ಮನೆಯಲ್ಲಿ ಅರಿಶಿನದ ಡಬ್ಬದಲ್ಲಿ ಈ 1 ವಸ್ತುವನ್ನು ಹಾಕಿರಿ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಮನೆಯಲ್ಲಿ ಲಕ್ಷ್ಮಿಯ ಕೃಪೆ ಯಾರಿಗೆ ಬೇಡ ಹೇಳಿ ಎಲ್ಲರಿಗೂ ಕೂಡ ಲಕ್ಷ್ಮಿ ಕೃಪೆ ಇರಲೇಬೇಕು ಆದರೆ ಲಕ್ಷ್ಮಿಯನ್ನು ಚಂಚಲೇ ಅಂತ ಕರೆಯುತ್ತಾರೆ ಯಾಕೆ ಅಂದರೆ ಲಕ್ಷ್ಮಿ ನಿಂತಲ್ಲೇ ನಿಲ್ಲುವುದಿಲ್ಲ ಈ ಕಾರಣಕ್ಕಾಗಿ ಲಕ್ಷ್ಮಿಯನ್ನು ಒಲಿಸಿಕೊಂಡು ಅವಳ ಕೃಪೆಯನ್ನು ಪಡೆಯಬೇಕು ಅಂದರೆ ಇದು ತುಂಬಾನೇ ಒಂದು ಕಷ್ಟವಾದ ಕೆಲಸ ಅಂತ ಹೇಳಬಹುದು ಇದಕ್ಕೆ ಭಕ್ತಿ ಹಾಗೂ ಶ್ರದ್ಧೆ ಇದ್ದರೆ ಸಾಕಾಗುವುದಿಲ್ಲ ಇದಕ್ಕೆ ನಾವು ನಮ್ಮ ಮನೆಯಲ್ಲಿ ಕೆಲವೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ

ಇವತ್ತಿನ ಈ ಸಂಚಿಕೆಯ ವಿಷಯಕ್ಕೆ ಬಂದರೆ ನಾವು ವಿಶೇಷವಾಗಿ ಲಕ್ಷ್ಮಿಯನ್ನು ವಹಿಸಿಕೊಳ್ಳುವುದಕ್ಕೆ ನೀವು ಮಾಡಬೇಕಾದ ಒಂದು ಸಣ್ಣ ಉಪಾಯದ ಬಗ್ಗೆ ತಿಳಿಸಿಕೊಡುತ್ತಾ ಇದ್ದೇವೆ ಹಾಗಾಗಿ ಆದಷ್ಟು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ ಈ ಉಪಾಯಗಳಲ್ಲಿ ಮೊದಲನೇ ಉಪಾಯ ನೀವು ಸ್ನಾನ ಮಾಡುವಂತಹ ನೀರಿನಲ್ಲಿ ಒಂದೇ ಒಂದು ಚಿಟಿಕೆ ಅರಿಶಿಣವನ್ನು ಹಾಕಬೇಕು ಇದರಿಂದ ಏನಾಗುತ್ತದೆ

ಅಂದರೆ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ಸಾಕಷ್ಟು ರೋಗಗಳು ಕಡಿಮೆಯಾಗುತ್ತದೆ ಅಂತ ಹೇಳಬಹುದು ಇದರ ಜೊತೆಗೆ ನಿಮಗೆ ದೇವಾನುದೇವತೆಗಳ ಅಂಶ ಇರುವುದರಿಂದ ನಿಮಗೆ ಇದರಿಂದ ಪಾಪಗಳ ನಾಶ ಕೂಡ ಆಗುತ್ತದೆ ನೀವೇನಾದ್ರೂ ಪಾಪಗಳನ್ನು ಮಾಡಿದ್ದರೆ ಅದು ನಾಶ ಆಗುತ್ತದೆ ನೀವು ಈ ರೀತಿ ಸ್ನಾನ ಮಾಡುವುದರಿಂದ ಹಾಗೆ ಎರಡನೆಯದಾಗಿ ನಿಮ್ಮ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಯ ಪ್ರಭಾವ ಅಥವಾ ನಕಾರಾತ್ಮಕ ಶಕ್ತಿಯ ಕಾಟ ಇದೆ

ಅಂತ ಅನಿಸಿದರೆ ನೀವು ಏನು ಮಾಡಬೇಕು ಅಂದರೆ ನಿಮ್ಮ ಗೋಡೆಯ ಮೂಲೆಯಲ್ಲಿ ಸಣ್ಣದಾಗಿ ಅರಿಶಿನದ ರೇಖೆಯನ್ನು ಬಿಡಿಸಿ ಇದರಿಂದ ಏನಾಗುತ್ತದೆ ಅಂದರೆ ಇದರಿಂದ ಏನಾಗುತ್ತದೆ ಅಂದರೆ ನಿಮ್ಮ ಮನೆಯ ಒಳಗಡೆ ಯಾವುದಾದರೂ ನಕಾರಾತ್ಮಕ ಶಕ್ತಿ ನಿಮ್ಮ ಮನೆಯ ಒಳಗಡೆ ಪ್ರವೇಶ ಮಾಡಬೇಕು ಅಂದರೂ ಕೂಡ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ ಯಾಕೆ ಅಂದರೆ ಅರಿಶಿನದಲ್ಲಿ ದೈವಿಕ ಶಕ್ತಿ ಹೆಚ್ಚಾಗಿರುತ್ತದೆ ಈ ಕಾರಣದಿಂದಾಗಿ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ

ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದಾಗಿ ಮನೆಯಲ್ಲಿ ಈ ಚಿಕ್ಕ ಉಪಾಯವನ್ನು ಮಾಡಬಹುದು ಮೂರನೆಯದಾಗಿ ನಿಮ್ಮ ಮನೆಯಲ್ಲಿ ಕಷ್ಟಗಳು ಇವೆ ಕಷ್ಟಗಳು ಹೆಚ್ಚಾಗುತ್ತವೆ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಲಕ್ಷ್ಮಿ ಅಥವಾ ವಿಷ್ಣುವಿನ ಫೋಟೋದ ಹಿಂದೆ ಚಿಕ್ಕ ಒಂದು ಪ್ಯಾಕೆಟ್ ಅಲ್ಲಿ ಅಥವಾ ಒಂದು ಡಬ್ಬಿಯಲ್ಲಿ ಅರಿಶಿನವನ್ನು ಹಾಕಿ ಅದನ್ನು ಬಚ್ಚಿಗಬೇಕು ಅದು ಯಾರಿಗೂ ಕಾಣಬಾರದು ನಿಮಗೆ ಮಾತ್ರ ಗೊತ್ತಿರಬೇಕು ಬೇರೆಯವರಿಗೆ ಯಾರಿಗೂ ಕಾಣಬಾರದು

ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಕಷ್ಟಗಳು ಸ್ವಲ್ಪ ಕಮ್ಮಿಯಾಗುತ್ತವೆ ಅಂತ ಹೇಳಬಹುದು ನಾಲ್ಕನೇದಾಗಿ ನಿಮ್ಮ ಮನೆಯ ಒಳಗಡೆ ಲಕ್ಷ್ಮಿ ಪ್ರವೇಶ ಮಾಡುತ್ತಿಲ್ಲ ಅಥವಾ ಲಕ್ಷ್ಮಿಯ ಪೂಜೆ ಮಾಡುವುದರಲ್ಲಿ ಏನಾದರೂ ತಪ್ಪು ಮಾಡಿರುತ್ತೀರಾ ಏನಾದ್ರೂ ನಿಮ್ಮ ಮನೆಯಲ್ಲಿ ತೊಂದರೆಗಳು ಆಗುತ್ತಿದ್ದರೆ ಮಾವಿನ ಮರದ ಎಲೆಯನ್ನು ತೆಗೆದುಕೊಂಡು ಒಂದು ಹಿತ್ತಾಳೆ ಚೊಂಬಿನಲ್ಲಿ ನೀರನ್ನು ಹಾಕಿ

ಅದಕ್ಕೆ ಒಂದರಿಂದ ಎರಡು ಚಿಟಿಕೆ ಅರಿಶಿಣವನ್ನು ಹಾಕಿ ಈ ನೀರನ್ನು ಮಾವಿನ ಮರದ ಎಲೆಯ ಸಹಾಯದಿಂದ ಇಡೀ ಮನೆಗೆ ಪ್ರೋಕ್ಷಣೆ ಮಾಡಿ ಈ ರೀತಿ ಮಾಡೋದ್ರಿಂದ ನಿಮ್ಮ ಮನೆಯಲ್ಲಿ ಇರುವ ಸಾಕಷ್ಟು ಕಷ್ಟಗಳು ನಿವಾರಣೆಯಾಗುತ್ತವೆ ಹಾಗೆ ಲಕ್ಷ್ಮಿಯಿಂದ ನಿಮ್ಮ ಮನೆಗೆ ಏನೇ ತೊಂದರೆ ಇದ್ದರೂ ಕೂಡ ಎಲ್ಲವೂ ಕೂಡ ನಿಮಗೆ ಕಮ್ಮಿ ಯಾಗುತ್ತದೆ ಅಂತ ಹೇಳಬಹುದು

ನೀವು ನಿಮ್ಮ ಅಡಿಗೆ ಮನೆಯಲ್ಲಿ ನಾರ್ಮಲ್ ಆಗಿ ಅರಿಶಿನದ ಪುಡಿಯನ್ನು ಡಬ್ಬಿಗೆ ಹಾಕಿ ಇಡುತ್ತೀರಾ ಡಬ್ಬಿಯಲ್ಲಿ ಯಾವ ವಸ್ತುಗಳನ್ನು ಹಾಕಿದರೆ ನಿಮಗೆ ಒಳ್ಳೆಯದಾಗುತ್ತದೆ ಎನ್ನುವ ವಿಷಯಕ್ಕೆ ಬಂದರೆ ಅದಕ್ಕೆ ವಿಶೇಷವಾಗಿ ಐದು ಕೆಂಪು ಮೆಣಸನ್ನು ಅಂದರೆ ಒಣ ಮೆಣಸಿನಕಾಯಿ ಈ ಡಬ್ಬದಲ್ಲಿ ಹಾಕಿಡಬೇಕು ಈ ರೀತಿ ಅರಿಶಿಣದ ಡಬ್ಬಿಯಲ್ಲಿ

ಒಣ ಮೆಣಸಿನಕಾಯಿ ಹಾಕಿದರೆ ನಿಮ್ಮ ಜೀವನದಲ್ಲಿ ಇರುವ ಸಾಕಷ್ಟು ತೊಂದರೆಗಳು ಕಮ್ಮಿಯಾಗುತ್ತವೆ ಅಂತ ಹೇಳಬಹುದು ಈ ಕಾರಣದಿಂದಾಗಿ ಈ ಚಿಕ್ಕ ಉಪಾಯಗಳನ್ನು ನೀವು ಮಾಡುವುದು ಮರೆಯಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.