ಬೆನ್ನು ಸೊಂಟ ನೋವಿಗೆ ಇಲ್ಲಿದೆ ಅಸಲಿ ಕಾರಣ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬೆನ್ನುನೋವಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ ಮೊದಲಿಗೆ ಬೆನ್ನು ನೋವು ಯಾಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಬೆನ್ನು ನೋವಿನ ಸಮಸ್ಯೆ ಬರುವುದಕ್ಕೆ ಕೆಲವೊಮ್ಮೆ ಏನು ಕಾರಣ ಅಂದರೆ ಹೆಚ್ಚು ಹೊತ್ತು ನಿಂತು ಕೆಲಸ ಮಾಡುವುದು ಹೆಚ್ಚು ಬೆನ್ನಿನ ಮೇಲೆ ಒತ್ತಡ ಹಾಕುವಂತಹ ಕೆಲಸ ಮಾಡುವುದು ಬಾರವನ್ನು ಹೆಚ್ಚಾಗಿ ಎತ್ತುವುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಕಾರಣಗಳಿಗಾಗಿ ಬೆನ್ನುನೋವಿನ ಸಮಸ್ಯೆ ಬರುತ್ತದೆ ಬೆನ್ನು ನೋವಿನ ಸಮಸ್ಯೆಗೆ ಮಲಬದ್ಧತೆಯು ಕೂಡ ಒಂದು ಕಾರಣ ಅಜೀರ್ಣದ ಸಮಸ್ಯೆಯೂ ಕೂಡ ಒಂದು ಕಾರಣ ನರಗಳ ದೌರ್ಬಲ್ಯತೆಯು ಕೂಡ ಒಂದು ಕಾರಣ ಹಾಗೆ ಶರೀರದಲ್ಲಿ ಇರುವಂತಹ ಸುಸ್ತು ಈ ಶಕ್ತಿ ಹಾಗೆ ರಕ್ತಹೀನತೆಯ ಸಮಸ್ಯೆಯಿಂದ ಶರೀರದ ಜಾಯಿಂಟ್ಸ್ ಗಳಲ್ಲಿ ತುಂಬಾ ನಿಶಕ್ತಿ ಉಂಟಾಗಿ ಅದರಲ್ಲಿರುವಂತಹ ಕಾರ್ಟಿಲೆಜ್ ಎಲ್ಲಾ ಕಡಿಮೆಯಾಗುತ್ತಾ ಬಂದು ವಾತವಿಕಾರದಿಂದ

ಬೆನ್ನು ನೋವಿನ ಸಮಸ್ಯೆ ಬರುತ್ತದೆ ಕೆಲವೊಂದು ಸಾರಿ ಬೆನ್ನಿಗೆ ಆಕ್ಸಿಡೆಂಟ್ ಆದಾಗಲೂ ಕೂಡ ಬೆನ್ನುನೋವಿನ ಸಮಸ್ಯೆ ಬರುತ್ತದೆ ಈ ರೀತಿಯ ಸಮಸ್ಯೆಗಳು ಬಂದಾಗ ನಾವು ವ್ಯಾಯಾಮವನ್ನು ಮಾಡುವುದಕ್ಕೆ ಶುರು ಮಾಡಬೇಕು ಇಂತಹ ನೋವಿಗೆ ವ್ಯಾಯಾಮ ಯಾವುದು ಅಂದರೆ ಮಾರ್ಜರಿ ಆಸನ ಎರಡನೆಯದು ಪವನ ಮುಕ್ತ ಆಸನ ಮೂರನೆಯದು ಸೇತುಬಂಧ ಆಸನ ನಾಲ್ಕನೆಯದು ಭುಜಂಗ ಆಸನ ಆಸನಗಳನ್ನು ಯೋಗ ಗುರುಗಳ ಮಾರ್ಗದರ್ಶನದಿಂದ ಮಾಡಿ

ಇದಾದ ಮೇಲೆ ಆಯುರ್ವೇದದಲ್ಲಿ ಚಿಕಿತ್ಸೆಗಳು ಬರುತ್ತವೆ ಪತ್ರ ಪಿಂಡ ಕಟಿಬಸ್ತಿ ಯೋಗ ಬಸ್ತಿ ಇಂಥದ್ದನ್ನು ಮಾಡುವುದರಿಂದ ಬೆನ್ನು ನೋವನು ಕಡಿಮೆ ಮಾಡಿಕೊಳ್ಳಬಹುದು ಆಯುರ್ವೇದಿಕ ಚಿಕಿತ್ಸೆಯನ್ನು ಪಡೆದುಕೊಳ್ಳುವ ಪೂರ್ವದಲ್ಲಿ ಮನೆಯಲ್ಲಿ ಕೆಲವೊಂದಿಷ್ಟು ಚಿಕಿತ್ಸೆಗಳನ್ನು ಮಾಡಬಹುದು ನೂರಕ್ಕೆ 80ರಷ್ಟು ಮಂದಿಗೆ ಇದರಲ್ಲೇ ಸರಿಯಾಗುತ್ತದೆ ಏನೆಂದರೆ ಒಂದು ಹಿಡಿ ಹರಳೆಲೆ ಒಂದು ಹಿಡಿ ಎಕ್ಕದ ಎಲೆ ಒಂದು ಹಿಡಿ ಹುಣಸೆ ಎಲೆಯನ್ನು ಚೆನ್ನಾಗಿ ಮಿಕ್ಸಿಗೆ ಹಾಕಿ ರುಬ್ಬಬೇಕು ಹಾಗೆ ಒಂದು ಹಿಡಿ ಬೆಳ್ಳುಳ್ಳಿ ಪೇಸ್ಟ್ ಅನ್ನು

ತಯಾರಿಸಿಕೊಳ್ಳಬೇಕು ಮೊದಲಿಗೆ ಹರಳೆಲೆಯನ್ನು ಒಂದು ಬಾಣಲಿಗೆ ಹಾಕಿ ಬಿಸಿ ಮಾಡಿ ನಂತರ ಬೆಳ್ಳುಳ್ಳಿ ಪೇಸ್ಟ್ ನೊಂದಿಗೆ ಹುರಿಯಬೇಕು ನಂತರ ಸೊಪ್ಪನ್ನು ಹಾಕಿ ಫ್ರೈ ಮಾಡಬೇಕು ಇದರಿಂದ ತಯಾರಿಸಿದ ಒಂದು ಬಿಸಿಯಾದ ಪದಾರ್ಥವನ್ನು ಅಂದರೆ ಇವೆಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಬೆಚ್ಚಗೆ ಮಾಡಿಕೊಂಡು ನಂತರ ಇದನ್ನು ಬೆನ್ನಿಗೆ ಪಟ್ಟ ಹಾಕಬೇಕು ಅರ್ಧ ಇಂಚು ನಷ್ಟು ಹಾಕಬೇಕು ನಂತರ ಹರಳೆಲೆಯನ್ನು ಹಾಕಿ ಸುತ್ತಬೇಕು ನಂತರ ಬೆನ್ನಿಗೆ ಒಂದು ಬಟ್ಟೆ ಸುತ್ತಬೇಕು ರಾತ್ರಿ

ಈ ರೀತಿ ಮಾಡಿ ಮಲಗಬೇಕು ಬೆಳಿಗ್ಗೆ ಎದ್ದು ಇದರ ಮೇಲೆ ಬಿಸಿ ನೀರು ಹಾಕಿದರೆ ಇಲ್ಲಿ ಡಿಸ್ಗಳ ಮಿಸ್ ಮ್ಯಾಚ್ ಇರುತ್ತದೆ ಡಿಸ್ಕ್ ಗಳು ಸ್ಲಿಪ್ ಆಗಿರುತ್ತವೆ ಡಿಸ್ಕ್ಗಳು ಕಂಪ್ರೆಸ್ ಆಗಿರುತ್ತವೆ ಇದೆಲ್ಲಾ ಸರಿಯಾಗುತ್ತಾ ಬರುತ್ತದೆ ಕಾರ್ಟಿಲೇಜ್ ರಿ ಗ್ರೋಥ್ ಆಗುತ್ತಾ ಬರುತ್ತದೆ ಹೀಗೆ ಮಾಡುವುದರಿಂದ ಇದು ಗುಣ ಆಗಿಲ್ಲ ಆದರೆ ಆಯುರ್ವೇದದಲ್ಲಿ ಬೇರೆ ಚಿಕಿತ್ಸವನ್ನು ತೆಗೆದುಕೊಳ್ಳಬಹುದು ಸಮಸ್ಯೆ ಇರುವವರು ಹರಳೆಣ್ಣೆಯನ್ನು ಸೇವನೆ ಮಾಡಬೇಕು

ಇದು ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ಎರಡು ಚಮಚ ಹಾಕಿಕೊಂಡು ಕುಡಿಯಬಹುದು ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಚಮಚ ಬಿಸಿ ನೀರಿನಲ್ಲಿ ಸೇವನೆ ಮಾಡಬಹುದು ಇದಿಷ್ಟು ಮಾಡಿದರೆ ನಿಮ್ಮ ಬೆನ್ನುನೋವಿನ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಬಹುದು ಇದರ ಬದಲಾಗಿ ಆಪರೇಷನ್ ಅಂತ ಹೋದರೆ

ಬಹಳ ಡೇಂಜರ್ ಬೆನ್ನು ನೋವಿನ ಆಪರೇಷನ್ ಮಾಡಿಕೊಂಡವರಲ್ಲಿ ಬಹಳ ಜನರಿಗೆ ಸ್ಟ್ರೋಕ್ ಆಗಿದೆ ಅಷ್ಟೊಂದು ತೀವ್ರ ಗತಿಗೆ ಹೋಗುವುದಕ್ಕಿಂತ ಮೊದಲು ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ ಆಪರೇಷನ್ ಗಿಂತ ಮೊದಲು ಪಂಚ ಕರ್ಮ ಚಿಕಿತ್ಸೆಗೆ ಗಮನ ಕೊಡಿ ಆಯುರ್ವೇದಿಕ್ ಚಿಕಿತ್ಸೆಗಳ ಬಗ್ಗೆ ಗಮನ ಕೊಡಿ ಹಾಗಾಗಿ ಕೃತಕವಾಗಿರುವ ಔಷಧಿಗಳಿಗಿಂತ ನೈಸರ್ಗಿಕವಾಗಿರುವ ಔಷಧಗಳನ್ನು ಬಳಸಿಕೊಂಡು ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.