ಒಂದ್ವೇಳೆ ಸ್ತ್ರೀಯರ ಹಲ್ಲುಗಳ ನಡುವೆ ಗ್ಯಾಪ್ ಇದ್ದರೆ

0

ನಮಸ್ಕಾರ ಸ್ನೇಹಿತರೇ ಪ್ರಾಚೀನ ಕಾಲದ ಸಾಮುದ್ರಿಕ ಶಾಸ್ತ್ರವು ಒಂದು ತುಂಬಾನೇ ರಹಸ್ಯಮಯವಾದ ಗ್ರಂಥ ಆಗಿದೆ ಈ ವಿದ್ಯೆಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಠಿಣವಾದ ಕೆಲಸ ಆಗಿದೆ ಇಂದಿಗೂ ಸಹ ಇದನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಯಾರಿಗೂ ಸಾಧ್ಯ ಆಗಿಲ್ಲ ಸಾಮುದ್ರಿಕ ಶಾಸ್ತ್ರದ ವಿದ್ಯೆಯಿಂದ ಯಾವುದೇ ಮನುಷ್ಯನ ಸ್ವಭಾವ ಆಗಲಿ ಜೊತೆಗೆ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯಬಹುದು ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಮನುಷ್ಯನ ಶರೀರ ನಿರ್ಮಾಣವಾಗುವ

ಹೊತ್ತಿನಲ್ಲಿ ಅವರ ಶರೀರದಲ್ಲಿ ಕೆಲವು ಲಕ್ಷಣಗಳು ಹುಟ್ಟುತ್ತವೆ ಹೇಗೆ ಆ ಶರೀರ ಬೆಳೆಯುತ್ತಾ ಹೋಗುತ್ತದೆಯೋ ಆನಂತರದಲ್ಲಿ ಅನೇಕ ಪ್ರಕಾರದ ಲಕ್ಷಣಗಳು ಕಾಣುತ್ತವೆ ಪ್ರತಿಯೊಬ್ಬ ಮನುಷ್ಯನ ಶರೀರದ ರಚನೆಯು ಶಾಸ್ತ್ರಗಳಲ್ಲಿ ತಿಳಿಸಲಾದ ನಿಯಮಗಳ ರಚನೆಯಂತೆಯೇ ಆಗಿರುತ್ತದೆ ಇವರ ಶರೀರದ ಮೇಲೆ ಇರುವಂತಹ ಹಲವಾರು ಚಿಹ್ನೆಗಳು ಇವರ ಪೂರ್ವಜನ್ಮದ

ಬಗ್ಗೆ ಮಾಹಿತಿಯನ್ನು ಕೊಡುತ್ತವೆ ಶರೀರದ ರಚನೆ ಆಗಲಿ ಮತ್ತು ಚಿಹ್ನೆಗಳು ಮನುಷ್ಯನ ಭಾಗ್ಯದ ಮಾಹಿತಿಯನ್ನು ಕೊಡುತ್ತವೆ ಸಾಮೂಹಿಕ ಶಾಸ್ತ್ರಗಳಲ್ಲಿ ಸ್ತ್ರೀ ಹಾಗೂ ಪುರುಷನ ಎಲ್ಲಾ ಅಂಗಗಳ ಲಕ್ಷಣಗಳ ಮಾಹಿತಿ ಸಿಗುತ್ತದೆ ಇವುಗಳ ಮೂಲಕ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು ಇಲ್ಲಿ ನಾವು ಸ್ತ್ರೀ ಹಾಗೂ ಪುರುಷನ ಅಂಗಗಳ ಆಧಾರದ ಮೇಲೆ ಅವರ ಭವಿಷ್ಯಕ್ಕೆ ಸಂಬಂಧಿಸಿದ ಸಂಕೇತಗಳ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಒಂದು ವೇಳೆ ಯಾವುದಾದರೂ ವ್ಯಕ್ತಿಗಳ ಹಲ್ಲುಗಳ ನಡುವೆ

ಗ್ಯಾಪ್ ಇದ್ದರೆ ಇದರಿಂದ ವ್ಯಕ್ತಿಯ ವ್ಯಕ್ತಿತ್ವ ಆಗಲಿ ಭವಿಷ್ಯದ ಮಾಹಿತಿ ಕೂಡ ಸಿಗುತ್ತದೆ ಅಂಗೈ ಮೇಲೆ ಇರುವಂತಹ ಗುರುತುಗಳು ಕಣ್ಣುಗಳ ಆಕಾರ ಜೊತೆಗೆ ಶರೀರದ ಬಿನ್ನ ಅಂಗಗಳ ಮೇಲೆ ರಚನೆಯಾದ ಮಚ್ಚೆಗಳ ಆಧಾರದ ಮೇಲೆ ವ್ಯಕ್ತಿಯ ಬಗ್ಗೆ ಇರುವಂತಹ ಮಹತ್ವಪೂರ್ಣ ಮಾಹಿತಿ ಸಿಗುತ್ತದೆ ಸಮುದ್ರಕ ಶಾಸ್ತ್ರದ ಅನುಸಾರವಾಗಿ ಬಾಲ್ಯದಿಂದಲೇ ಈ ಚಿಹ್ನೆಗಳು ರಚನೆಯಾಗಿರುತ್ತವೆ ಹೇಗೆ ಅವರ ಆಯಸ್ಸು ಹೆಚ್ಚಾಗುತ್ತದೆಯೋ ಗುರುತುಗಳು ಇನ್ನಷ್ಟು ಸ್ಪಷ್ಟವಾಗಿ ಕಾಣಲು ಶುರುವಾಗುತ್ತವೆ

ಪ್ರಾಚೀನ ಕಾಲದಲ್ಲಿ ಶರೀರದ ಮೇಲೆ ರಚನೆಯಾಗುವ ಇಂತಹ ಗುರುತುಗಳಿಂದಲೇ ವಿವಾಹಕ್ಕಾಗಿ ವರಹ ಹಾಗೂ ವಧುವನ್ನು ಹುಡುಕುತ್ತಿದ್ದರು ಶಾಸ್ತ್ರಗಳಲ್ಲಿ ಆ ಎಲ್ಲಾ ಶುಭ ಹಾಗೂ ಅಶುಭ ಚಿಹ್ನೆಗಳ ವರ್ಣನೆ ಇದೆ ಇದು ಒಬ್ಬ ವ್ಯಕ್ತಿಯ ಜೀವನದಲ್ಲಿ ಇರುವಂತಹ ಎಲ್ಲಾ ರಹಸ್ಯಗಳನ್ನು ತೆರೆಯುತ್ತವೆ ನಿಮ್ಮ ದೇಹದ ಮೇಲೆ ಇರುವ ಚಿಹ್ನೆಗಳು ಏನನ್ನು ಹೇಳುತ್ತವೆ ಅನ್ನುವುದನ್ನು ಯಾವಾಗ ನಿಮಗೆ ಯಶಸ್ಸು ಸಿಗುತ್ತದೆ ನೌಕರಿ ಯಾವಾಗ ಸಿಗುತ್ತದೆ ನಿಮಗೆ ಯಾವ ರೀತಿಯ ಜೀವನ ಸಂಗಾತಿ ಸಿಗುತ್ತಾರೆ

ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಹೇಗಿರುತ್ತದೆ ಹಾಗೂ ಇವುಗಳ ಜೊತೆಗೆ ವ್ಯಕ್ತಿಯ ಆರೋಗ್ಯದ ಬಗ್ಗೆನೂ ಕೂಡ ನಮ್ಮ ದೇಹದಲ್ಲಿರುವ ಚಿಹ್ನೆಗಳು ಮಾಹಿತಿಯನ್ನು ತಿಳಿಸುತ್ತವೆ ಹಾಗಾಗಿ ಇವುಗಳನ್ನು ನಾವು ಗಮನವಿಟ್ಟು ನೋಡಬೇಕು ಯಾವತ್ತಿಗೂ ನಿರ್ಲಕ್ಷ ಮಾಡಬಾರದು ಹಾಗಾದ್ರೆ ಬನ್ನಿ ಶರೀರದ ಮೇಲೆ ಇರುವ ಭಿನ್ನವಾದ ಗುರುತುಗಳ ಬಗ್ಗೆ ತಿಳಿದುಕೊಳ್ಳೋಣ ಯಾವ ವ್ಯಕ್ತಿಯ ಎದೆಯ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ಮಚ್ಚೆ ಇರುತ್ತದೆಯೋ ಇಂಥವರು ಭಾಗ್ಯಶಾಲಿಗಳು ಆಗಿರುತ್ತಾರೆ

ಇಂಥವರು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಹೆಚ್ಚಿನ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಒಂದು ವೇಳೆ ಯಾವುದಾದರೂ ಸ್ತ್ರೀಯ ಎದೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಅವರಿಗೆ ಸಿಂಗಾರ ಮಾಡಿಕೊಳ್ಳುವುದು ಅಂದರೆ ತುಂಬಾನೇ ಇಷ್ಟವಾಗುತ್ತದೆ ಇವರ ಒಳಗಡೆ ಯಾವುದಾದರೂ ಒಂದು ಕಲೆ ಖಂಡಿತವಾಗಿ ಇರುತ್ತದೆ ಕಲೆಯನ್ನು ಬಳಸಿಕೊಂಡು ಇವರು ತುಂಬಾ ಹಣವನ್ನು ಗಳಿಸುತ್ತಾರೆ ಇವರ ವೈವಾಹಿಕ ಜೀವನ ಸುಖ ಶಾಂತಿಯಿಂದ ತುಂಬಿರುತ್ತದೆ

