ಕಠಿಣವಾದ ಸಮಯದಲ್ಲಿ ತಕ್ಷಣ ಆಂಜನೇಯ ಸ್ವಾಮಿಯ ಕೃಪೆ ಸಿಗುತ್ತದೆ ಈ ಮಂತ್ರ 2 ಬಾರಿ ಹೇಳಿದರೆ ಸಾಕು, ಜೀವನ ಸುಖಮಯವಾಗುತ್ತೆ

0

ನಮಸ್ಕಾರ ಸ್ನೇಹಿತರೆ ಯಾರ ಮೇಲೆ ಭಗವಂತನಾದ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆಯೋ ಅವರಲ್ಲಿ ಯಾವತ್ತಿಗೂ ಸುಖ ಸಮೃದ್ಧಿ ಸಂತೋಷ ಎಲ್ಲವೂ ವಾಸವಾಗಿರುತ್ತದೆ ಸ್ನೇಹಿತರೆ ಏನೇ ಕೆಲಸ ಕಾರ್ಯಗಳನ್ನು ನೀವು ಮಾಡುತ್ತಿದ್ದರು ಒಂದು ವೇಳೆ ಅವುಗಳಲ್ಲಿ ಏನಾದರೂ ಅಡಚಣೆಗಳು ತೊಂದರೆಗಳು ಉಂಟಾಗುತ್ತಿದ್ದರೆ ಏನಾದ್ರೂ ಅಡ್ಡಿ ಆಗುತ್ತಾ ಇದ್ದರೆ ಕಾರ್ಯಗಳು ಪೂರ್ಣವಾಗುತ್ತಿಲ್ಲ ಅಂದರೆ ಇಂತಹ ಸ್ಥಿತಿಯಲ್ಲಿ ನೀವು ಭಯಪಡುವ ಅವಶ್ಯಕತೆ ಇಲ್ಲ

ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಕೇವಲ ಎರಡು ಬಾರಿ ಹೇಳಬೇಕು ಅಷ್ಟೇ ತಕ್ಷಣವೇ ಅವರ ಕೃಪೆ ನಿಮಗೆ ಸಿಗುತ್ತದೆ ಭಗವಂತನಾದ ಆಂಜನೇಯ ಸ್ವಾಮಿಯ ಈ ಮಂತ್ರವು ತುಂಬಾನೇ ಶಕ್ತಿಶಾಲಿ ಮತ್ತು ತುಂಬಾನೇ ಕಲ್ಯಾಣಕಾರಿ ಅಂತ ತಿಳಿಯಲಾಗಿದೆ ಪೂರ್ಣವಾದ ಭಕ್ತಿಯಿಂದ ಶ್ರದ್ದೆಯಿಂದ ಈ ಮಂತ್ರವನ್ನು ನೀವೇನಾದರೂ ಜಪ ಮಾಡಿದರೆ ಇಲ್ಲಿ ಭಗವಂತನಾದ ಆಂಜನೇಯ ಸ್ವಾಮಿಯ ವಿಶೇಷವಾದ ಅನುಕಂಪ

ಆದರೆ ವಿಶೇಷವಾದ ಆಶೀರ್ವಾದ ಕೃಪೆ ಪ್ರೀತಿ ನಿಮಗೆ ಸಿಗುತ್ತದೆ ತಕ್ಷಣವೇ ಇದರ ರಿಸಲ್ಟ್ ನಿಮಗೆ ನೋಡಲು ಸಿಗುತ್ತದೆ ಈ ಮಂತ್ರವು ನಿಮ್ಮ ಬಾಯಿಂದ ಆಚೆ ಬರುತ್ತಿದ್ದಂತೆ ಇದರ ಪ್ರಭಾವ ನೋಡಲು ನಿಮಗೆ ತಕ್ಷಣವೇ ಸಿಗುತ್ತದೆ ಇದರಿಂದ ತುಂಬಾ ಕಷ್ಟವಾದ ಕಠಿಣವಾದ ಕೆಲಸಗಳು ಕೂಡ ನೆರವೇರುತ್ತವೆ ಅಂದರೆ ಪೂರ್ಣಗೊಳ್ಳುತ್ತವೆ ಈ ಮಂತ್ರವನ್ನು ಮಂಗಳವಾರದ ದಿನ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಜಪ ಮಾಡಬೇಕು ಅಷ್ಟೇ ಇಲ್ಲಿ ಕೇವಲ ಎರಡು ಬಾರಿ

ಈ ಮಂತ್ರವನ್ನು ಜಪ ಮಾಡಬೇಕು ಅಷ್ಟೇ ಇಲ್ಲಿ ಯಾವ ಕಾರ್ಯಕ್ಕೋಸ್ಕರ ಈ ಮಂತ್ರವನ್ನು ಜಪ ಮಾಡಲು ನೀವು ಹೊರಟಿರುತ್ತೀರೋ ಆ ಕಾರ್ಯದ ಬಗ್ಗೆ ಮನಸ್ಸಿನಲ್ಲಿ ಆಂಜನೇಯ ಸ್ವಾಮಿಯಲ್ಲಿ ನೀವು ವಿನಂತಿ ಮಾಡಿಕೊಳ್ಳಬೇಕು. ನಂತರ ಇಲ್ಲಿ ನಾವು ತಿಳಿಸಲಿರುವ ಮಂತ್ರವನ್ನು ಮನಸ್ಸಿನಲ್ಲಿ ನೀವು ಎರಡು ಬಾರಿ ಉಚ್ಚಾರಣೆ ಮಾಡಬೇಕು ಅಥವಾ ನೀವು ಇದನ್ನು ಹೇಳಬಹುದು ಗ್ಯಾರಂಟಿ ನೀವು ಹೇಳಬಹುದು ಆಂಜನೇಯ ಸ್ವಾಮಿಯ ಅನುಗ್ರಹ ಆಶೀರ್ವಾದ

ನಿಮಗೆ ಸಿಗುತ್ತದೆ ಹಾಗಾದ್ರೆ ಬನ್ನಿ ಎಲ್ಲಾ ಕಾರ್ಯಗಳನ್ನು ಸಿದ್ಧಿ ಮಾಡುವಂತ ಆ ವಿಶೇಷ ಮಂತ್ರ ಯಾವುದು ಅಂತ ನೋಡೋಣ ಸ್ನೇಹಿತರೆ ಈ ಮಂತ್ರವು ಈ ಪ್ರಕಾರದಲ್ಲಿದೆ ಓಂ ಅಂಜನಿ ಸುತಾಯ ವಿದ್ಮಹೆ ವಾಯುಪುತ್ರಾಯ ಧೀಮಹಿ ತನ್ನು ಮಾರುತಿಹಿ ಪ್ರಚೋದಯಾತ್ ಓಂ ಹನುಮಾನ್ ನಮಹ ಸ್ನೇಹಿತರೆ ಇದು ಆಂಜನೇಯ ಸ್ವಾಮಿಯ ವಿಶೇಷ ಮಂತ್ರ ಆಗಿದ್ದು

ಈ ಮಂತ್ರವನ್ನು ಎರಡು ಬಾರಿ ಉಚ್ಚಾರಣೆ ಮಾಡಬೇಕು ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ಪ್ರಕಾರದ ಸಂಕಟಗಳು ತೊಂದರೆಗಳು ಬರುವುದಿಲ್ಲ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯ ವಾಸ ಇರುತ್ತದೆ ಸ್ನೇಹಿತರೆ ಮಾಹಿತಿ ಇಸ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.