ಲಾಫಿಂಗ್ ಬುದ್ಧನ ಪ್ರತಿಮೆಯ ಅರ್ಥ

ನಾವು ಈ ಲೇಖನದಲ್ಲಿ ಲಾಫಿಂಗ್ ಬುದ್ದನ ಪ್ರತಿಮೆಯ ಅರ್ಥ ಏನು ಎಂಬುದರ ಬಗ್ಗೆ ತಿಳಿಯೋಣ. ಈಗ ಪ್ರತಿಯೊಬ್ಬರ ಮನೆ,ಅಂಗಡಿ,ವ್ಯಾಪಾರ ವ್ಯವಹಾರ ಸ್ಥಳಗಳಲ್ಲಿ ಲಾಫಿಂಗ್ ಬುದ್ಧ ಪ್ರತಿಮೆಯನ್ನು ಇಟ್ಟಿರುತ್ತಾರೆ .ಆದರೆ ನೀವು ಇಟ್ಟಿರುವುವಂತಹ ಪ್ರತಿಮೆ ನಿಮಗೆ ಯಾವ ಫಲ ನೀಡುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ.

ನಗುತ್ತಿರುವ ಲಾಫಿಂಗ್ ಬುದ್ಧನ ವಿಗ್ರಹವನ್ನು ಮಂಗಳಕರವೆಂದು ನಂಬಲಾಗುತ್ತದೆ. ಬೆನ್ನಿನ ಮೇಲೆ ಚಿನ್ನದ ಚೀಲ ಹೊರುವ ಲಾಫಿಂಗ್ ಬುದ್ಧನ ವಿಗ್ರಹವು ಸಮೃದ್ಧಿಯನ್ನು ಸೂಚಿಸುತ್ತದೆ. ಫೆಂಗ್ ಶೂಯಿ ಲಾಫಿಂಗ್ ಬುದ್ಧನ ವಿಗ್ರಹವು ಸಮೃದ್ಧಿಯ ಸಂಕೇತವನ್ನು ಸೂಚಿಸುತ್ತದೆ.

4.ಬೌಲ್ ನನ್ನು ಹಿಡಿದ ಲಾಫಿಂಗ್ ಬುದ್ಧ ಭೌತಿಕ ಆಸ್ತಿಯನ್ನು ತ್ಯಜಿಸಿ ಜ್ಞಾನವನ್ನು ಪಡೆಯುವುದರ ಸಂಕೇತವಾಗಿದೆ. 5.ನಗುನಗುತ್ತಾ ಕುಳಿತಿರುವ ಲಾಫಿಂಗ್ ಬುದ್ಧನ ಭಂಗಿಯ ವಿಗ್ರಹವು ಪ್ರೀತಿ ಮತ್ತು ಶಾಂತಿಯ ಸಮತೋಲನವನ್ನು ಕಾಪಾಡುತ್ತದೆ.

6.ಚಿನ್ನದ ಕಡ್ಡಿಯನ್ನು ಕೈಗಳಲ್ಲಿ ನೇರವಾಗಿ ಹಿಡಿದಿರುವ ಲಾಫಿಂಗ್ ಬುದ್ಧನ ವಿಗ್ರಹವು ಸಮೃದ್ಧಿ ಸಂಪತ್ತು ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ. 7.ಮಕ್ಕಳೊಂದಿಗೆ ಇರುವಂತಹ ಲಾಫಿಂಗ್ ಬುದ್ಧನ ವಿಗ್ರಹವು ಅದೃಷ್ಟವನ್ನು ಪ್ರತಿನಿಧಿಸುತ್ತದೆ . ಹಾಗೂ ಧನಾತ್ಮಕ ಶಕ್ತಿಯನ್ನು ಸಹ ಒದಗಿಸುತ್ತದೆ.

ಲಾಫಿಂಗ್ ಬುದ್ಧನು ಒಂದು ದೊಡ್ಡ ಗಂಟೆಯ ಮೇಲೆ ಕುಳಿತು ಸಣ್ಣ ಗಂಟೆಯನ್ನು ನೀಡಲು ಸಿದ್ಧನಾಗಿರುವ ವಿಗ್ರಹವು ಅದೃಷ್ಟದ ಸಂಕೇತವಾಗಿರುತ್ತದೆ.

9.ಚೀಲವನ್ನು ಹೊತ್ತಿರುವ ಲಾಫಿಂಗ್ ಬುದ್ಧನ ವಿಗ್ರಹವು ದುಃಖ ಮತ್ತು ಆಪತ್ತುಗಳನ್ನು ತನ್ನ ಜೋಳಿಗೆಗೆ ತುಂಬಿಸಿಕೊಂಡು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ.

10.ತಲೆ ಮೇಲೆ ಹೊತ್ತಿರುವ ಫ್ಯಾನ್ ಕ್ಯಾಪ್ ನೊಂದಿಗೆ ಇರುವಂತಹ ಲಾಫಿಂಗ್ ಬುದ್ಧನ ವಿಗ್ರಹವು ಸಂತೋಷ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ.

ನಗುವ ಬುದ್ಧನು ಒಂದು ಕೈಯಲ್ಲಿ ಬೀಸಣಿಗೆ ಮತ್ತೊಂದು ಕೈಯಲ್ಲಿ ಸೊರೆಕಾಯಿಯನ್ನು ಹಿಡಿದು ಇರುವ ಲಾಫಿಂಗ್ ಬುದ್ಧನು ಆಶೀರ್ವಾದ ಮತ್ತು ಆರೋಗ್ಯದ ಸಂಕೇತವಾಗಿರುತ್ತದೆ.

Leave a Comment