ಮಾರ್ಚ್30ರ ಮಧ್ಯರಾತ್ರಿಯಿಂದ ಭಿಕ್ಷುಕನು 3ದಿನದಲ್ಲಿ ಕುಬೇರ 7ರಾಶಿಯವರಿಗೆ ಶುಕ್ರದೆಸೆ ಗಜರಾಜನ ಕೃಪೆ

0

ನಾವು ಈ ಲೇಖನದಲ್ಲಿ ಮಾರ್ಚ್ 30 ರ ಮಧ್ಯರಾತ್ರಿಯಿಂದ 2045 ರ ತನಕ ಏಳೂ ರಾಶಿಯವರಿಗೆ ಶುಕ್ರದೆಸೆ ಆರಂಭ . ಮತ್ತು ಭಿಕ್ಷುಕನೂ 3 ದಿನದಲ್ಲಿ ಹೇಗೆ ಕುಬೇರನು ಆಗುತ್ತಾರೆ ಎಂದು ತಿಳಿಯೋಣ . ಮಾರ್ಚ್ 30 ನೇ ತಾರೀಖಿನ ಮಧ್ಯ ರಾತ್ರಿಯಿಂದ 2045 ನೇ ವರ್ಷದ ತನಕ ಏಳೂ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗುತ್ತದೆ. ಭಿಕ್ಷುಕನೂ ಕೂಡ 3 ದಿನದಲ್ಲಿ ಕುಬೇರನು ನು ಆಗುವಂತ ಅವಕಾಶವನ್ನು ಪಡೆಯುತ್ತಾರೆ. ಹಾಗೆಯೇ ವಿಘ್ನ ವಿನಾಶಕ ನ ಕೃಪೆಯನ್ನು ಈ ರಾಶಿಯವರು ಪಡೆಯುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ, ಎಂದು ತಿಳಿಯೋಣ .

ಈ ಏಳೂ ರಾಶಿಯವರಿಗೆ 2045 ನೇ ವರ್ಷದ ವರೆಗೂ ಕೂಡ ತುಂಬಾ ಅದೃಷ್ಟ ಇರುತ್ತದೆ. ಹಾಗಾಗಿ ಇವರ ಜೀವನದಲ್ಲಿ ಎಲ್ಲವೂ ಉತ್ತಮವಾಗಿ ಇರುತ್ತದೆ. ಅದೃಷ್ಟ ಎಂಬುದು ನಿಮ್ಮ ಕೈ ಹಿಡಿಯುತ್ತದೆ. ಕೆಲಸ ಕಾರ್ಯದ ಬಗ್ಗೆ ಯಾವುದೇ ಗೊಂದಲ ಇದ್ದರೂ , ಕೂಡ ಅವುಗಳನ್ನು ನೀವು ಹಿರಿಯರ ಮಾರ್ಗ ದರ್ಶನದ ಮೂಲಕ ನಿಭಾಹಿಸುವುದರಿಂದ ತುಂಬಾ ಪ್ರಯೋಜನ ಪಡೆಯುತ್ತೀರಾ . ಯಾವುದಾದರೂ ಕೆಟ್ಟ ಕೆಲಸಗಳಿಗೆ ಕೈ ಹಾಕುವ ಮುನ್ನ ತುಂಬಾ ಯೋಚನೆ ಮಾಡಿ ಆ ಕೆಲಸ ಮಾಡಿದರೆ,

ನಿಮ್ಮ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುವುದಿಲ್ಲ. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು . ಕೃಷಿ ಕ್ಷೇತ್ರದಲ್ಲಿ ಏನಾದರೂ ತೊಂದರೆ ಇದ್ದರೆ , ಅವುಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ . ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಈ ಸಮಯ ನಿಮಗೆ ತುಂಬಾ ಮುಖ್ಯವಾಗಿದೆ . ಆರ್ಥಿಕವಾಗಿ ಇರುವ ಸಮಸ್ಯೆಗಳು , ಸಾಲದ ಸಮಸ್ಯೆಗಳು , ನಿಮ್ಮಿಂದ ದೂರವಾಗುತ್ತದೆ . ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು .

ನಿಮಗೆ ಬೆಂಬಲ ಎನ್ನುವುದು ಇರುವುದರಿಂದ ಒಳ್ಳೆಯ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ . ಪೋಷಕರಿಗೆ ಗೌರವವನ್ನು ವಿದ್ಯಾರ್ಥಿಗಳು ಕೊಡಬೇಕು . ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ . ಹಿರಿಯರ ಬೆಂಬಲ ಮತ್ತು ತಂದೆ ತಾಯಿಗಳ ಬೆಂಬಲವನ್ನು ಪಡೆದುಕೊಂಡು , ನೀವು ಮದುವೆ ಆಗುವುದರಿಂದ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ . ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆದುಕೊಳ್ಳಬಹುದು . ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತದೆ . ಆದ್ದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ .

ಹಾಗಾಗಿ ಕುಟುಂಬದಲ್ಲಿ ಎಲ್ಲವೂ ಕೂಡ ಉತ್ತಮವಾಗಿರುತ್ತದೆ .ನಿಮ್ಮ ಜೀವನದಲ್ಲಿ ಇಂತಹ ಎಲ್ಲಾ ಜನರು ಬೆಂಬಲ ನೀಡುವುದರಿಂದ , ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .ಭಿಕ್ಷುಕನೂ ಕೂಡ ಮೂರು ದಿನದಲ್ಲಿ ಕುಬೇರನು ಆಗುತ್ತಾನೆ .ಇಷ್ಟೆಲ್ಲಾ ಲಾಭ ಅದೃಷ್ಟಗಳನ್ನು ಪಡೆಯಲಿರುವ ಆ ರಾಶಿಗಳು ಯಾವುವೆಂದರೆ , ವೃಷಭ ರಾಶಿ, ಮಿಥುನ ರಾಶಿ, ಧನಸ್ಸು ರಾಶಿ, ಮೇಷ ರಾಶಿ ,ಸಿಂಹ ರಾಶಿ, ಕನ್ಯಾ ರಾಶಿ , ಮತ್ತು ತುಲಾ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ , ಗಣೇಶನನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ .

Leave A Reply

Your email address will not be published.