ನೀವು ಹುಟ್ಟಿದ ತಿಂಗಳಿನ ಹ್ರುದಯವನ್ನು ಆರಿಸಿ ನೀವು ಎಂಥವರು ಅಂತ ತಿಳಿಯಿ

0

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಆ ವ್ಯಕ್ತಿಯ ಗುಣಗಳ ಬಗ್ಗೆ ಹೇಳುತ್ತೇವೆ ಹಾಗೆ ಹುಟ್ಟಿದ ತಿಂಗಳನ್ನು ಆಧಾರವಾಗಿಟ್ಟುಕೊಂಡು ಕೂಡ ಅವರ ಗುಣಗಳನ್ನು ಹೇಳಬಹುದು ಹೀಗಂತ ಸರ್ವೆಗಳು ಹೇಳುತ್ತಿವೆ ಹಾಗೆ ನೀವು ಹುಟ್ಟಿದ ತಿಂಗಳಿನೊಂದಿಗೆ ನಿಮ್ಮ ಗುಣಗಳನ್ನು ನೋಡಿಕೊಂಡು ಇದು ಎಷ್ಟರ ಮಟ್ಟಿಗೆ ಸರಿ ಇದೆ ಅಂತ ನೋಡಿಕೊಳ್ಳಿ

ಇದರಲ್ಲಿ ಮೊದಲನೆಯದಾಗಿ ಜನವರಿ ಈ ತಿಂಗಳಿನಲ್ಲಿ ಹುಟ್ಟಿದವರಿಗೆ ಡಿಟರ್ಮಿನೇಷನ್ ಜಾಸ್ತಿ ಅಂದುಕೊಂಡಿದ್ದನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ ಇವರು ಸುಂದರವಾಗಿರುತ್ತಾರೆ ಇವರಿಗೆ ಎಲ್ಲಿ ಯಾವ ರೀತಿಯಾಗಿ ಇರಬೇಕು ಅಂತ ಗೊತ್ತಿರುತ್ತದೆ ಹಾಗೆ ಫೆಬ್ರವರಿ ಇವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಸ್ವಲ್ಪ ಕೋಪ ಕೂಡ ಜಾಸ್ತಿ ಆದರೆ ಎದುರಿನವರ

ಮೇಲೆ ಕೋಪ ತೋರಿಸಿ ತಕ್ಷಣ ತಣ್ಣಗಾಗಿ ಬಿಡುತ್ತಾರೆ ಹಾಗೆ ಮಾರ್ಚ್ ಇವರಿಗೆ ಕಲೆಯ ಬಗ್ಗೆ ಆಸಕ್ತಿ ಜಾಸ್ತಿ ಬಾವೋದ್ ವೇಗಗಳನ್ನು ಹೆಚ್ಚಾಗಿ ತೋರಿಸುತ್ತಾರೆ ಯಾವುದೇ ವಿಷಯಕ್ಕೆ ವೇಗವಾಗಿ ರಿಯಾಕ್ಟ್ ಮಾಡುತ್ತಾರೆ ಹಾಗೆ ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದವರು ಇವರು ಕೂಡ ಸೂಕ್ಷ್ಮ ಸ್ವಭಾವದವರೂ ಆಗಿರುತ್ತಾರೆ ಪಕ್ಕದವರೊಂದಿಗೆ ಬೆರೆತು ಕೆಲಸ ಮಾಡಲು ಇಷ್ಟ ಪಡುತ್ತಾರೆ

ಹಾಗೆ ಮೇ ತಿಂಗಳಿನಲ್ಲಿ ಹುಟ್ಟಿದವರು ಪ್ರೀತಿಯ ವಿಷಯಗಳಲ್ಲಿ ಸ್ವಲ್ಪ ವೀಕ್ ಎಲ್ಲರನ್ನೂ ಬಹುಬೇಗ ನಂಬುತ್ತಾರೆ ಯಾವುದೇ ವಿಷಯಕ್ಕಾದರೂ ಬೇಗನೆ ಆಕರ್ಷಿತರಾಗುತ್ತಾರೆ ಎಲ್ಲರ ಬಗ್ಗೆ ಪ್ರೀತಿಯಿಂದ ಇರುತ್ತಾರೆ ಜೂನ್ ತಿಂಗಳಿನಲ್ಲಿ ಹುಟ್ಟಿದವರು ಇವರ ಸುತ್ತ ಯಾವಾಗಲೂ ಜನರು ಇರಬೇಕು ಅಂತ ಬಯಸುತ್ತಾರೆ ಹೊಸಬರ ಜೊತೆ ಸ್ನೇಹ ಇವರಿಗೆ ತುಂಬಾ ಇಷ್ಟ ಆಕರ್ಷಿತ ವ್ಯಕ್ತಿಗಳು

ಕಂಡರೆ ಮಾತನಾಡಲು ಬಯಸುತ್ತಾರೆ ಹಾಗೆ ಜುಲೈ ಇವರಿಗೆ ಅಹಂಕಾರ ಜಾಸ್ತಿ ನಾನೇ ಎಲ್ಲವನ್ನು ಮಾಡಬೇಕು ಅಂತ ಅಂದುಕೊಳ್ಳುತ್ತಾರೆ ಪ್ರಖ್ಯಾತಿ ಪಡೆಯಲು ಇಚ್ಚಿಸುತ್ತಾರೆ ಅಂದುಕೊಂಡಂತೆ ನಡೆಯದಿದ್ದರೆ ನಿರುತ್ಸಾಹ ಪಡುತ್ತಾರೆ ಅಹಂಕಾರದಿಂದ ಹತ್ತಿರದವರು ದೂರ ಸರಿಯಬಹುದು ಹಾಗೆ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರಿಗೆ ಸಂಗೀತವೆಂದರೆ ಪ್ರಾಣ ಜೀವನದಲ್ಲಿ

