ಮನೆಯ ಸಂಸ್ಕಾರಗಳು ಯಾವುದು ಅಂತ ನೋಡೋಣ ಬನ್ನಿ
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯ ಸಂಸ್ಕಾರಗಳು ಯಾವುದು ಅಂತ ನೋಡೋಣ ಬನ್ನಿ 01. ಮದುವೆಯಾದ ಹೆಣ್ಣು ಮುತ್ತೈದೆ ಭಾಗ್ಯ ಪಡೆದುಕೊಂಡಿದ್ದು ಕಾಲುಂಗುರ ಮತ್ತು ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು ಇದರಿಂದ ಲಕ್ಷ್ಮಿ ಕೃಪೆ ಸಿಗುವುದಿಲ್ಲ 02. ದೇವರಿಗೆ ಉಪಯೋಗಿಸುವ ಕುಂಕುಮ ಮತ್ತು ಅರಿಶಿಣವನ್ನು ಮನೆಗೆ ಬಂದ ಮಹಿಳೆಯರಿಗೆ ಕೊಡಬಾರದು ಏಕೆಂದರೆ ದೇವರಿಗೆ ಹಚ್ಚುವ ಕುಂಕುಮ ಮಡಿಯಲ್ಲಿರಬೇಕು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
03. ಮನೆಯೊಳಗೆ ಹೆಣ್ಣು ಮಕ್ಕಳು ಕೂದಲನ್ನು ಕದರಿಕೊಂಡು ಇರಬಾರದು ಇದರಿಂದ ದರಿದ್ರ ಲಕ್ಷ್ಮಿಯು ಮನೆಯ ಒಳಗಡೆ ಪ್ರವೇಶ ಮಾಡುತ್ತಾಳೆ ಕೂದಲು ಕೆದುರಿಕೊಂಡಿರುವುದು ದರಿದ್ರ ಲಕ್ಷ್ಮಿಯ ಸಂಕೇತ 04. ಅಡುಗೆ ಮನೆ ಮತ್ತು ದೇವರ ಮನೆ ಪಕ್ಕದಲ್ಲಿ ಇರಬಾರದು ಒಂದು ವೇಳೆ ನೀವು ಮನೆಯಲ್ಲಿ ಊಟ ಮಾಡುತ್ತಿದ್ದರೆ ಆ ಸಮಯದಲ್ಲಿ ಮನೆಗೆ ಯಾರಾದರೂ ಬಂದರೆ ಎಂಜಲು ಕೈಯಿಂದ ಯಾರಿಗೂ ಏನನ್ನು ಕೊಡಬೇಡಿ ಕೈ ತೊಳೆದುಕೊಂಡು ಕೊಡಿ ಹಾಗೆ ಎಂಜಲು ಕೈಯಿಂದ ಊಟ ಮಾಡಿದ ತಟ್ಟೆಯನ್ನು ಎಲೆಯನ್ನು ತೆಗೆಯಬಾರದು ಕೈ ತೊಳೆದುಕೊಂಡು ತೆಗೆಯಬೇಕು
05. ಹೊಸ ಬಟ್ಟೆಯನ್ನು ಮನೆಗೆ ತಂದು ಬೆರಿಸದೆ ಯಾವುದೇ ಕಾರಣಕ್ಕೂ ಹಾಗೆ ಇಟ್ಟಿರಬಾರದು 06. ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋದಾಗ ಅರಿಶಿಣ ಕುಂಕುಮ ಮತ್ತೆ ಹೂವನ್ನು ಮುಡಿದುಕೊಳ್ಳದೆ ಯಾವುದೇ ಕಾರಣಕ್ಕೂ ಹಾಗೆ ಬರಬಾರದು ಇದಕ್ಕೆ ಹಿಂದೂ ಸಂಸ್ಕೃತಿಯಲ್ಲಿ ಅಪಾರವಾದ ಮನ್ನಣೆ ಇದೆ 07. ಮನೆಯಲ್ಲಿ ಹೆಣ್ಣು ಮಕ್ಕಳು ಕೆಟ್ಟ ಮಾತುಗಳಿಂದ ಜಗಳ ಆಡಬಾರದು ಕಣ್ಣೀರು ಹಾಕಬಾರದು ಹೆಣ್ಣು ಮಕ್ಕಳನ್ನು ಕೆಟ್ಟ ಪದಗಳಿಂದ ಮನೆಯಲ್ಲಿ ಬೈಯಬಾರದು 08. ಮನೆಯಲ್ಲಿ ದಿನನಿತ್ಯ ಗಂಟನಾದ ಕೇಳುತ್ತಿದ್ದರೆ ಸಕಾರಾತ್ಮಕ ಶಕ್ತಿಯ ಪ್ರಬಲವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ
09. ಅನ್ನವನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ಕುಳಿಯಬಾರದು ಊಟ ಮಾಡಿದ ನಂತರ ಊಟ ಮಾಡಿದ ತಟ್ಟೆಯನ್ನು ಸ್ವಚ್ಛವಾಗಿ ತೊಳೆದಿಡಬೇಕು 10. ಅಡುಗೆ ಮನೆಯನ್ನು ಯಾವಾಗಲೂ ಖುಷಿಯಾಗಿಟ್ಟುಕೊಳ್ಳಬೇಕು ಯಾಕೆ ಅಂದರೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯು ಅನ್ನದ ರೂಪದಲ್ಲಿ ಅಡಿಗೆ ಮನೆಯಲ್ಲಿ ನೆಲೆಸಿರುತ್ತಾಳೆ 11. ಮನೆಯಲ್ಲಿ ಹಿರಿಯರಿಗೆ ಮತ್ತು ತಮ್ಮ ತಂದೆ ತಾಯಿಯರಿಗೆ ಗೌರವವನ್ನು ಕೊಡಬೇಕು ಇದು ಅತಿ ಮುಖ್ಯವಾದ ಸಂಸ್ಕಾರ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು