ನಾನು ಕೂದಲಿಗೆ ಇದನ್ನ ಹಚ್ಚಿದ ಮೇಲೆ ಕೂದಲು 3 ಪಟ್ಟು ದಟ್ಟವಾಗಿ ಬೆಳೆಯಿತು

0

ನಮಸ್ಕಾರ ಸ್ನೇಹಿತರೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಇವತ್ತು ಒಂದು ಸೂಪರ್ ಆದ ಮನೆಮದ್ದನ್ನು ಹೇಳುತ್ತಿದ್ದೇವೆ ನಿಮಗೆ ಎಷ್ಟೇ ಹೇರ್ ಫಾಲ್ ಆಗುತ್ತಾ ಇದ್ದರೂ ಇವತ್ತಿನ ಈ ಮನೆ ಮದ್ದನ್ನು ಅಪ್ಲೈ ಮಾಡಿ ನೋಡಿ ಹೇರ್ ಫಾಲ್ ಬಹಳ ಬೇಗನೇ ಸ್ಟಾಪ್ ಆಗುತ್ತದೆ ಉದುರಿದ ಕೂದಲಿನ ಬುಡದಲ್ಲಿ ಮತ್ತೆ ಕೂದಲು ಸ್ಟ್ರಾಂಗ್ ಆಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ

ಕೂದಲು ಸ್ಟ್ರಾಂಗ್ ಆಗಿ ಬೆಳೆಯಬೇಕು ಎಂದರೆ ಕೂದಲಿನ ಬುಡಕ್ಕೆ ನ್ಯೂಟ್ರಿಯೆಂಟ್ಸ್ ಅಗತ್ಯತೆ ಇರುತ್ತದೆ ಇದು ಸೈಂಟಿಫಿಕ್ ಆಗಿಯೂ ಪ್ರೂವ್ ಆಗಿದೆ ಕೂದಲ ಬೆಳವಣಿಗೆಗೆ ಬೇಕಾಗಿರುವ ನ್ಯೂಟ್ರಿಯೆಗಳನ್ನು ಒದಗಿಸಿದರೆ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೆ ಹೇರ್ ಫಾಲ್ ತಕ್ಷಣ ಕಂಟ್ರೋಲಿಗೆ ಬರುತ್ತದೆ ಕೂದಲು ಆರೋಗ್ಯವಾಗಿರಲು

ತುಂಬಾನೇ ಹೆಲ್ಪ್ ಮಾಡುತ್ತದೆ ಹಾಗಾದ್ರೆ ಈ ಮನೆ ಮದ್ದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ನಮ್ಮ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಹೇರ್ ಫಾಲ್ ಕಂಟ್ರೋಲ್ ಆಗುವುದಕ್ಕೆ ಮುಖ್ಯವಾಗಿ ವಿಟಮಿನ್ ಇ ಅಂಶ ಬೇಕಾಗುತ್ತದೆ ಹಾಗಾಗಿ ನಾವು ಇಲ್ಲಿ ವಿಟಮಿನ್ ಇ ಟ್ಯಾಬ್ಲೆಟ್ಸ್ ಅನ್ನು ತೆಗೆದುಕೊಳ್ಳುತ್ತಿದ್ದೇವೆ ಇದು ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ

ಇಲ್ಲಿ ನಾವು ಎರಡರಿಂದ ಮೂರು ವಿಟಮಿನ್ ಇ ಟ್ಯಾಬ್ಲೆಟ್ಸ್ ಅನ್ನು ತೆಗೆದುಕೊಳ್ಳಬೇಕು ಅದನ್ನು ಕಟ್ ಮಾಡಿ ಅದರ ಒಳಗೆ ಇರುವ ಅಂಶವನ್ನು ಒಂದು ಬೌಲಿಗೆ ಹಾಕಬೇಕು ಇದರಲ್ಲಿ ನಮ್ಮ ಕೂದಲಿಗೆ ಬೇಕಾಗಿರುವಂತಹ ಆಂಟಿ ಆಕ್ಸಿಡೆಂಟ್ಗಳಿವೆ ಇಂತಹ ಆಂಟಿ ಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ ವಿರುದ್ಧ ಹೋರಾಡುತ್ತವೆ ಏನೇ ಸಮಸ್ಯೆಯಾಗಿದ್ರು ಕೂದಲಲ್ಲಿ ಅವುಗಳನ್ನು ನಿಭಾಯಿಸುವ ಶಕ್ತಿ ಇದಕ್ಕಿದೆ

ಈ ಟ್ಯಾಬ್ಲೆಟ್ಸ್ ಗಳನ್ನು ಓಪನ್ ಮಾಡಿ ಒಂದು ಬೌಲಿಗೆ ಹಾಕಬೇಕು ನಂತರ ಇದಕ್ಕೆ ಕೋಕೊನಟ್ ಆಯಿಲ್ ಮಿಕ್ಸ್ ಮಾಡಬೇಕು ಕೊಬ್ಬರಿ ಎಣ್ಣೆ ನಮ್ಮ ಕೂದಲಿನ ಬುಡಕ್ಕೆ ತುಂಬಾ ಒಳ್ಳೆಯದು ಮನೆಯ ಪಕ್ಷ 2 ರಿಂದ 3 ಸಾರಿ ವಾರದಲ್ಲಿ ಅಪ್ಲೈ ಮಾಡಬೇಕು ಕೊಬ್ಬರಿ ಎಣ್ಣೆಯನ್ನು ಕಾರಣ ಇಷ್ಟೇ ಇದು ನಮ್ಮ ತಲೆಯಲ್ಲಿ ಮಾಸ್ಟರ್ ಇರುವಂತೆ ಮಾಡುತ್ತದೆ

ತಲೆಯಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ನಂತರ ಎರಡು ಪದಾರ್ಥಗಳನ್ನು ನೀಟಾಗಿ ಮಿಕ್ಸ್ ಮಾಡಬೇಕು ಕೊಬ್ಬರಿ ಎಣ್ಣೆ ಹಾಗೂ ವಿಟಮಿನ್ ಇ ಅಂಶ ಚೆನ್ನಾಗಿ ಮಿಕ್ಸ್ ಆಗಬೇಕು ನಂತರ ಇದಕ್ಕೆ ಅಲೋವೆರವನ್ನು ಹಾಕಬೇಕು ಇದಕ್ಕೆ ಎರಡು ಸ್ಪೂನ್ ಆಗುವಷ್ಟು ಅಲೋವೆರವನ್ನು ಹಾಕಬೇಕು ನಂತರ ಈ ಮೂರು ಪದಾರ್ಥಗಳನ್ನು ನೀಟಾಗಿ ಮಿಕ್ಸ್ ಮಾಡಬೇಕು

ಹಲಬೇರವನ್ನು ಯೂಸ್ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಕಾರಣ ಕೂದಲಿನ ಬುಡದಲ್ಲಿರುವ ಡೆಡ್ ಸೆಲ್ಸ್ ಅನ್ನು ರಿಮೋವ್ ಮಾಡುತ್ತದೆ ಹಾಗಾಗಿ ನಾವು ಇಲ್ಲಿ ಬಳಸಿದಂತಹ ಎಲ್ಲಾ ಪದಾರ್ಥಗಳು ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತವೆ ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮೂರು

ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಹೇಗೆ ಅಪ್ಲೈ ಮಾಡಬೇಕು ಎಂದರೆ ಕೂದಲಿಗೆ ಸ್ವಲ್ಪ ಸ್ವಲ್ಪ ಹಾಕಿಕೊಂಡು ಆಮೇಲೆ ಕೈಯಿಂದ ಮಸಾಜ್ ಮಾಡಿದ ರೀತಿ ಮಾಡಬೇಕು ಇದು ಕೂದಲಿಗೆ ಒಂದು ಟಾನಿಕ್ ಕೆಲಸ ಮಾಡುತ್ತದೆ ಇದನ್ನು ಮಕ್ಕಳಿಗೂ ಕೂಡ ಅಪ್ಲೈ ಮಾಡಬಹುದು ವಾರದಲ್ಲಿ ಒಂದು ಸಾರಿ ಆದರೂ ಇದನ್ನು ಅಪ್ಲೈ ಮಾಡುತ್ತಾ ಬನ್ನಿ

ಗ್ರೇ ಹೇರ್ ಆಗಿದ್ದರೆ ಕಡಿಮೆಯಾಗುತ್ತದೆ ತುಂಬಾ ಕೂದಲು ಉದುರುತ್ತ ಇದೆ ಅನ್ನುವವರು ವಾರದಲ್ಲಿ ಎರಡು ಸಾರಿ ಆದರೂ ಇದನ್ನು ಅಪ್ಲೈ ಮಾಡಿ ಇದರಿಂದ ನಿಮ್ಮ ಕೂದಲಿನ ಡೆನ್ಸಿಟಿ ಹೆಚ್ಚಾಗುತ್ತದೆ ಹಾಗೂ ಕೂದಲು ದಟ್ಟವಾಗಿ ಬೆಳೆಯುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ ಇದನ್ನು ಅಪ್ಲೈ ಮಾಡಿದ ಮೇಲೆ ಮಿನಿಮಮ್ ಒಂದು ಎಂಟು ಗಂಟೆಯಾದರೂ

ಇದು ನಿಮ್ಮ ತಲೆಯಲ್ಲಿರಬೇಕು ರಾತ್ರಿ ಇದನ್ನು ಚೆನ್ನಾಗಿ ಅಪ್ಲೈ ಮಾಡಿ ಬೆಳಿಗ್ಗೆ ತಲೆ ಕೂದಲನ್ನು ತೊಳೆದುಕೊಳ್ಳಬಹುದು ಇದು ಸಾಧ್ಯ ಆಗಿಲ್ಲ ಅಂದರೆ ಕೊನೆ ಪಕ್ಷ ಒಂದು ಗಂಟೆಯಾದರೂ ಇದು ತಲೆಯಲ್ಲಿರಬೇಕು ಸ್ನೇಹಿತರೆ ಈ ಮನೆಮದ್ದನ್ನು ಮಾಡಿಕೊಂಡು ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.