ವಟ ಸಾವಿತ್ರಿ ವ್ರತದ ಪೂಜಾ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ

0

ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ವಟ ಸಾವಿತ್ರಿ ವ್ರತದ ಪೂಜಾ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ ಇದು ಯಾವ ದಿನ ಬಂದಿದೆ ಯಾವ ರೀತಿಯಾಗಿ ಇದನ್ನು ಮಾಡಬೇಕು ಈ ವ್ರತ ವನ್ನು ಮಾಡುವುದರಿಂದ ನಮಗೆ ಏನು ಲಾಭ ಸಿಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಪ್ರತಿ ವರ್ಷ ಜೇಷ್ಠ ಮಾಸದಲ್ಲಿ ಬರುವ ಅಮಾವಾಸ್ಯೆಯ ದಿನ ಈ ಹಬ್ಬವನ್ನು ಆಚರಣೆ ಮಾಡುತ್ತೇವೆ ಅಥವಾ ವ್ರತವನ್ನು ಆಚರಣೆ ಮಾಡುತ್ತೇವೆ ಈ ವರ್ಷ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೇ 19 ನೇ ತಾರೀಕು ಬಂದಿದೆ ಇದೇ ದಿನ ಈ ವ್ರತವನ್ನು ನೀವು ಮಾಡಬೇಕು ಯಾರು ಈ ವ್ರತವನ್ನು ಮಾಡಲು ಮುಂದಾಗಿರುತ್ತಾರೋ ಅಂತವರು ಮುಂಜಾನೆ ಬೇಗ ಎದ್ದು ಮನೆ ಅಂಗಳವನ್ನೆಲ್ಲ ಶುಚಿಗೊಳಿಸಿಕೊಂಡು ಸ್ನಾನಾದಿಗಳನ್ನು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ನಂತರ ದೇವರ ಪೂಜೆಯನ್ನು ಮುಗಿಸಿ ನಂತರ ಆ ದಿನ ಮನೆಯಲ್ಲಿ ಮುಖ್ಯವಾಗಿ ಮಾಡುವ ಕೆಲಸ ಏನಿದೆ ಅಂದರೆ ಅದು ಆಲದ ಮರದ

ಪೂಜೆಯನ್ನು ಮಾಡಬೇಕಾಗಿರುತ್ತದೆ ಈ ಆಲದ ಮರದ ಪೂಜೆಯನ್ನು ಯಾಕೆ ಮಾಡಬೇಕು ಗೊತ್ತಾ ಯಾವ ದಿನ ಸತ್ಯವಾನ್ ಸಾವಿತ್ರಿ ತನ್ನ ಗಂಡನನ್ನು ಯಮನಿಂದ ಬದುಕಿಸಿಕೊಂಡಿರುತ್ತಾಳೋ ಆ ಸ್ಥಳವು ಆಲದ ಮರದ ಕೆಳಗೆ ಆಗಿರುತ್ತದೆ ಈ ಆಲದ ಮರಕ್ಕೆ ಯಾಕೆ ಇಷ್ಟು ವಿಶೇಷವಾದ ಮಹತ್ವವನ್ನು ಕೊಟ್ಟಿದ್ದಾರೆ ಅಂದರೆ ಆಲದ ಮರಕ್ಕೆ ತುಂಬಾನೇ ಆಯಸ್ಸು ಇರುತ್ತದೆ ಬೇರೆ ಮರ ಗಿಡಗಳಿಗೆ ಹೋಲಿಕೆ ಮಾಡುವುದಾದರೆ ಆಲದ ಮರವು ತುಂಬಾ ವರ್ಷ ಬದುಕಿರುತ್ತದೆ ಹಾಗಾಗಿ

ಆಲದ ಮರದ ಪೂಜೆಯನ್ನು ಆ ದಿನ ತಪ್ಪದೇ ಮಾಡಬೇಕು ಆಲದ ಮರದಲ್ಲಿ ಎಲ್ಲಾ ದೇವಾನುದೇವತೆಗಳ ವಾಸ ಕೂಡ ಇರುತ್ತದೆ ಆಲದ ಮರದಲ್ಲಿ ಸಾಕ್ಷಾತ್ ಶಿವನ ವಾಸವಿದೆ ಇಲ್ಲಿ ಪ್ರತಿಯೊಂದು ವೃಕ್ಷದಲ್ಲೂ ಭಿನ್ನ-ಭಿನ್ನವಾದ ದೇವತೆಗಳ ವಾಸ ಇರುತ್ತದೆ ಅವುಗಳಿಗೆ ಅವುಗಳದೇ ಆದ ಭಿನ್ನವಾದ ಮಹತ್ವ ಇರುತ್ತದೆ ವಟ ಅಂದರೆ ಆಲದ ಮರಕ್ಕೆ ವಟ ವೃಕ್ಷ ಅಂತ ಕರೆಯುತ್ತಾರೆ ಇದೇ ಒಂದು ಕಾರಣದಿಂದಾಗಿ ಈ ದಿನ ನಟ ಸಾವಿತ್ರಿ ವ್ರತ ಅಂತ ಕರೆಯುತ್ತಾರೆ

ಈ ದಿನ ಆಲದ ಮರದ ಪೂಜೆಯನ್ನು ಮಾಡುವುದು ಸರ್ವೋತ್ತಮ ಆಗಿರುತ್ತದೆ ಈಗ ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಎಂದು ತಿಳಿಯೋಣ ಬನ್ನಿ ಎಲ್ಲಕ್ಕಿಂತ ಮೊದಲು ಆಲದ ಮರದ ಬಳಿ ಮುಂಜಾನೆ ಸಮಯದಲ್ಲಿ ಹೋಗಬೇಕು ಅದರ ಸುತ್ತಮುತ್ತ ಇರುವ ನೆಲವನ್ನು ಸ್ವಚ್ಛಗೊಳಿಸಬೇಕು ನಂತರ ಈ ಆಲದ ಮರದ ಬೇರಿನ ಹತ್ತಿರ ನೀರನ್ನು ಹಾಕಿ ಅರಿಶಿನ ಕುಂಕುಮವನ್ನು ಹಚ್ಚಿ ಅಕ್ಷತೆಯನ್ನು ಹಾಕಿ ನಂತರ ಅಲಂಕಾರ ಮಾಡಿ ನಂತರ ಹೂವುಗಳನ್ನು ಇರಿಸಬೇಕು

ಮನೆಯಿಂದ ಸಿಹಿ ನೈವೇದ್ಯಗಳನ್ನು ತೆಗೆದುಕೊಂಡು ಹೋಗಿದ್ದರೆ ಅವುಗಳನ್ನು ಅರ್ಪಿಸಬೇಕು ಇದಾದ ನಂತರ ಧೂಪ ದೀಪಗಳನ್ನು ಹಚ್ಚಿ ನೈವೇದ್ಯವನ್ನು ಮಾಡಬೇಕಾಗುತ್ತದೆ ಕೊನೆಯದಾಗಿ ಬಿಳಿ ದಾರವನ್ನು ಸುತ್ತಬೇಕು ಐದು ಎಳೆಯ ದಾರವನ್ನು ಸುತ್ತಿದ ನಂತರ ಬಂದಿರುವ ಮುತ್ತೈದೆಯರಿಗೆ ಅರಿಶಿಣ ಕುಂಕುಮ ತಾಂಬೂಲವನ್ನು ಕೊಟ್ಟು ಅವರಿಂದ ಆಶೀರ್ವಾದವನ್ನು ಪಡೆಯಬೇಕು ಈ ವ್ರತವನ್ನು ಗಂಡ ಹೆಂಡತಿ ಸೇರಿ ಮಾಡಿದರೆ ಅತಿ ಉತ್ತಮವಾಗಿರುತ್ತದೆ

ಹೀಗೆ ಮಾಡಲು ಆಗಲಿಲ್ಲ ಅಂದರೆ ನೀವು ಒಬ್ಬರೇ ಗಂಡನ ಆರೋಗ್ಯ ಆಯಸ್ಸು ವೃದ್ಧಿಗಾಗಿ ಅಲ್ಲಿ ಈ ರೀತಿ ಪೂಜೆ ಪಾಠಗಳನ್ನು ಮಾಡಿ ಈ ವ್ರತವನ್ನು ಏನಾದರೂ ನೀವು ಉಪವಾಸ ಇದ್ದು ಕೈಯಲ್ಲಿ ಕಂಕಣ ಕಟ್ಟಿಕೊಂಡು ಮಾಡಿದರೆ ತುಂಬಾ ಬೇಗನೆ ಫಲ ಸಿಗುತ್ತದೆ ಎನ್ನುವ ಮಾಹಿತಿ ಇದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.