ಯಾರು ದಿನವೂ ಈ 5 ಕೆಲಸ ಮಾಡುವರೋ ಅವರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯು ಧನಸಂಪತ್ತಿನ ಮಳೆ ಸುರಿಸುವರು

0

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ತುಂಬಾನೇ ವಿಶೇಷವಾದ ಮಹತ್ವ ಇದೆ ಸಾಮಾನ್ಯವಾಗಿ ಈ ಪುಸ್ತಕವನ್ನು ಯಾವುದಾದರೂ ವ್ಯಕ್ತಿಯ ಮೃತ್ಯು ಆದ ನಂತರ ಇದನ್ನು ಓದಲಾಗುತ್ತದೆ ಇದರಲ್ಲಿ ಅಂತನಾದ ವಿಷ್ಣುವಿನ ಮಹಿಮೆ ವಿಷ್ಣುವಿನ ಭಕ್ತಿ ಹಾಗೂ ಮುಂದಿನ ಜನ್ಮದ ಬಗ್ಗೆ ತಿಳಿಸಿದ್ದಾರೆ ಗರುಡ ಪುರಾಣವೂ 18 ಮಹಾಪುರಾಣಗಳಲ್ಲಿ ಒಂದು ಆಗಿದ್ದು ಇದರಲ್ಲಿ ವಿಷ್ಣು ಭಕ್ತಿಯನ್ನು ಅತ್ಯಂತ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವಿಸ್ತಾರವಾಗಿ ವಿವರಿಸಿದ್ದಾರೆ ಗರುಡ ಪುರಾಣದಲ್ಲಿ ಮನುಷ್ಯನ ಜೀವನವನ್ನು ಹಿಡಿದುಕೊಂಡು ಹಲವಾರು ವಿಷಯಗಳ ಮೇಲೆ ಪ್ರಕಾಶವನ್ನು ನೀಡಿದ್ದಾರೆ ಇವುಗಳ ಬಗ್ಗೆ ಮನುಷ್ಯರು ತಿಳಿದುಕೊಳ್ಳುವುದು ತುಂಬಾನೇ ಮಹತ್ವವಾಗಿದೆ ಗರುಡ ಪುರಾಣದಲ್ಲಿ ಇಂಥ ಐದು ವಿಷಯಗಳ ಬಗ್ಗೆ ತಿಳಿಸಿದ್ದಾರೆ ಇವುಗಳನ್ನು ಪಾಲಿಸಿದರೆ ವ್ಯಕ್ತಿಯ ಜೀವನ ಸುಖಮಯವಾಗಿರುತ್ತದೆ ಮತ್ತು ಜೀವನದಲ್ಲಿ ಯಾವತ್ತಿಗೂ

ದುಃಖಗಳು ಬರುವುದಿಲ್ಲ ಇಂದಿನ ಈ ಸಂಚಿಕೆಯಲ್ಲಿ ನಾವು ಆ ಐದು ವಿಷಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾದ್ರೆ ಬನ್ನಿ ಸ್ನೇಹಿತರೆ ಪ್ರಾರಂಭ ಮಾಡೋಣ ಮೊದಲನೆಯ ವಿಷಯ ಭಗವಂತನಿಗೆ ನೈವೇದ್ಯ ಇಡುವುದು ಆಗಿದೆ ಒಂದು ಮಾಹಿತಿಯ ಪ್ರಕಾರ ಯಾರ ಮನೆಯಲ್ಲಿ ರೆಡಿ ಮಾಡಿದ ಆಹಾರವನ್ನು ತಿನ್ನದೇ ಎಲ್ಲಕ್ಕಿಂತ ಮೊದಲು ಅದನ್ನು ದೇವರಿಗೆ ನೈವೇದ್ಯ ಇಡುತ್ತಾರೋ ಅಂತಹ ಮನೆಯಲ್ಲಿ ಯಾವತ್ತಿಗೂ ಅನ್ನಕ್ಕೆ ಕೊರತೆಯಾಗುವುದಿಲ್ಲ ಹಾಗಾಗಿ ಯಾವತ್ತಿಗೂ ಈ ಮಾತನ್ನು ನೆನಪಿಟ್ಟುಕೊಳ್ಳಿ

ಅಡಿಗೆ ಮನೆಯಲ್ಲಿ ಯಾವತ್ತಿಗೂ ಎಂಜಲು ಆಹಾರವನ್ನು ಇಡಬಾರದು ಯಾವತ್ತಿಗೂ ನಿಮಗೆ ತಾಯಿ ಲಕ್ಷ್ಮಿ ದೇವಿ ಅನ್ನಪೂರ್ಣೇಶ್ವರಿಯ ಆಶೀರ್ವಾದ ಇರುತ್ತದೆ ಎರಡನೆಯ ವಿಷಯ ಗ್ರಂಥಗಳನ್ನು ಓದುವುದಾಗಿದೆ ಸ್ನೇಹಿತರೆ ಗರುಡ ಪುರಾಣದ ಅನುಸಾರವಾಗಿ ಪ್ರತಿಯೊಬ್ಬ ಮನುಷ್ಯರು ಧಾರ್ಮಿಕ ಗ್ರಂಥಗಳಲ್ಲಿ ಅಡಗಿರುವ ಮಾಹಿತಿಯನ್ನು ತಿಳಿದುಕೊಳ್ಳಬೇಕು ಮತ್ತು ಖಂಡಿತವಾಗಿ ಅದನ್ನು ಇನ್ನೊಬ್ಬರಿಗೆ ತಿಳಿಸಬೇಕು

