ಬೆಳ್ಳಿಗೆ ಎದ್ದ ತಕ್ಷಣ ಈ ಒಂದು ವಸ್ತು ತಿನ್ನಿರಿ..

0

ನಮಸ್ಕಾರ ಸ್ನೇಹಿತರೆ ಕಷ್ಟಗಳು ಅನ್ನೋದು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಆದರೆ ಈ ಕಷ್ಟಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಿರುವುದಿಲ್ಲ ಶಾಸ್ತ್ರಗಳಲ್ಲಿ ಹೋಗಿ ಮನುಷ್ಯರಿಗೆ ಯಾಕೆ ಕಷ್ಟ ಬರುತ್ತದೆ ಎನ್ನುವ ಪದವನ್ನು ಹುಡುಕಿದಾಗ ನಿಮಗೆ ನಿಮಗೆ ಸಿಗುವ ಉತ್ತರ ಏನೆಂದರೆ ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳು ಅಂದರೆ ನಿಮಗೆ ಗೊತ್ತಿಲ್ಲದಂತೆ ನೀವು ಮಾಡುತ್ತಿರುವ ಸಣ್ಣ ಸಣ್ಣ ತಪ್ಪುಗಳು ಏನಿರುತ್ತದೆ ಇದು ನಿಮಗೆ ಬರುವಂತಹ ಕಷ್ಟಗಳಿಗೆ ಮುಖ್ಯ ಕಾರಣ ಆಗಿರುತ್ತದೆ ನಾವು ಮಾಡುತ್ತಿರುವ ಇಂತಹ ತಪ್ಪುಗಳು ಯಾವುವು ಎಂದು ಎಷ್ಟೇ ಹುಡುಕಿದರೂ ಸಿಗುವುದಿಲ್ಲ ಹಾಗಾಗಿ ನಮಗೆ ಇರುವಂತಹ ಕಷ್ಟಗಳಿಗೆ ವಿಶೇಷವಾದ ಪರಿಹಾರ ಸಿಗಬೇಕು ಎಂದರೆ ನಾವು ನಮ್ಮ ಮನೆಯಲ್ಲಿ ಚಿಕ್ಕಪುಟ್ಟ ಅಭ್ಯಾಸಗಳು ಅಥವಾ ಚಿಕ್ಕಪುಟ್ಟ ಹವ್ಯಾಸಗಳನ್ನು ನಾವು ಅನುಸರಿಸಬೇಕಾಗುತ್ತದೆ ಹಾಗಾಗಿ ಇವತ್ತಿನ ಈ ಲೇಖನದಲ್ಲಿ ನಾವು ಬೆಳಿಗ್ಗೆ ಎದ್ದು ಯಾವ ಕೆಲಸವನ್ನು ಮಾಡಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಕೆಲಸವನ್ನು ಮಾಡುವುದರಿಂದ ಅಥವಾ ಈ ವಸ್ತುವನ್ನು ತಿನ್ನುವುದರಿಂದ ನಿಮಗೆ ಏನೇನು ಲಾಭ ಆಗುತ್ತದೆ ಎಲ್ಲವನ್ನು ಕೂಡ ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಆದಷ್ಟು ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಮೊದಲನೆಯದಾಗಿ ಬೆಳಿಗ್ಗೆ ಎದ್ದ ತಕ್ಷಣ ನೀವು ಏನ್ ಮಾಡಬೇಕು ಅಂದರೆ ದೇವರ ಮುಖವನ್ನು ಎಲ್ಲರೂ ನೋಡುತ್ತೀರಾ ಇದಾದಮೇಲೆ ತಕ್ಷಣ ಏನು ಮಾಡಬೇಕು ಅಂದರೆ ಭೂಮಿತಾಯಿಗೆ ನೀವು ನಮಸ್ಕರಿಸಬೇಕು ಯಾಕೆ ಅಂದರೆ ದೇಹದ ಭಾರವನ್ನು ಹೊರುತ್ತಿರುವ ತಾಯಿ ಭೂಮಿತಾಯಿ ಅಂತ ಹೇಳಬಹುದು ಹಾಗಾಗಿ ಮೊದಲಿಗೆ ನೀವು ಅವಳಿಗೆ ಕೃತಜ್ಞತೆಯನ್ನು ಕೊಡಬೇಕಾಗುತ್ತದೆ ಈ ಚಿಕ್ಕ ಉಪಾಯವನ್ನು ಮಾಡುವುದರಿಂದ ದಿನಪೂರ್ತಿ ಸಕಾರಾತ್ಮಕವಾಗಿರುತ್ತದೆ ನಕಾರಾತ್ಮಕತೆ ಶಕ್ತಿ ನಿಮ್ಮಿಂದ ದೂರ ಹೋಗಿ ಮರಿ ಸಕಾರಾತ್ಮಕ ಚಿಂತನೆಗಳು ಅಥವಾ ಯೋಚನೆಗಳು ನಿಮ್ಮ ಬಳಿ ಇರುತ್ತವೆ ಅಂತ ಹೇಳಬಹುದು ಇದಾದ ಮೇಲೆ ಮುಂದಿನ ಕೆಲಸ ಏನೆಂದರೆ ಗಂಗಾಜಲ ಇದು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಇದನ್ನು ಒಂದು ಹನಿ ಸೇವಿಸಿದರೂ

ಕೂಡ ಅದರಿಂದ ನಿಮಗೆ ಕೋಟಿ ಪುಣ್ಯ ಸಿಗುತ್ತದೆ ಅಂತ ಹೇಳಬಹುದು ವಿಶೇಷವಾಗಿ ನಿಮ್ಮ ಮನೆಯಲ್ಲಿ ದೊಡ್ಡವರು ಹೇಳುವುದನ್ನು ಕೇಳಿರುತ್ತೀರಾ ಸಾಯುವುದಕ್ಕಿಂತ ಮುಂಚೆ ಆ ವ್ಯಕ್ತಿಯ ಬಾಯಿಗೆ ಗಂಗಾಜಲವನ್ನು ಬಿಟ್ಟಾಗ ಅವನು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ ಎನ್ನುವ ಮಾತುಗಳನ್ನು ನೀವು ಕೇಳಿರುತ್ತೀರಾ ಯಾಕೆ ದೊಡ್ಡವರು ಹೇಳುತ್ತಾರೆ ಅಂದರೆ ಅದು ಅಷ್ಟು ಪವಿತ್ರ ಅಂತ ಹೇಳಬಹುದು ಈ ಕಾರಣದಿಂದ ನೀವು ಬೆಳಿಗ್ಗೆ ಎದ್ದು ಕೇವಲ ಒಂದು ಹನಿ ಗಂಗಾಜಲವನ್ನು ಕುಡಿದರೂ ಕೂಡ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ನಮಗೆ ದಿನಪೂರ್ತಿ ಯಾವುದೇ ತೊಂದರೆ ಕೊಡುವುದಿಲ್ಲ ಅಂತ ಹೇಳಬಹುದು ಮೂರನೇ ಕೆಲಸ ಏನು ಮಾಡಬೇಕು ಅಂದರೆ ನೀವು ಸ್ನಾನ ಮಾಡುವ ನೀರಿನ ಬಕೆಟ್ ಗೆ ಒಂದು ಹನಿ ಗಂಗಾಜಲವನ್ನು ಹಾಕಬೇಕು ಇದು ಕೂಡ ಸಾಕಷ್ಟು ಶ್ರೇಷ್ಠ ಅಂತ ಹೇಳಬಹುದು ಯಾಕೆ ಅಂದರೆ ಗಂಗಾಜಲದ ಸ್ನಾನವನ್ನು ಮಾಡುತ್ತೀರಾ

ಹೀಗೆ ಮಾಡುವುದರಿಂದ ಗಂಗೆ ಸ್ನಾನವನ್ನು ಮಾಡುತ್ತೀರಾ ಅಂತ ಹೇಳಬಹುದು ಈ ರೀತಿ ಮಾಡುವುದರಿಂದ ನಿಮ್ಮ ದೇಹಶುದ್ದಿ ಆಗುವುದರ ಜೊತೆಗೆ ನಿಮ್ಮ ಮನಸ್ಸು ಕೂಡ ಶುದ್ಧಿಯಾಗುತ್ತದೆ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ನಿಮಗೆ ಬರುವುದಿಲ್ಲ ಅಂತ ಹೇಳಬಹುದು ನಾಲ್ಕನೆಯದಾಗಿ ಇದೆಲ್ಲವೂ ಆದಮೇಲೆ ಏನು ಮಾಡಬೇಕು ಅಂದರೆ ನೀವು ಒಂದು ವಸ್ತುವನ್ನು ತಿನ್ನಬೇಕು ಅದು ಯಾವ ವಸ್ತು ಅಂದರೆ ಅದು ಲವಂಗ ಲವಂಗ ತುಂಬಾನೇ ಶ್ರೇಷ್ಠವಾದ ವಸ್ತು ಅಂತ ಹೇಳಬಹುದು ಇದನ್ನು ಹಲವಾರು ಮಾಟ-ಮಂತ್ರಗಳನ್ನು ಇದನ್ನು ಉಪಯೋಗಿಸುತ್ತಾರೆ ಕಾರಣದಿಂದ ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಒಂದು ಲವಂಗವನ್ನು ತಿನ್ನಬೇಕು ಇದನ್ನು ಯಾವ ರೀತಿ ತಿನ್ನಬೇಕು ಎಂದರೆ ಹಲ್ಲಿನಿಂದ ಕಚ್ಚಬಾರದು ಇದನ್ನು ಡೈರೆಕ್ಟಾಗಿ ಮಾತ್ರೆಯನ್ನು ಯಾವ ರೀತಿ ಕುಡಿಯುತ್ತಿರಾ ಅದೇ ರೀತಿ ನೀರಿನೊಂದಿಗೆ ಇದನ್ನು ಕುಡಿಯಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮಿಯ ಕೃಪೆ ಕೂಡ ಇರುತ್ತದೆ

ನಿಮಗೆ ಇರುವಂತಹ ಕಷ್ಟಗಳು ಕೂಡ ತುಂಬಾ ಮಟ್ಟಿಗೆ ಕಡಿಮೆಯಾಗುತ್ತದೆ ಅಂತ ಹೇಳಬಹುದು ಇದಾದಮೇಲೆ ಮನೆಯಿಂದ ಯಾವುದಾದರೂ ಕೆಲಸಕ್ಕೆ ಹೋಗುತಿದ್ದೀರಾ ಅಂದರೆ ಏನಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದರು ಏನು ಮಾಡಬೇಕು ಅಂದರೆ ನೀವು ಮೊದಲು ಎರಡು ಕಾಳು ಅಕ್ಕಿಯನ್ನು ತಿನ್ನಬೇಕು ಹೀಗೆ ತಿನ್ನುವುದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಅದರಲ್ಲಿ ಎರಡನೇ ವಸ್ತು ಎಂದರೆ ದೇವರಿಗೆ ತುಂಬಾ ಜನ ಹೂವಿನಿಂದ ಅಲಂಕಾರ ಮಾಡಿರುತ್ತೀರಿ ಹೀಗೆ ಅಲಂಕಾರ ಮಾಡಿದ ಒಂದೇ ಒಂದು ಎಲೆಯ ಚಿಕ್ಕ ಪೀಸನ್ನು ಅದನ್ನು ದೇವರ ಪ್ರಸಾದ ತರ ಸ್ವೀಕರಿಸಿಕೊಂಡು ಅದನ್ನು ಅದನ್ನು ಸೇವನೆ ಮಾಡುವುದರಿಂದ ಆ ದಿನದಲ್ಲಿ ನಿಮಗೆ ಏನಾದರೂ ಕಷ್ಟ ಇದ್ದರೆ ಆ ಕಷ್ಟಗಳ ಪ್ರಭಾವ ಕಮ್ಮಿಯಾಗುತ್ತದೆ

ಹಾಗೆ ಮೂರನೆಯ ಮುಖ್ಯವಸ್ತು ನೀವು ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವುದಕ್ಕಿಂತ ಮುಂಚೆ ನೀವು ಸಿಹಿಯನ್ನು ಸೇವಿಸಬೇಕು ನೀವು ಸಿಹಿಯೆಂದರೆ ಡೈರೆಕ್ಟಾಗಿ ಸಕ್ಕರೆ ತಿನ್ನುವುದಿಲ್ಲ ಬೆಲ್ಲವನ್ನು ತಿನ್ನಬಹುದು ಅದರ ಜೊತೆ ಕಲ್ಲುಸಕ್ಕರೆ ಜೊತೆಗೆ ಮೊಸರನ್ನು ಮಿಕ್ಸ್ ಮಾಡಿಕೊಂಡು ಅದನ್ನು ತಿನ್ನಬಹುದು ಈ ರೀತಿ ಮಾಡುವುದರಿಂದ ನಿಮಗೆ ನೀವು ಯಾವುದೇ ರೀತಿ ಒಳ್ಳೆಯ ಕೆಲಸಕ್ಕೆ ಹೋಗುತ್ತೀರಾ ಅಂದರೆ ಆ ಕೆಲಸ ಬಹಳ ಚೆನ್ನಾಗಿ ಆಗುತ್ತದೆ ಸಕ್ಸಸ್ ಆಗುತ್ತದೆ ಹಾಗಾಗಿ ಚಿಕ್ಕಪುಟ್ಟ ಉಪಾಯಗಳನ್ನು ನೀವು ಫಾಲೋ ಮಾಡಿ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.