ಮಂಗಳವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ.. ಖರೀದಿಸಿದರೆ ಮನೆಯಲ್ಲಿ ದುರದೃಷ್ಟ

0

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ದಿನ ತನ್ನದೇ ಆದ ಪ್ರಾಶಸ್ತ್ಯವನ್ನು ಹೊಂದಿದೆ ವಾರದಲ್ಲಿ ಬರುವ ಪ್ರತಿಯೊಂದು ದಿನವು ಶುಭಕರವಾದ ದಿನವೇ ಇದು ಶುಭದಿನ ಇದು ಅಶುಭ ದಿನ ಅಂತ ಇರುವುದಿಲ್ಲ ಆದರೆ ನಾವು ಮಾಡುವ ಕೆಲವೊಂದು ಕೆಲಸವೂ ಶುಭ ಪರಿಣಾಮಗಳನ್ನು ನೀಡಿದರೆ ಇನ್ನೂ ಕೆಲವು ಕೆಲಸಗಳು ಅಶುಭ ಪರಿಣಾಮಗಳನ್ನು ನೀಡುತ್ತವೆ ಸಾಮಾನ್ಯವಾಗಿ ನಮ್ಮ ಹಿರಿಯರು ಅನಾದಿಕಾಲದಿಂದ ಕೆಲವೊಂದು ದಿನಗಳಲ್ಲಿ ಕೆಲವೊಂದು ಕೆಲಸವನ್ನು ಮಾಡಲೇಬಾರದು ಅಂತ ಹೇಳುತ್ತಾರೆ ಹಾಗೆ ಮಾಡಿದ್ದಲ್ಲಿ ಅದರ ಪರಿಣಾಮ ಕೆಟ್ಟದ್ದಾಗಿರುತ್ತದೆ ಅಂತ ಹೇಳುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದು ಮಂಗಳಕರ ಅಲ್ಲ ಅದು ಮನೆಯಲ್ಲಿ ಕಷ್ಟ ನಷ್ಟಗಳು ದುಃಖ ದುಮ್ಮಾನಗಳು ಹಾಗೆಯೇ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ ಅಂತ ಹೇಳುವುದುಂಟು ಅದು ನಿಜ ಕೂಡ ಸಾಮಾನ್ಯವಾಗಿ ಮಂಗಳವಾರ ಉಗುರು ಕತ್ತರಿಸಬಾರದು ಕೂದಲು ಕತ್ತರಿಸಬಾರದು ಶೇವಿಂಗ್ ಮಾಡುವುದು ಸೇರಿದಂತೆ ಮುಂತಾದ ಕೆಲಸಗಳನ್ನು ಮಾಡಬಾರದು ಅಂತ ಹೇಳುತ್ತಾರೆ ಆದರೆ ಈ ಕೆಲಸಗಳ ಹೊರತಾಗಿ ಮಂಗಳವಾರ ಈ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತರಬಾರದು ಅಂತ ಹೇಳುತ್ತಾರೆ ಆ ವಸ್ತುಗಳನ್ನು ಖರೀದಿಸಿ ತರುವುದರಿಂದ ಆರ್ಥಿಕ ನಷ್ಟ ಸಂಭವಿಸುತ್ತದೆ ಅಂತ ಹೇಳುವುದುಂಟು ಹಾಗಾದರೆ ಮಂಗಳವಾರ ಯಾವ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತರಬಾರದು ಅನ್ನುವ ಪಟ್ಟಿ ಈ ರೀತಿಯಾಗಿದೆ ಅದು ಯಾವ ಪಟ್ಟಿ ಅಂತೀರಾ ಬನ್ನಿ ಹೇಳುತ್ತೇವೆ

ಮೊದಲಿಗೆ ಮಂಗಳವಾರ ಈ ವಸ್ತುಗಳನ್ನು ಖರೀದಿ ಮಾಡಲು ಹೋಗಬೇಡಿ ಒಂದು ವೇಳೆ ಅಪ್ಪಿ ತಪ್ಪಿ ಗೊತ್ತಿಲ್ಲದೆ ನೀವು ತಂದಿದ್ದರೆ ಅವುಗಳನ್ನು ಆ ದಿನ ಹೊರಗೆ ಇಟ್ಟು ಮರುದಿನ ಅದನ್ನು ಒಳಗೆ ತನ್ನಿ ಮಂಗಳವಾರ ವಸ್ತುಗಳನ್ನು ಖರೀದಿ ಮಾಡಬಾರದು ಅದರಲ್ಲಿ ಮೊದಲನೆಯದು ಗಾಜಿನ ಪಾತ್ರೆ ಈ ವಸ್ತುಗಳನ್ನು ಮಂಗಳವಾರ ಖರೀದಿಸಬಾರದು ಅಂತ ಹೇಳುತ್ತಾರೆ ಈ ಸಾಮಾನು ಅಂದರೆ ಗಾಜಿನ ವಸ್ತುಗಳನ್ನು ಖರೀದಿ ಮಾಡುವುದರಿಂದ ಆರ್ಥಿಕ ನಷ್ಟ ಅಂದರೆ ಹಣದ ವೇಯ ಹೆಚ್ಚಾಗುತ್ತದೆ ಇದರಿಂದ ನೀವು ಯಾರಿಗಾದರೂ ಕೊಡುವುದಿದ್ದರೂ ಅಥವಾ ನಿಮಗೆ ಯಾರಾದರೂ ಕೊಡುತ್ತಿದ್ದರು ಆ ದಿನ ನೀವು ಗಾಜಿನ ಪಾತ್ರೆಯನ್ನು ತೆಗೆದುಕೊಳ್ಳಬೇಡಿ ಮಂಗಳವಾರ ಅನೇಕ ಕೆಲಸ ಕಾರ್ಯಗಳಿಗೆ ಶುಭ ಅಂತ ಪರಿಗಣಿಸುತ್ತಾರೆ ಆದರೆ

ಈ ದಿನ ಎಂದಿಗೂ ಭೂಮಿಯನ್ನು ಖರೀದಿಸಬಾರದು ಭೂ ಪೂಜೆಯ ವಿಷಯದಲ್ಲಿ ಮಂಗಳವಾರ ಅಶುಭಾಕರ ಅಂತ ಹೇಳುತ್ತಾರೆ ಹೀಗೆ ಮಂಗಳವಾರ ಭೂ ಖರೀದಿ ಮಾಡುವುದರಿಂದ ಮನೆಯ ಸದಸ್ಯರಿಗೆ ಕಾಯಿಲೆಗಳು ಉಂಟಾಗಬಹುದು ಅಂತ ಹೇಳುತ್ತಾರೆ ಹಾಗೆ ಮಂಗಳವಾರ ಹನುಮಂತನಿಗೆ ಸಿಂಧೂರವನ್ನು ಅರ್ಪಿಸಬೇಕು ಅಂತ ಹೇಳುತ್ತಾರೆ ಹಾಗಾಗಿ ಆ ದಿನ ಯಾರೂ ಕೂಡ ತಮಗಾಗಿ ಮೇಕಪ್ ಸಾಮಾನುಗಳನ್ನು ಖರೀದಿಸಬಾರದು ಇದರಿಂದ ದಾಂಪತ್ಯ ಜೀವನದಲ್ಲಿ ಹಣದ ತೊಂದರೆ ಉಂಟಾಗುತ್ತದೆ ಮಂಗಳವಾರ ಅಂದರೆ ಹನುಮಂತನ ವಾರ ಹನುಮಂತನಿಗೆ ಹಾಲಿನಿಂದ ಮಾಡಿದ ಸಿಹಿ ತಿಂಡಿಗಳನ್ನು ನೀಡುವುದು ನಿಷೇಧಿಸಲಾಗಿದೆ ಮಾಡಬೇಕು ಮಂಗಳವಾರ ಸಾಧ್ಯವಾದಷ್ಟು ಹಾಲಿನಿಂದ ಮಾಡಿದ ಪದಾರ್ಥಗಳನ್ನು ನೈವೇದ್ಯವಾಗಿ ಕೊಡಬಾರದು

ಇದರಿಂದ ಮನೆಯಲ್ಲಿ ಅಪಶೃತ್ತಿಗಳು ಉಂಟಾಗುತ್ತವೆ ಅಂತೆ ಹಾಗೆ ಮಂಗಳವಾರ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಮತ್ತು ಖರೀದಿ ಕೂಡ ಮಾಡಬಾರದು ಅಷ್ಟೇ ಅಲ್ಲ ಕಬ್ಬಿಣವನ್ನು ಕೂಡ ಖರೀದಿ ಮಾಡಬಾರದು ಈ ದಿನ ಕೆಂಪು ಅಥವಾ ಕಿತ್ತಾಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶುಭಕರ ಅಂತ ಹೇಳುತ್ತಾರೆ ಹೀಗೆ ಮಂಗಳವಾರ ಈ ಕೆಲಸಗಳನ್ನು ಮಾಡಲು ಹೋಗಬೇಡಿ ಯಾಕೆಂದರೆ ಜೀವನ ಎಲ್ಲರದ್ದೂ ಸುಖಮಯವಾಗಿರಬೇಕು ಸುಖಮಯವಾದ ಜೀವನ ಇರಬೇಕು ಅಂದರೆ ನಾವು ನಮ್ಮ ಹಿರಿಯರು ಅನಾದಿಕಾಲದಿಂದಲೂ ಹಾಕಿಕೊಂಡು ಬಂದ ಪದ್ಧತಿಗಳನ್ನು ನಿಯಮಗಳನ್ನು ಖಂಡಿತ ಪಾಲಿಸಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.