ಎಷ್ಟೇ ಪಾಚಿಕಟ್ಟಿದ ಹಲ್ಲು 1 ಸಲಕ್ಕೆ ಮುತ್ತಿನಂತೆ ಪಳಪಳ ಹೊಳೆಯುತ್ತೆ ಹಲ್ಲು ಹುಳುಕು ನೋವು ಕೆಟ್ಟ ವಾಸನೆ ತಕ್ಷಣ ಮಾಯ

ನಮಸ್ಕಾರ ಸ್ನೇಹಿತರೆ ಹಲ್ಲುಗಳು ಹಳದಿಯಾಗಿದ್ದರೆ ಪಾಚಿ ಕಟ್ಟಿದ್ದರೆ ನಮಗೆ ನಗು ಆಡುವುದಕ್ಕೆ ಆಗುವುದಿಲ್ಲ ಮಾತನಾಡುವುದಕ್ಕೆ ಆಗುವುದಿಲ್ಲ ಯಾಕೆ ಅಂದರೆ ನಾವು ನಕ್ಕಾಗ ನಮ್ಮ ಹಲ್ಲುಗಳನ್ನು ನೋಡಿದ ತಕ್ಷಣ ನಾವು ಎಷ್ಟೇ ಚೆನ್ನಾಗಿದ್ದರೂ ಕೂಡ ನಮಗೆ ಒಂದು ತರಹ ಆಗುತ್ತಾ ಇರುತ್ತದೆ ನಾವು ಡೈಲಿ ಪೇಸ್ಟನ್ನು ಯೂಸ್ ಮಾಡಿ ಬ್ರಷ್ ಮಾಡಿದರು ಕೂಡ ನಮ್ಮ ಹಲ್ಲುಗಳು ಎಲ್ಲೂ ಆಗಿರುವುದು ಹೋಗುವುದಿಲ್ಲ ಬೇಡವಾದ ಆಹಾರ ಪದಾರ್ಥಗಳ ಸೇವನೆ ಎಲೆ ಅಡಿಕೆಯನ್ನು ಹಾಕುವುದು ಟೀ ಕಾಫಿಯನ್ನು ಕುಡಿಯುವುದರಿಂದ ನಮ್ಮ ಹಲ್ಲುಗಳು ಎಲ್ಲೋ ಆಗುವುದಕ್ಕೆ ಕಾರಣವಾಗುತ್ತದೆ

ನಾವು ಹೇಳುವ ಈ ಮನೆಮದ್ದನ್ನು ನೀವು ಮಾಡುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗೆ ಆಗುತ್ತವೆ ಇದನ್ನು ವಾರದಲ್ಲಿ 2 ರಿಂದ 3 ಸಾರಿ ಮಾಡಿದರೆ ಸಾಕು ಪರ್ಮನೆಂಟಾಗಿ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತವೆ ಹಾಗಾದರೆ ಆ ಮನೆಮದ್ದು ಯಾವುದು ಅಂತ ನೋಡೋಣ ಬನ್ನಿ ಈ ಮನೆ ಮದ್ದನ್ನು ಮಾಡಲು ಬೇಕಾಗಿರುವುದು ಶುಂಠಿ ಇದನ್ನು ನೀಟಾಗಿ ತೊಳೆದು ಶುಂಠಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆದು ಇದನ್ನು ತುರಿದುಕೊಳ್ಳಬೇಕು ಒಂದು ಸ್ಕೂಲ್ ಶುಂಠಿ ರಸ ಸಿಕ್ಕರೆ ಸಾಕು ಒಂದು ಸ್ಫೂನ್ ಶುಂಠಿ ರಸವನ್ನು ಒಂದು ಬೌಲಿಗೆ ಹಾಕಿಕೊಳ್ಳಬೇಕು ಶುಂಠಿರಸ ನಮ್ಮ ಹಾಲಿನಲ್ಲಿರುವ ಬ್ಯಾಕ್ಟೀರಿಯಾ ಗಳನ್ನು ನಾಶ ಮಾಡುತ್ತದೆ

ಇದಕ್ಕೆ ಒಂದು ಸ್ಪೂನ್ ನಿಂಬೆಹಣ್ಣಿನ ರಸವನ್ನು ಹಾಕೋಣ ನಿಂಬೆ ಹಣ್ಣನ್ನು ನ್ಯಾಚುರಲ್ ಬ್ಲೀಚಿಂಗ್ ಏಜೆಂಟ್ ಅಂತ ಕರೆಯುತ್ತಾರೆ ಹಲ್ಲುಗಳು ಪಾಚಿ ಕಟ್ಟಿದರೆ ಹಳದಿಯಾಗಿದ್ದರೆ ಅದನ್ನು ಕ್ಲೀನ್ ಮಾಡುವ ಪಾತ್ರವನ್ನು ನಿಂಬೆಹಣ್ಣು ಮಾಡುತ್ತದೆ ಒಂದು ಚಿಟಿಕೆ ಉಪ್ಪನ್ನು ಹಾಕಬೇಕು ಇದು ಹಲ್ಲುಗಳು ಪಳಪಳ ಅಂತ ಹೊಳೆಯುವುದಕ್ಕೆ ಸಹಾಯ ಮಾಡುತ್ತದೆ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿಕೊಂಡು ಇದಕ್ಕೆ ನಾವು ದಿನಾ ಯೂಸ್ ಮಾಡುವ ಟೂತ್ಪೇಸ್ಟ್ ಅನ್ನು ಹಾಕಬೇಕು ಇದಕ್ಕೆ ಅರ್ಧ ಸ್ಪೂನ್ ನಷ್ಟು ಪೇಸ್ಟನ್ನು ಹಾಕಬೇಕು ನಂತರ ಈ ಅಷ್ಟು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು

ಎಲ್ಲಾ ಪದಾರ್ಥಗಳು ನಮ್ಮ ಹಲ್ಲುಗಳನ್ನು ಕ್ಲೀನ್ ಮಾಡಲು ತುಂಬಾ ಬೆಸ್ಟ್ ಅಂತ ಹೇಳುತ್ತೇವೆ ಚೆನ್ನಾಗಿ ಮಿಕ್ಸ್ ಮಾಡಿದ ಮೇಲೆ ಒಂದು ಒಳ್ಳೆಯ ಪೇಸ್ಟ್ ತಯಾರಾಗುತ್ತದೆ ಇದನ್ನು ಉಪಯೋಗಿಸುವುದರಿಂದ ನಮಗೆ ಯಾವ ರೀತಿಯ ಲಾಭ ಇದೆ ಇದನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ನೋಡೋಣ ಈ ಪೇಸ್ಟ್ ತಯಾರಾದ ಮೇಲೆ ನೀವು ದಿನ ಯೂಸ್ ಮಾಡುವ ಬ್ರಷ್ ಅನ್ನು ತೆಗೆದುಕೊಂಡು ಅದಕ್ಕೆ ಈ ಪೇಸ್ಟ್ ಅನ್ನು ಹಾಕಿಕೊಂಡು ನೀಟಾಗಿ ಬ್ರೆಶ್ ಮಾಡಬೇಕು ಒಂದು ಸಾರಿ ಇದನ್ನು ತಯಾರು ಮಾಡಿಟ್ಟುಕೊಂಡರೆ ಮೂರು ಸಾರಿ

ಇದನ್ನು ಯೂಸ್ ಮಾಡಬಹುದು ವಾರದಲ್ಲಿ ಮೂರು ಸಾರಿ ಬ್ರಷ್ ಮಾಡಿ ಸ್ಟಾರ್ಟಿಂಗ್ ಅಲ್ಲಿ ಬೇಗ ನಿಮ್ಮ ಹಲ್ಲುಗಳು ಪಳಪಳ ಅಂತ ಹೊಡೆಯುತ್ತವೆ ತುಂಬಾನೇ ಒಳ್ಳೆಯ ರಿಸಲ್ಟ್ ಕೊಡುತ್ತದೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಇದನ್ನು ಉಪಯೋಗಿಸುವುದರಿಂದ ನಿಮ್ಮ ಹಲ್ಲುಗಳು ಮಾತ್ರ ಪಳಪಳ ಹೊಡೆಯುವುದಿಲ್ಲ ಬದಲಿಗೆ ಬಾಯಲ್ಲಿ ಸ್ಮೆಲ್ ಬರುತ್ತಿದ್ದರೆ ಅದು ಕೂಡ ಹೋಗುತ್ತದೆ ಹಲ್ಲುಗಳ ಮಧ್ಯದಲ್ಲಿ ಕಪ್ಪಾಗಿದ್ದರೆ ಅದು ಕೂಡ ಹೋಗುತ್ತದೆ ಹಲ್ಲು ನೋವು ಇದ್ದರೂ ಕೂಡ ಕಡಿಮೆಯಾಗುತ್ತದೆ ಹಲ್ಲುಗಳು ಜುಮ್ ಅನ್ನುತ್ತಾ ಇದ್ದರೆ ಅದನ್ನು ಕೂಡ ಕಾಮ ಕಡಿಮೆ ಮಾಡುತ್ತದೆ ಸ್ನೇಹಿತರೆ ಈ ಮನೆಮದ್ದನ್ನು ಉಪಯೋಗಿಸಿಕೊಂಡು ನಿಮ್ಮ ಹಲ್ಲುಗಳನ್ನು ಪಳಪಳ ಅಂತ ಹೊಳೆಯುವಂತೆ ಮಾಡಿಕೊಳ್ಳಿ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment