ಮನೆಯಲ್ಲಿ ದೀಪ ಹಚ್ಚುವಾಗ ಬರುವ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ನಮ್ಮ ಮನೆಯಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ಕೆಲವೊಂದು ಚಿಕ್ಕ ಚಿಕ್ಕ ಸಂಕೇತಗಳು ಏನಿರುತ್ತವೆ ಅದು ನಮಗೆ ಅರ್ಥನೇ ಆಗುವುದಿಲ್ಲ ಇದರಲ್ಲೂ ವಿಶೇಷವಾಗಿ ಪ್ರತಿದಿನ ಎಲ್ಲರ ಮನೆಯಲ್ಲೂ ದೀಪವನ್ನು ಹಚ್ಚು ಹಚ್ಚುತ್ತೀರ ದೀಪವನ್ನು ಹಚ್ಚ ಬೇಕಾದರೆ ಕೆಲವೊಂದು ಘಟನೆಗಳು ಕೆಲವೊಂದು ಸಂಕೇತಗಳು ನಡೆಯುತ್ತವೆ ಇದರ ಅರ್ಥ ಏನು ಇದು ನೀಡುತ್ತಿರುವ ಸಂದೇಶ ಏನು ಇದರಿಂದ ಯಾವ ರೀತಿಯ ಸಂಕೇತ ಸಿಗುತ್ತದೆ

ಪೂಜೆ ದೇವರಿಗೆ ತಲುಪಿದೆ ಅಂತ ಅರ್ಥ ಬರುತ್ತದೆ ಇದು ನಿಮಗೆ ಒಳ್ಳೆಯ ಸಂಕೇತ ಅಂತ ಹೇಳಲಾಗುತ್ತದೆ ಹಾಗೆ ನೀವು ಪೂಜೆಯನ್ನು ಮಾಡಬೇಕಾದರೆ ದೀಪದ ಬತ್ತಿಯಲ್ಲಿ ಯಾವುದಾದರೂ ಒಂದು ದೇವರ ಪ್ರತಿಮೆ ಅರಳುತ್ತದೆ ಅಂದರೆ ಆಂಜನೇಯನ ರೂಪ ಲಕ್ಷ್ಮೀಯ ರೂಪ ಈಶ್ವರನ ರೂಪ ಈ ರೀತಿ ಈ ರೀತಿ ಆದರೂ ಕೂಡ ನಿಮಗೆ ಸಾಕಷ್ಟು ಒಳ್ಳೆಯದು ಅಂತ ಹೇಳಬಹುದು ವಿಶೇಷವಾಗಿ ಯಾವ ಒಂದು ದೇವರ ಆಕಾರ ಅಲ್ಲಿ ಬಂದಿರುತ್ತದೆಯೋ ಆ ಒಂದು ದೇವರ ಅನುಗ್ರಹ ಆಶೀರ್ವಾದ

ನಿಮ್ಮ ಮೇಲೆ ಇದೆ ಅನ್ನುವುದಕ್ಕೆ ಒಂದು ಸಂಕೇತ ಅಂತ ಹೇಳಬಹುದು ಎರಡನೆಯ ವಿಚಾರಕ್ಕೆ ಬಂದರೆ ನಿಮ್ಮಲ್ಲಿ ಸಾಕಷ್ಟು ಜನ ಒಂದು ತಪ್ಪನ್ನು ಮಾಡುತ್ತೀರಾ ಆ ತಪ್ಪು ಯಾವುದು ಎಂದರೆ ನಾರ್ಮಲ್ ಆಗಿ ಹೊಸ ಬತ್ತಿಯನ್ನು ಹಾಕಿ ದೀಪವನ್ನು ಹಚ್ಚುತ್ತೀರ ಮಾರ್ನೆ ದಿನ ಬೆಳಿಗ್ಗೆ ದೀಪವನ್ನು ಹಚ್ಚಬೇಕಾದರೆ ಹಿಂದಿನ ದಿನ ಸುಟ್ಟಿರುವಂತಹ ಕಪ್ಪು ಹಾಗೆ ಇರುತ್ತದೆ ಅದರ ಮೇಲೆ ಮತ್ತೊಮ್ಮೆ ದೀಪವನ್ನು ಹಚ್ಚುತ್ತೀರ ಕಪ್ಪು ಕಲರ್ ಸುಟ್ಟಿರುವಂತಹ ಭಾಗ ಏನಿರುತ್ತದೆ ಅದನ್ನು ಕ್ಲೀನಾಗಿ ಕಟ್ ಮಾಡಿ

