ಎಷ್ಟೇ ಹಳೆಯ ಮಂಡಿನೋವು ಕಡಿಮೆಯಾಗಲು ಕೀಲುಗಳ ಗ್ರಿಸ್ ಹೆಚ್ಚಲು ಸುಲಭ ಉಪಾಯ ಸೊಂಟ ಬೆನ್ನು ಭುಜ ಕುತ್ತಿಗೆ ನೋವು ಮಾಯ

0

ನಮಸ್ಕಾರ ಸ್ನೇಹಿತರೆ ಮುಖ್ಯವಾಗಿ ಕೀಲುಗಳಲ್ಲಿ ನೋವು ಬರುವುದಕ್ಕೆ ಕೀಲುಗಳಲ್ಲಿ ಗ್ರೀಸ್ನ ಕೊರತೆಯಿಂದ ಕೀಲುಗಳ ನೋವು ಬರುತ್ತದೆ ಈ ರೀತಿ ಜಾಯಿಂಟ್ ಗಳಲ್ಲಿ ಗ್ರೀಸ್ ಕಡಿಮೆಯಾಗುವುದರಿಂದ ನಮ್ಮಲ್ಲಿ ಹಲವಾರು ಸಮಸ್ಯೆಗಳು ಆಗುತ್ತವೆ ಅಂದರೆ ಕೀಲುಗಳಲ್ಲಿ ನೋವು ಬರುವುದು ಮಂಡಿಗಳಲ್ಲಿ ಸೆಳೆತ ಬರುವುದು ಇದ್ದರೆ ಕೂರುವುದಕ್ಕೆ ಆಗುವುದಿಲ್ಲ ಕೂತರೆ ಏಳುವುದಕ್ಕೆ ಆಗುವುದಿಲ್ಲ ನಮಗೆ ಬೇಕು ಎನಿಸಿದಾಗ ಹೊರಗಡೆ ಓಡಾಡುವುದಕ್ಕೂ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆಗುವುದಿಲ್ಲ ಅಷ್ಟು ನೋವು ಅಷ್ಟು ಯಾತನೆ ಆಗುತ್ತಾ ಇರುತ್ತದೆ ಇನ್ನು ಬೇರೆ ರೀತಿಯ ಸಮಸ್ಯೆಗಳು ಇದರಿಂದ ಉಂಟಾಗುತ್ತವೆ ಈ ರೀತಿ ಮೂಳೆಗಳ ಮಧ್ಯದಲ್ಲಿ ಗ್ರೀಸ್ ಕಡಿಮೆಯಾಗುವುದರಿಂದ ಎರಡು ಮೂಳೆಗಳ ಅಥವಾ ಜಾಯಂಟ್ಸ್ಗಳಲ್ಲಿ ಒತ್ತಡ ಉಂಟಾಗುತ್ತದೆ ಇದರಿಂದ ಆ ಭಾಗದಲ್ಲಿ ಸವಕಳಿ ಉಂಟಾಗುತ್ತದೆ ನೋವು ಉಂಟಾಗುತ್ತದೆ ಇವತ್ತು ನಾವು ಹೇಳುವ ಈ ಮನೆ ಮದ್ದಿನಿಂದ ನಿಮ್ಮ ಮೂಳೆಗಳಲ್ಲಿ ದ್ರವದ ಕೊರತೆ ಉಂಟಾಗಿದ್ದರೆ ಅದನ್ನು ಮತ್ತೆ

ನಾವು ಹೆಚ್ಚಿಸಬಹುದು ಇವತ್ತು ನಾವು ಹೇಳುವುದು ಮೂಲೆಗಳಲ್ಲಿ ಗ್ರೀಸ್ ಕಡಿಮೆಯಾಗಿದ್ದರೆ ಅದನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಒಂದು ವೇಳೆ ನೀವು ಹೆಂಗ್ ಆಗಿದ್ದು ನಿಮ್ಮ ಮೂಳೆಗಳಲ್ಲಿ ಗ್ರೀಸ್ ಸರಿಯಾದ ಪ್ರಮಾಣದಲ್ಲಿ ಇದ್ದರೂ ಸಹ ಮುಂದೆ ಗ್ರೀಸ್ ಕಡಿಮೆ ಆಗಬಾರದು ಅಂದರೆ ಅದನ್ನು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಹೇಳುತ್ತೇವೆ ಗ್ರೀಸ್ ಕಡಿಮೆಯಾಗುವುದಕ್ಕೆ ಮುಖ್ಯ ಕಾರಣ ವಯಸ್ಸು ತುಂಬಾ ಜನರಿಗೆ ವಯಸ್ಸಾದ ಮೇಲೆ

ಇಂತಹ ಕಾಯಿಲೆ ಬರುತ್ತದೆ ಇಡೀ ದಿನ ಕುಳಿತುಕೊಂಡು ಕೆಲಸ ಮಾಡುವುದು ನಮ್ಮ ಬಾಡಿಗೆ ಯಾವುದೇ ರೀತಿಯ ವ್ಯಾಯಾಮವನ್ನು ಕೊಡದೆ ಇರುವುದು ಎಲ್ಲೂ ಓಡಾಡದೆ ಆಕ್ಟಿವ್ ಆಗಿ ಇರದೇ ಇರುವವರಿಗೆ ಇಂತಹ ಸಮಸ್ಯೆ ಉಂಟಾಗುತ್ತದೆ ಹಾಗೆ ಯಾರು ಹೆವಿಯಾದ ಎಕ್ಸಸೈಜ್ ಮಾಡ್ತಾ ಇರುತ್ತಾರೆ ತುಂಬಾ ವೈಟ್ ಅನ್ನು ಎತ್ತುತ್ತಾ ಇರುತ್ತಾರೆ ಅಂತವರಿಗೆ ಕೂಡ ಇಂತಹ ಸಮಸ್ಯೆ ಉಂಟಾಗುತ್ತದೆ ಕೆಲವೊಮ್ಮೆ ತುಂಬಾ ಹುಳಿ ಪದಾರ್ಥಗಳನ್ನು ಸೇವನೆ ಮಾಡಿದರು

ಕೂಡ ಇಂತಹ ಸಮಸ್ಯೆ ಉಂಟಾಗುತ್ತದೆ ಡಯಾಬಿಟಿಸ್ ಇರುವವರೆಗೂ ಕೂಡ ಈ ಸಮಸ್ಯೆ ಉಂಟಾಗಬಹುದು ಆಯುರ್ವೇದದ ಪ್ರಕಾರ ನಿಂತುಕೊಂಡು ನೀರು ಕುಡಿಯುವುದರಿಂದಲೂ ಕೂಡ ಗ್ರೀಸ್ ನ ಕೊರತೆ ಉಂಟಾಗುತ್ತದೆ ಈ ಎಲ್ಲಾ ಕಾರಣಗಳು ಮೂಳೆಗಳಲ್ಲಿ ಗ್ರೀಸ್ನ ಕೊರತೆ ಉಂಟಾಗಲು ಮುಖ್ಯ ಕಾರಣ ಹೀಗೆ ಆದಾಗ ಮನುಷ್ಯ ಓಡಾಡುವುದಕ್ಕೆ ಕೂರುವುದಕ್ಕೆ ಏಳುವುದಕ್ಕ ಆಗುವುದಿಲ್ಲ ತುಂಬಾ ನೋವು ಬರ್ತಾ ಇರುತ್ತದೆ ಹೀಗೆ ಆದಾಗ ಮತ್ತೆ

ಕೀಲುಗಳಲ್ಲಿ ಗ್ರೀಸ್ನ ಉತ್ಪತ್ತಿ ಮಾಡಬಹುದಾ ಆದರೆ ಆರಾಮಾಗಿ ಗ್ರೀಸ್ನ ಉತ್ಪತ್ತಿ ಮಾಡಬಹುದು ಅದು ಹೇಗೆ ಅಂತ ನೋಡುವುದಾದರೆ ತುಂಬಾ ನ್ಯಾಚುರಲ್ ಆದ ವಿಧಾನಗಳಿಂದ ನಾವು ಗ್ರೀಸ್ ಅನ್ನು ಹೆಚ್ಚಿಸಿಕೊಳ್ಳಬಹುದು ನಿಮಗೆ ಗ್ರೀಸ್ನ ಕೊರತೆ ಉಂಟಾಗಿದ್ದು ಗೊತ್ತಾದರೆ ಅದರಲ್ಲೂ ಮಂಡಿಯಲ್ಲಿ ಗ್ರೀಸ್ನ ಕೊರತೆ ಉಂಟಾಗಿದ್ದು ಗೊತ್ತಾದರೆ ಓಡಾಡುವುದಕ್ಕೆ ಕೂರುವುದಕ್ಕೆ ಏಳುವುದಕ್ಕೆ ತುಂಬಾ ತೊಂದರೆ ಆಗುತ್ತಾ ಇದ್ದರೆ ಮೆಟ್ಟಿಲುಗಳನ್ನು ಹಚ್ಚುವುದಕ್ಕೆ ತುಂಬಾ

