ಹಣಕಾಸಿನ ಸಮಸ್ಯೆ ದೂರ ಮಾಡುತ್ತದೆ ಈ ಬೆಳ್ಳುಳ್ಳಿಯ ಚಮತ್ಕಾರಿಕ ಉಪಾಯ

0

ಹಣಕಾಸಿನ ಸಮಸ್ಯೆ ದೂರ ಮಾಡುತ್ತದೆ ಈ ಬೆಳ್ಳುಳ್ಳಿಯ ಚಮತ್ಕಾರಿಕ ಉಪಾಯ. ನಮಸ್ಕಾರ ಸ್ನೇಹಿತರೆ, ನಾವು ನಿಮಗೆ ಬೆಳ್ಳುಳ್ಳಿಯ ಆ ಕೆಲವು ಉಪಾಯಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಈ ಉಪಾಯಗಳ ಮೂಲಕ ನೀವೇನಾದರೂ ತಾಯಿ ಲಕ್ಷ್ಮಿ ದೇವಿಯನ್ನ ಸರಿಯಾಗಿ ಒಲಿಸಿಕೊಂಡಿದ್ದೆ ಆದರೆ ನಂಬಿಕೆ ಇಡಿ. ನಿಮ್ಮ ಜೀವನದಿಂದ ಧನ ಸಂಪತ್ತಿನ ಸಮಸ್ಯೆಯು ಶಾಶ್ವತವಾಗಿ ದೂರಾಗುತ್ತದೆ.

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ದರಿದ್ರತೆ, ಕಷ್ಟ, ಬಡತನದಿಂದ ತುಂಬಾನೇ ಬಳಳ್ತಾ ಇದ್ರೆ ಹಣ ಬರುವಂತ ಎಲ್ಲಾ ದಾರಿಗಳು ಮುಚ್ಚಿ ಹೋಗಿದ್ರೆ, ನಿಮ್ಮ ಅದೃಷ್ಟದ ಬಾಗಿಲು ಏನಾದರೂ ಮುಚ್ಚಿಕೊಂಡಿದ್ದರೆ ಇಲ್ಲಿ ಬೆಳ್ಳುಳ್ಳಿ ಒಂದು ಯಾವ ರೀತಿಯ ವಸ್ತು ಆಗಿದೆ ಅಂದ್ರೆ ಇದು ನಿಮ್ಮ ಅದೃಷ್ಟದ ಕೀಲಿ ಕೈ ಆಗಿದೆ ಸ್ನೇಹಿತರೆ. ಸ್ನೇಹಿತರೆ ತಾಂತ್ರಿಕ ಗುಣಗಳಲ್ಲಿ ಬೆಳ್ಳುಳ್ಳಿ

ಅತ್ಯಂತ ಉತ್ತಮ ಅಂತ ತಿಳಿಯಲಾಗಿದೆ. ಒಂದ್ ವೇಳೆ ನೀವು ಆಯುರ್ವೇದವನ್ನು ನೋಡೋದಾದ್ರೆ ಬೆಳ್ಳುಳ್ಳಿಯು ತನ್ನ ಶಕ್ತಿಯ ಮೇಲೆ ಹಲವಾರು ರೀತಿಯ ರೋಗಗಳನ್ನ ನಾಶ ಮಾಡುತ್ತದೆ. ಸ್ನೇಹಿತರೆ ನೀವು ಬೆಳ್ಳುಳ್ಳಿಯನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಾಯಿ ಲಕ್ಷ್ಮಿ ದೇವಿಯ ಮುಂದೆ ಪ್ರಾರ್ಥನೆ ಮಾಡಿದ್ರೆ ನಂಬಿಕೆ ಇಡಿ ಖಂಡಿತವಾಗಿ ತಾಯಿ ಲಕ್ಷ್ಮಿ ದೇವಿ ನಿಮ್ಗೆ ಆಶೀರ್ವಾದವನ್ನ ನೀಡ್ತಾರೆ.

ನೇರವಾಗಿ ಹೇಳಬೇಕಂದ್ರೆ ತಾಯಿ ಲಕ್ಷ್ಮಿ ದೇವಿಯ ಮುಂದೆ ನೀವೇನಾದ್ರೂ ಸರಿಯಾದ ರೀತಿಯಲ್ಲಿ ಸಾಧನೆ ಮಾಡಿದ್ರೆ ತಾಯಿ ಲಕ್ಷ್ಮೀದೇವಿ ತಕ್ಷಣವೇ ನಿಮಗೆ ಆಶೀರ್ವಾದವನ್ನು ಕೊಡುತ್ತಾರೆ. ಸ್ನೇಹಿತರೆ ತುಂಬಾ ಗಮನವಿಟ್ಟು ಕೇಳಿರಿ. ತಾಯಿ ಲಕ್ಷ್ಮಿ ದೇವಿ ಒಬ್ಬ ಯಾವ ರೀತಿಯಾದ ದೇವಿ ಆಗಿದ್ದಾರೆ ಅಂದ್ರೆ ಇವರ ಮುಂದೆ ಒಂದು ವೇಳೆ ಚಿಕ್ಕದಾಗಿರುವ ಸಾಧನೆಯನ್ನ ಯಾರಾದ್ರೂ ಮಾಡಿದ್ರೆ ತಾಯಿ ಲಕ್ಷ್ಮಿ ದೇವಿ ಆ ವ್ಯಕ್ತಿಗೆ ತಕ್ಷಣ ಒಲಿಯುತ್ತಾರೆ.

ಒಂದು ವೇಳೆ ಸರಿಯಾಗಿ ಸಾಧನೆಯನ್ನು ನೀವು ಸಿದ್ಧಿ ಮಾಡಿಕೊಂಡ್ರೆ ತಾಯಿ ಲಕ್ಷ್ಮಿ ದೇವಿಯ ಮಾಧ್ಯಮದ ಮೂಲಕ ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಹಲವಾರು ಸಮಸ್ಯೆಗಳು ಶಾಶ್ವತವಾಗಿ ಅಂತ್ಯ ಕಾಣುತ್ತವೆ. ಸ್ನೇಹಿತರೆ, ನಿಮ್ಮ ಜೀವನದಲ್ಲಿ ಈಗ ಸಮಸ್ಯೆಗಳು ನಡಿತಾ ಇದ್ರೆ, ತಾಯಿ ಲಕ್ಷ್ಮಿ ದೇವಿಯನ್ನ ನೀವು ಒಲಿಸಿಕೊಳ್ಳಲು ಇಷ್ಟಪಡ್ತಾ ಇದ್ರೆ ಅದು ಬೆಳ್ಳುಳ್ಳಿಯ ಮಾಧ್ಯಮದ ಮೂಲಕ.

ಯಾವತ್ತಿಗೂ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಬರಬಾರ್ದು ಅಂತ ನೀವು ಇಷ್ಟಪಡ್ತಾ ಇದ್ರೆ ಪೂರ್ತಿಯಾಗಿ ಲಾಸ್ಟ್ ವರೆಗೂ ನೋಡಿರಿ. ಸ್ನೇಹಿತರೆ ಇಲ್ಲಿ ನಾವು ನಿಮಗೆ ತಿಳಿಸಿದ ಹಾಗೆ ಬೆಳ್ಳುಳ್ಳಿಯಲ್ಲಿ ಎಷ್ಟು ಸಾಮರ್ಥ್ಯ, ಶಕ್ತಿ ಇರುತ್ತದೆ ಎಂದರೆ ಒಂದ್ ವೇಳೆ ಯಾವುದಾದ್ರೂ ವ್ಯಕ್ತಿಗಳು ನಿಮ್ಮ ಮನೆಯ ಮೇಲೆ ಮಾಟ ಮಂತ್ರದಂತ ಕ್ರಿಯೆಗಳನ್ನ ಮಾಡಿಸಿಬಿಟ್ಟಿದ್ರೆ,

