ಮನೆಯಲ್ಲೇ ಲಕ್ಷ್ಮಿ ನೆಲೆಸಲು “ಈ ಎರಡು” ವಸ್ತುಗಳಿಂದ “ಧೂಪ” ಹಾಕುವ ವಿಧಾನ | ಮನೆ ಮೇಲಿನ ಕೆಟ್ಟದೃಷ್ಠಿಗೆ ಪರಿಹಾರ!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸರಳವಾಗಿ ಧೂಪವನ್ನು ಹಾಕುವ ವಿಧಾನ ಜೊತೆಗೆ ಅದರ ಮಹತ್ವ ಎಂದು ಹಾಕಬೇಕು ಯಾರು ಹಾಕಲೇಬಾರದು, ಎನ್ನುವ ಈ ರೀತಿಯ ಹಲವು ಮಾಹಿತಿಯನ್ನು ತಿಳಿಸುತ್ತೇವೆ ಈಗ ಅಧಿಕ ಮಾಸ ಪ್ರಾರಂಭವಾಗಿದೆ ನಂತರ ಅಧಿಕಮಾಸದ ಶ್ರಾವಣ ಶುರುವಾಗುತ್ತದೆ ನಂತರದಲ್ಲಿ ನಿಜಶ್ರಣ ಕೂಡ ಪ್ರಾರಂಭವಾಗುತ್ತದೆ

ಇಂತಹ ವಿಶೇಷ ಸಂದರ್ಭಗಳಲ್ಲಿ ನಾವು ಮನೆಯಲ್ಲಿ ಧೂಪವನ್ನು ಹಾಕುವುದರಿಂದ ಬಹಳ ಒಳ್ಳೆಯದಾಗುತ್ತಾ ಹೋಗುತ್ತದೆ ಈ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನೀವು ಪೂಜೆ ಮಾಡುವಂತಹ ಸಂದರ್ಭದಲ್ಲಿ ಸಂಜೆಯ ಹೊತ್ತು ಮಾಡಿದರೆ ತುಂಬಾ ಒಳ್ಳೆಯದು ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ

ಈ ರೀತಿಯ ಹಬ್ಬಗಳಲ್ಲಿ ಅದರಲ್ಲೂ ಕೂಡ ವಿಶೇಷವಾಗಿ ಲಕ್ಷ್ಮಿ ಪೂಜೆ ಮಾಡಿರುವ ದಿನ ಧೂಪವನ್ನು ಹಾಕಲೇಬೇಕು ಈ ರೀತಿ ಹಾಕುವುದರಿಂದ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಜಾಸ್ತಿ ಆಗುತ್ತಾ ಹೋಗುತ್ತದೆ ದೂಪವನ್ನು ಹಾಕಿದ ಮೇಲೆ ಇದಕ್ಕೆ ಒಂದು ಕರ್ಪೂರವನ್ನು ಉಪಯೋಗಿಸಬೇಕು ಇದನ್ನು ಸಂಜೆ ಸಮಯ ಅಥವಾ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿ

ನಂತರದಲ್ಲಿ ಇದಕ್ಕೆ ಯಾವೆಲ್ಲ ವಸ್ತುಗಳನ್ನು ಹಾಕಬೇಕು ಅಂದರೆ ಬೇರೆ ಏನು ಬೇಡ ಎರಡೇ ವಸ್ತುಗಳನ್ನು ಹಾಕಿ ಸಾಕು ಮೂರು ಲವಂಗವನ್ನು ತೆಗೆದುಕೊಳ್ಳಿ ಅದರ ಜೊತೆಗೆ ಪಚ್ಚಕರ್ಪೂರ ತೆಗೆದುಕೊಳ್ಳಿ ಇವೆರಡು ಕೂಡ ಲಕ್ಷ್ಮಿಗೆ ಅತ್ಯಂತ ಪ್ರಿಯವಾದವು ಧೂಪಕ್ಕೆ ಅಚ್ಚ ಕರ್ಪೂರವನ್ನು ಹಾಕಿ ಅದರ ಮೇಲೆ ಮೂರು ಲವಂಗವನ್ನು ಹಾಕಿ ಇದನ್ನು ಸಂಜೆ ಆದರೂ

ಸರಿ ಬೆಳಿಗ್ಗೆ ಆದರೂ ಸರಿ ಯಾವ ರೀತಿ ಹಾಕಬೇಕು ಅಂದ್ರೆ ದೇವರ ಕೋಣೆಯಿಂದ ಶುರು ಮಾಡಿ ನಂತರ ವಾಸ್ತು ಬಾಗಿಲು ತರಕ ಇಡೀ ಮನೆಗೂ ದೂಪದ ಹೊಗೆಯನ್ನು ತೋರಿಸಬೇಕು ನಂತರ ನೀವು ದುಡ್ಡಿರುವ ಲಾಕರ ಓಪನ್ ಮಾಡಿ ಅದರೊಳಗೆ ಎರಡು ನಿಮಿಷ ಹಾಗೆ ತೋರಿಸಿ ನಂತರ ಕ್ಲೋಸ್ ಮಾಡಿ ಅದರ ನಂತರದಲ್ಲಿ ಮುಖ್ಯ ದ್ವಾರವನ್ನು ಮರೆಯುವ ಹಾಗಿಲ್ಲ ಹೊರಬಾಗಲಿಗೂ

ದೂಪವನ್ನು ತೋರಿಸಿ ಮತ್ತೊಮ್ಮೆ ದೇವರ ಮನೆಯಲ್ಲಿ ಇಡಬಹುದು ಮನೆಯ ಮಧ್ಯಭಾಗದಲ್ಲಿ ಇದನ್ನು ಇಡಬೇಕು ಇದನ್ನು ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ಇಂತಹ ವಿಶೇಷವಾದ ದಿನಗಳಲ್ಲಿ ಹಚ್ಚಿ ಇದು ವಿಷ್ಣು ಹಾಗೂ ಲಕ್ಷ್ಮಿ ಅನುಗ್ರಹ ಪಡೆಯಲು

ಈ ತಿಂಗಳು ಬಹಳ ಒಳ್ಳೆಯ ತಿಂಗಳು ಹಾಗಾಗಿ ಈ ತಿಂಗಳಲ್ಲಿ ಧೂಪವನ್ನು ಹಾಕಿ ಲಕ್ಷ್ಮಿಯ ಅನುಗ್ರಹವನ್ನು ವಿಷ್ಣುವಿನ ಅನುಗ್ರಹವನ್ನು ಪಡೆಯಿರಿ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ ಈ ರೀತಿ ಮಾಡಿಕೊಂಡು ನೀವು ನೆಮ್ಮದಿಯಿಂದ ಜೀವನವನ್ನು ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment