ನಾಳೆಯಿಂದ 21 ವರ್ಷಗಳ ವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ ಇರುತ್ತದೆ.! ಮುಟ್ಟಿದೆಲ್ಲ ಚಿನ್ನ.

0

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರಿಗೆ ನಾಳೆಯಿಂದ ಗಜಕೇಸರಿ ಯೋಗ ಶುರುವಾಗಲಿದೆ. ಈ ಮೂರು ರಾಶಿಯವರು ಇನ್ನು 21 ವರ್ಷಗಳವರೆಗೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ನಾಳೆ ಸೂರ್ಯನು ಕುಂಭರಾಶಿಯಲ್ಲಿ ಪ್ರವೇಶಿಸಿ ಮಕರ ರಾಶಿಯಲ್ಲಿ ನಿರ್ಗಮಿಸಲಿದ್ದಾನೆ. ಈ ಚಲನೆಯಿಂದಾಗಿ ಈ ಮೂರು ರಾಶಿಯವರಿಗೆ ವಿಶೇಷ ಪ್ರಭಾವ ಬೀರಲಿದೆ. ಹಾಗಾದರೇ ಆ ಮೂರು ರಾಶಿಗಳು ಯಾವುವು ಮತ್ತು ಅವರಿಗೆ ಏನೆಲ್ಲಾ ಫಲಗಳು ಸಿಗಲಿವೆ ಎಂದು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ಮೇಷರಾಶಿ: ಈ ರಾಶಿಯವರ ಮನೆಯಲ್ಲಿ ಮಂಗಳಕರವಾದ ಸಮಾರಂಭ ನಡೆಯಬಹುದು. ಇದು ಸಂಭ್ರಮವನ್ನು ಆನಂದಿಸುವ ಸಮಯವಾಗಿದೆ. ಕುಟುಂಬದವರ ಕೆಲವರ ಅಸಭ್ಯ ವರ್ತನೆ ನಿಮಗೆ ಬೇಸರವನ್ನು ಉಂಟುಮಾಡಬಹುದು. ಆದರೇ ಅದನ್ನು ನಿರ್ಲಕ್ಷ ಮಾಡುವುದು ಒಳ್ಳೆಯದು ಮತ್ತು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ನಿಮ್ಮ ಮಕ್ಕಳು ಸಹ ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ಪ್ರಗತಿಯನ್ನು ಹೊಂದುತ್ತಾರೆ.

ಮನೆಯ ಸದಸ್ಯರಲ್ಲಿ ಒಬ್ಬರ ಆರೋಗ್ಯ ಕೆಟ್ಟದಾಗಿದ್ದರೇ ಈ ಸಮಯದಲ್ಲಿ ಆರೋಗ್ಯ ಸುಧಾರಣೆಗೆ ಬರುತ್ತದೆ.
ಎರಡನೇಯದಾಗಿ ಕನ್ಯಾರಾಶಿ: ಈ ರಾಶಿಯವರ ಬಗ್ಗೆ ಹೇಳುವುದಾರೇ ಇವರಿಗೆ ಕೆಲವರು ನೇರವಾಗಿಯೇ ಕಿರುಕುಳವನ್ನು ಕೊಡುತ್ತಾರೆ. ಆದರೇ ದೇವರ ಕೃಪೆಯಿಂದ ಅವರೆಲ್ಲರ ಕಿರುಕುಳದಿಂದ ಯಾವುದೇ ತೊಂದರೆಗಳು ಆಗುವುದಿಲ್ಲ. ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.

ಎಲ್ಲರ ನಂಬಿಕೆಯನ್ನ ಉಳಿಸಿಕೊಳ್ಳಿ. ಈ ತಿಂಗಳಲ್ಲಿ ದಾಂಪತ್ಯದ ಸಂಬಂಧದಲ್ಲಿ ಒತ್ತಡಗಳು ಎದುರಾಗಬಹುದು.
ಮೂರನೇಯದಾಗಿ ಕುಂಭರಾಶಿ- ಕುಂಭರಾಶಿಯ ವ್ಯಕ್ತಿಗಳು ಇನ್ನೊಬ್ಬರ ಮಾತುಗಳನ್ನು ನಂಬದೇ ನಿಮ್ಮ ಮೇಲೆ ನೀವು ನಂಬಿಕೆ ಇಡಿ. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಗಣಪತಿಯ ಪೂಜೆಯಿಂದ ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಇನ್ನು ಈ ರಾಶಿಯವರು ಯಾವಾಗಲೂ ಮನೆ ದೇವರನ್ನು ನೆನೆಸಿಕೊಂಡು ಕೆಲಸ ಮಾಡಲು ಪ್ರಾರಂಭಿಸಿದರೇ ಒಳ್ಳೆಯ ಲಾಭ ಸಿಗಲಿದೆ.

Leave A Reply

Your email address will not be published.