ಮರೆತರೂ ಸಹ ತುಳಸಿ ಗಿಡಕ್ಕೆ ಇಂತಹ ನೀರನ್ನು ಹಾಕಬೇಡಿ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಮರೆತರೂ ಸಹ ತುಳಸಿ ಗಿಡಕ್ಕೆ ಇಂತಹ ನೀರನ್ನು ಹಾಕಬೇಡಿ ಇಡಿ ಮನೆಯು ಹಾಳಾಗುತ್ತದೆ ಸ್ನೇಹಿತರೆ ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ವಿಶೇಷವಾದ ಮಾಹಿತಿಗಳು ಇವುಗಳ ಬಗ್ಗೆ ಬೇರೆ ಅವರು ನಿಮಗೆ ಹೇಳಿರಲು ಸಾಧ್ಯವಿಲ್ಲ ತುಳಸಿ ಗಿಡದ 20 ಚಮತ್ಕಾರಿಕ ಲಾಭಗಳ ಬಗ್ಗೆ ತಿಳಿಯಿರಿ ಇವುಗಳನ್ನು ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರವಾಗಿ ತುಳಸಿ ಗಿಡವನ್ನು ಅತಿ ಪವಿತ್ರ ಅಂತ ತಿಳಿಯಲಾಗಿದೆ ಶಾಸ್ತ್ರಗಳಲ್ಲಿ ಸಹ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರೀತಿ ಬರೆದಿದ್ದಾರೆ ತುಳಸಿ ಗಿಡವು ಭಗವಂತನಾದ ವಿಷ್ಣು ಹಾಗೂ ಹಾಗೂ ಲಕ್ಷ್ಮೀ ದೇವಿಗೆ ಅತಿ ಪ್ರಿಯವಾಗಿದೆ ಶಾಸ್ತ್ರಗಳ ಅನುಸಾರವಾಗಿ ಎಲ್ಲಿ ತುಳಸಿ ಗಿಡ ಇರುತ್ತದೆ ಅಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ತಾಯಿಯ ರೂಪದಲ್ಲಿ ವಾಸಮಾಡುತ್ತಾಳೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಯಾರು ಪೂಜೆ ಪಾಠಗಳನ್ನು ಹಾಗೂ ಗಿಡವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಯಾವತ್ತಿಗೂ ಲಕ್ಷ್ಮೀದೇವಿ ಅವರ ಮನೆಯಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತಾರೆ ಇಂತಹ ಸ್ಥಿತಿಯಲ್ಲಿ ತುಳಸಿ ಗಿಡದಿಂದ

ನಮಗೆ ಸಿಗಬಹುದಾದ 20 ಚಮತ್ಕಾರಿಕ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಈ ಲಾಭಗಳ ಬಗ್ಗೆ ಬೇರೆಯವರು ಹೇಳಲು ಸಾಧ್ಯವಿಲ್ಲ ಹಾಗಾದ್ರೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ 01, ವೈಜ್ಞಾನಿಕ ಅನುಸಾರವಾಗಿ ಟೀಯಲ್ಲಿ ಇದರ ಸೇವನೆಯನ್ನು ಮಾಡುವುದರಿಂದ ಅಥವಾ ಒಂದು ತುಳಸಿ ಎಲೆಯನ್ನು ತಿಂದರೆ ಯಾವತ್ತಿಗೂ ಕ್ಯಾನ್ಸರ್ ರೋಗ ಅಂಟಿಕೊಳ್ಳುವುದಿಲ್ಲ 02, ತುಳಸಿ ಗಿಡದಲ್ಲಿ ಸಕಾರಾತ್ಮಕ ಶಕ್ತಿ ತುಂಬಿರುತ್ತದೆ ಇದು ಮನೆಯಲ್ಲಿ ಹೊಸ ಶಕ್ತಿಯ ಸಂಚಾರ ಆಗುವಂತೆ ಮಾಡುತ್ತದೆ

ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬೇಕು ಅಂದರೆ ಮನೆಯಲ್ಲಿ ಖಂಡಿತ ತುಳಸಿ ಗಿಡ ಇರಬೇಕು 03, ಮುಖದ ಕಾಂತಿ ಗಾಗಿ ಮುಖದ ಹೊಳಪಿಗಾಗಿ ತುಳಸಿ ಎಲೆ ತುಂಬಾನೆ ವಿಶೇಷವಾಗಿದೆ ಇದರ ಬಳಕೆಯಿಂದ ಮುಖದಲ್ಲಿರುವ ಮೊಡವೆಗಳು ಎಲ್ಲವೂ ಮಾಯವಾಗುತ್ತವೆ ತುಳಸಿಯಲ್ಲಿ ಆಂಟಿ ಬಯೋಟೆಕ್ ಗುಣ ಇದೆ 04, ಪ್ರತಿದಿನ ಯಾರು ತುಳಸಿಯ ದರ್ಶನವನ್ನು ಮಾಡುತ್ತಾರೋ ತುಳಸಿಗೆ ನಮಸ್ಕಾರ ಮಾಡಿ

ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಂಡರೆ ವ್ಯಕ್ತಿಯ ಎಲ್ಲಾ ಪಾಪಗಳು ದೂರವಾಗುತ್ತವೆ ಇಂತಹ ಸ್ಥಿತಿಯಲ್ಲಿ ಅವರ ಒಳಗಡೆ ಒಂದು ಹೊಸ ಶಕ್ತಿಯ ಸಂಚಾರ ವಾಗುತ್ತದೆ 05, ಒಂದು ವೇಳೆ ನಿಮಗೆ ಎಲ್ಲಾದರೂ ಪೆಟ್ಟು ಆಗಿದ್ದರೆ ಸ್ಪಟಿಕದಲ್ಲಿ ತುಳಸಿ ಎಲೆಯನ್ನು ಸೇರಿಸಿ ಹಚ್ಚಿದರೆ ಬೇಗನೆ ಗಾಯ ಸರಿಯಾಗುತ್ತದೆ 06, ಶಾಸ್ತ್ರಗಳ ಅನುಸಾರವಾಗಿ ಯಾವ ವ್ಯಕ್ತಿಗೆ ತುಳಸಿ ಮಾತೆ ಅನುಗ್ರಹ ಇರುತ್ತದೆಯೋ ಅವರನ್ನು ಭಿಕಾರಿಯಿಂದ ರಾಜರನ್ನಾಗಿಸುತ್ತದೆ

ಹಾಗಾಗಿ ಒಳ್ಳೆಯ ಮನಸ್ಸಿನಿಂದ ಯಾರು ತಾಯಿ ಲಕ್ಷ್ಮಿ ದೇವಿಯ ಪೂಜೆ ಪಾಠಗಳನ್ನು ಮಾಡುತ್ತಾರೋ ಅವರಿಗೆ ಅದರ ಫಲ ಖಂಡಿತವಾಗಿ ಸಿಗುತ್ತದೆ 07, ಏನಾದರೂ ನೆಗಡಿ ಅಥವಾ ಜ್ವರ ಇದ್ದರೆ ಸ್ವಲ್ಪ ಸಕ್ಕರೆ ಜೊತೆ ಕಪ್ಪು ಮೆಣಸಿನಕಾಯಿ ಸ್ವಲ್ಪ ತುಳಸಿ ದಳಗಳನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಸ್ವಲ್ಪ ಕುದಿಸಿ ಆ ನೀರನ್ನು ಕುಡಿದರೆ ತುಂಬಾನೇ ಲಾಭಗಳು ಸಿಗುತ್ತವೆ 08, ತುಳಸಿ ಗಿಡದಲ್ಲಿ ಪ್ರತಿದಿನ ಪೂಜೆ ಪಾಠ ಆಗಲಿ ಸಾಯಂಕಾಲ ದೀಪ ಉರಿಸುವುದರಿಂದ ವ್ಯಕ್ತಿಯ

ಎಲ್ಲಾ ಆಸೆಗಳು ಈಡೇರುತ್ತವೆ 09, ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುತ್ತಾ ಇದ್ದರೆ ಪೂರ್ತಿಯಾಗಿ ನಿಂತು ಹೋಗಿದ್ದರೆ ನೀವು ಚಿಂತೆ ಮಾಡಬೇಡಿ ಪ್ರತಿ ಶುಕ್ರವಾರ ತುಳಸಿ ಗಿಡದಲ್ಲಿ ಹಸಿ ಹಾಲನ್ನು ಹಾಕುತ್ತಾ ಇರಿ ನಿಮ್ಮ ಸಮಸ್ಯೆಗಳು ಬೇಗನೆ ದೂರವಾಗುತ್ತವೆ ತುಳಸಿ ಮಾತೇ ತಮ್ಮ ಭಕ್ತರನ್ನು ಯಾವತ್ತಿಗೂ ನಿರಾಶೆ ಮಾಡುವುದಿಲ್ಲ 10, ಎಲ್ಲಿ ಸ್ಥಾಯಿ ರೂಪದಲ್ಲಿ ನೇಮಿತ ರೂಪದಲ್ಲಿ ತುಳಸಿ ಗಿಡದಲ್ಲಿ ದೀಪವು ಉರಿಯುತ್ತದೆಯೋ ಭೂತ ಪ್ರೇತಗಳ ಆತ್ಮವೂ

ಆ ಮನೆಯಲ್ಲಿ ಓಡಾಡುವುದಿಲ್ಲ ತುಳಸಿ ಗಿಡ ಇರುವ ಮನೆಯಿಂದ ನಗರಾತ್ಮಕ ಶಕ್ತಿಗಳು ದೂರ ಇರುತ್ತವೆ 11, ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಗಳು ಇದ್ದರೆ ಮನೆಯಲ್ಲಿ ಕೂಡಿಟ್ಟ ಹಣ ನಿಧಾನವಾಗಿ ಖಾಲಿಯಾಗುತ್ತಾ ಇದ್ದರೆ ಇಂತಹ ಸ್ಥಿತಿಯಲ್ಲಿ ತಕ್ಷಣವೇ ತುಳಸಿ ಗಿಡವನ್ನು ಮನೆಗೆ ತನ್ನಿ ನಿಯಮಿತ ರೂಪದಲ್ಲಿ ಇದರ ಪೂಜೆಯನ್ನು ಮಾಡಿ ನಂತರ ತಾಯಿ ತುಳಸಿ ಮಾತೆಯ ಚಮತ್ಕಾರವನ್ನು ನೀವೇ ನೋಡಿ 12, ನೂರು ಪ್ರತಿಶತ ಫಲ ಸಿಗಬೇಕು

ಎಂದರೆ ಭಗವಂತನಾದ ವಿಷ್ಣುವಿನ ಪೂಜೆಯಲ್ಲಿ ತುಳಸಿ ಎರಿಯಲ್ಲಿ ತುಂಬಾನೇ ಮಹತ್ವವಿದೆ ಒಂದು ಮಾಹಿತಿಯ ಪ್ರಕಾರ ಭಗವಂತನಿಗೆ ಅರ್ಪಿಸಲು ನಿಮ್ಮ ಬಳಿ ಏನೂ ಇಲ್ಲ ಅಂದರು ಕೇವಲ ಒಂದು ತುಳಸಿ ಎಲೆಯನ್ನು ಅವರಿಗೆ ಅರ್ಪಿಸಿದರು ಅವರು ನಿಮಗೆ ಒಲಿಯುತ್ತಾರೆ ಪ್ರತಿಯೊಂದು ದೇವಾನುದೇವತೆಗಳಿಗೂ ತುಳಸಿ ಎಲೆಗಳನ್ನು ಅರ್ಪಿಸುತ್ತಾರೆ. ಆದರೆ ಭಗವಂತನಾದ ಶಿವ ಹಾಗೂ ಗಣಪತಿಗೆ ಪೂಜೆಯಲ್ಲಿ ಮರೆತರು ಸಹ ತುಳಸಿಯನ್ನು ಅರ್ಪಿಸಬೇಡಿ 13,

ಒಂದು ವೇಳೆ ನಿಮ್ಮ ಮಕ್ಕಳಿಗೆ ಯಾರದ್ದ ಆದರೂ ಕೆಟ್ಟ ದೃಷ್ಟಿ ಅಂಟಿಕೊಂಡಿದ್ದರೆ ಅದರಿಂದ ಉಳಿದುಕೊಳ್ಳಲು ಎರಡು ಎಲೆಗಳನ್ನು ತೆಗೆದುಕೊಂಡು ಏಳು ಕಪ್ಪು ಮೆಣಸಿನಕಾಯಿ ತೆಗೆದುಕೊಳ್ಳಿ ಮಗುವಿನ ತಲೆಯಿಂದ ಪಾದದವರೆಗೆ ಏಳು ಬಾರಿ ಇಳಿಸಿ ಮನೆಯ ಹಿಂಭಾಗದಲ್ಲಿ ಇಟ್ಟುಬಿಡಿ ಎಲ್ಲವೂ ಸರಿಯಾಗುತ್ತವೆ 14, ತುಳಸಿ ಎಲೆಯನ್ನು ತಲೆದಿಂಬಿನ ಕೆಳಗಡೆ ಇಟ್ಟುಬಿಡಿ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಮತ್ತು ರೋಗಗಳನ್ನು ದೂರ ಓಡಿಸಲು ಸಾಯಂಕಾಲ

ಆಗುವ ಮುನ್ನ ನಾಲ್ಕೈದು ತುಳಸಿ ಎಲೆಗಳನ್ನು ತೆಗೆದಿಟ್ಟುಕೊಳ್ಳಿ ಇವುಗಳನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿ ಮುಂಜಾನೆ ಎದ್ದ ತಕ್ಷಣ ಕೆಲವು ಎಲೆಗಳನ್ನು ತೆಗೆಯಿರಿ ನಿಧಾನವಾಗಿ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಉಳಿದ ಎಲೆಗಳನ್ನು ಮರಳಿ ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿ ಮುಂಜಾನೆ ಎದ್ದ ತಕ್ಷಣ ಅವುಗಳನ್ನು ತಿನ್ನಿರಿ ಈ ನೇಮಗಳನ್ನು ಪಾಲಿಸುತ್ತಾ ಚಮತ್ಕಾರಗಳನ್ನು ನೋಡಿರಿ 15, ತುಳಸಿಯ ಮಾಲೆ ತುಳಸಿಯ

ಮಾಲೆಯನ್ನು ಧರಿಸುವುದರಿಂದ ಬುಧ ಹಾಗೂ ಗುರುಗ್ರಹ ಶಕ್ತಿಶಾಲಿಯಾಗುತ್ತವೆ ಜ್ಯೋತಿಷ್ಯದ ಅನುಸಾರವಾಗಿ ಇರುವ ಮಾಹಿತಿ ಏನಿದೆ ಅಂದರೆ ತುಳಸಿ ಮಾಲೆಯನ್ನು ಧರಿಸುವುದರಿಂದ ಎಲ್ಲಾ ರೀತಿಯ ಸುಖ ಸಿಗುತ್ತದೆ ಯಾವತ್ತಿಗೂ ಕೆಟ್ಟ ದೃಷ್ಟಿಗಳು ಅಂಟುವುದಿಲ್ಲ ಜ್ಯೋತಿಷ್ಯ ಪ್ರಕಾರ ತುಳಸಿ ಮಾಲೆಯನ್ನು ಧರಿಸುವ ಮೊದಲು ಇದಕ್ಕೆ ಗಂಗಾಜಲ ಹಾಗೂ ಧೂಪವನ್ನು ತೋರಿಸಬೇಕು ತುಳಸಿ ಮಾಲೆಯನ್ನು ಧರಿಸುವ ಮೊದಲು ದೇವಾಲಯಕ್ಕೆ ಹೋಗಿ ಶ್ರೀಹರಿಯ ಪೂಜೆಯನ್ನು ಮಾಡಬೇಕು ಯಾರು ತುಳಸಿ ಮಾಲೆಯನ್ನು ಧರಿಸುತ್ತಾರೋ

ಈರುಳ್ಳಿ, ಬೆಳ್ಳುಳ್ಳಿ ಮಾಂಸ ಮಧ್ಯದ ಸೇವನೆಯನ್ನು ನಿಲ್ಲಿಸಬೇಕು 16, ಒಂದು ವೇಳೆ ನಿಮ್ಮ ಪ್ರತಿಕಾರಗಳು ಅಸಫಲತೆ ಹೊಂದುತ್ತಾ ಇದ್ದರೆ ತುಳಸಿ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಗಂಗಾಜಲದಿಂದ ತೊಳೆಯಿರಿ ನಂತರ ಇದನ್ನು ಸರಿಯಾಗಿ ಪೂಜೆ ಮಾಡಿರಿ ನಂತರ ಹಳದಿ ಬಣ್ಣದ ಬಟ್ಟೆಯಿಂದ ಕಟ್ಟಿ ಇಟ್ಟು ಬಿಡಿ ನಿಧಾನವಾಗಿ ನಿಮ್ಮ ಎಲ್ಲಾ ಸಮಸ್ಯೆಗಳು ಅಂತ್ಯಾಗುವುದನ್ನು ನೀವೇ ನೋಡಿರಿ 17, ಯಾರು ತುಳಸಿ ಪೌಡರ್ ಅನ್ನು ಬಳಸುತ್ತಾರೋ ಅಂತವರು ಯಾವತ್ತಿಗೂ ಭಯಂಕರವಾದ

ರೋಗಗಳಿಂದ ಉಳಿದಿರುತ್ತಾರೆ ತುಳಸಿಯ ಪೌಡರ್ ಅನೇಕ ಪ್ರಕಾರದ ರೋಗಗಳಿಂದ ಮುಕ್ತಿ ಕೊಡುತ್ತದೆ 18, ಯಾವ ವ್ಯಕ್ತಿಗಳು ಒಳ್ಳೆಯ ಮನಸ್ಸಿನಿಂದ ತುಳಸಿ ವಿವಾಹವನ್ನು ಮಾಡಿಸುತ್ತಾರೋ ಅವರ ಮೇಲೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಇರುತ್ತದೆ ಇವರು ಎಲ್ಲಾ ನಿಂತು ಹೋದ ಕೆಲಸಗಳನ್ನು ಪೂರ್ತಿ ಮಾಡುತ್ತಾರೆ 19, ತುಳಸಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಸ್ನೇಹಿತರೆ ಯಾರ ಬೇರೆಯವರ ಮಾತನ್ನು ಕೇಳಬೇಡಿ ನಮ್ಮ ವಾಸ್ತು ಶಾಸ್ತ್ರದ ಅನುಸಾರವಾಗಿ ತುಳಸಿ ಗಿಡವನ್ನು ನೀಡಲು ಉತ್ತರ ಅಥವಾ

ಈಶಾನ್ಯ ಅಥವಾ ಪೂರ್ವ ದಿಕ್ಕನ್ನು ಆಯ್ಕೆ ಮಾಡಬೇಕು ಎಲ್ಲಕ್ಕಿಂತ ಉತ್ತಮ ದಿಕ್ಕುಗಳಾಗಿವೆ 20, ತುಳಸಿ ಗಿಡವನ್ನು ಯಾವಾಗಾದ್ರೂ ಮನೆಗೆ ತರಬೇಕಾದರೆ ಗುರುವಾರದ ದಿನವೇ ತರಬೇಕು ಮುಂಜಾನೆಯ ಸಮಯದಲ್ಲಿಯೇ ಹಚ್ಚಬೇಕು ಇಲ್ಲಿ ಮರೆತರು ತುಳಸಿ ಗಿಡದ ಕೆಳಗಡೆ ಶಿವಲಿಂಗ ಅಥವಾ ಗಣಪತಿಯ ಮೂರ್ತಿಯನ್ನು ಇಡಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.