ನಿಮ್ಮ ಹುಟ್ಟಿದ ಸಮಯದಿಂದ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮ್ಮ ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ಜಾತಕ ಹೇಗಿರುತ್ತದೆ ಮತ್ತು ನಿಮ್ಮ ಸ್ವಭಾವ ಹೇಗಿರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ 4-6 ಆಗಿದ್ದರೆ ಇವರು ತುಂಬಾನೇ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಅಂತಾನೆ ಹೇಳಬಹುದು ಸೂರ್ಯ ಇವರ ಮೊದಲೇ ಮನೆಯಲ್ಲಿರುತ್ತಾನೆ ಇದು ಇವರನ್ನು ಅರೋಗ್ಯ ವಂತರಾಗಿ ಇರುವಂತೆ ಮಾಡುತ್ತದೆ ಹಾಗೂ ಇವರು ಆತ್ಮ ವಿಶ್ವಾಸದಿಂದ ಇರುವಂತೆ ಮಾಡುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಯಾವುದೇ ಒಂದು ಕೆಲಸವನ್ನು ಮಾಡಬೇಕು ಅಂದರೂ ಅದು ಎಷ್ಟೇ ಕಷ್ಟ ಬಂದರೂ ಅದನ್ನು ಮಾಡಿಯೇ ತೀರುತ್ತಾರೆ ಹಾಗೂ ಇವರಿಗೆ ತುಂಬಾನೇ ಒಳ್ಳೆಯ ಫ್ಯೂಚರ್ ಇದೆ ಅಂತಾನೆ ಹೇಳಬಹುದು ಇನ್ನು ಎರಡನೆಯದಾಗಿ ನಿಮ್ಮ ಜನ್ಮಸಮಯ6-8ಗಂಟೆಯ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 12ನೇ ಮನೆಯಲ್ಲಿರುತ್ತಾನೆ ಇವರಿಗೆ ಸ್ವಲ್ಪ ಕೋಪ ಅನ್ನೋದು ಜಾಸ್ತಿ ಇರುತ್ತದೆ ಸೂರ್ಯ12ನೆ ಮನೆಯಲ್ಲಿ ಇರುವ ಕಾರಣ ಇವರು ಎಷ್ಟ್ಟು ಕೂಲ್ ಆಗಿರುತ್ತಾರೋ ಅಷ್ಟು ಒಳ್ಳೆಯದು ಅಂತನೇ ಹೇಳಬಹುದು ಇನ್ನು ನಿಮ್ಮ ಜನ್ಮ ಸಮಯ ಬಿಳಿಗ್ಗೆ 8-10ಗಂಟೆ ಒಳಗೆ ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯ ಹನ್ನೊಂದನೇ ಮನೆಯಲ್ಲಿರುತ್ತಾನೆ ಇವರಿಗೆ ಗೆಳೆಯರು ಜಾಸ್ತಿ ಇರುತ್ತಾರೆ ಇವರು ಗೆಳೆಯರ ಜೊತೆ ಜಾಸ್ತಿ ಸಮಯವನ್ನು ಕಳೆಯುತ್ತಾರೆ ಅಂತಾನೆ ಹೇಳಬಹುದು ಇದೇ ಕಾರಣದಿಂದಾಗಿ ಇವರ ಜೀವನದಲ್ಲಿ ಏರುಪೇರು ಇರುತ್ತದೆ

ಇವರು ತಮ್ಮ ಗೋಲ್ ಕಡೆ ಕಾನ್ಸನ್ಟ್ರೇಟ್ ಮಾಡಿದರೆ ಒಳ್ಳೆಯದು ಅಂತಾನೆ ಹೇಳಬಹುದು ಇನ್ನು ನಿಮ್ಮ ಜನ್ಮಸಮಯ ಮಧ್ಯಾಹ್ನ12-2ಗಂಟೆ ಒಳಗೆ ಇದ್ದರೆ ಸೂರ್ಯ 9ನೇ ಮನೆಯಲ್ಲಿರುತ್ತಾನೆ ಇದರ ಅರ್ಥ ನಿಮ್ಮ ಜೀವನದಲ್ಲಿ ಪ್ರಯಾಣಗಳು ಹೆಚ್ಚಾಗಿ ಇರುತ್ತವೆ ಅಂತ ಹೇಳಬಹುದು ನಿಮ್ಮ ಬುದ್ಧಿವಂತಿಕೆ ಹಾಗೂ ಧಾರ್ಮಿಕ ಸ್ಥಿತಿಯನ್ನು ಇದು ತೋರಿಸುತ್ತದೆ ಅಂತ ಹೇಳಬಹುದು ಈ ವ್ಯಕ್ತಿಗಳ ಜೀವನ ತುಂಬಾನೇ ಚೆನ್ನಾಗಿ ಇರುತ್ತದೆ ಅಂತ ಹೇಳಬಹುದು ಹಾಗೂ ಇವರು ಜೀವನದಲ್ಲಿ ಯಶಸ್ಸು ಆಗೇ ಆಗುತ್ತಾರೆ ಅಂತ ಹೇಳಬಹುದು ನಿಮ್ಮ ಜನ್ಮ ಸಮಯ ಬೆಳಿಗ್ಗೆ10-12ಆಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 10ನೇ ಮನೆಯಲ್ಲಿರುತ್ತಾನೆ ಇದು ಏನನ್ನು ತೋರಿಸುತ್ತದೆ ಅಂದರೆ

ಇವರು ಜೀವನದಲ್ಲಿ ಏನೇ ಒಂದು ಪ್ಲಾನ್ ಮಾಡಿದರು ಕೂಡ ತುಂಬಾ ಪೋರ್ಫೆಕ್ಟ್ ಆಗಿ ಮಾಡುತ್ತಾರೆ ಅಂತ ಹೇಳಬಹುದು ಹಾಗೆ ಇವರು ಜೀವನದಲ್ಲಿ ಮುಂದೆ ಬರುತ್ತಾರೆ ಅಂತ ಕೂಡ ಹೇಳಬಹುದು ನಿಮ್ಮ ಜನ್ಮಸಮಯ ಮಧ್ಯಾಹ್ನ2-4ಗಂಟೆ ಒಳಗೆ ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯನು 8ನೇ ಮನೆಯಲ್ಲಿರುತ್ತಾನೆ ಇದೇ ಕಾರಣದಿಂದಾಗಿ ಇವರು ಯಾವುದೇ ಒಂದು ಕೆಲಸವನ್ನು ಮಾಡಲು ಹೋದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಇವರಿಗೆ ಈಸಿಯಾಗಿ ಯಾವುದು ಸಿಗುವುದಿಲ್ಲ ಇನ್ನು ನಿಮ್ಮ ಜನ್ಮಸಮಯ ನಾಲ್ಕರಿಂದ ಆರು ಗಂಟೆ ಒಳಗೆ ಇದ್ದರೆ

ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯನು ಏಳನೇ ಮನೆಯಲ್ಲಿರುತ್ತಾನೆ ಅಂತ ಹೇಳಬಹುದು ಇವರ ಜೀವನದಲ್ಲಿ ಮದುವೆ ಅನ್ನುವುದು ತುಂಬಾನೇ ಇಂಪಾರ್ಟೆಂಟ್ ಅಂತ ಹೇಳಬಹುದು ಮದುವೆ ಆದಮೇಲೆ ಇವರ ಜೀವನದಲ್ಲಿ ತುಂಬಾನೆ ಒಳ್ಳೆಯದು ಆಗುತ್ತದೆ ಅಂತಾನೆ ಹೇಳಬಹುದು ಹಾಗಾಗಿ ನಿಮ್ಮ ಲೈಫ್ ಪಾರ್ಟ್ನರ್ ಅನ್ನು ಬಹಳ ಕರೆಕ್ಟಾಗಿ ಆರಿಸಿಕೊಳ್ಳಬೇಕು ಅಂತಾನೆ ಹೇಳಬಹುದು ನಿಮ್ಮ ಜನ್ಮ ಸಮಯ ಸಂಜೆ 6-8ಗಂಟೆ ಒಳಗೆ ಆಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯನು 6ನೇ ಮನೆಯಲ್ಲಿ ಇರುತ್ತಾನೆ ಅಂತಾನೆ ಹೇಳಬಹುದು ಇವರು ಸಮಾಜಸೇವೆಯಲ್ಲಿ ಹೆಚ್ಚಾಗಿ ತೊಳೆದುಕೊಳ್ಳುತ್ತಾರೆ ಮತ್ತು ಅದಕ್ಕೆ ತುಂಬಾನೇ ಟೈಮ್ ಕೊಡುತ್ತಾರೆ ಅಂತಾನೆ ಹೇಳಬಹುದು ಇದೇ ಕಾರಣದಿಂದಾಗಿ ಇವರಿಗೆ

ಈ ಒಂದು ಕ್ಷೇತ್ರದಲ್ಲಿ ತುಂಬಾನೇ ಹೆಸರು ಸಿಗುತ್ತದೆ ಅಂತಾನೆ ಹೇಳಬಹುದು ನಿಮ್ಮ ಜನ್ಮಸಮಯ ರಾತ್ರಿ8-10 ಒಳಗೆ ಇದ್ದರೆ ಸೂರ್ಯನು ನಿಮ್ಮ ಜನ್ಮಕುಂಡಲಿಯಲ್ಲಿ ಐದನೇ ಮನೆಯಲ್ಲಿ ಇರುತ್ತಾನೆ ಅಂತಾನೆ ಹೇಳಬಹುದು ಇವರಿಗೆ ಇವರ ಜೀವನದಲ್ಲಿ ಆಪರ್ಚುನಿಟಿ ಅನ್ನುವುದು ಕಡಿಮೆ ಇರುವುದಿಲ್ಲ ಏನಪ್ಪಾ ಅಂದರೆ ಅದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಅನ್ನುವುದು ಇವರ ಜೀವನ ಡಿಪೆಂಡ್ ಆಗಿರುತ್ತದೆ ಇದನ್ನು ಚೆನ್ನಾಗಿ ಯೂಸ್ ಮಾಡಿಕೊಂಡರೆ ಇವರು ಜೀವನದಲ್ಲಿ ಮುಂದೆ ಬರುತ್ತಾರೆ ಅಂತಾನೆ ಹೇಳಬಹುದು ನಿಮ್ಮ ಜನ್ಮಸಮಯ ರಾತ್ರಿ10-12 ಗಂಟೆ ಒಳಗೆ ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯನು ನಾಲ್ಕನೇ ಮನೆಯಲ್ಲಿ ಇರುತ್ತಾನೆ ಅಂತಾನೆ ಹೇಳಬಹುದು ಇದರರ್ಥ ಏನೆಂದರೆ ಇವರಿಗೆ ಮನೆಯ ಯೋಗ ಇರುತ್ತದೆ

ಹಾಗೂ ಭೂಮಿಯ ಯೋಗ ಇರುತ್ತದೆ ಹಾಗೆ ಸಂಪತ್ತಿನ ಯೋಗ ಕೂಡ ಇವರಿಗೆ ಇರುತ್ತದೆ ಆದರೆ ಇದಕ್ಕೆ ಸ್ವಲ್ಪ ಪರಿಶ್ರಮಪಡಬೇಕಾಗುತ್ತದೆ ಪರಿಶ್ರಮಪಟ್ಟ ಆಗಮಾತ್ರ ಇದನ್ನೆಲ್ಲ ಪಡೆದುಕೊಳ್ಳಬಹುದು ಎಂದು ಹೇಳಬಹುದು ಇನ್ನೂ ನಿಮ್ಮ ಜನ್ಮಸಮಯ ರಾತ್ರಿ12-2ಗಂಟೆ ಒಳಗೆ ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯನು ಮೂರನೇ ಮನೆಯಲ್ಲಿ ಇರುತ್ತಾನೆ ಅಂತ ಹೇಳಬಹುದು ಇವರಿಗೆ ಟ್ರಾವೆಲಿಂಗ್ ಅಂದರೆ ತುಂಬಾನೇ ಇಷ್ಟ ಇರುತ್ತದೆ ಇದನ್ನೇ ಇವರು ಉದ್ಯೋಗ ವಾಗಿ ಮಾಡಿ ಕೊಂಡರೆ ಇದರಿಂದ ನಿಮಗೆ ತುಂಬಾ ಲಾಭ ಸಿಗುತ್ತದೆ ಅಂತ ಹೇಳಬಹುದು ಹಾಗೂ ಇದರಿಂದ ಜೀವನದಲ್ಲಿ ತುಂಬಾ ಮುಂದೆ ಬರುತ್ತೀರಾ ಅಂತ ಹೇಳಬಹುದು ಇನ್ನು ನಿಮ್ಮ ಜನ್ಮ ಸಮಯ ರಾತ್ರಿ 2-4ಗಂಟೆ ಒಳಗೆ

ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯ ಎರಡನೇ ಮನೆಯಲ್ಲಿ ಇರುತ್ತಾನೆ ಅಂತ ಹೇಳ್ಬಹುದು ಇವರು ದುಡ್ಡು ಮಾಡೋದ್ರಲ್ಲಿ ತುಂಬಾ ಮಗ್ನರಾಗಿರುತ್ತಾರೆ ದುಡ್ಡು ಮಾಡೋದ್ರಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ ಇದನ್ನು ಮಂಟೇನ್ ಮಾಡುವುದಕ್ಕೆ ಸರಿಯಾಗಿ ಆಗುವುದಿಲ್ಲ ಅಂತ ಹೇಳಬಹುದು ಇದನ್ನು ಮೆಂಟೇನ್ ಮಾಡುವುದನ್ನು ಸರಿಯಾಗಿ ಕಲಿತುಕೊಂಡರೆ ನಿಮ್ಮ ಜೀವನದಲ್ಲಿ ತುಂಬಾ ಮುಂದೆ ಬರುತ್ತೀರಾ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.