ಮೇಷ ರಾಶಿ ಗುಣ ಲಕ್ಷಣಗಳು ಅದೃಷ್ಟ ಸಂಖ್ಯೆ, ದಿನ, ರತ್ನ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮೇಷ ರಾಶಿಯವರ ಗುಣಲಕ್ಷಣವನ್ನು ತಿಳಿಯೋಣ ಈ ರಾಶಿಯಲ್ಲಿ ಜನಿಸಿದವರು ರೂಪವಂತರು ಆಗಿದ್ದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ ಆತ್ಮವಿಶ್ವಾಸ ಜಾಸ್ತಿ ಇರುತ್ತದೆ ಇವರು ಯಾವಾಗಲೂ ಕಲ್ಪನಾ ಲೋಕದಲ್ಲೇ ಇರುತ್ತಾರೆ ಇವರು ಹಟಮಾರಿ ಗಳು ಹಾಗೂ ಮುಂಗೋಪಿಗಳು ನ್ಯಾಯ ನೀತಿ ಧರ್ಮ ಗಳನ್ನು ಪಾಲಿಸುವವ ರಾಗಿರುತ್ತಾರೆ ಯಾವುದೇ ಕೆಲಸವನ್ನು ಸಾಧಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ ಇವರಿಗೆ ಸ್ನೇಹಿತರು ಜಾಸ್ತಿ ಕೆಲಸದಲ್ಲಿ ಅಧಿಕ ಶ್ರದ್ದೆ ಇರುತ್ತದೆ ವಿವಾಹನಂತರದ ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ ಇವರದು ಚಂಚಲ ಮನಸ್ಸು ಕೈ ಹಿಡಿದ ಕೆಲಸವನ್ನು ಅದೆಷ್ಟೇ ಕಷ್ಟ ಬಂದರೂ ಸಾಧಿಸದೆ ಬಿಡುವುದಿಲ್ಲ ಸ್ವತಂತ್ರವಾಗಿ ಇರಲು ಬಯಸುವ ವ್ಯಕ್ತಿಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಇವರಿಗೆ ಕೋಪ ಬರುವುದಿಲ್ಲ ಬಂದರೆ ಅದನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ತಾಳ್ಮೆಯಿಂದ ಇದ್ದರೆ ಏನನ್ನು ಬೇಕಾದರೂ ಸಾಧಿಸುವ ಗುಣ ಇವರದು ಇವರಲ್ಲಿ ಧರ್ಮದಲ್ಲಿ ಶ್ರದ್ಧೆ ಇರುತ್ತದೆ ಧಾರ್ಮಿಕ ಕಾರ್ಯದಲ್ಲಿ ಇವರಿಗೆ ಆಸಕ್ತಿ ಇರುತ್ತದೆ ಇವರಲ್ಲಿ ನಾಯಕರಾಗುವ ಗುಣ ಹೇರಳವಾಗಿರುತ್ತದೆ ಮೇಷ ರಾಶಿಯವರಿಗೆ ಕುಜ ಅಧಿಪತಿ ಇವರ ಅದೃಷ್ಟ ರತ್ನ ಹವಳ ಕನಕ ಪುಷ್ಯರಾಗ ಮತ್ತು ಮಾಣಿಕ್ಯ ಇವರ ಅದೃಷ್ಟ ಬಿಳಿ ಮತ್ತು ಕೆಂಪು ಅದೃಷ್ಟ ದಿನ ರವಿವಾರ ಮತ್ತು ಮಂಗಳವಾರ ಅದೃಷ್ಟ ದೇವತೆ ಮಹಾಶಿವ ಮತ್ತು ಹನುಮಂತ ಅದೃಷ್ಟ ಸಂಖ್ಯೆ 6 ಮತ್ತು

9 ಅದೃಷ್ಟ ದಿನಾಂಕ9,18,27, ಮಿತ್ರ ರಾಶಿಗಳು ಸಿಂಹ ತುಲಾ ಮತ್ತು ಧನಸ್ಸು ಶತ್ರು ರಾಶಿಗಳು ಮಿಥುನ ಮತ್ತು ಕನ್ಯಾ ಮೇಷ ರಾಶಿಯವರ ವಿಶೇಷ ಗುಣವೇನೆಂದರೆ ಅವರು ಧೈರ್ಯಶಾಲಿಗಳು ಮತ್ತು ಕೋಪಿಷ್ಟರು ಕೂಡ ಮತ್ತು ಮೇಷ ರಾಶಿಯವರ ಅಧಿಪತಿ ಕುಜ ಕುಜನ ಮಂತ್ರವನ್ನು ತಪ್ಪದೇ ಪಟಿಸಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪಡೆಯಿರಿ ಕುಜನ ಮಂತ್ರ ಹೀಗಿದೆ ಓಂ ಅಂಗಾರ ಕಾಯ ವಿದ್ಮಹಿ ಶಕ್ತಿ ಹಸ್ತಾಯ ಧೀಮಹಿ ತನ್ನು ಬೋಮೋ ಪ್ರಚೋದಯಾತ್ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.