ಧರ್ಮ ಗ್ರಂಥಗಳ ಬಗ್ಗೆ ಜ್ಞಾನ ಇರುವುದು ತುಂಬಾ ಮಹತ್ವವಾಗಿದೆ ಹಾಗಾಗಿ ನಿಮ್ಮ ಬಳಿ ಸಮಯ ಸಿಕ್ಕಾಗ ಖಂಡಿತವಾಗಿ ಗ್ರಂಥಗಳನ್ನು ಓದಿ ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಕೇವಲ ನಿಮಗೆ ವಾಸ್ತವ ರಹಸ್ಯ ತಿಳಿಯುವುದು ಅಷ್ಟೇ ಅಲ್ಲದೆ ಬದಲಿಗೆ ಜೀವನವನ್ನು ನಡೆಸುವ ಬಗ್ಗೆ ತಿಳಿಸುತ್ತದೆ ಮೂರನೆಯ ವಿಷಯ ಅನ್ನವನ್ನು ದಾನ ಮಾಡುವುದಾಗಿದೆ ಒಂದು ಮಾಹಿತಿಯ ಪ್ರಕಾರ ಹಸಿದವರಿಗೆ ನೀವು ಊಟವನ್ನು ಕೊಟ್ಟರೆ ನಿಮಗೆ ಪುಣ್ಯದ ಪ್ರಾಪ್ತಿ ಆಗುತ್ತದೆ ಹಾಗಾಗಿ

ನೀವು ನಿಮ್ಮ ಸಾಮರಸ್ಯದ ಅನುಸಾರವಾಗಿ ಖಂಡಿತವಾಗಿ ದಾನಗಳನ್ನು ಮಾಡಿರಿ ಇದರಿಂದ ನಿಮ್ಮ ಕಲ್ಯಾಣ ಆಗುವುದಷ್ಟೇ ಅಲ್ಲದೆ ನಿಮ್ಮ ಮುಂದಿನ ಏಳು ತಲೆಮಾರುಗಳ ಕಲ್ಯಾಣ ಆಗುತ್ತದೆ ಅನ್ನದಾನವನ್ನು ಸರ್ವಶ್ರೇಷ್ಠ ದಾನಗಳಲ್ಲಿ ಒಂದು ಅಂತ ತಿಳಿಯಲಾಗಿದೆ ನೀವು ಅನ್ನವನ್ನು ದಾನ ಮಾಡಿದರೆ ಅನ್ನದಾನ ಮಾಡಿದರೆ ನಿಮ್ಮ ಮನೆಯಲ್ಲಿ ಯಾವತ್ತಿಗೂ ಅನ್ನದ ಕೊರತೆ ಆಗುವುದಿಲ್ಲ ನಾಲ್ಕನೆಯ ವಿಷಯ ಕುಲದೇವತೆಗಳ ಪೂಜೆಯಾಗಿದೆ ಸ್ನೇಹಿತರೆ

ಇಂದಿನ ದಿನಗಳಲ್ಲಿ ಹಲವಾರು ಜನರು ಯಾವ ರೀತಿ ಇದ್ದಾರೆ ಎಂದರೆ ಅವರಿಗೆ ಅವರ ಕುಲದೇವರು ಯಾವುದು ಅಂತಾನೇ ಗೊತ್ತಿರುವುದಿಲ್ಲ ಕುಲದೇವರ ಅರ್ಥ ಕುಲದ ದೇವರು ಆಗಿರುತ್ತಾರೆ ಒಂದು ಮಾಹಿತಿಯ ಅನುಸಾರವಾಗಿ ಪ್ರತಿಯೊಂದು ಕುಲಕ್ಕು ಒಂದೊಂದು ಕುಲದೇವರು ಇರುತ್ತದೆ ಈ ದೇವರ ಪೂಜೆಗಳನ್ನು ಜನರು ವಿಶೇಷವಾದ ತಿಥಿಗಳಲ್ಲಿ ಮಾಡುತ್ತಾರೆ ಗರುಡ ಪುರಾಣದ ಅನುಸಾರವಾಗಿ ಕುಲದೇವರು ಖುಷಿಯಾಗಿದ್ದರೆ ನಿಮ್ಮ ಏಳು ತಲೆಮಾರು ಖುಷಿಯಾಗಿರುತ್ತದೆ

ಹಾಗಾಗಿ ಖಂಡಿತ ಇವರ ಪೂಜೆಯನ್ನು ನೀವು ಮಾಡಬೇಕು ಐದನೆಯ ವಿಷಯ ಕಾಳಜಿ ಗರುಡ ಪುರಾಣದ ಅನುಸಾರವಾಗಿ ಕಾಳಜಿ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ ತಪಾ ಜ್ಞಾನ ಕಾಳಜಿ ಇತ್ಯಾದಿಗಳನ್ನು ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಸಿಟ್ಟು ಕೂಡ ದೂರ ಇರುತ್ತದೆ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಇಲ್ಲಿ ನಿಮ್ಮ ಶ್ರಮದಿಂದ ಪುರುಷಾರ್ಥವನ್ನು ಮಾಡಿರಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.