ನವಿಲು ಗರಿಯಿಂದ ಜನರು ಯಾಕೆ ಕೋಟ್ಯಾಧೀಶರಾಗುತ್ತಿದ್ದಾರೆ ? ನವಿಲುಗರಿಯನ್ನು ಮನೆಯಲ್ಲಿ ಎಲ್ಲಿ ಇಡಬೇಕು ?

0

ನಮಸ್ಕಾರ ಸ್ನೇಹಿತರೆ ಇವತ್ತಿನ ವಿಷಯ ಏನೆಂದರೆ ನವಿಲುಗರಿಯಿಂದ ಜನರು ಯಾಕೆ ಕೋಟ್ಯಾಧಿಪತಿಗಳಾಗುತ್ತಾರೆ ಮತ್ತು ನವಿಲುಗರಿಯನ್ನು ಮನೆಯಲ್ಲಿ ಎಲ್ಲಿ ಇಡಬೇಕು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ನವಿಲುಗರಿಯ ಎಲ್ಲಾ ನವಗ್ರಹಗಳ ಪ್ರತಿನಿಧಿಯಾಗಿ ಇರುತ್ತದೆ ಒಂದು ವೇಳೆ ನೀವು ನವಿಲುಗರಿಗೆ ಸಂಬಂಧಿಸಿದ ಉಪಾಯವನ್ನು ಶುಭಮುಹೂರ್ತದಲ್ಲಿ ಮಾಡಿದರೆ ಎಲ್ಲಾ ರೀತಿಯ ನಿಮ್ಮ ಸಮಸ್ಯೆಗಳಿಂದ ಬೇಗನೆ ಮುಕ್ತಿ ಹೊಂದಬಹುದು ನವಿಲುಗರಿಯ ಕಾರ್ತಿಕ ಸ್ವಾಮಿಯ ವಾಹನ ಆಗಿದ್ದು ಇದು ತಾಯಿ ಸರಸ್ವತಿ ದೇವಿಯ ವೀಣೆಯ ಮೇಲು ಇರುತ್ತದೆ ಜೊತೆಗೆ ಭಗವಂತನಾದ ಶ್ರೀಕೃಷ್ಣನು ತನ್ನ ಮುಖದ ಮೇಲೆ ಇದಕ್ಕೆ ಸ್ಥಾನವನ್ನು ಕೊಟ್ಟಿದ್ದಾರೆ ಇದು ನಮ್ಮನ್ನು ತಂತ್ರ ಕೆಟ್ಟ ಶಕ್ತಿಗಳಿಂದ ಉಳಿಸುವುದು ಅಲ್ಲದೆ ನಕಾರಾತ್ಮಕ ಶಕ್ತಿ ಗಳಿಂದಲೂ ನಮ್ಮನ್ನು ಕಾಪಾಡುತ್ತದೆ ಒಂದು ವೇಳೆ ನವಿಲುಗರಿಯನ್ನು ನೀವು ನಿಮ್ಮ ಬಳಿ ಇಟ್ಟುಕೊಂಡರೆ ಏನಿಲ್ಲ ಲಾಭ ಸಿಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತೇವೆ ಇಲ್ಲಿ ರಾಹು-ಕೇತು ಶತ್ರುಗಳ ಸಮಸ್ಯೆ ಇರಲಿ ಹಣದ ಸಮಸ್ಯೆ ಇರಲಿ ಕಾಲಸರ್ಪ ದಂತಹ ಯಾವುದೇ ದೋಷ ಇದ್ದರೂ ಕೂಡ ಇಂತಹ ಎಲ್ಲಾ ಸಮಸ್ಯೆಯಿಂದ ಸುಲಭವಾಗಿ ಆಚೆ ಬರುವ ಉಪಾಯವನ್ನು ಇಲ್ಲಿ ನಾವು ತಿಳಿಸುತ್ತೇವೆ ಸ್ನೇಹಿತರೆ ಒಂದು ವೇಳೆ ನಿಮ್ಮ ಕೆಲಸ ಏನಾದರೂ ನಿಂತು ಹೋಗಿದ್ದರೆ ನಿಮ್ಮ ಮನಸ್ಸಿನಲ್ಲಿ ಧನಸಂಪತ್ತನ್ನು ಪಡೆಯುವ ಇಚ್ಛೆ ಇದ್ದರೆ ತುಂಬಾನೇ ಗಮನವಿಟ್ಟು ಕೇಳಿ ಒಂದು ವೇಳೆ ನಿಮ್ಮ ಕೆಲಸ ಕಾರ್ಯ ಏನಾದರೂ ಸಿಲುಕಿಕೊಂಡಿದ್ದರೆ ಮನಸ್ಸಿನಲ್ಲಿ ಧನ ಸಂಪತ್ತನ್ನು ಪಡೆಯುವ ಇಚ್ಛೆ ಇದ್ದರೆ ಶ್ರೀ ರಾಧಾಕೃಷ್ಣರ ದೇವಾಲಯಕ್ಕೆ ಹೋಗಿ ಅಲ್ಲಿ ಒಂದು ನವಿಲುಗರಿಯ ಸ್ಥಾಪನೆಯನ್ನು ಖಂಡಿತ ಮಾಡಿ ಅದೇ ದಿನದಲ್ಲಿ ಧನ ಸಂಪತ್ತಿನ ಸಿರಿಸಂಪತ್ತಿನ ವೃದ್ಧಿ ಆಗುವುದನ್ನು ನೀವೇ ಕಾಣುವಿರಿ ಇಲ್ಲಿ ತಿಳಿಸಿದ ಮಾಹಿತಿಗಳೆಲ್ಲವೂ ಶಾಸ್ತ್ರಗಳಿಂದ ಆಯ್ದುಕೊಂಡಿದೆ ಮತ್ತು ಸ್ವತಹ ಅನುಭವ ಕೂಡ ಪಡೆಯಲಾಗಿದೆ

ಒಂದು ವೇಳೆ ನೀವು ರಾಧಾಕೃಷ್ಣರ ಮಂದಿರಕ್ಕೆ ಹೋಗಿ ನವಿಲುಗರಿಯನ್ನು ಸ್ಥಾಪನೆ ಮಾಡಿದರೆ ಅದೇ ದಿನದಲ್ಲಿ ಸಂಪತ್ತಿನಲ್ಲಿ ವೃದ್ಧಿ ಕಾಣುವುದರ ಜೊತೆಗೆ ನಿಮ್ಮ ಸಿಲುಕಿಕೊಂಡ ಕಾರ್ಯಗಳೆಲ್ಲವು ಶುರುವಾಗುತ್ತದೆ ಒಂದು ವೇಳೆ ನೀವೇನಾದರೂ ಶತ್ರುಗಳಿಂದ ಮುಕ್ತಿಪಡೆಯಲು ಇಷ್ಟಪಡುತ್ತಿದ್ದರೆ ನಿರಂತರವಾಗಿ ನಿಮಗೆ ಶತ್ರುಗಳು ಏನಾದರೂ ನಷ್ಟ ಮಾಡುತ್ತಿದ್ದರೆ ಯಾವುದಾದರೂ ಶನಿವಾರ ಅಥವಾ ಮಂಗಳವಾರದ ದಿನ ನವಿಲುಗರಿಯ ಮೇಲೆ ಆಂಜನೇಯ ಸ್ವಾಮಿಯ ಮಸ್ತಕದ ಮೇಲೆ ಅಂದರೆ ಹಣೆಯ ಮೇಲೆ ಇರುವಂತಹ ಸ್ವಲ್ಪ ಸಿಂಧೂರವನ್ನು ತೆಗೆದುಕೊಳ್ಳಿ ನಂತರ ಖಾಲಿ ಹಾಳೆಯ ಮೇಲೆ ಶತ್ರುವಿನ ಹೆಸರು ಬರೆದು ಆಂಜನೇಯ ಸ್ವಾಮಿಯನ್ನು ನೆನೆಯುತ್ತ ಆ ಹಾಳೆಯನ್ನು ತಕ್ಷಣ ಸುಟ್ಟುಹಾಕಿ ಈ ರೀತಿ ಮಾಡುವುದರಿಂದ ತಕ್ಷಣವೇ ಶತ್ರುಗಳ ನಾಶ ಆಗುತ್ತದೆ ಸ್ನೇಹಿತರೆ ಇಲ್ಲಿ

ನಾವು ನಿಮಗೆ ಯಾವುದೇ ಉಪಾಯವನ್ನು ತಿಳಿಸಿದರು ಅದನ್ನು ನಿಮ್ಮ ಒಳ್ಳೆಯದಕ್ಕಾಗಿ ಮಾತ್ರ ಮಾಡಿ ಇನ್ನೊಬ್ಬರಿಗೆ ಹಾನಿಯಾಗಲು ಅಂತ ಮಾಡಬೇಡಿ ಸ್ನೇಹಿತರೆ ಒಂದುವೇಳೆ ನಿಮ್ಮ ಜೀವನದಲ್ಲಿ ಯಾವುದಾದರೂ ಕಾಲಸರ್ಪ ದೋಷ ಇದ್ದರೆ ಒಂದು ವೇಳೆ ಈ ದೋಷದಿಂದ ನೀವು ಉಳಿದುಕೊಳ್ಳಲು ಇಷ್ಟಪಡುತ್ತಿದ್ದರೆ ಯಾವತ್ತಿಗೂ ನಿಮ್ಮ ಬಳಿ ನವಿಲುಗರಿಯನ್ನು ಇಟ್ಟುಕೊಳ್ಳಿ ಜೊತೆಗೆ ಯಾರ ಬಳಿ ಕಾಳಸರ್ಪದೋಷ ಇರುತ್ತದೆಯೋ ಅವರು ಸೋಮವಾರದ ದಿನ ಏಳು ನವಿಲುಗರಿಯನ್ನು ತಮ್ಮ ತಲೆದಿಂಬಿನ ಕೆಳಗೆ ಇಟ್ಟು ಕೊಂಡು ಮಲಗಬೇಕು ಕೊನೆಯದಾಗಿ ಕೆಟ್ಟ ದೃಷ್ಟಿಯಿಂದ ಉಳಿದುಕೊಳ್ಳುವ ಉಪಾಯವನ್ನು ಹೇಳುತ್ತೇನೆ

ಕೇಳಿ ನವಜಾತ ಶಿಶು ಗಳಿಗಾಗಿ ಬೆಳ್ಳಿ ತಾಯತ ದಲ್ಲಿ ಒಂದು ಚಿಕ್ಕ ನವಿಲುಗರಿಯನ್ನು ತುಂಬಿ ಅವರ ತಲೆಯ ಹತ್ತಿರ ಇಡುವುದರಿಂದ ಕೆಟ್ಟ ದೃಷ್ಟಿಗಳು ಅಂಟಿಕೊಳ್ಳುವುದಿಲ್ಲ ಹಲವಾರು ಜನರಿಗೆ ಬೇಗನೆ ಕೆಟ್ಟ ದೃಷ್ಟಿಗಳು ಅಂಟಿಕೊಳ್ಳುತ್ತವೆ ಅಂತವರು ಬೆಳ್ಳಿಯ ತಾಯಿತ ದಲ್ಲಿ ನವಿಲುಗರಿಯನ್ನು ಹಾಕಿ ದರಿಸಬೇಕು ಈ ರೀತಿ ಮಾಡುವುದರಿಂದ ಇವರ ಜೀವನದಲ್ಲಿ ಇರುವ ಸಮಸ್ಯೆಗಳು ದೂರ ಆಗುವುದರ ಜೊತೆಗೆ ಆರ್ಥಿಕ ಉನ್ನತಿಯಾಗುತ್ತದೆ ಜೊತೆಗೆ ಇಲ್ಲಿ ಮನಸ್ಸು ಕೂಡ ಹಗುರಾಗುತ್ತದೆ ಸ್ನೇಹಿತರೆ ಈ ಚಿಕ್ಕ-ಚಿಕ್ಕ ಉಪಾಯಗಳು ಎಲ್ಲರಿಗೂ ಜೀವನದಲ್ಲಿ ಮುಂದೆ ಸಾಗಲು ಸಹಾಯ ಮಾಡುತ್ತವೆ ಹಾಗಾಗಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.