ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಕೆ ಮಾಡಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳು ನಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ ಹೀಗಾಗಿ ಇವುಗಳನ್ನು ನಾವು ಪ್ರತಿನಿತ್ಯ ಸೇವನೆ ಮಾಡುವುದು ತುಂಬಾ ಅಗತ್ಯವಾಗಿರುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗೆ ಇತ್ತೀಚಿಗೆ ನೀವು ಗಮನಿಸಿರಬಹುದು ಸಾಕಷ್ಟು ಜನರು ಮಿನಿಟ್ಸ್ಗಳನ್ನು ಸೇವನೆ ಮಾಡುತ್ತಾ ಇದ್ದಾರೆ ಈ ಮಿನಿಟ್ಸ ಗಳಲ್ಲಿ ನವಣೆಯನ್ನು ಕೂಡ ಮಿಕ್ಸ್ ಮಾಡಿರುತ್ತಾರೆ ಯಾಕೆಂದರೆ ನವಣೆಯಲ್ಲಿ ಉತ್ತಮವಾದ ಪೌಷ್ಟಿಕಾಂಶ ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳಿ ಸಾಕಷ್ಟು ಜನರು ಮಿನಿಟ್ಸ್ಗಳನ್ನು ತಯಾರು ಮಾಡುವಾಗ ಆರೋಗ್ಯಕ್ಕೆ ಒಳ್ಳೆಯದು
ಅಂತ ಹೇಳಿ ಈ ನವಣೆಯನ್ನು ಮಿಕ್ಸ್ ಮಾಡಿರುತ್ತಾರೆ ಹಾಗೆ ಈ ನವಣೆಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತವೆ ಇದರಲ್ಲಿ ಯಾವ ರೀತಿಯ ಪೌಷ್ಟಿಕಾಂಶಗಳು ಇವೆ ಎನ್ನುವುದನ್ನು ನೋಡುವುದಾದರೆ ಈ ನವಣೆಯು ಗುಲ್ಟೋನ್ ಫ್ರೀ ಆಗಿದ್ದು ಇದರಿಂದ ನಮಗೆ ಅನೇಕ ರೀತಿಯ ಪೌಷ್ಟಿಕಾಂಶಗಳು ಸಿಗುತ್ತವೆ
ಇರಲಿ ವಿಟಮಿನ್ ಬಿ ಇದೆ ಖನಿಜಾಂಶ ಇದೆ ಮತ್ತು ಆರೋಗ್ಯಕರ ಕೊಬ್ಬಿನ ಆಮ್ಲ ಇದೆ ಪ್ರೊಟೀನ್ ಇದೆ ನಾರಿನ ಅಂಶ ಇದೆ ಮಿಯಾಸಿನ್ ಮ್ಯಾಗ್ನಿಷಿಯಂ ರಂಜಕ ಅಮೀನೋ ಆಮ್ಲ ಹೀಗೆ ಅನೇಕ ರೀತಿಯ ಪೌಷ್ಟಿಕಾಂಶಗಳು ಈ ನವಣೆಯಲ್ಲಿ ಇದೆ ಇದನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಲವ್ಯಾಧಿಯಿಂದ ಹಿಡಿದು ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಶಕ್ತಿ ಇದೆ
ಹಾಗೂ ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು ನವಣೆಯನ್ನು ಸೇವನೆ ಮಾಡುವುದರಿಂದ ಇನ್ನು ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಇದೆ ಎನ್ನುವುದು ನೋಡುವುದಾದರೆ ಇದು ನಮ್ಮ ದೇಹದ ಬೆಳವಣಿಗೆ ಹಾಗು ದೇಹದ ನಿರ್ವಹಣೆಗೆ ಸಹಾಯಕಾರಿಆಗಿದೆ ಹಾಗೆ ಯಾರಿಗೆ ಸಕ್ಕರೆ ಕಾಯಿಲೆ ಇದೆ ಅಂತವರು
ಇದನ್ನು ಸೇವನೆ ಮಾಡಬಹುದು ಇದನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಜಾಸ್ತಿ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ ಮತ್ತು ಮನೆಯಲ್ಲಿ ತಂದೆ ತಾಯಿಗಳಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅದು ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ಲೈಫ್ ಸ್ಟೈಲ್ ಸರಿಯಾಗಿ ಇಲ್ಲದೆ ಇದ್ದರೂ ಕೂಡ ಸಕ್ಕರೆ ಕಾಯಿಲೆ ಬರುತ್ತದೆ ಹಾಗಾಗಿ ಮುಂದೆ ನಿಮಗೆ ಸಕ್ಕರೆ ಕಾಯಿಲೆ ಬರಬಾರದು ಎಂದರು ಕೂಡ
ಈ ನವಣೆಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರದಂತೆ ತಡೆಯಲು ಸಹಾಯವಾಗುತ್ತದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇದ್ದವರು ಕ್ಯಾನ್ಸರ್ ಮೂಲವ್ಯಾಧಿ ಇಂತಹ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡಬಹುದು ಇದನ್ನು ಸೇವನೆ ಮಾಡುವುದರಿಂದ ರೋಗಗಳ ವಿರುದ್ಧ ರಕ್ಷಣೆ ಮಾಡುತ್ತದೆ ಹಾಗೆ ಯಾರಿಗೆ ತುಂಬಾನೇ ಮೈಕೈ ಕಡಿಯುತ್ತಾ ಇರುತ್ತದೆ
ಚರ್ಮರೋಗ ಇದ್ದವರಿಗೂ ಕೂಡ ಮೈಕೈ ತುರಿಕೆ ತುಂಬಾ ಇರುತ್ತದೆ ಅಂಥವರು ನಿಯಮಿತವಾಗಿ ಈ ನವಣೆಯನ್ನು ಸೇವನೆ ಮಾಡುವುದರಿಂದ ಮೈಕೆ ತುರಿಕೆ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ ಜ್ವರ ಬಂದಾಗ ಬೇಗನೆ ಗುಣ ಆಗಲು ಈ ನವಣೆಯನ್ನು ಸೇವನೆ ಮಾಡುವುದರಿಂದ ಜ್ವರ ದಿಂದ ಬೇಗನೇ ಚೇತರಿಸಿಕೊಳ್ಳುತ್ತೀರಿ ಮತ್ತು ಬಾಯಲ್ಲಿ ಹುಣ್ಣು ಆಗಿದ್ದರೆ ಅದರಿಂದ ಚೇತರಿಸಿಕೊಳ್ಳಲು
ಈ ನವಣೆಯನ್ನು ಸೇವನೆ ಮಾಡುವುದರಿಂದ ಬಾಯಲ್ಲಿ ಇರುವಂತಹ ಹುಣ್ಣುಗಳು ಬೇಗನೆ ನಿವಾರಣೆ ಆಗುತ್ತವೆ ಒಟ್ಟಾರೆಯಾಗಿ ಹೇಳಬೇಕು ಎಂದರೆ ಈ ನವಣೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಲಾಭ ಇದೆ ಹಾಗಾಗಿ ನಿಯಮಿತವಾಗಿ ಇದನ್ನು ಸೇವನೆ ಮಾಡಿ ಆರೋಗ್ಯದಿಂದ ಇರಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು