ಮಿಥುನ ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ಮಿಥುನ ರಾಶಿ ಡಿಸೆಂಬರ್ ಮಾಸ ಭವಿಷ್ಯ ನುಡಿ ಸ್ನೇಹಿತರೇ, ಇದು ಬಹಳ ವಿಚಿತ್ರವಾದ ತಿಂಗಳು ಎನ್ನಬಹುದು ಎಲ್ಲ ಇದ್ದರೂ ಕೂಡ ಯಾವುದೋ ಇಲ್ಲ ಎಂದು ಎನಿಸಬಹುದು ಇದರಲ್ಲಿ ಕೊರಗು ಚೂರು ಸ್ವಲ್ಪ ಜಾಸ್ತಿ ಆಗಬಹುದು ಎಲ್ಲ ಇರುತ್ತೆ ನಮಗೆ ಬಹಳಷ್ಟು ವಿಚಾರಗಳು ಪಾಸಿಟಿವ್ ಆಗಿ ಟರ್ನ್ ಆಗಿರುತ್ತವೆ ಆದರೆ ಯಾವುದೋ ಒಂದು ಮನಸ್ಸನ್ನು ಕೊರೆಯುವಂತ

ಒಂದು ವಿಚಾರಗಳು ಅದರಿಂದ ಹೊರಗೆ ಬರಲು ನಿಮಗೆ ಸುಲಭವಾಗಿ ಸಾಧ್ಯವಾಗದಿರುವುದು ಒಂದು ಚೂರು ವೇಟ್ ಮಾಡುವಂಥದ್ದು ಇದೊಂದು ಬೆಳವಣಿಗೆ ಡಿಸೆಂಬರ್ ತಿಂಗಳಲ್ಲಿ ನಡೆಯುವಂತದ್ದು ಏಕೆ ಹೀಗಾಗುತ್ತದೆ ಎಲ್ಲ ಇರುತ್ತೆ ಎಂದರೆ ಏನೆಲ್ಲಾ ಇರುತ್ತದೆ ಏನೆಲ್ಲ ಇರೋದು ಸಾಧ್ಯತೆ ಯಾವೆಲ್ಲ ಗ್ರಹಗಳು ವಿಚಾರಗಳು ನಿಮಗೆ ಪಾಸಿಟಿವ್ ಅಂಶಗಳನ್ನು ತಿಳಿಸಿಕೊಡುತ್ತದೆ

ಮತ್ತೆ ಯಾವುದು ನೆಗೆಟಿವ್ ಆಗಿ ಟರ್ನ್ ಆಗುತ್ತದೆ ಏಕೆ ಹಾಗೇನೆ ಅದು ನಿಮ್ಮ ಮನಸ್ಸನ್ನು ಕೊರೆಯುವ ಚಾನ್ಸಸ್ ಜಾಸ್ತಿ ಇರುತ್ತದೆ ಇದೆಲ್ಲ ಹೇಗೆ ಎಂದು ಒಂದೊಂದಾಗಿ ತಿಳಿಸುತ್ತೇನೆ ಪಾಸಿಟಿವ್ ಇದೆ ಎರಡು ಮೂರು ವರ್ಷದ ಮಟ್ಟಿಗೆ ಬಹಳಷ್ಟು ಒಳ್ಳೆಯ ಅಂಶಗಳನ್ನು ಗಮನಿಸಬಹುದು ಅಷ್ಟಮ ಶನಿ ಮುಗಿದಿದೆ ಭಾಗ್ಯದಲ್ಲಿರುವ ಶನಿ ಗ್ರಹ ಒಂದು ಮಟ್ಟಿಗೆ ಓಕೆ ಇನ್ನು ಏಕಾದಶದಲ್ಲಿರುವ

ಗುರು ಗ್ರಹ ನಿಮಗೆ ಲಾಭವನ್ನು ಜಾಸ್ತಿ ಮಾಡುತ್ತದೆ ವ್ಯವಹಾರಸ್ತರಿಗೆ ಬಹಳಷ್ಟು ಲಾಭಗಳು ಹಲವಾರು ಪಟ್ಟು ಜಾಸ್ತಿಯಾಗುವಂತದ್ದು ನಿಮ್ಮ ಲಾಭಗಳು ಅಥವಾ ವ್ಯವಹಾರಗಳು ಹೊಸ ಹೊಸ ಕ್ಷೇತ್ರದಲ್ಲಿ ಕೈಹಾಕುವಂತದ್ದು ಈ ನಡುವೆ ರಾಹುಗ್ರಹ ಕೂಡ ಬಹಳ ಪಾಸಿಟಿವ್ ಆಗಿ ಟರ್ನ್ ಆಗಿದೆ ನಿಮಗೆ ದಶಮದಲ್ಲಿ ರಾಹು ನಿಮ್ಮ ಕೆಲಸದಲ್ಲಿ ಬಹಳಷ್ಟು ಚುರುಕುತನವನ್ನು ತರುವಂಥದ್ದು

ಅಥವಾ ನೀವು ಮಾಡುವ ಕೆಲಸದಲ್ಲಿ ವೃದ್ಧಿ ಉಂಟಾಗುವಂತದ್ದು ಕೆಲಸದಲ್ಲಿ ಬರುವಂತಹ ಲಾಭಗಳು ಗುರುವಿನಿಂದ ಅಭಿವೃದ್ಧಿಯಾಗಿ ಆ ಕೆಲಸದ ವಾಲ್ಯೂಮ್ ಜಾಸ್ತಿ ಆಗುವಂಥದ್ದು ಉತ್ಸಾಹ ಜಾಸ್ತಿ ಆಗುವುದು ಇರಬಹುದು ಅಥವಾ ಹೆಚ್ಚು ಇಂಟರೆಸ್ಟ್ ಕೊಟ್ಟು ಕೆಲಸ ಮಾಡುವುದಿರಬಹುದು ಬಹಳ ಚುರುಕಾಗಿ ಆಗುವಂಥದ್ದು ನೀವು ಅಂದುಕೊಂಡ ಕೆಲಸ ಪಟಪಟ ಆಗಿ ಮುಗಿಸಿ ಹೋಗುತ್ತಾ ಹೋಗುವಂತದ್ದು

ಹಾಗೆ ಅದಕ್ಕೆ ರಿವಾರ್ಡ್ ಮೆಚ್ಚುಗೆ ಸಿಗುವಂತದ್ದು ಒಂದೇ ಒಂದು ನೆಗೆಟಿವ್ ಅಂದರೆ ಕೇತು ಗ್ರಹ ಸುಖ ಸ್ಥಾನದಲ್ಲಿರುವುದು ಲಾಂಗ್ ಟರ್ಮ್ ಆಗಿ ಅದೇ ಹೇಳಿದ ಹಾಗೆ ಎಲ್ಲ ಇದ್ದರೂ ಕೂಡ ಯಾವುದೋ ಒಂದು ಇರುವುದಿಲ್ಲವೆಂದು ಹಿಂದೆ ಇರುವ ಯಾವುದೇ ಒಂದು ಎಂದರೆ ವಿಶೇಷವಾಗಿ ಲಾಂಗ್ ಟರ್ಮ್ ನಲ್ಲಿ ಹೇಳುವುದಾದರೆ ಡಿಸೆಂಬರ್ ನಲ್ಲಿ ಮಾತ್ರವಲ್ಲ

ಇನ್ನು ಮುಂದಕ್ಕೆ ಸಣ್ಣ ಪುಟ್ಟ ಚಿಂತೆಗಳು ಮನೆ ಮಾಡುತ್ತವೆ ಈ ನಾಲ್ಕನೇ ಭಾವ ಎಂದರೆ ತಾಯಿ ಮಾತೃಸ್ಥಾನಕ್ಕೂ ಸಂಬಂಧ ಪಡುತ್ತದೆ ಒಂಚೂರು ನಿಮ್ಮ ಪೇರೆಂಟ್ಸ್ ಅನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಸಂದರ್ಭವಿದು ಪದೇ ಪದೇ ಅವರ ಬಗ್ಗೆ ಗಮನಹರಿಸುವ ಸಮಯವಿದು ಮಾನಸಿಕ ಹಾಗೂ ದೈಹಿಕವಾಗಿ ಅವರ ಒಂದು ಬೆಂಬಲಕ್ಕೆ ನಿಲ್ಲಬೇಕಾಗಿ ಬರಬಹುದು ಅಂದರೆ ಅವರಿಗೆ

ಆರೋಗ್ಯ ಸರಿ ಇಲ್ಲದಿದ್ದಾಗ ಅವನನ್ನು ನೋಡಿಕೊಳ್ಳುವ ಮುಂದಾಗ ಬೇಕಾಗುತ್ತದೆ ಈ ತರದ ವಿಚಾರಗಳು ತಂದೆ-ತಾಯಿ ಅಥವಾ ತಂದೆ-ತಾಯಿ ಸಮಾನವಾಗಿ ಇರುತ್ತಾರೆ ನೋಡಿ ಅವರ ಮಟ್ಟಿಗೆ ಈ ಒಂದು ನವಮ ಭಾವದಲ್ಲಿ ಶನಿ ಚತುರ್ಥ ಭಾವದಲ್ಲಿ ಕೇತುವಿರುವಾಗ ಬರುವಂತ ಸವಾಲುಗಳಿವು ಅದೇನೇ ನಾನು ಹೇಳಿದಂತೆ ಆಗಲೇ ಎಲ್ಲಾ ಇರುತ್ತೆ ಆದರೂ ಸ್ವಲ್ಪ ಚಿಂತೆಗಳು ಭಾಧಿಸುತ್ತವೆ

ನಿಮ್ಮನ್ನು ಎಂದು ಈಗ ಪಾಸಿಟಿವ್ ವಿಚಾರ ಏನೇನಿದೆ ಎಂದು ನೋಡೋಣ ಮೊದಲೇ ಹೇಳಿದಂತೆ ಮೂರು ಲಾಂಗ್ ಟೈಮ್ ಗ್ರಹಗಳು ಪಾಸಿಟಿವ್ ಆಗಿದೆ ಎಂದು ಹಾಗೇನೆ ಶಾರ್ಟ್ ಟೈಮ್ ಗ್ರಹಗಳು ಪಾಸಿಟಿವ್ ಆಗುವುದು ಆಗುವುದು ಅಂತಹ ಪಾಸಿಟಿವ್ ವಿಚಾರಗಳೇನು ಒಂದೊಂದಾಗಿ ನೋಡೋಣ ಬನ್ನಿ ಮುಖ್ಯವಾಗಿ ಪಾಸಿಟಿವ್ ಆಗಿರುವುದೇನೆಂದರೆ ಬಹಳಷ್ಟು ಕೆಲಸಗಳಲ್ಲಿ ಯಶಸ್ಸು ಸಿಗುವುದು

ಈ ಒಂದು ತಿಂಗಳಲ್ಲಿ ಯಾರಿಗೆ ಎಲ್ಲ ಯಶಸ್ಸು ಸಿಗುತ್ತದೆ ಎಂದರೆ ವಿಶೇಷವಾಗಿ ರಿಯಲ್ ಎಸ್ಟೇಟ್ ಉದ್ಯಮ ಹಾಗೆ ನಾಯಕತ್ವ ವಹಿಸುವಂತಹ ವ್ಯಕ್ತಿಗಳು ಸ್ವಂತ ಕೆಲಸವನ್ನು ಮಾಡುವಂತಹದ್ದು ಇದು ಕುಜಾ ಹಾಗೂ ರವಿಯಿಂದ ಸಿಗುವಂತಹದ್ದು ನಾಯಕತ್ವದ ಹುದ್ದೆಗಳು ಯಾವುದೇ ಇರಬಹುದು ಸರ್ಕಾರಿ ನೌಕರಿನೋ ರಾಜಕೀಯವು ಅಥವಾ ಮುಂದಾಳತ್ವ ವಹಿಸುವಂತಹ ಯಾವುದೋ

ಒಂದು ಪೊಜಿಶನ್ನು ಅಧಿಕಾರ ಇರುವಂತಹ ಒಂದಷ್ಟು ವ್ಯಕ್ತಿಗಳು ಅವರಿಗೆಲ್ಲ 16ನೇ ತಾರೀಖಿನವರೆಗೂ ಅದ್ಭುತವಾದ ಯಶಸ್ಸು ಸಿಗುತ್ತದೆ 16 ವರೆಗೂ ರವಿಯ ಬಲವಿದೆ ನಿಮಗೆ ಸರ್ಕಾರಿ ಕೆಲಸ ಕಾರ್ಯದಲ್ಲಿ ಪ್ರಗತಿ ಸಾಕಷ್ಟು ನಾಗಲೋಟವಾಗುತ್ತದೆ ನಿಮ್ಮ ಪ್ರಗತಿಯಲ್ಲಿ ಮತ್ತೆ ಚುರುಕುತನ ವೇಗವನ್ನು ಪಡೆದುಕೊಳ್ಳುತ್ತದೆ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ ನಿಮ್ಮದು ವಿಶೇಷವಾಗಿ

ನೀವು ಮಾಡುವಂತಹ ಪ್ರಯತ್ನದಲ್ಲಿ ಯಶಸ್ಸು ಸಿಗುವಂಥದ್ದು ಸೋಲು ಬರುವ ಸಾಧ್ಯತೆ ಬಹಳ ಕಡಿಮೆ ನಿಮ್ಮಲ್ಲಿ ಪರ್ಫೆಕ್ಟ್ ಪ್ಲಾನಿಂಗ್ ಇರುತ್ತದೆ ಯಾರನ್ನು ಎಲ್ಲಿ ಬಳಸಿಕೊಳ್ಳಬೇಕು ಯಾವ ಸಮಯದಲ್ಲಿ ಸನ್ನಿವೇಶವನ್ನು ಹೇಗೆ ಹ್ಯಾಂಡಲ್ ಮಾಡಬೇಕು ಇಂದು ಕೆಲಸ ಪೂರ್ತಿ ಆಯ್ತು ಎನ್ನುವ ಮಟ್ಟಿಗೆ ತೆಗೆದುಕೊಂಡು ಹೋಗಬೇಕು ಇದನ್ನೆಲ್ಲ ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡುತ್ತೀರಾ ಸ್ವತಃ ಉತ್ಸಾಹದಿಂದ

ತೊಡಗಿಕೊಂಡು ಕೆಲಸ ಕಾರ್ಯದಲ್ಲಿ ಹ್ಯಾಂಡಲ್ ಮಾಡುವುದನ್ನು ಕರೆಕ್ಟಾಗಿ ಪ್ಲಾನಿಂಗ್ ಇರಬಹುದು ಎಕ್ಸ್ಕ್ಯೂಷನ್ ಇರಬಹುದು ಏನು ಎಲ್ಲಾ ಹಂತಗಳನ್ನು ನೀವು ಇಟ್ಟಿರುವ ಹೆಜ್ಜೆ ಪರ್ಫೆಕ್ಟ್ ಆಗಿರುತ್ತದೆ ಶಾರ್ಟ್ ಟೈಮಲ್ಲಿ ಏನಾದರೂ ತೊಂದರೆಗಳಿದ್ದರೆ ಅವು ದೂರವಾಗುತ್ತದೆ ಕಷ್ಟಗಳು ಕೊನೆಯಾಗುವಂತಹದ್ದು ಒಂದಷ್ಟು ಚಾಲೆಂಜರ್ಸ್ ಬರುವುದಿದೆ ನೀವು ಮಾಡುವ

ಕೆಲಸದಲ್ಲಿ ಒಂದಷ್ಟು ತೊಂದರೆ ಬರುವಂತದ್ದು ಅಥವಾ ಭಿನ್ನಾಭಿಪ್ರಾಯಗಳಿದ್ದರೆ ಆ ವ್ಯಕ್ತಿಯ ಜೊತೆ ನೀವು ಮತ್ತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ಥಿತಿ ಬರುತ್ತದೆ ಶತ್ರು ನಾಶ ನೀವು ಎಲ್ಲ ನಿಮ್ಮ ಸಂಬಂಧಿಕರಿಗೆ ಏನಾದರೂ ಬೈದಿದ್ದರೆ ಅದೆಲ್ಲ ಸರಿಯಾಗಿ ಮತ್ತೆ ಸಾಮರಸ್ಯದಿಂದ ಬದುಕುವಂತಾಗುತ್ತದೆ ಒಟ್ಟಿನಲ್ಲಿ ಕಷ್ಟಗಳು ದೂರವಾಗುತ್ತದೆ ನಿಮ್ಮಿಂದ ನೀವು ಹಿಡಿದಿರುವಂತಹ

ಕೆಲಸಗಳು ಅಥವಾ ಅರ್ಧಕ್ಕೆ ಬಿಟ್ಟಿರುವಂಥದ್ದು ನಿಮ್ಮತ್ರ ಒಂದು ಡಿಸಿಷನ್ ಪಕ್ಕ ತೆಗೆದುಕೊಳ್ಳಲಾಗದೆ ಇರುವುದು ಇಂಥ ಎಲ್ಲಾ ವಿಚಾರದಲ್ಲಿ ಪ್ರಗತಿಯಾಗುತ್ತದೆ ಅಂದರೆ ತೊಂದರೆಗಳು ದೂರಾಗುತ್ತದೆ ರಿಯಲ್ ಎಸ್ಟೇಟ ಮೊದಲೇ ಹೇಳಿದೆ ಹೊಸ ಜಾಗ ಖರೀದಿಸುವುದು ಇದ್ದ ಜಾಗವನ್ನು ಡೆವೆಲಪ್ ಮಾಡುವುದು ಇತರದ ವಿಚಾರದಲ್ಲಿ ಪ್ರಗತಿ ನಿಶ್ಚಿತ ಎಂದು ಹೇಳಬಹುದು ಇನ್ನೊಂದು ಸೂಚನೆ ಕೊಡುವುದೆಂದೆಂದರೆ ನಿಮಗೆ ಇನ್ನೊಂದು ಮಿಥುನ ರಾಶಿಗಳು ಅವರ ಶತ್ರುಗಳಿದ್ದರೆ

ಮಿಥುನ ರಾಶಿಯವರ ಬಗ್ಗೆನೇ ಹೇಳುತ್ತಿರುವುದು ಇವಾಗ ನಿಮ್ಮ ಬಗ್ಗೆ ಶತ್ರುತ್ವವನ್ನು ಬೆಳೆಸಿಕೊಳ್ಳಲು ಎರಡೆರಡು ಸಲ ಯೋಚಿಸಬೇಕು ಬಹುಪಾಲು ಅವಧಿಗೆ ರವಿ ಹಾಗೂ ಕುಜ ಗ್ರಹಗಳು ಶಷ್ಟ ಭಾವದಲ್ಲಿ ಇರುತ್ತದೆ ಇವೆರಡು ಗ್ರಹಗಳು ಶತ್ರುಗಳ ಮೇಲೆ ಎಸೆದನ್ನು ಕೊಡಿಸುತ್ತಾ ಹೋಗುವುದು ನಿರಂತರವಾಗಿ 16ನೇ ತಾರೀಕು ಪರಿವರ್ತನೆಯಾಗುತ್ತಾನೆ,

ಅಲ್ಲಿಯವರೆಗೂ ಸಾಕಷ್ಟು ವಿಚಾರಗಳು ಕಂಟಿನ್ಯೂ ಆಗುತ್ತದೆ ಯಶಸ್ ಇರಬಹುದು ಕಾನ್ಫಿಡೆನ್ಸ್ ಇರಬಹುದು ಬಾಳ ಬಲ ಸಿಗುತ್ತದೆ ನಿಮಗೆ 16ನ ನಂತರ ಸರ್ಕಾರಿ ಕೆಲಸ ಕಾರ್ಯದಲ್ಲಿ ಕುಂಟಿತ ಉಂಟಾಗುತ್ತದೆ ಆ ತರದ ಕೆಲಸ ಕಾರ್ಯಗಳಿದ್ದರೆ 16ರ ಒಳಗೆ ಮುಗಿಸಿಕೊಳ್ಳಲು ಪ್ರಯತ್ನಿಸಬೇಕು ಶಕ್ತಿಮೀರಿ ಪ್ರಯತ್ನ ಮಾಡಿ ಸಕ್ಸಸ್ ಆಗುವ ಸಾಧ್ಯತೆ 60ರಿಂದ 70% ಇದೆ ಹಾಗಂದ ಚಿಂತೆ ಮಾಡಬೇಕಾಗಿಲ್ಲ

ನಿಮ್ಮ ಯಶಸ್ಸು ಅವಿರತವಾಗಿ ಮುಂದುವರೆಯುತ್ತದೆ ಡಿಸೆಂಬರ್ 22ರ ವರೆಗೆ ಅಂದರೆ ವರ್ಷಂತ್ಯದಲ್ಲಿ ಬಹಳಷ್ಟು ವಿಚಾರಗಳು ನಿಮಗೆ ಪಾಸಿಟಿವ್ ವಾಗುತ್ತದೆ ಪ್ರಯತ್ನ ಪಟ್ಟವರಿಗೊಂದು ಮೋಸ ಆಗುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ ಪ್ರಯತ್ನಕ್ಕೆ ತಕ್ಕ ಫಲ ಇದ್ದೇ ಇದೆ ಈಗ ಇರುವ ಒಂದಷ್ಟು ತೊಂದರೆಗಳ ಬಗ್ಗೆ ತಿಳಿದುಕೊಳ್ಳೋಣ 16ಕ್ಕೆ ಪರಿವರ್ತನೆಯಾಗುವಂತಹ ಸಪ್ತಮಭಾವಕ್ಕೆ ಹೊಂದಿಕೊಳ್ಳುವುದು ಸಪ್ತಮ ಭಾವ ಎಂದರೆ ಕಳತ್ರ ಭಾವ ಅಂದರೆ ಪತಿ-ಪತ್ನಿ ನಡುವೆ ಇರುವ ಸೌಹಾರ್ತೆಯುತವಾದ ವಾತಾವರಣ

ಇದಕ್ಕೆ ಮೂರು ಗ್ರಹಗಳು ವಿಶೇಷವಾಗಿ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ ಒಂದು ಬುಧ ರವಿ ಹಾಗೆ ಕುಜ ಗ್ರಹಗಳು ಈ ತಿಂಗಳ ಕೊನೆಯಲ್ಲಿ ಸಪ್ತಮಭಾವಕ್ಕೆ ಕುಜಾ ಮತ್ತು ರವಿ ಪರಿವರ್ತನೆ ಹೊಂದುತ್ತಾರೆ ಹೀಗಾಗಿ ಬಾಳ ಎಚ್ಚರಿಕೆ ವಹಿಸಬೇಕಾದ ವಿಚಾರ ಇದು ನಿಮ್ಮ ಮತ್ತು ಮನೆಯವರ ನಡುವಿನ ಸಂಬಂಧ ಕೌಟುಂಬಿಕ ವ್ಯವಸ್ಥೆ ಹದಗಿಡುವಂಥದ್ದು ಕೌಟುಂಬಿಕ ವ್ಯವಸ್ಥೆ ಮೇಲೆ ಫೋಕಸ್ ಜಾಸ್ತಿಯಾಗುತ್ತದೆ ಅಥವಾ ನಿಜವಾಗಿ ಫೋಕಸ್ ಮಾಡುವಾಗ ಅವಶ್ಯಕತೆ ಇರುತ್ತದೆ ಯಾವುದೇ ಸಮಸ್ಯೆ ಇರಬಹುದು ನಿಮ್ಮ ಮತ್ತು ಅವರ ನಡುವೆ ಬರುವ ಮನಸ್ತಾಪಗಳು ಬಿಕ್ಕಟ್ಟುಗಳು ಮಾತುಕತೆಯಲ್ಲಿ ಒಂದಷ್ಟು ಅಗ್ರಿಮೆಂಟ್ ಗೆ ಬರಕ್ಕೆ ಸಾಧ್ಯವಾಗದಿರುವುದು

Leave A Reply

Your email address will not be published.