ಯಾವತ್ತಿಗೂ ನಿಮ್ಮ ಮನೆಯಲ್ಲಿ ಸಮಸ್ಯೆ ಆಗ್ಲಿ ಅಂತ ಇಷ್ಟಪಟ್ಟಿರ್ತಾರೆ, ಇಲ್ಲಿ ಬೆಳ್ಳುಳ್ಳಿಯ ಮಾಧ್ಯಮದ ಮೂಲಕ ನಿಮ್ಮ ಮೇಲೆ ಮಾಡಿರುವಂತ ಮಾಟ ಮಂತ್ರದ ಪ್ರಭಾವ ಶಾಶ್ವತವಾಗಿ ದೂರಾಗುತ್ತದೆ. ಸ್ನೇಹಿತರೆ ಇದೇ ಪ್ರಕಾರದಲ್ಲಿ ನೋಡೋದಾದರೆ ಸುಖ, ಸಮೃದ್ಧಿ, ಪ್ರೀತಿ, ಧನ, ಸಂಪತ್ತು ಇವುಗಳನ್ನೆಲ್ಲ ಪಡೆದುಕೊಳ್ಳಲು ತಾಂತ್ರಿಕ ಜನರು ಹೆಚ್ಚಾಗಿ ಬೆಳ್ಳುಳ್ಳಿಯ ಪ್ರಯೋಗವನ್ನೇ ಮಾಡ್ತಾರೆ. ಒಂದ್ ವೇಳೆ ನೀವು ತುಂಬಾ ಶ್ರಮಪಡ್ತಾ ಇದ್ರೆ, ಕಷ್ಟಪಡ್ತಾ ಇದ್ರೆ, ನಿಮಗೆ ಅವುಗಳ ಫಲ ಸಿಗ್ತಾ ಇಲ್ಲ ಅಂದ್ರೆ, ಪ್ರತಿದಿನ ನಿಮ್ಮ ಮನೆಯಲ್ಲಿ ಜಗಳಗಳು ಆಗ್ತಾನೆ ಇದ್ರೆ, ಒಂದು ವೇಳೆ ನೀವು ಎಲ್ಲಾದ್ರೂ ಕೆಲಸಕ್ಕಾಗಿ ಹೋಗ್ತಾ ಇದ್ರೆ, ಅಲ್ಲಿ ಜನ ನಿಮಗೆ ಅವಮಾನ ಮಾಡ್ತಾ ಇದ್ರೆ, ಈ ಮಾತಿನ ಅರ್ಥ ನಿಮ್ಮ ಗ್ರಹಗಳು ನಿಮಗೆ ಸಾತ್ ಕೊಡ್ತಾ ಇರೋದಿಲ್ಲ. ಇಂಥ ಸ್ಥಿತಿಗಳಲ್ಲಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿ ಯಾವ ಉಪಾಯವನ್ನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸ್ತಿವೋ ಅವು ಯಾವ ರೀತಿ ಉಪಾಯ ಆಗಿವೆ ಅಂದ್ರೆ ಇದರಲ್ಲಿ ನಿಮಗೆ ಒಂದು ರೂಪಾಯಿ ಕೊಡ ಖರ್ಚಾಗುವುದಿಲ್ಲ. ಈ ಉಪಾಯಗಳನ್ನ ಮಾಡಿದ ನಂತರ ಖಂಡಿತವಾಗಿಯೂ ತಾಯಿ ಲಕ್ಷ್ಮಿ ದೇವಿ ಆಶೀರ್ವಾದವನ್ನ ಕೊಡ್ತಾರೆ. ಸ್ನೇಹಿತರೆ ಇಲ್ಲಿ ದೊಡ್ಡದಾಗಿರುವ ವಿಜ್ಞಾನಿಗಳಾಗಲಿ, ಜ್ಯೋತಿಷ್ಯಗಳಾಗಲಿ ಪ್ರತಿಯೊಬ್ಬರೂ ಇದನ್ನೇ ಹೇಳ್ತಾರೆ. ಬೆಳ್ಳುಳ್ಳಿ ಒಂದು ಯಾವ ರೀತಿಯಾದ ಔಷಧಿ ಆಗಿದೆ ಅಂದ್ರೆ, ಇದು ಜನರ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಬೇರು ಸಮೇತವಾಗಿ ದೂರ ಮಾಡಬಹುದು. ಸ್ನೇಹಿತರೆ ಇಲ್ಲಿ ನಾವು ನಿಮಗೆ ಹೇಳುವುದಾದರೆ ಇದೇನು ಮಾಟ ಮಂತ್ರವಲ್ಲ, ಇದೊಂದು ಉಪಾಯ ಆಗಿದೆ,. ಇವು ನಿಮ್ಮ ಜೀವನದಲ್ಲಿ ಇರುವಂತ ಬಡತನ, ದಾರಿದ್ರ್ಯತೆ, ತೊಂದರೆಗಳನ್ನ, ಕಷ್ಟಗಳನ್ನ ದೂರ ಮಾಡುತ್ತವೆ. ಇನ್ನೊಂದು ರೀತಿಯಲ್ಲಿ ನೋಡೋದಾದರೆ ತಾಯಿ ಲಕ್ಷ್ಮೀದೇವಿ ಆಶೀರ್ವಾದ ನಿಮಗೆ ಸಿಗುತ್ತದೆ. ನಿಮ್ಮ ಜೀವನದಲ್ಲಿ ಹಣಕಾಸಿನ ಕೊರತೆ ಇರೋದಿಲ್ಲ. ನೀವು ಬಯಸಿರುವುದೆಲ್ಲ ಇಲ್ಲಿ ನಿಮಗೆ ಸಿಗುತ್ತದೆ. ಸ್ವತಃ ತಾಯಿ ಲಕ್ಷ್ಮಿ ದೇವಿ ಧನಸಂಪತ್ತಿನ ಮಳೆಯನ್ನೇ ಸುರಿಸುವರು. ನಿಮಗೂ ಸಹ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿ ಅಂತ ನೀವು ಇಷ್ಟ ಪಡ್ತಾ ಇದ್ರೆ ಎಲ್ಲಕ್ಕಿಂತ ಮೊದಲು ಈ ವಿಡಿಯೋವನ್ನ ಲೈಕ್ ಮಾಡಿರಿ. ಕಮೆಂಟ್ನ ಲ್ಲಿ ಜೈ ಮಹಾಲಕ್ಷ್ಮಿ ಅಂತ ಬರೆಯಿರಿ. ಹೌದು ಸ್ನೇಹಿತರೆ, ನೀವು ಈ ರೀತಿ ಮಾಡಿದ್ರೆ ತಾಯಿ ಲಕ್ಷ್ಮೀದೇವಿ ನಿಮಗೆ ಒಲಿಯುತ್ತಾರೆ. ನಿಮಗೆ ಜೀವನದಲ್ಲಿ ಸಮಸ್ಯೆಗಳು ಸಹ ಕಾಣೋದಿಲ್ಲ. ಈಗ ನಾವು ಹೇಳುವ ಮಾತುಗಳನ್ನ ಗಮನವಿಟ್ಟು ಕೇಳಿರಿ. ಈ ವಸ್ತು ನಿಮ್ಮ ಅಡುಗೆ ಮನೆಗೆ ಸಂಬಂಧಪಟ್ಟಿರುತ್ತದೆ. ಸ್ನೇಹಿತರೆ ನೀವು ಸಹ ನೋಡಿರ್ತೀರ ನಿಮ್ಮ ಅಡುಗೆ ಮನೆಯಲ್ಲಿ ಕೆಲವು ಯಾವ ರೀತಿಯ ವಸ್ತುಗಳಿರುತ್ತವೆ ಅಂದ್ರೆ ಇವುಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಿಮ್ಮ ಜೀವನದಲ್ಲಿ ಹೆಚ್ಚಿನ ಲಾಭಗಳನ್ನ ನೀವು ಕಾಣ್ತೀರಾ. ನಿಮ್ಮ ಮನೆಯಲ್ಲಂತೂ ಖಂಡಿತವಾಗಿ ಬೆಳ್ಳುಳ್ಳಿಗಳು ಇರುತ್ತವೆ. ಒಂದ್ ವೇಳೆ ನೀವು ನಿಮ್ಮ ಅಡುಗೆ ಮನೆಗೋದ್ರೆ ಅಲ್ಲಿ ಖಂಡಿತವಾಗಿ ಬೆಳ್ಳುಳ್ಳಿ ಸಿಗುತ್ತದೆ. ಇಲ್ಲಿ ನಾವು ನಿಮಗೆ ಒಂದು ವಿಷಯವನ್ನ ಹೇಳೋದಾದ್ರೆ ಇಲ್ಲಿ ಯಾವುದೇ ವಸ್ತುಗಳಾಗಲಿ ಇವೆಲ್ಲ ದೇವರಿಗೆ ಸಮರ್ಪಣೆಯಾಗಿರುತ್ತವೆ. ಇದೇ ರೀತಿಯಾಗಿ ಅರಿಶಿಣವು ಭಗವಂತನಾದ ವಿಷ್ಣುವಿಗೆ ಸಮರ್ಪಣೆಯಾಗಿವೆ. ಎರಡನೇದಾಗಿ ಸಾಸಿವೆ ಎಣ್ಣೆ ನ ಶನಿ ದೇವನಿಗೆ ಅರ್ಪಿಸಲಾಗುತ್ತದೆ. ಇನ್ನೊಂದೆಡೆ ಬೆಳ್ಳುಳ್ಳಿ ಉಪಾಯವನ್ನ ತಾಯಿ ಲಕ್ಷ್ಮಿ ದೇವಿಯ ಸಾಧನೆಗಳಲ್ಲಿ ಬಳಸಲಾಗುತ್ತದೆ. ಸ್ನೇಹಿತರೆ ಒಂದು ಮಾತನ್ನ ನೆನಪಿಟ್ಕೊಳ್ಳಿ. ಯಾವುದಾದರೂ ಪಂಡಿತರನ್ನ, ಅಸ್ಟ್ರಾಲಜರ್ನ್ ಹಿಡ್ಕೊಂಡ್ರೆ, ಯಾವುದಾದರು ಬ್ರಾಹ್ಮಣರನ್ನು ಹಿಡ್ಕೊಂಡ್ರೆ, ಅವರ ಮೂಲಕ ನೀವೇನಾದರೂ ಪೂಜೆಯನ್ನ ಮಾಡ್ಸಿದ್ರೆ, ಅಂದ್ರೆ ನಿಮ್ಮ ಒಳ್ಳೆಯದಕ್ಕಾಗಿ ಯಾವುದಾದರೂ ಪೂಜೆ ಪಾಠಗಳನ್ನ ಮಾಡಿಸಿದ್ರೆ ಅವುಗಳ ನೇರವಾದ ಲಾಭ ನಿಮಗೆ ಸಿಗೋದಿಲ್ಲ. ಒಂದ್ ವೇಳೆ ಈ ಉಪಾಯಗಳನ್ನ ಸ್ವತಃ ನೀವೂ ಮಾಡಿದ್ರೆ, ನಿಮ್ಮ ಕೈಗಳಿಂದ ಮಾಡಿದ್ರೆ, ಇದರ ನೇರವಾದ ಲಾಭ ನಿಮಗೆ ಸಿಗುತ್ತದೆ. ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತ ಸಮಸ್ಯೆಗಳು ನಾಶವಾಗುತ್ತವೆ. ಸ್ನೇಹಿತರೆ ಇಲ್ಲಿ ನೀವು ಏನ್ ಮಾಡ್ಬೇಕು ಅಂದ್ರೆ ತಾಯಿ ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳಲು ಕೇವಲ ನೀವು ಮಾಡಬೇಕಾಗಿರೋದು ಇಷ್ಟೇ. ಗಮನವಿಟ್ಟು ಕೇಳಿರಿ. ಈ ಉಪಾಯವನ್ನ ನಿರಂತರವಾಗಿ ನಾಲ್ಕು ಶುಕ್ರವಾರ ನೀವು ಮಾಡಿದ್ರೆ ಖಂಡಿತವಾಗಿ ನಿಶ್ಚಯವಾಗಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಹಾಗಾಗಿ ಇಲ್ಲಿಯ ತನಕ ನೀವು ವಿಡಿಯೋವನ್ನ ಲೈಕ್ ಮಾಡಿಲ್ಲ ಅಂದ್ರೆ ಲೈಕ್ ಮಾಡಿ, ಚಾನಲ್ನಲ್ಲಿ ವಿಡಿಯೋ ಕೆಳಗೆ ಕಮೆಂಟ್ ನಲ್ಲಿ ಜೈ ಮಹಾಲಕ್ಷ್ಮಿ ಅಂತ ಬರೆಯಿರಿ. ಸ್ನೇಹಿತರೆ ಎಲ್ಲಕ್ಕಿಂತ ಮೊದಲನೇ ಉಪಾಯ ಏನಿದೆ ಅಂದ್ರೆ, ಸಾಯಂಕಾಲ ಏಳು ಗಂಟೆಗೆ ಹತ್ತಿರದಲ್ಲಿ ಸೂರ್ಯಾಸ್ತ ಆದ ನಂತರ ನಿಮ್ಮ ಮನೆಯಲ್ಲಿ ಯಾವ ತಾಯಿ ಲಕ್ಷ್ಮಿ ದೇವಿಯ ಫೋಟೋವನ್ನು ಇಟ್ಟಿರ್ತೀರೋ ಇಲ್ಲಿ ಚಿತ್ರ ಇರಬಹುದು, ಮೂರ್ತಿ ಇರಬಹುದು ಅದರ ಮುಂದೆ ಕುಳಿತುಕೊಂಡು ಒಂದು ತುಪ್ಪದ ದೀಪವನ್ನ ಹಚ್ಚಬೇಕು. ತುಂಬಾ ಗಮನವಿಟ್ಟು ಕೇಳಿರಿ ಈ ತುಪ್ಪದ ದೀಪವನ್ನು ನೀವು ಕೆಂಪು ಬಣ್ಣದ ಬಟ್ಟೆಯ ಮೇಲೆ ಉರಿಸಬೇಕು. ಆ ದೀಪದ ಹತ್ತಿರವೇ ನೀವು ಒಂದು ಬೆಳ್ಳುಳ್ಳಿಯನ್ನು ನಿಮ್ಮ ಕೈಯಲ್ಲಿ ಇಟ್ಕೊಂಡು ತಾಯಿ ಲಕ್ಷ್ಮಿ ದೇವಿಯ ಪಾದಕ್ಕೆ ಸ್ಪರ್ಶ ಮಾಡಬೇಕು. ಹೌದು ಸ್ನೇಹಿತರೆ, ಹೇಗೆ ನೀವು ತಾಯಿ ಲಕ್ಷ್ಮಿ ದೇವಿ ಚರಣಗಳಿಗೆ ಆ ಬೆಳ್ಳುಳ್ಳಿಯನ್ನು ಸ್ಪರ್ಶ ಮಾಡಿಸುವಿರೋ ಇಲ್ಲಿ ನೀವು ಒಂದು ಬೀಜ ಮಂತ್ರವನ್ನು ಜಪ ಮಾಡಬೇಕು. ಸ್ನೇಹಿತರೆ ಇಲ್ಲಿ ಕೇವಲ ನೀವು ಆ ದೀಪದ ಪಕ್ಕ ಆ ಬೆಳ್ಳುಳ್ಳಿಯನ್ನ ಇಡಬೇಕು. ಅಲ್ಲಿ ನೀವು ತಾಯಿ ಲಕ್ಷ್ಮಿ ದೇವಿ, ತಾಯಿ ಸರಸ್ವತಿ ದೇವಿಯ ಎರಡು ಫೋಟೋಗಳನ್ನ ಇಡಬೇಕು. ಆ ದೀಪದಿಂದಲೇ ತಾಯಿ ಲಕ್ಷ್ಮಿ ದೇವಿ, ತಾಯಿ ಪಾರ್ವತಿಗೆ ಆರತಿಯನ್ನ ಎತ್ತಬೇಕು. ಇದಾದ ನಂತರ ನಾನು ನಿಮಗೆ ತಿಳಿಸಿದ ಹಾಗೆ ಆ ಬೆಳ್ಳುಳ್ಳಿಯನ್ನ ಹಿಡ್ಕೊಂಡು ಅವರ ಪಾದಕ್ಕೆ ಅಂದ್ರೆ ತಾಯಿ ಲಕ್ಷ್ಮಿ ದೇವಿಯ ಪಾದಕ್ಕೆ ಸ್ಪರ್ಶ ಮಾಡಿ ಈ ಬೀಜ ಮಂತ್ರವನ್ನ ಜಪ ಮಾಡಬೇಕು. ಈ ಬೀಜ ಮಂತ್ರವನ್ನ ಗಮನವಿಟ್ಟು ಕೇಳಿರಿ. ಇದು ತಾಯಿ ಲಕ್ಷ್ಮಿ ದೇವಿ, ತಾಯಿ ಸರಸ್ವತಿ ದೇವಿ ಇಬ್ಬರಿಗೋಸ್ಕರನು ಇದೆ. ಜಯ ಜಯ ಹೇ ಭಗವತಿ ಸುರಭಾರತಿ ತವ ಚರಣೌ ಪ್ರಣಮಾಮಃ ನಾದಬ್ರಹ್ಮಮಯಿ ಜಯ ವಾಗೀಶ್ವರಿ ಶರಣಂ ತೆ ಗಚ್ಚಾಮಃ. ಹೌದು ಸ್ನೇಹಿತರೆ ಇಲ್ಲಿ ನಾ ನಿಮಗೆ ಮತ್ತೊಮ್ಮೆ ಹೇಳ್ತಾ ಇದೀನಿ ಕೇಳಿ, ತುಪ್ಪದ ದೀಪದ ಪಕ್ಕದಲ್ಲಿರುವಂತ ಬೆಳ್ಳುಳ್ಳಿಯನ್ನ ಹಿಡ್ಕೊಂಡು ಈ ಮಂತ್ರವನ್ನ ನೀವು ಜಪ ಮಾಡಬೇಕು. ಜಯ ಜಯ ಹೇ ಭಗವತಿ ಸುರಭಾರತಿ ತವ ಚರಣೌ ಪ್ರಣಮಾಮಃ ನಾದಬ್ರಹ್ಮಮಯಿ ಜಯ ವಾಗೀಶ್ವರಿ ಶರಣಂ ತೆ ಗಚ್ಚಾಮಃ. ಸ್ನೇಹಿತರೆ ಹೇಗೆ ನೀವು ಈ ಮಂತ್ರವನ್ನ ಜಪ ಮಾಡಿ ಪೂರ್ತಿ ಮಾಡ್ತೀರೋ, ಇದಾದ ನಂತರ ಆ ಬೆಳ್ಳುಳ್ಳಿಯನ್ನ ತೆಗೆದುಕೊಂಡು ನೀವು ಯಾವ ರೀತಿಯ ಸ್ಥಾನದಲ್ಲಿಡಬೇಕು ಅಂದ್ರೆ, ಅದು ನೀವು ಆ ಸ್ಥಾನದಲ್ಲಿ ಹಣವನ್ನು ಬಿಡ್ತಾ ಇರ್ತೀರಾ, ಬೆಳ್ಳಿ ಬಂಗಾರವನ್ನ ಇಡ್ತಾ ಇರ್ತೀರಾ, ಒಂದ್ ವೇಳೆ ನೀವು ಜಾಬ್ ನೌಕರಿಗೆ ಹೋಗ್ತಾ ಇದ್ರೆ ಈ ಬೆಳ್ಳುಳ್ಳಿಯನ್ನು ನೀವು ನಿಮ್ಮ ಪರ್ಸನಲ್ಲಿ ಇಟ್ಕೊಳ್ಬಹುದು. ಪ್ರತಿ ದಿನ ಇದನ್ನ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಬೆಳ್ಳುಳ್ಳಿ ತುಂಬಾ ಹಳೆಯದಾಗಿ ಒಣ ಹೋಗುತ್ತದೆಯೋ ಹಾಗೆ ಮರಳಿ ಇದೇ ಪ್ರಕ್ರಿಯೆಯನ್ನು ಪುನಃ ರಿಪೀಟ್ ಮಾಡಿ ನಿಮ್ಮ ಜೀವನದಲ್ಲಿ ಧನ ಸಂಪತ್ತನ್ನು ನೀವು ವೃದ್ಧಿ ಮಾಡ್ಕೊಳ್ಬೇಕು. ಇದರಿಂದ ನಿಮ್ಮ ಜೀವನದಲ್ಲಿರುವಂತ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮಾಹಿತಿ ಇಷ್ಟ ಆದ್ರೆ ಜೈ ಮಹಾಲಕ್ಷ್ಮಿ ಅಂತ ಕಮೆಂಟ್ ಹಾಕಿ. ಈ ವಿಡಿಯೋನ ಶೇರ್ ಮಾಡಿ. ಧನ್ಯವಾದಗಳು.

Leave A Reply

Your email address will not be published.