ನವರಾತ್ರಿ ಶುರು ಆಗುವ ಮೊದಲು ಈ 5 ವಸ್ತು ಮನೆಯಿಂದ ಆಚೆ ತೆಗೆದು ಹಾಕಿರಿ, ಇವು ದುಃಖ ದರಿದ್ರತೆಗೆ ಕಾರಣ ಆಗುತ್ತವೆ

ನವರಾತ್ರಿ ಶುರುವಾಗುವುದಕ್ಕಿಂತ ಮುನ್ನ ಮನೆಯಲ್ಲಿರುವ ಐದು ವಸ್ತುಗಳನ್ನು ತೆಗೆದು ಹಾಕಿರಿ ಇದು ದುಃಖ ದಾರಿದ್ರಕ್ಕೆ ಕಾರಣವಾಗುತ್ತದೆ ಇಂತಹ ಮನೆಗಳಲ್ಲಿ ತಾಯಿ ದುರ್ಗಾದೇವಿ ಪ್ರವೇಶ ಮಾಡುವುದಿಲ್ಲ ಸ್ನೇಹಿತರೆ ನವರಾತ್ರಿಯ ಮಹಾ ಹಬ್ಬವು ತುಂಬಾನೇ ಶುಭ ಮತ್ತು ಮಂಗಳಕಾರಿ ಎಂದು ತಿಳಿಯಲಾಗಿದೆ ನವರಾತ್ರಿ 9 ದಿನಗಳು ಗಂಗಾ ಜಲದ ಪ್ರತಿಯೊಂದು

ಹನಿಗಳ ರೀತಿ ಪವಿತ್ರ ವಂದೇ ಹೇಳಲಾಗಿದೆ ಇದು ಶುಭ ಮತ್ತು ಭಕ್ತರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಈಗ 2023 ರಲ್ಲಿ ತಾಯಿ ದುರ್ಗಾ ಮಾತೆ ಆನೆಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾರೆ ಮತ್ತು ಭಕ್ತರ ಕಷ್ಟ ತೊಂದರೆಯನ್ನು ದೂರ ಮಾಡುತ್ತಾರೆ ಎಲ್ಲಾ ಮನೋ ಇಚ್ಛೆಯನ್ನು ಅನ್ನು ಪೂರ್ಣ ಮಾಡುತ್ತಾರೆ ಸ್ನೇಹಿತರೆ ಈ ಬಾರಿ ನವರಾತ್ರಿ

ಹಬ್ಬವನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ ಈ ಮಹಾ ಹಬ್ಬವು 2023ರಲ್ಲಿ 15 ಅಕ್ಟೋಬರ್ ನಿಂದ ಶುರುವಾಗಿ 24 ಅಕ್ಟೋಬರ್ ತನಕ ಇರುತ್ತದೆ ಇಂಥ ಸ್ಥಿತಿಯಲ್ಲಿ ತಾಯಿ ದುರ್ಗಾಮಾತೆಯ ಕೃಪೆ ಪಡೆಯಲು ಕಳಸ ಸ್ಥಾಪನೆ ಮಾಡುವ ಶುಭದಿನವು 15 ಅಕ್ಟೋಬರಲ್ಲಿ ಇರುತ್ತದೆ ಈ ದಿನ ಮುಂಜಾನೆ ಆರು ಗಂಟೆ ಎರಡು ನಿಮಿಷದಿಂದ ಮುಂಜಾನೆಯ

ಏಳು ಗಂಟೆ 39 ನಿಮಿಷದವರೆಗೆ ಇರುತ್ತದೆ ಇದನ್ನು ಬೇಕಾದರೆ ಮಧ್ಯಾಹ್ನ 2 ಗಂಟೆ ತನಕ ಮಾಡಬಹುದು ಶುಭ ಸಮಯದಲ್ಲಿ ನಿಮ್ಮ ಮಾಡಿದಂತ ಕಾರ್ಯವು ವಿಶೇಷ ಫಲಗಳನ್ನು ಕೊಡುತ್ತದೆ ಇದರಿಂದ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಸಿಗುತ್ತದೆ ಇಲ್ಲಿ ಪೂಜೆ ಪಾಠದ ಫಲ ಅಧಿಕವಾಗಿ ಸಿಗುತ್ತದೆ ಇಂಥ ಸ್ಥಿತಿಯಲ್ಲಿ ಭಕ್ತರು ನವರಾತ್ರಿ ಬರುವ ಮುನ್ನ

ಈ ಕೆಲವು ವಸ್ತುಗಳನ್ನು ಮನೆಯಿಂದ ತೆಗೆದು ಹಾಕಿದರೆ ಇವರ ಮನೆಯಲ್ಲಿ ವೇಗವಾಗಿ ತಾಯಿ ದುರ್ಗಾ ಮಾತೆಯ ಆಗಮವಾಗುತ್ತದೆ ಇದೇ ಕಾರಣದಿಂದ ನವರಾತ್ರಿ ಬರುವ ಮುನ್ನ ಮನೆಯಲ್ಲಿರುವ 5 ವಸ್ತುಗಳನ್ನು ತೆಗೆದುಹಾಕಬೇಕು ಇಂದು ನಾವು ನಿಮಗೆ ಆ ವಸ್ತು ಯಾವುದು ಎಂದು ತಿಳಿಸುತ್ತೇವೆ ಒಂದು ವೇಳೆ ಇದು ನಿಮ್ಮ ಮನೆಯಲ್ಲಿದ್ದರೆ

ತಾಯಿ ದುರ್ಗಾ ಮಾತೆ ನಿಮ್ಮ ಮನೆಗೆ ಬರುವ ಸಂಕೇತವಲ್ಲ ಇಂತ ಮನೆಗೆ ತಾಯಿ ಪ್ರವೇಶ ಮಾಡುವುದಿಲ್ಲ ನೀವು ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ತಾಯಿ ದುರ್ಗಾ ಮಾತೆ ಮನೆ ಪ್ರವೇಶ ಮಾಡುವುದಿಲ್ಲ ಬದಲಿಗೆ ನಿಮ್ಮ ಮೇಲೆ ಸಿಟ್ಟಾಗುತ್ತಾರೆ ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲು ಹಲವಾರು ಮಹಾತ್ವ ಪೂರ್ಣ ವಿಷಯ ತಿಳಿಸಿದ್ದಾರೆ ವಾಸ್ತು ಪ್ರಕಾರ ಮನೆಯಲ್ಲಿರುವ

ಪ್ರತಿಯೊಂದು ವಸ್ತುಗಳು ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಸಂಚಾರ ಮಾಡುತ್ತದೆ ಒಂದು ವೇಳೆ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡಲಿಲ್ಲವೆಂದರೆ ಮಾತ್ರ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಇವುಗಳ ಪ್ರಭಾವ ಮನೆ ಆರ್ಥಿಕ ಸ್ಥಿತಿಯ ಮೇಲು ಬೀಳುತ್ತವೆ ಮನೆಯಲ್ಲಿ ಜಗಳ ಹೆಚ್ಚಾಗುತ್ತದೆ ಒಂದು ವೇಳೆ ಮನೆಯಲ್ಲಿ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ

ಸಕಾರಾತ್ಮಕ ಶಕ್ತಿ ಹರಡುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಸ್ನೇಹಿತರೆ ವಾಸ್ತುವಿನ ಅನುಸಾರವಾಗಿ ಮನೆ ಮುಖ್ಯದ್ವಾರ ಸುಖ ಸಮೃದ್ಧಿ ವೈಭವದ ಪ್ರತೀಕ ಎಂದು ತಿಳಿಯಲಾಗಿದೆ ಮುಖ್ಯದ್ವಾರ ಸರಿಯಾದ ಸ್ಥಳದಲ್ಲಿ ಕಟ್ಟಿಲ್ಲಲ್ಲವೆಂದರೆ ಬಡತನ ಜಗಳ ದಾರಿದ್ರತೆ ಪ್ರವೇಶ ಮಾಡುತ್ತದೆ ವಾಸ್ತುಶಾಸ್ತ್ರದಲ್ಲಿ ಮನೆ ಮುಖ್ಯ ದ್ವಾರದ ಬಗ್ಗೆ ತುಂಬಾ ಮಹತ್ವ ಕೊಟ್ಟಿದ್ದಾರೆ

ನವರಾತ್ರಿಯ ಸಮಯದಲ್ಲಿ ಮನೆ ಮುಖ್ಯದ್ವಾರವನ್ನು ತುಂಬಾ ಸ್ವಚ್ಛವಾಗಿ ಇಡಬೇಕು ಮನೆ ಯನ್ನು ಸ್ವಚ್ಛಗೊಳಿಸಿ ಇಟ್ಟುಕೊಳ್ಳಬೇಕು ವಿಶೇಷವಾಗಿ ಮನೆ ಮುಖ್ಯದ್ವಾರದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಮುಖ್ಯದ್ವಾರವನ್ನು ಸುಂದರವಾಗಿ ಕಾಣುವಂತೆ ನೋಡಿಕೊಳ್ಳಬೇಕು ಆಗ ಮಾತ್ರ ತಾಯಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ ಇಲ್ಲವಾದರೆ ದುಃಖ ದಾರಿದ್ರ ಬಡತನ ಪ್ರವೇಶ ಮಾಡುತ್ತದೆ ಹಲವಾರು ಸಮಸ್ಯೆಯನ್ನು ಹುಟ್ಟಿಸುತ್ತದೆ ಒಂದು ವೇಳೆ ನೀವು ಅಶುಭವಾದ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡರೆ

ಇದರ ಪ್ರಭಾವ ಮನೆಯಲ್ಲಿರುವ ಹೆಂಗಸರ ಮೇಲೆ ಆಗುತ್ತದೆ ಮನೆಯಲ್ಲಿರುವ ಚಿಕ್ಕ ಮೇಲೆ ಅಥವಾ ವೃದ್ಧರ ಮೇಲು ಆಗುತ್ತದೆ ಈ ಮಾತಿನ ಅರ್ಥ ಅವುಗಳ ಪ್ರಭಾವ ಮನೆಯ ಪ್ರತಿಯೊಬ್ಬರ ಮೇಲು ಆಗುತ್ತದೆ ಹಾಗಾಗಿ ಇವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ ಆರ್ಥಿಕ ಸ್ಥಿತಿ ಕೂಡ ಕೂಗುತ್ತಾ ಹೋಗುತ್ತದೆ ಇಂತಾ ಸ್ಥಿತಿಯಲ್ಲಿ ಮುಖ್ಯ ದ್ವಾರದ ಮುಂದೆ ಯಾವ

ರೀತಿ ವಸ್ತು ಇಡುವುದು ಅಶುಭ ಎದ್ದು ತಿಳಿದುಕೊಳ್ಳೋಣ ಸ್ನೇಹಿತರೆ ಮನೆ ಬಾಗಿನ ಮುಂದೆ ಯಾವುದೇ ಕಾರಣಕ್ಕೂ ಕೊಳಕಾದ ನೀರು ನಿಲ್ಲುವಂತೆ ಮಾಡಬೇಡಿ ನವರಾತ್ರಿಯ ಸಮಯದಲ್ಲಿ ಮನೆ ಮುಖ್ಯದ್ವಾರದ ಮುಂದೆ ಕೊಡಕದ ನೀರು ಇದ್ದರೆ ತಾಯಿ ದುರ್ಗಾ ಮತ್ತೆ ಅವರ ಮನೆಯನ್ನು ಪ್ರವೇಶಿಸುವುದಿಲ್ಲ ಹಾಗಾಗಿ ಇದನ್ನು ತಕ್ಷಣ ಸ್ವಚ್ಛ ಮಾಡಿ ಏಳನೆಯದಾಗಿ

ಶೂ ಚಪ್ಪಲಿಗಳು ನಿಮ್ಮ ಮನೆ ಮುಂದೆ ಹರಿದು ಹೋಗಿರುವ ಶೂ ಚಪ್ಪಲಿ ಇದ್ದರೆ ಅವುಗಳನ್ನು ತಕ್ಷಣ ತೆಗೆದು ಹಾಕಿ ಬಿಸಾಕಿರಿ ಈ ರೀತಿ ಇದ್ದರೆ ತಾಯಿ ಸಿಟ್ಟಾಗಬಹುದು ನಿಮ್ಮ ಮನೆಗೆ ಪ್ರವೇಶ ಕೂಡ ಮಾಡುವುದಿಲ್ಲ ನಿಮ್ಮ ಮನೆಯಲ್ಲಿ ಬಡತನ ದರಿದ್ರತೆಯ ನೆರಳು ಇರುತ್ತದೆ ಹಾಗಾಗಿ ಇಂತ ವಿಷಯಗಳು ನಿಮ್ಮ ಮನೆ ಮುಂದೆ ಪ್ರವೇಶ ಮಾಡದಂತೆ ಇರಬೇಕು ಇಲ್ಲವಾದರೆ

ನಿಮ್ಮ ಮನೆ ನಾಶಕ್ಕೆ ಇದು ಕಾರಣವಾಗುತ್ತದೆ ಹಾಗಾಗಿ ಶೂ ಚಪ್ಪಲಿಗಳಿದ್ದರೆ ಅದನ್ನು ಆಚೆ ಬಿಸಾಕಿರಿ ಇನ್ನು ಮೂರನೇಯದು ಪೊರಕೆ ಒಂದು ವೇಳೆ ನಿಮ್ಮ ಮನೆಯಲ್ಲಿ ಹಳೆಯದಾದ ಬಿದ್ದಿದ್ದರೆ ಅದನ್ನು ಮನೆಯಿಂದ ತೆಗೆದು ಬಿಸಾಕಿರಿ ಇದರಿಂದ ತಾಯಿ ಲಕ್ಷ್ಮಿ ದೇವಿಗೆ ಅವಮಾನವಾಗುತ್ತದೆ ಜೊತೆಗೆ ತಾಯಿ ದುರ್ಗಾ ಮಾತೆ ಕೂಡ ಸಿಟ್ಟಾಗುತ್ತಾರೆ ನವರಾತ್ರಿ ಪ್ರಾರಂಭವಾಗುವ

ಮುನ್ನ ಮನೆಯಲ್ಲಿ ಮುರಿದ ಬರಕ್ಕೆ ಏನಾದರೂ ಇದ್ದರೆ ಅದನ್ನು ತೆಗೆದು ಹಾಕಿರಿ ಅದರ ಬದಲು ಹೊಸ ಪೊರಕೆಯನ್ನು ತೆಗೆದುಕೊಂಡು ಬನ್ನಿ ಇದರಿಂದ ಪೂರ್ತಿ ಮನೆ ಸ್ವಚ್ಛತೆಯನ್ನು ಮಾಡಿರಿ ನಾಲ್ಕನೇದಾಗಿ ಗಡಿಯಾರ ಒಂದು ವೇಳೆ ನಿಂದು ಹೋಗಿರುವಂಥ ಗಡಿಯಾರ ಕೆಟ್ಟಿರುವ ಗಡಿಯಾರ ಒಡೆದು ಹೋಗಿರುವಂತೆ ಗಡಿಯಾರ ಇದ್ದರೆ ಖಂಡಿತವಾಗಿಯೂ ಮನೆಯಿಂದ

ಆಚೆ ಬಿಸಾಕಿರಿ ಸಾಮಾನ್ಯವಾಗಿ ಗಡಿಯಾರ ಪ್ರಗತಿಯ ಪ್ರತೀಕವಾಗಿರುತ್ತದೆ ಒಂದು ವೇಳೆ ಈ ಗಡಿಯಾರ ನಿಂತು ಹೋಗಿದ್ದರೆ ನಿಮ್ಮ ಪ್ರಗತಿ ಕೂಡ ನಿಂತು ಹೋಗುತ್ತದೆ ಹಾಗಾಗಿ ಹಾಳಾಗಿರುವ ಗಡಿಯಾರ ತೆಗೆದು ಹಾಕಿರಿ ಇನ್ನು ಐದನೆಯದಾಗಿ ಮೂರ್ತಿಗಳು ಒಡೆದು ಹೋಗಿರುವಂತಹ ಗಾಜಿನ ಫೋಟೋಗಳಾಗಲಿ ಮೂರ್ತಿಗಳು ಬಿದ್ದಿರುತ್ತವೆ ಪೂಜೆ ಮಾಡುವ ಸಮಯದಲ್ಲಿ ಅದು ಒಡೆದಿರುತ್ತದೆ

ಇಲ್ಲಿ ನೀವು ಸುಮ್ಮನೆ ಅವುಗಳನ್ನು ಇಟ್ಟುಕೊಂಡಿರುತ್ತೀರಾ ನೀವು ಆ ತಪ್ಪನ್ನು ಮಾಡಬಾರದು ನವರಾತ್ರಿ ಪ್ರಾರಂಭ ಆಗುವುದಕ್ಕಿಂತ ಮುನ್ನ ಅದನ್ನು ಹರಿಯುವ ನೀರಿನಲ್ಲಿ ಬಿಡಿರಿ ಇದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಇದರಿಂದ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ದುರ್ಗಾ ಮಾತೆ ಆಶೀರ್ವಾದವು ಸಿಗುತ್ತದೆ ಮನೆ ಒಳಗಡೆ ಯಾವತ್ತಿಗೂ

ದುಃಖ ದಾರಿದ್ರ ಜೊತೆ ಪ್ರವೇಶ ಮಾಡುವುದಿಲ್ಲ ಹಣಕಾಸಿನ ಸಮಸ್ಯೆ ಕೂಡ ಎದುರಾಗುವುದಿಲ್ಲ ಇಲ್ಲಿ ನಾವು ಇನ್ನೊಂದು ವಿಷಯಗಳನ್ನು ಹೇಳಲು ಇಷ್ಟಪಡುತ್ತೇವೆ ನವರಾತ್ರಿಯ ಸಮಯದಲ್ಲಿ ತಾಯಿ ದುರ್ಗಾ ಮಾತೆ ಹೊಸ ಫೋಟೋವನ್ನು ನೀವು ಮನೆಗೆ ತರಬಹುದು ಇದನ್ನು ತಂದು ಅದಕ್ಕೆ ಪೂಜೆಯನ್ನು ಮಾಡಬಹುದು ಇವುಗಳ ಜೊತೆಗೆ ಮನೆಯಲ್ಲಿರುವ ದೇವರಕೊಣೆ ಸ್ವಚ್ಛಗೊಳಿಸಿರಿ ಒಂದು ವೇಳೆ ಯಾವುದಾದ್ರೂ ಗಲೀಜಾಗಿರುವ ಮೈಲಿಗೆ ಆಗಿರುವ ವಸ್ತುಗಳಿದ್ದರೆ ಅದನ್ನು ದೂರ ಎಸೆಯಿರಿ ಒಡೆದು ಹೋಗಿರುವಂತ ಪಾತ್ರೆಗಳಿದ್ದರೆ ಅದನ್ನು ಹಬ್ಬಕ್ಕೂ ಮುನ್ನ ಆಚೆ ಎಸೆಯಿರಿ ಇದರಿಂದ ತಾಯಿ ಖುಷಿಯಾಗಿ ನಿಮ್ಮ ಮನೆಗೆ ಬರುತ್ತಾರೆ

Leave a Comment