ನಮಸ್ಕಾರ ಸ್ನೇಹಿತರೆ ಪ್ರಾಚೀನ ಕಾಲದಿಂದಲೂ ಬಂದಿರುವಂತಹ ಒಂದು ಆಯುರ್ವೇದಿಕ್ ಮೆಥಡ್ ಎಂದರೆ ನಾಭಿ ಚಿಕಿತ್ಸೆ ನಾಭಿ ಚಿಕಿತ್ಸೆಯನ್ನು ಮಾಡುವುದರಿಂದ ನಮ್ಮ ಶರೀರದ ಎಲ್ಲಾ ಕಾಯಿಲೆಗಳನ್ನು ಕಡಿಮೆ ಮಾಡಿಕೊಂಡು ಆರಾಮದಾಯಕವಾದ ಜೀವನವನ್ನು ನಡೆಸಬಹುದು ನಮ್ಮ ಎಪ್ಪತ್ತೆರಡು ಸಾವಿರ ನರನಾಡಿಗಳ ಕೇಂದ್ರ ಬಿಂದು ಇದೆ ಉಗುರಿನಿಂದ ಹಿಡಿದು ನಮ್ಮ ತಲೆಯವರೆಗೂ ಬರುವಂತಹ ಎಲ್ಲಾ ಖಾಯಿಲೆಗಳ ನಿಯಂತ್ರಣ ಮಾಡುತ್ತದೆ
ಈ ನಾಭಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಹಾರ್ಮೋನಿಯಂ ಹಿಂಬಾಲನ್ಸ್ ಹಾಗೆ ದೇಹಕ್ಕೆ ಸಂಬಂಧಪಟ್ಟಂತಹ ಎಲ್ಲಾ ಸಮಸ್ಯೆಯನ್ನು ಈ ನಾಭಿಗೆ ಆಯಿಲ್ ಅನ್ನು ಹಾಕುವುದರಿಂದ ಸರಿಪಡಿಸಬಹುದು ನಾಭಿಯ ಆರೈಕೆಯನ್ನು ಮಾಡುವುದರಿಂದ ದೇಹದ ಎಲ್ಲಾ ಭಾಗಗಳು ಸುಸೂತ್ರವಾಗಿ ಇರುವಂತೆ ನೋಡಿಕೊಳ್ಳಬಹುದು ಆದ್ದರಿಂದ ನಾಬಿ ಚಿಕಿತ್ಸೆ ಅನ್ನುವುದು ತುಂಬಾ ಅತ್ಯುಮೂಲ್ಯವಾದ ಚಿಕಿತ್ಸೆ ಆಗಿದೆ ತುಟಿ ಒಡೆಯುತ್ತಾ ಇರುತ್ತದೆ ಸಿಪ್ಪೆ ಹೇಳುತ್ತಾ ಇರುತ್ತದೆ
ಗಾಯ ಆಗುತ್ತಾ ಇರುತ್ತದೆ ಕಡಿಮೆನೇ ಆಗುವುದಿಲ್ಲ ಏನೇ ಚಿಕಿತ್ಸೆ ಮಾಡುದ್ರು ಕಡಿಮೇನೆ ಆಗುವುದಿಲ್ಲ ಆದರೆ ನೀವು ನಾಭಿಗೆ ಎರಡರಿಂದ ಮೂರು ಹನಿ ಸಾಸಿವೆ ಎಣ್ಣೆಯನ್ನು ಹಾಕಿ 15 ದಿನ ಹಾಕಿ ನೋಡಿ ನಿಮಗೆ ಗೊತ್ತಾಗುತ್ತದೆ ನಿಮ್ಮ ತುಟಿ ಎಷ್ಟು ಪಿಂಕ್ ಆಗುತ್ತದೆ ಎಷ್ಟು ಕಲರ್ಫುಲ್ ಆಗುತ್ತದೆ ಅಂತ ಕ್ರ್ಯಾಕ್ ಹಿಲ್ ಸರಿಯಾಗಿ ಡ್ರೈ ಸ್ಕಿನ್ ಆಗಿದ್ದರೂ ಕೂಡ ಅದು ಸರಿಯಾಗುತ್ತದೆ ಫುಲ್ ಬಾಡಿ ಒಣ ಚರ್ಮ ಆಗುತ್ತಾ ಇದ್ದರೆ ಕಣ್ಣು ಕೆಂಪಾಗುತ್ತಾ ಇದ್ದರೆ ಡ್ಯಾಂಡ್ರಫ್ ಆಗುತ್ತಾ ಇದ್ದರೆ ವೈಟ್ ಹೇರ್ ಆಗುತ್ತಾ ಇದ್ದರೆ
ಅದು ಕೂಡ ಕಂಟ್ರೋಲ್ಗೆ ಬರುತ್ತದೆ ಯಾರಿಗೆ ತುಂಬಾ ಗ್ಯಾಸ್ ಆಗುತ್ತಾ ಇರುತ್ತದೆ ತಿಂದಂತಹ ಆಹಾರ ಡೈಜೆಶನ್ ಆಗುತ್ತಾ ಇರುವುದಿಲ್ಲ ಹಸಿವು ಆಗುತ್ತಾ ಇರುವುದಿಲ್ಲ ಹೊಟ್ಟೆ ಉಬ್ಬರಿಸಿದ ಅನುಭವ ಆಗುತ್ತಾ ಇರುತ್ತದೆ ಹೊಟ್ಟೆಯಲ್ಲಿ ಉರಿ ಆಗುತ್ತಾ ಇರುತ್ತದೆ ಅಂತವರಿಗೆ ನಾವು ಈಗ ಹೇಳುವ ಮೆಥಡ್ ಹೆಲ್ಪ್ ಮಾಡುತ್ತದೆ ಹಸಿ ಶುಂಠಿಯನ್ನು ತೆಗೆದುಕೊಳ್ಳಬೇಕು ಅರ್ಧ ಇಂಚ್ ಶುಂಠಿಯನ್ನು ತೆಗೆದುಕೊಳ್ಳಬೇಕು ಚೆನ್ನಾಗಿ ಜಜ್ಜಿ ಇದರ ರಸವನ್ನು ತೆಗೆದುಕೊಳ್ಳಬೇಕು ನಂತರ ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಬೇಕು ಅರ್ಧ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಇದಕ್ಕೆ ಹಾಕಬೇಕು
ಅರ್ಧ ಸ್ಪೂನ್ ಕೊಬ್ಬರಿ ಎಣ್ಣೆ ಅರ್ಧ ಸ್ಪೂನ್ ಶುಂಠಿ ರಸ ಆದರೆ ಸಾಕು ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಇದನ್ನು ಡೈಲಿ ನಿಮ್ಮ ನಾಭಿಗೆ ಹಾಕುವುದರಿಂದ ನಿಮಗೆ ಗ್ಯಾಸ್ ಅಸಿಡಿಟಿ ಹೊಟ್ಟೆ ಉಬ್ಬರಿಸುವುದು ಎದೆ ಉರಿ ಎಲ್ಲವೂ ಕಡಿಮೆ ಆಗುತ್ತದೆ ಹೀಗೆ ಮಾಡುವುದರಿಂದ ಹೊಟ್ಟೆಯ ಹಸಿವು ಚೆನ್ನಾಗಿ ಆಗುತ್ತದೆ ಬಹಳ ಬೇಗ ತೂಕವನ್ನು ಇಡಿಸಿಕೊಳ್ಳಬೇಕು ಅಂದರೆ ಎಷ್ಟೇ ವಾಕಿಂಗ್ ವ್ಯಾಯಾಮ ಡಯಟ್ ಮಾಡಿದರು ನಿಮ್ಮ ಬಾಡಿ ಕಡಿಮೆಯಾಗುತ್ತಾ ಇಲ್ಲವಾ ನಾಭಿಗೆ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ
ನಿಮ್ಮ ತೂಕವನ್ನು ಬಹಳ ಬೇಗ ಕಡಿಮೆ ಮಾಡಿಕೊಳ್ಳಬಹುದು ಹಾಗಾದರೆ ನಾಡಿಗೆ ಯಾವ ಎಣ್ಣೆಯನ್ನು ಹಾಕಬೇಕು ಮತ್ತು ಅದನ್ನು ಯಾವ ರೀತಿ ತಯಾರಿಸಿಕೊಳ್ಳಬೇಕು ಇದನ್ನು ತಯಾರು ಮಾಡಬೇಕು ಎಂದರೆ ಎಳ್ಳು ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಯಾವುದರನ್ನಾದರೂ ಹಾಕಬಹುದು ಎಣ್ಣೆಯನ್ನು ತೆಗೆದುಕೊಂಡು ಒಂದು ಸ್ಪೂನ್ ಓಮಿನ ಕಾಳನ್ನು ಹಾಕಬೇಕು ಓಮಿನ ಕಾಳು ಆಗಬೇಕು ಅದಾದ ನಂತರ ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಹಾಕಬೇಕು ಇದು ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಆಗಬೇಕು ಫ್ರೀ ಆದ ಮೇಲೆ ಇದು ತಣ್ಣಗಾದ ಮೇಲೆ