ತೆಗೆದು ನಂತರ ಬೇಕಾದರೆ ದೀಪಾ ಹಚ್ಚಬಹುದು ಸಾಕಷ್ಟು ಕಷ್ಟಗಳು ಬರುತ್ತವೆ ಅಂತ ಹೇಳಬಹುದು ವಿಶೇಷವಾಗಿ ನಿಮಗೆ ಹಣ ಬರುವ ಸಾಧ್ಯತೆಗಳು ಇದ್ದರೂ ಕೂಡ ಅದೃಷ್ಟ ಇದ್ದರೂ ಕೂಡ ಹಣ ಬರುವುದಿಲ್ಲ ಹಾಗಾಗಿ ಯಾವಾಗಲೂ ದೀಪ ಹಚ್ಚುವಾಗ ಸುಟ್ಟಿರುವಂತಹ ಕಪ್ಪು ಭಾಗವನ್ನು ತೆಗೆದು ನಂತರ ದೀಪ ಹಚ್ಚಿ ಮುಂದಿನದಾಗಿ ನೀವು ಮಾಡುವ ಇನ್ನೊಂದು ಮುಖ್ಯವಾದ ತಪ್ಪು ಏನಂದ್ರೆ ಹೊಸ ದೀಪವನ್ನು ತಂದು ಹಳೇ ದೀಪವನ್ನು ಸೈಡಿಗೆ ಇಡುವ ಕೆಲಸವನ್ನು ಮಾಡುತ್ತೀರಾ

ಇದು ವಿಶೇಷವಾಗಿ ತುಂಬಾನೇ ತಪ್ಪು ಅಂತ ಹೇಳಬಹುದು ನಿಮ್ಮ ಮನೆಯಲ್ಲಿ ನಿಮ್ಮ ಪೂರ್ವಜರು ಯೂಸ್ ಮಾಡುತ್ತಿರುವ ದೀಪ ಇದ್ದರೂ ಕೂಡ ಅದನ್ನೇ ಯೂಸ್ ಮಾಡುತ್ತಾ ಬಂದರೆ ಒಳ್ಳೆಯದು ನೀವು ಪದೇಪದೇ ದೀಪವನ್ನು ಚೇಂಜ್ ಮಾಡುತ್ತಾ ಇರಬಾರದು ಕೊನೆ ಪಕ್ಷ ಒಂದು 10 ವರ್ಷನಾದರೂ ಆ ದೀಪವನ್ನು ಇಟ್ಟು ಪೂಜೆ ಮಾಡ್ತಾ ಇರಬೇಕು ಆದರೆ ಪ್ರತಿದಿನ ದೀಪವನ್ನು ಸ್ವಚ್ಛ ಮಾಡಿ ಆದರೆ ದೀಪವನ್ನು ಬದಲಿಸಬೇಡಿ ಆ ದೀಪದಲ್ಲಿ ದೇವರ ಅಂಶನೇ ಇರುತ್ತದೆ ಹಾಗಾಗಿ ದೀಪವನ್ನು ಬದಲಿಸಲು ಹೋಗಬೇಡಿ

ಇದರಿಂದ ತೊಂದರೆ ಆಗುತ್ತದೆ ಹೊರತು ಒಳ್ಳೆಯದು ಆಗುವುದಿಲ್ಲ ಕಾರಣದಿಂದ ಈ ಸಣ್ಣ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಹಾಗೆ ಈ ದೀಪದಲ್ಲಿ ತುಂಬಾ ಶಕ್ತಿ ಇರುತ್ತದೆ ಅಂತ ಈಗಾಗಲೇ ಹೇಳಿದ್ದೇವೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಜ್ವರ ಬಂದಿದ್ದರೆ ಈ ದೀಪವನ್ನು ಒಂದು ಲೋಟ ಕುಡಿಯುವ ನೀರನ್ನು ಒಂದು ಪ್ಲೇಟಿಗೆ ಹಾಕಿ ಈ ದೀಪವನ್ನು ಹಚ್ಚಿಡಿ ಒಂದು ಗಂಟೆಯ ನಂತರ ದೀಪವನ್ನು ತೆಗೆದು ಆ ನೀರನ್ನು ಅವರಿಗೆ ಕುಡಿಯಲು ಕೊಡಿ

ಹೀಗೆ ಮಾಡುವುದರಿಂದ ಅವರಿಗೆ ಇರುವಂತಹ ಜ್ವರ ಕಡಿಮೆಯಾಗುತ್ತದೆ ಅಂತ ಹೇಳಬಹುದು ಶಕ್ತಿ ಅದರಲ್ಲಿ ಇರುತ್ತದೆ ಇದರ ಜೊತೆಗೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಕಾಟ ಹೆಚ್ಚಾಗಿದೆ ಅಂದರೆ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ಇಟ್ಟು ಅದರ ಮೇಲೆ ಈ ದೀಪವನ್ನು ಹಚ್ಚಿ ರಾತ್ರಿ ಹಚ್ಚಬೇಕು ಇದನ್ನು ಬೆಳಗಿನ ತನಕ ಹಾಗೆ ಬಿಟ್ಟುಬಿಡಿ ಬೆಳಿಗ್ಗೆ ಎದ್ದು ಆ ತಾಮ್ರದ ಚೊಂಬಿನಲ್ಲಿರುವ ನೀರನ್ನು ಮನೆಯ ತುಂಬಾ ಚಿಮುಕಿಸಿ ಈ ರೀತಿ ಮಾಡುವುದರಿಂದ

ನಿಮ್ಮ ಮನೆಯಲ್ಲಿ ಇರುವ ನಕರಾತ್ಮಕ ಶಕ್ತಿಗಳ ಕಾಟ ಇದು ಆದಷ್ಟು ಬೇಗ ಕಡಿಮೆ ಆಗುತ್ತದೆ ನಕಾರಾತ್ಮಕ ಶಕ್ತಿಗಳು ಕೂಡ ನಾಶವಾಗುತ್ತದೆ ಅಂತ ಹೇಳಬಹುದು ಯಾವ ಸಮಯದಲ್ಲಿ ದೀಪವನ್ನು ಚೇಂಜ್ ಮಾಡಬಹುದು ಅಂದರೆ ಕೆಳಗಡೆ ಬಿದ್ದು ಡ್ಯಾಮೇಜ್ ಆಗಿದ್ದರೆ ಮಾತ್ರ ಅದನ್ನು ಚೇಂಜ್ ಮಾಡಬಹುದು ಚೇಂಜ್ ಮಾಡಿದರು ಕೂಡ ಹಳೆದಾದ ದೀಪವನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕು ಎಲ್ಲೂ ಹೊರಗಡೆ ಬಿಸಾಕಬಾರದು ಇನ್ನೊಂದು ವಿಚಾರ ಏನಂದರೆ ನೀವು ಮನೆಯಲ್ಲಿ ದೀಪ ಹಚ್ಚಿರುತ್ತೀರಾ ದೀಪಕ್ಕೆ ಎಣ್ಣೆಯನ್ನು ಹಾಕಿರುತ್ತೀರಾ