ಏನನ್ನಾದರೂ ಸಾಧಿಸಬೇಕು ಅಂತ ಹಗಲುಗನಸನ್ನು ಕಾಣುತ್ತಿರುತ್ತಾರೆ ಆಗದಿದ್ದಲ್ಲಿ ಬಾಧೆಗೆ ಒಳಗಾಗುತ್ತಾರೆ ಇವರಿಗೆ ಅನುಮಾನ ಕೂಡ ಜಾಸ್ತಿ ಪ್ರತಿ ವಿಷಯವನ್ನು ಅನುಮಾನದಿಂದ ನೋಡುತ್ತಾರೆ ಇವರು ನಡೆಯುವಾಗ ಇವರಿಗಿಂತ ಮುಂದೆ ಅನುಮಾನ ಇರುತ್ತದೆ ಎಷ್ಟು ಜಾಯ್ಫುಲ್ಲಾಗಿ ಇರುತ್ತಾರೋ ಅಷ್ಟೇ ರಹಸ್ಯಗಳನ್ನು ಕೂಡ ಮೇಂಟೈನ್ ಮಾಡುತ್ತಾರೆ ಹಾಗೆ ಸೆಪ್ಟಂಬರ್ ನಲ್ಲಿ

ಹುಟ್ಟಿದವರು ಸ್ನೇಹಿತರ ಸಮಸ್ಯೆಗಳನ್ನು ತಿಳಿದುಕೊಂಡು ಅದನ್ನು ಬಗೆಹರಿಸುವುದರಲ್ಲಿ ಮುಂದೆ ಇರುತ್ತಾರೆ ಇವರು ತುಂಬಾ ಇಂಟಲಿಜೆಂಟ್ ಅಂತ ಹೇಳಬಹುದು ಇವರಿಗೆ ಭಯ ಅಂದರೆ ಏನು ಅಂತ ಗೊತ್ತಿರುವುದಿಲ್ಲ ಪ್ರೀತಿಸುವ ವ್ಯಕ್ತಿಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಅಕ್ಟೋಬರ್ ನಲ್ಲಿ ಹುಟ್ಟಿದವರು ಸ್ನೇಹಿತರನ್ನು ಬಹುಬೇಗ ನೋಯಿಸಿದರು

ಕೂಡ ಬೇಗನೆ ಮತ್ತೆ ಮಾತನಾಡುತ್ತಾರೆ ತುಂಬಾ ಸ್ಮಾರ್ಟ್ ಮತ್ತು ಆಕರ್ಷಿತವಾಗಿರುತ್ತಾರೆ ಹಾಟ್ ಅಂತ ಹೇಳಬಹುದು ಸುಳ್ಳು ಹೇಳುತ್ತಾರೆ, ಆದರೆ ನಟಿಸುವುದಿಲ್ಲ ಇವರಿಗೆ ಚಾಟಿಂಗ್ ಅಂದರೆ ತುಂಬಾ ಇಷ್ಟ ನವಂಬರ್ ನಲ್ಲಿ ಹುಟ್ಟಿದವರು ವಿಶ್ವಾಸ ಜಾಸ್ತಿ ಏನನ್ನಾದರೂ ಮಾಡಬೇಕು ಸಾಧಿಸಬೇಕು ಅಂತ ಅಂದುಕೊಂಡರೆ ಅದರ ಬಗ್ಗೆ ಆಲೋಚಿಸುತ್ತಾ ಇರುತ್ತಾರೆ ಅಷ್ಟೇ ಅಲ್ಲದೆ ಇವರು ತುಂಬಾ ಡೇಂಜರ್ ಎಲ್ಲರೊಂದಿಗೆ ಬೆರೆಯುತ್ತಾರೆ ಆದರೆ ಸೀಕ್ರೆಟ್ ಮಾತ್ರ ಬಿಟ್ಟುಕೊಡುವುದಿಲ್ಲ

ಹಾಗೆ ಇವರು ತುಂಬಾ ಸ್ವತಂತ್ರರು ಆಗಿರುತ್ತಾರೆ ಹಾಗೆ ಕೊನೆಯದಾಗಿ ಡಿಸೆಂಬರ್ ಎಲ್ಲಾ ತಿಂಗಳಿಗಿಂತ ಈ ತಿಂಗಳಿನಲ್ಲಿ ಹುಟ್ಟಿದವರು ಉನ್ನತವಾಗಿರುತ್ತಾರೆ ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತಾರೆ ಅಷ್ಟೇ ಅಲ್ಲದೇ ವಿಶ್ವಾಸ ಕೂಡ ಜಾಸ್ತಿ ಇವರು ಉದಾರ ಸ್ವಭಾವದವರು ಇವರನ್ನು ಅರ್ಥೈಸಿಕೊಳ್ಳುವುದು ತುಂಬಾನೇ ಕಷ್ಟ ಪ್ರೀತಿಯಿಂದ ಇರುತ್ತಾರೆ ಸುಲಭವಾಗಿ ಹರ್ಟ್ ಆಗುತ್ತಾರೆ ಸ್ನೇಹಿತರೆ ಇದರಲ್ಲಿ ನಿಮ್ಮ ತಿಂಗಳು ಯಾವುದು ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.