ವಿಶೇಷವಾಗಿ ಮದುವೆಯಾದ ನಂತರ ಇವರ ಭಾಗ್ಯೋದಯ ಆಗುತ್ತದೆ ಎರಡನೆಯದು ಮೂಗಿನ ಮೇಲಿರುವ ಕಪ್ಪು ಮಚ್ಚೆ ಇದು ಶುಭ ಲಕ್ಷಣಗಳಲ್ಲಿ ಒಂದು ಲಕ್ಷಣ ಆಗಿದೆ ಇವರ ಮನಸ್ಸು ತುಂಬಾ ಸ್ವಚ್ಛವಾಗಿರುತ್ತದೆ ಜನರನ್ನು ನಗಿಸುವುದು ಅಂದರೆ ತುಂಬಾ ಇಷ್ಟ ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ದ್ವೇಷದ ಭಾವನೆ ಇಟ್ಟುಕೊಳ್ಳುವುದಿಲ್ಲ ಇವರು ಸ್ವಾಭಿಮಾನಿಗಳಾಗಿರುತ್ತಾರೆ ಕರ್ಮವನ್ನು ನಂಬುತ್ತಾರೆ ವಯಸ್ಸು ಆದಂತೆ ಇನ್ನಷ್ಟು ಯಶಸ್ವಿಯಾಗುತ್ತಾ ಹೋಗುತ್ತಾರೆ ಇಂತಹ

ಜನರಿಗೆ 30 ವರ್ಷ ಆದ್ಮೇಲೆ ಯಶಸ್ಸು ಸಿಗುತ್ತದೆ ಇಂತಹ ಜನರಿಗೆ ತಮ್ಮ ಕುಟುಂಬದಿಂದ ಗೌರವ ಸಿಗುತ್ತದೆ ತುಂಬಾನೇ ಬುದ್ಧಿವಂತರು ಆಗಿರುತ್ತಾರೆ ಇವರ ಧ್ವನಿ ತುಂಬಾ ಮಧುರವಾಗಿದ್ದು ಇದರಿಂದ ಇವರು ಬೇರೆಯವರ ಮನಸ್ಸನ್ನು ಗೆಲ್ಲುತ್ತಾರೆ ಇವರು ವ್ಯಾಪಾರ ಮಾಡಲಿ ಅಥವಾ ನೌಕರಿ ಮಾಡಲಿ ಇವರ ಭಾಗ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ ಮೂರನೆಯದಾಗಿ ಅಂಗೈಮೇಲೆ ಮಚ್ಚೆ ಇರುವುದು ಯಾರು ಮುಷ್ಟಿಯನ್ನು ಮಾಡಿದಾಗ

ಆ ಮುಷ್ಟಿಯಲ್ಲಿ ಮಚ್ಚೆ ಮುಚ್ಚಿಕೊಳ್ಳುತ್ತದೆಯೋ ಅಂತಹ ಜನರು ಚಿಕ್ಕವಯಸ್ಸಿನಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಾರೆ ಇವರ ಒಳಗಡೆ ಯಾವುದಾದರೂ ಒಂದು ಶ್ರೇಷ್ಠವಾದ ಕಲೆ ಇರುತ್ತದೆ ಇವರು ತುಂಬಾನೇ ಅದೃಷ್ಟಶಾಲಿಗಳು ಆಗಿರುತ್ತಾರೆ ಹಲ್ಲುಗಳ ಮಧ್ಯೆ ಗ್ಯಾಪ್ ಇರುವುದು ಸ್ನೇಹಿತರೆ ಸಾಮೂಹಿಕ ಶಾಸ್ತ್ರದ ಪ್ರಕಾರ ಇದು ಒಂದು ಪ್ರಕಾರದಲ್ಲಿ ಶುಭ ಲಕ್ಷಣ ಅಂತ ತಿಳಿಯಲಾಗಿದೆ ವಿಶೇಷವಾಗಿ ಸ್ತ್ರೀಯರಲ್ಲಿ ಇದು ಇದ್ದರೆ ತುಂಬಾ ಶುಭ ಅಂತ ತಿಳಿಯಲಾಗಿದೆ

ಇವರು ತುಂಬಾನೇ ಬುದ್ಧಿವಂತ ಹಾಗೂ ತುಂಬಾನೇ ತಿಳುವಳಿಕೆ ಉಳ್ಳವರು ಆಗಿರುತ್ತಾರೆ ಮಹಿಳೆಯರು ದೊಡ್ಡದಾಗಿರುವ ಯಶಸ್ಸನ್ನು ಗಳಿಸುತ್ತಾರೆ ಧನ ಸಂಪತ್ತಿನ ಕೊರತೆ ಇರುವುದಿಲ್ಲ ಆದರೆ ಈ ಗ್ಯಾಪ್ ಮುಂದೆ ಇರುವಂತಹ ಎರಡು ಹಲ್ಲುಗಳ ಮಧ್ಯೆ ಮಾತ್ರ ಇರಬೇಕು ಒಂದು ವೇಳೆ ಎಲ್ಲಾ ಹಲ್ಲುಗಳ ಮಧ್ಯೆ ಗ್ಯಾಪ್ ಇದ್ದರೆ ಅದನ್ನು ಅಶುಭ ಅಂತ ತಿಳಿಯಲಾಗಿದೆ ಮುಂದಿನ ಎರಡು ಹಲ್ಲುಗಳ ಮಧ್ಯೆ ಗ್ಯಾಪ್ ಇರುವ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

Leave A Reply

Your email address will not be published.