ಎಣ್ಣೆ ಪೂರ್ತಿ ಖಾಲಿ ಆಗಿರುವುದಿಲ್ಲ ಅಂದರೆ ದೀಪ ಆರಿ ಹೋಗಿರುತ್ತದೆ ಆದರೆ ಎಣ್ಣೆ ಮಾತ್ರ ಹಾಗೆ ಇರುತ್ತದೆ ಎಣ್ಣೆ ಪೂರ್ತಿಯಾಗಿ ಖಾಲಿಯಾಗಿರುವುದಿಲ್ಲ ಇದು ಕೆಟ್ಟ ಸಂಕೇತ ಅಂತ ಹೇಳಬಹುದು ಈ ರೀತಿ ಆಗುತ್ತಿದ್ದರೆ ನಿಮ್ಮ ಮನೆಗೆ ಕೆಟ್ಟ ಸಂಕೇತಗಳು ಬರುತ್ತವೆ ಅಂತ ಹೇಳಬಹುದು ಅದರ ಸಂಕೇತ ಅಂತ ಹೇಳಬಹುದು ಹಾಗಾಗಿ ಇದಕ್ಕೆ ನೀವು ಎಚ್ಚರಿಕೆ ಏನು ತೆಗೆದುಕೊಳ್ಳಬಹುದು ಅಂದರೆ ಆದಷ್ಟು ಎಣ್ಣೆಯನ್ನು ಕಮ್ಮಿ ಹಾಕಿ ಜಾಸ್ತಿ ಹಾಕುವುದಕ್ಕೆ ಹೋಗಬೇಡಿ ನೀವು ಎಣ್ಣೆ ದೀಪ ಹಚ್ಚಿ ಆದರೆ

ಎಣ್ಣೆ ಮಾತ್ರ ಖಾಲಿಯಾಗಬೇಕು ಹಾಗೆ ಹಚ್ಚಿ ಈ ರೀತಿ ನೋಡಿಕೊಳ್ಳಬೇಕು ಹಾಗಾಗಿ ಆದಷ್ಟು ಇದನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು ನೀವು ದೀಪವನ್ನು ಹಚ್ಚಿದ ಕೂಡಲೇ ದೀಪ ಆರಿ ಹೋಗುವುದು ಹೀಗೆ ಆಗುತ್ತಾ ಇದ್ದರೆ ಅಥವಾ ದೀಪವನ್ನು ಹಚ್ಚಿ ಎರಡು ನಿಮಿಷ ಆಗುವುದರೊಳಗೆ ದೀಪ ಆರಿ ಹೋಗುತ್ತಾ ಇದ್ದರೆ ವಿಶೇಷವಾಗಿ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದೆ ಅನ್ನುವ ಸಂಕೇತ ಇದಾಗಿದೆ ಈ ರೀತಿ ಆಗುತ್ತಾ ಇದ್ದರೆ ವಿಶೇಷವಾಗಿ

ನೀವು ಶಿವನನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು ದೀಪವನ್ನು ಹಚ್ಚುವುದಕ್ಕಿಂತ ಮುಂಚೆ ಕಣ್ಣು ಮುಚ್ಚಿ ಶಿವನನ್ನು ಕುರಿತು ಪ್ರಾರ್ಥನೆ ಮಾಡಿಕೊಂಡು ನಮ್ಮ ಅಕ್ಕ ಪಕ್ಕ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇದ್ದರೂ ಕೂಡ ಅವನು ತೊಲಗಿಸಿ ಸಕಾರಾತ್ಮಕ ಶಕ್ತಿ ಬೆಳಗುವಂತೆ ಮಾಡು ಅಂತ ಶಿವನನ್ನು ಕುರಿತು ಪ್ರಾರ್ಥನೆ ಮಾಡಿಕೊಂಡು ದೀಪವನ್ನು ಹಚ್ಚಿ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment