ಈ ಮೂರನ್ನು ನೀವು ಕನಸಿನಲ್ಲಿ ಕಂಡರೆ ಅದು ನೀವು ಶ್ರೀಮಂತರಾಗುವ ಸೂಚನೆ ಈ ಮೂರು ಕನಸುಗಳಲ್ಲಿ ಯಾವುದೇ ಒಂದು ಕನಸು ಕಾಣಿಸಿಕೊಂಡರೆ ನೀವು ಮುಂಬರುವ ದಿನಗಳಲ್ಲಿ ಶ್ರೀಮಂತಿಕೆ ಸುಖವನ್ನು ಅನುಭವಿಸಲಿದ್ದೀರಿ ಮತ್ತು ಶ್ರೀಮಂತರಾಗುವಿರಿ ಎಂಬ ಸೂಚನೆಯನ್ನು ನೀಡುವುದಕ್ಕಾಗಿ ಈ ಕನಸುಗಳು ನಿಮಗೆ ಕಾಣಿಸಿಕೊಳ್ಳುತವೆ ಎಂದು ಸ್ವಪ್ನ ಶಾಸ್ತ್ರದ ಪ್ರಕಾರ ಹೇಳಲಾಗಿದೆ ಆದರೆ ಇದಕ್ಕೆ ಒಂದು ಸೂಚನೆ ನಿರ್ಬಂಧವೂ ಕೂಡ ಇದೆ ನಿರ್ಬಂಧವೇನೆಂದರೆ
ಈ ವಿಶೇಷವಾದ ಕನಸು ಬಿದ್ದಾಗ ಅದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಒಂದು ವೇಳೆ ಹಂಚಿಕೊಂಡರೆ ಒಳ್ಳೆಯದಾಗುವುದರಲ್ಲಿ ಅಡೆತಡೆ ಬರುತ್ತದೆ ಹಾಗಾದರೆ ಅಂತಹ ಕನಸುಗಳೆಂದರೆ ಯಾವುದು ಎಂದು ತಿಳಿದುಕೊಳ್ಳೋಣ ಪ್ರತಿಯೊಂದು ಕನಸು ತನ್ನದೇ ಆದ ಅರ್ಥವನ್ನು ಹೊಂದಿರುತ್ತದೆ ನೀವು ಕೆಟ್ಟ ಕನಸು ಎಂದುಕೊಂಡಿದ್ದು ನಿಮಗೆ ಕೆಲವು ಬಾರಿ ಶುಭವನ್ನು ತರುತ್ತದೆ ಹಾಗೆ ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಗಮನಿಸಿನಲ್ಲಿ ಕೆಲವೊಂದು ಕಂಡರೆ
ಅದು ನೀವು ಶ್ರೀಮಂತರಾಗುವ ಸೂಚನೆ ಎಂದು ಹೇಳಲಾಗುತ್ತದೆ ಹಾಗಾದರೆ ಆ ಕನಸುಗಳು ಯಾವುವು ಬನ್ನಿ ನೋಡೋಣ ನಮಗೆ ಎಲ್ಲಾ ತರಹದ ಭಾವನೆಯ ಕನಸುಗಳು ಬೀಳುತ್ತವೆ ಕೆಲವು ಕನಸುಗಳು ನಮಗೆ ದಿನವಿಡೀ ಯೋಚನೆ ಮಾಡುವಂತೆ ಮಾಡುತ್ತವೆ ನಿಮಗೆ ಪೂರ್ತಿ ಕನಸು ನೆನಪಿಲ್ಲವಾದರೂ ಕೆಲವು ವಿಶೇಷ ಸಂಗತಿಗಳು ನೆನಪಿನಲ್ಲಿರುತ್ತವೆ ಹಾಗಾದರೆ ಅಂತಹ ಕನಸುಗಳು ನಮ್ಮ ಜೀವನಕ್ಕೆ ಹೇಗೆ ಒಳಿತನ್ನು ಮಾಡುತ್ತವೆ ಎಂದು ತಿಳಿಯೋಣ ಕನಸುಗಳ ಕುರಿತು
ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ ಪ್ರತಿಯೊಂದು ಕನಸಿಗೂ ತನ್ನದೇ ಆದ ಅರ್ಥ ಇರುತ್ತದೆ ನಾವು ಕೆಟ್ಟ ಕನಸು ಎಂದುಕೊಂಡಿದ್ದು ನಮಗೆ ಶುಭ ತರಬಹುದು ಸ್ವಪ್ನ ಶಾಸ್ತ್ರದಲ್ಲಿ ತಿಳಿಸಿದ ಪ್ರಕಾರ ಕನಸಿನಲ್ಲಿ ಕೆಲವೊಂದು ಕಂಡರೆ ಅದು ಶ್ರೀಮಂತಿಗೆ ಆಗುವಂತಹ ಸೂಚನೆಯನ್ನು ನೀಡುತ್ತದೆ ಅಂದರೆ ಯಾವ ವ್ಯಕ್ತಿ ಈ ಕನಸುಗಳನ್ನು ಕಂಡಿರುತ್ತಾರೆ ಅವರ ಮುಂಬರುವ ದಿನಗಳಲ್ಲಿ ಶ್ರೀಮಂತರಾಗುವ ಬಹುದು ಎಂದು ಹೇಳಲಾಗುತ್ತದೆ ಆ ಕನಸುಗಳು ಇಲ್ಲಿವೆ ನೋಡಿ
ಮೊದಲನೇದಾಗಿ ಒಬ್ಬ ವ್ಯಕ್ತಿಯ ಕನಸಿನಲ್ಲಿ ಲಕ್ಷ್ಮೀದೇವಿ ಕಾಣಿಸಿಕೊಳ್ಳುವುದು ಸಾಕ್ಷಾತ್ ಲಕ್ಷ್ಮಿಯನ್ನೇ ನೀವು ಕನಸಿನಲ್ಲಿ ಕಂಡರೆ ನೀವು ವಿಶೇಷವಾದ ಫಲವನ್ನು ಪಡೆಯುತ್ತೀರಾ ನೀವು ಎಂದಾದರೂ ಕನಸಿನಲ್ಲಿ ಲಕ್ಷ್ಮೀದೇವಿಯನ್ನು ಕಂಡಿದ್ದರೆ ಅದು ತುಂಬಾನೇ ಮಂಗಳಕರ ವಾದ ಕನಸು ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಈ ಕನಸನ್ನು ಕಂಡರೆ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಲಕ್ಷ್ಮೀದೇವಿಯ ಅನುಗ್ರಹದಿಂದ ನೀವು
ಅತಿ ಶೀಘ್ರವಾಗಿ ಶ್ರೀಮಂತರಾಗಬಹುದು ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ ಮತ್ತೆ ಇದು ನೆನಪಿರಲಿ ಯಾವುದೇ ಕಾರಣಕ್ಕೂ ಈ ಕನಸಿನ ಬಗ್ಗೆ ನೀವು ಯಾರೊಂದಿಗೆ ಹೇಳಿಕೊಳ್ಳಬಾರದು ಅವರು ಎಷ್ಟೇ ಹತ್ತಿದವರಾಗಿದ್ದರು ಅವರೊಂದಿಗೂ ಸಹ ಹೇಳಿಕೊಳ್ಳಬಾರದು ಈ ಕನಸಿನಲ್ಲಿ ಒಂದು ಸಕಾರಾತ್ಮಕವಾದ ಶಕ್ತಿ ಇರುತ್ತದೆ ನೀವು ದೇವಿಯನ್ನು ಪ್ರಾರ್ಥಿಸಿದಾಗ ಆ ಶಕ್ತಿ ಹೆಚ್ಚಾಗುತ್ತದೆ ನೀವು ಬೇರೆ ಊರೊಂದಿಗೆ ಹೇಳಿಕೊಂಡಾಗ ಆ ಕನಸಿನಲ್ಲಿರುವ ಸಕಾರಾತ್ಮಕ ಶಕ್ತಿ ಕಳೆದು ಹೋಗುತ್ತದೆ
ಅದಕ್ಕೆ ಇದ್ದಂತಹ ವಿಶೇಷವಾದ ಆಕರ್ಷಣೆ ಕಳೆದುಕೊಂಡು ಬಿಡುತ್ತದೆ ಆ ಕನಸು ಆದ್ದರಿಂದ ಇದನ್ನು ಹೇಳಿಕೊಂಡಾಗ ಲಾಭವಾಗುವ ಬದಲು ನಷ್ಟವಾಗುತ್ತದೆ ಈ ಒಂದು ಕಾರಣದಿಂದ ನೀವು ಯಾರೊಂದಿಗೂ ಇದನ್ನು ಹಂಚಿಕೊಳ್ಳಬಾರದು ಇನ್ನು ಎರಡನೇ ಕನಸು ಯಾವುದೆಂದರೆ, ನೀವು ಬಡವರಾದಂತೆ ಕನಸು ಬೀಳುವುದು ಆರ್ಥಿಕ ವಿಪತ್ತು ಉಂಟಾಗುವಂತೆ ಕನಸು ಬಿದ್ದರೆ ಇದರಿಂದ ಗಾಬರಿಯಾಗುವಾಗ ಅಗತ್ಯವಿಲ್ಲ ಸ್ವಪ್ನ ಶಾಸ್ತ್ರದಲ್ಲಿ
ಇದರ ಅರ್ಥ ವಿರುದ್ಧವಾಗಿದೆ ಇದರ ಪ್ರಕಾರ ನೀವು ಬಡವರಾಗುವ ಕನಸು ಬಿದ್ದರೆ ನೀವು ಶೀಘ್ರದಲ್ಲಿ ಆರ್ಥಿಕವಾಗಿ ಉತ್ತಮರಾಗುತ್ತಿರಿ ಎಂದು ಹೇಳಲಾಗಿದೆ ಸ್ವಪ್ನ ಶಾಸ್ತ್ರದಲ್ಲಿ ಹೇಳಿದಂತೆ ಕೆಲವೊಂದು ಅಶುಭ ಕನಸುಗಳು ಬಿದ್ದರೂ ಅದರಲ್ಲಿ ಏನೋ ಒಂದು ಒಳ್ಳೆಯದಾಗುವ ಸೂಚನೆ ಇರುತ್ತದೆ ನಾವು ಎಲ್ಲದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ
ಈ ಒಂದು ಕನಸಿಗೂ ಕೂಡ ಅದರದೇ ಆದ ಮಹತ್ವವಿರುತ್ತದೆ ಆದರೆ ಒಂದೊಂದು ಕನಸು ಮಾತ್ರ ವಿಶೇಷವಾದ ಮಹತ್ವವನ್ನು ನೀಡುತ್ತದೆ ಅದರಲ್ಲಿ ಇದು ಒಂದು ಕೂಡ ನೀವು ಬಡವರ ಆಗದಂತಹ ಕನಸು ಬಿದ್ದರೆ ನೀವು ಮುಂಬರುವ ದಿನಗಳಲ್ಲಿ ತುಂಬಾ ಸುಧಾರಿಸುತ್ತೀರಾ ಎಂಬ ಸೂಚನೆಯನ್ನು ನೀಡುತ್ತದೆ ಮತ್ತೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಎಂಬ ಸೂಚನೆಯನ್ನು ನೀಡಲು ಈ ಕನಸು ಬೀಳುತ್ತದೆ
ಇನ್ನು ಮೂರನೆಯದು ಮತ್ತು ಕೊನೆ ಕನಸು ನೀವು ಕನಸಿನಲ್ಲಿ ನಾಣ್ಯ ಮತ್ತು ನೋಟುಗಳನ್ನು ನೋಡುವುದು ಈ ರೀತಿಯ ಕನಸು ಬಿದ್ದರೆ ಅದು ನಿಮಗೆ ಶುಭಫಲವನ್ನು ತರುತ್ತದೆ ಯಾರಾದ್ರೂ ಕನಸುಗಳಲ್ಲಿ ವಾತಾವತ ನೋಟುಗಳನ್ನು ನೋಡಿದರೆ ಅದು ತುಂಬಾನೇ ಶುಭ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಎಂದು ಹೇಳಲಾಗುತ್ತದೆ ಕನಸಿನಲ್ಲಿ ನಾಣ್ಯವನ್ನು ನೋಡುವುದು ಅಥವಾ ನಾಣ್ಯದ ಶಬ್ದ ಕೇಳುವುದು ಆದಾಯದ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