ನಿಮ್ಮ ನಾಭಿಗೆ ಇದನ್ನು ಫುಲ್ ಫಿಲ್ ಮಾಡಬೇಕು ಇದಾದ ಮೇಲೆ ನಿಮ್ಮ ಹೊಟ್ಟೆಯ ಭಾಗಕ್ಕೆ ಮೇಲೆ ಚೆನ್ನಾಗಿ ಅಪ್ಲೈ ಮಾಡಿ ಮಸಾಜ್ ಮಾಡುವುದರಿಂದ ನಿಮ್ಮ ಹೊಟ್ಟೆ ನಿಧಾನವಾಗಿ ಹಿಂದೆ ಹೋಗುತ್ತಾ ಬರುತ್ತದೆ ಒಂದು ತಿಂಗಳು ಮಾಡಿ ನೋಡಿ ನಿಮಗೆ ರಿಸಲ್ಟ್ ಗೊತ್ತಾಗುತ್ತೆ ನಿಮ್ಮ ಮುಖದಲ್ಲಿ ತುಂಬಾ ಪಿಂಪಲ್ಸ್ ಆಗುತ್ತಾ ಇದ್ದರೆ ತುಂಬಾ ಸ್ಪ್ರೆಡ್ ಆಗುತ್ತಾ ಇದ್ದರೆ ದಿನದಿಂದ ದಿನ ಹೆಚ್ಚಾಗುತ್ತಾ ಇದ್ದರೆ ನೀವು ದಿನ ಕಹಿಬೇವಿನ ಎಣ್ಣೆಯನ್ನು ಮೂರರಿಂದ ನಾಲ್ಕು ಹನಿಯನ್ನು ನಿಮ್ಮ ನಾಭಿಗೆ ಹಾಕಿಕೊಳ್ಳುವುದರಿಂದ ಬೇಗ ಕಂಪ್ಲೀಟ್ ಆಗಿ
ನಿಮ್ಮ ಪಿಂಪಲ್ಸ್ ಸಿಂಪಲ್ ಮಾರ್ಕ್ಸ್ ಎಲ್ಲವೂ ಕಡಿಮೆಯಾಗುತ್ತದೆ ಬಾದಾಮಿ ಎಣ್ಣೆಯನ್ನು ಯಾವುದಕ್ಕೆ ಯೂಸ್ ಮಾಡಬೇಕು ಅಂದರೆ ಯಾರಿಗೆ ತುಂಬಾ ಸುಸ್ತಾಗುತ್ತಾ ಇರುತ್ತದೆ ಕೆಲಸ ಮಾಡಿದರೆ ಟೆನ್ಶನ್ ಆಗುತ್ತಾ ಇರುತ್ತದೆ ಕೆಲಸನೇ ಸಾಗುತ್ತಾ ಇರುವುದಿಲ್ಲ ಎಷ್ಟೇ ಮಾಡಿದರೂ ಮುಗಿಯುತ್ತ ಇರುವುದಿಲ್ಲ ಆಫೀಸಲ್ಲಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಮನಸ್ಸಿನಲ್ಲಿ ಏನೋ ಒಂದು ರೀತಿ ಕಳವಡ ಆಗುತ್ತಾ ಇರುತ್ತದೆ ಇದರಿಂದ ನಿಮ್ಮ ಕಣ್ಣುಗಳು ಹೊಳಪನ್ನು ಕಳೆದುಕೊಂಡು
ಬಿಟ್ಟಿರುತ್ತವೆ ಯಾವುದೇ ಕೆಲಸವನ್ನು ಮಾಡಲು ಕಾಂಸರ್ಟ್ರೇಷನ್ ಆಗುತ್ತಾ ಇರುವುದಿಲ್ಲ ಅಂತವರು ಬಾದಾಮಿ ಎಣ್ಣೆಯನ್ನು ಡೈಲಿ ನಿಮ್ಮ ನಾಭಿಗೆ ಹಾಕುವುದರಿಂದ ಎನರ್ಜಿ ನಿಮಗೆ ಬರುತ್ತದೆ ಎಲ್ಲಾ ಕೆಲಸವನ್ನು ಮಾಡುವ ಕೆಪಾಸಿಟಿ ನಿಮ್ಮಲ್ಲಿ ಬರುತ್ತದೆ ಐದರಿಂದ ಆರು ಹನಿ ಕೊಬ್ಬರಿ ಎಣ್ಣೆಯನ್ನು ಹಾಕುವುದರಿಂದ ನಿಶಕ್ತಿ ಕಡಿಮೆಯಾಗುತ್ತದೆ ನಾಭಿಗೆ ತುಪ್ಪವನ್ನು ಹಾಕುವುದರಿಂದ ಯಾರಿಗೆ ಒಣ ಚರ್ಮ ಆಗಿರುತ್ತದೆ ರಿಂಕಲ್ಸ್ ಆಗಿರುತ್ತದೆ
ಅಂತವರು ತುಪ್ಪವನ್ನು ನಾಭಿಗೆ ಹಾಕುವುದರಿಂದ ಮುಖದ ಸ್ಕಿನ್ನು ಮಾತ್ರವಲ್ಲ ಇಡೀ ಬಾಡಿ ಸ್ಕಿನ್ ಮಾಯ್ಶ್ಚರೈಸ್ ಆಗ್ತದೆ ಯಾರಿಗೆ ಕುತ್ತಿಗೆ ನೋವು ಕೈ ಕಾಲು ನೋವು ಜಾಯಿಂಟ್ ಪೈನ್ ಆಗುತ್ತಾ ಇದ್ದವರು ಅಂತವರು ಐದರಿಂದ ಆರು ಹನಿ ಎಳ್ಳೆಣ್ಣೆಯನ್ನು ಡೈಲಿ ನಾಬಿಗೆ ಹಾಕುವುದರಿಂದ ಇತರ ಎಲ್ಲಾ ಪೈನ್ಗಳು ಕಡಿಮೆಯಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು