ನಾವು ಈ ಲೇಖನದಲ್ಲಿ ನೆನ್ನೆ ಹುಣ್ಣಿಮೆ ಮುಗಿಯಿತು , ಇಂದು ಭಾನುವಾರ ಐದೂ ರಾಶಿಯವರಿಗೆ ಶನಿ ದೇವರಿಂದ ಯಾವ ರೀತಿಯ ಫಲ ದೊರೆಯುತ್ತದೆ ಎಂದು ತಿಳಿಯೋಣ . ಇಂದಿನಿಂದ ಈ ಐದೂ ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ. ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಾಧ್ಯತೆ ಇರುತ್ತದೆ.. ಧನ ಯೋಗ ಪ್ರಾಪ್ತಿಯಾಗುತ್ತದೆ. ಶನಿದೇವರ ಕೃಪೆಯಿಂದ ಇವರ ಜೀವನವೇ ಬದಲಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ .
ನೆನ್ನೆ ಹುಣ್ಣಿಮೆ ಮುಗಿಯಿತು. ಇವರು ಜೀವನದಲ್ಲಿ ಅನುಭವಿಸಿದಂತ ಸರ್ವ ಸಮಸ್ಯೆಗಳು ದೂರವಾಗಿ ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣಬಹುದು. ನಿರುದ್ಯೋಗ ಸಮಸ್ಯೆ ಅನುಭವಿಸುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಹಾಗೆಯೇ ಇವರಿಗೆ ಆದಾಯದ ಹರಿವು ಕೂಡ ಹೆಚ್ಚಾಗುತ್ತದೆ. ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಅನುಭವಿಸುತ್ತಾರೆ.
ಸಮಾಜದಲ್ಲಿ ಉತ್ತಮ ಗೌರವ ಪಡೆಯಲು ಸಾಧ್ಯವಾಗುತ್ತದೆ. ವಾಹನ ಮತ್ತು ಆಸ್ತಿಯನ್ನು ಖರೀದಿ ಮಾಡಲು ಈ ಸಮಯ ಉತ್ತಮವಾಗಿ ಇರುತ್ತದೆ. ನಿಮ್ಮ ಮುಂದಿನ ದಿನಗಳು ತುಂಬಾ ಶುಭಕರವಾಗಿ ಇರುತ್ತದೆ. ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ. ನೀವು ಯಾವುದೇ ಹೊಸ ಕೆಲಸ ಆರಂಭ ಮಾಡಿದರೂ ಕೂಡ ಅದರಲ್ಲಿ ಸಾಕಷ್ಟು ಯಶಸ್ಸನ್ನು ಪಡೆದುಕೊಳ್ಳಬಹುದು. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.
ನಿಮ್ಮ ಕುಟುಂಬದವರು ಯಾವುದೇ ರೀತಿಯ ತೊಂದರೆಗೆ ಒಳಗಾದರೂ ಕೂಡ ಅವರ ಬೆಂಬಲ ಇರುವುದರಿಂದ , ತುಂಬಾ ಪ್ರಯೋಜನ ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಶನಿದೇವರ ಕೃಪೆಯಿಂದ ಇಷ್ಟೆಲ್ಲಾ ಆರ್ಥಿಕವಾಗಿ ಆದಾಯವನ್ನು ಪಡೆಯುವ ಅದೃಷ್ಟವಂತ ರಾಶಿಗಳು ಯಾವುದು ಎಂದರೆ, ಸಿಂಹ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ , ಮಕರ ರಾಶಿ, ಮತ್ತು ವೃಷಭ ರಾಶಿ , ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ ಭಕ್ತಿಯಿಂದ ಶನಿ ದೇವರ ಪೂಜೆಯನ್ನು ಮಾಡಬೇಕು ಎಂದು ಹೇಳಲಾಗಿದೆ.