ತೊಂದರೆಯಾಗುತ್ತಿದ್ದರೆ ಇಲ್ಲ ಅಂದರೆ ನಡೆದಾಡುವಾಗ ಮಂಡಿಯಲ್ಲಿ ಕಟಕಟ ಅನ್ನುವ ಸೌಂಡ್ ಕೇಳಿ ಬರ್ತಾ ಇದ್ದರೆ ತುಂಬಾನೇ ನೋವಾಗಿದ್ದರೆ ಊತ ಆಗಿದ್ದರೂ ಕೂಡ ನೀವು ಮೊದಲು ಮಾಡಬೇಕಾಗಿರುವುದು ಅಂದರೆ ತಕ್ಷಣ ಸೇವನೆ ಮಾಡಬೇಕಾಗಿರುವ ಪದಾರ್ಥ ಎಂದರೆ ಅಕ್ರೂಟ್ ನಮ್ಮ ಮಂಡಿಗೆ ತುಂಬಾನೇ ಒಳ್ಳೆಯದು ಮೂಲೆಗಳು ಸ್ಟ್ರಾಂಗ್ ಆಗುವುದಕ್ಕೆ ಕೀಲುಗಳ ಮಧ್ಯೆ ಗ್ರೀಸ್ ಉತ್ಪಾದಿಯಾಗುವುದಕ್ಕೆ ಇದು ತುಂಬಾನೇ ಹೆಲ್ಪ್ ಮಾಡುತ್ತದೆ ಇದು ಎಲ್ಲಾ

ಗ್ರೋಸರಿ ಶಾಪ್ ಗಳಲ್ಲಿ ಸಿಗುತ್ತದೆ ಇದರ ಮೇಲ್ಗಡೆ ಪದರವನ್ನು ತೆಗೆದು ಅದರ ಒಳಗಡೆ ಇರುವ ತಿರುಳನ್ನು ತೆಗೆದು ಇಟ್ಟುಕೊಳ್ಳಬೇಕು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ ಮಂಡಿಯನ್ನು ಸ್ಟ್ರಾಂಗ್ ಮಾಡುವುದಕ್ಕೆ ಇದು ತುಂಬಾನೇ ಒಳ್ಳೆಯದು ಮೂರು ಅಕ್ರೂಟ್ ಅನ್ನು ತೆಗೆದುಕೊಂಡು ಇದನ್ನು ನೀರಿನಲ್ಲಿ ನೆನೆಸಬೇಕು ಯಾವ ಸಮಯದಲ್ಲಿ ಅಂದರೆ

ರಾತ್ರಿ ಮಲಗುವುದಕ್ಕಿಂತ ಮೊದಲು ನೀರಿನಲ್ಲಿ ನೆನೆಸಿಡಬೇಕು ಇದನ್ನು ಸೇವನೆ ಮಾಡುತ್ತಾ ಬಂದರೆ ಕೀಲುಗಳಲ್ಲಿ ಗ್ರೀಸ್ ಉತ್ಪತ್ತಿ ಆಗಲು ಸಹಾಯ ಆಗುತ್ತದೆ ಬೆಳಗಾದ ಮೇಲೆ ಇದನ್ನು ಸೇವನೆ ಮಾಡಬೇಕು ಹೀಗೆ ನೀವು ಡೈಲಿ ಆಕ್ರೂಟ್ ಅನ್ನು ಸೇವನೆ ಮಾಡುತ್ತಾ ಬಂದರೆ ಇದನ್ನು ಒಂದು ತಿಂಗಳು ಸೇವನೆ ಮಾಡಿ ನೋಡಿ ನಿಮ್ಮ ದೇಹದಲ್ಲಿ ಆದ ಬದಲಾವಣೆಯನ್ನು ನೀವೇ ಕಾಣುವಿರಿ ಇನ್ನೊಂದು ಮನೆಮದ್ದು ಎಂದರೆ ಯಾವುದೇ ರೀತಿಯ ಕೀಲುಗಳಲ್ಲಿ ನೋವು ಕೈಕಾಲು ನೋವು ಬರ್ತಾ ಇದ್ದರೆ ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ

ಈ ಪಾರಿಜಾತದ ಎಲೆಗಳು ಇದು ಸಾಧಾರಣವಾಗಿ ಎಲ್ಲಾ ಕಡೆ ಸಿಗುತ್ತದೆ ಇದು ತುಂಬಾನೇ ಒಳ್ಳೆಯದು ಇದು ಕೀಲುಗಳಲ್ಲಿ ಗ್ರೀಸ್ ಅನ್ನು ಉತ್ಪತ್ತಿ ಮಾಡುತ್ತದೆ ಜೊತೆಗೆ ಗ್ರೀಸ್ ಕಡಿಮೆಯಾಗದಂತೆ ಸಹಾಯ ಮಾಡುತ್ತದೆ ಇದನ್ನು ನ್ಯಾಚುರಲ್ ಪೇನ್ ಕಿಲ್ಲರ್ ಅಂತಲೂ ಹೇಳಬಹುದು ಫ್ರೆಶ್ ಆದ ಪಾರಿಜಾತದ ಎಲೆಗಳನ್ನು ತಂದು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು ಅದನ್ನು ತೊಳೆದು ಒಂದು ಲೋಟ ನೀರನ್ನು ಹಾಕಿ ಒಂದು ಕುದಿ ಬರಬೇಕು

ಇದನ್ನು ಇಡೀ ರಾತ್ರಿ ಹಾಗೆ ನೆನೆಸಿಡಬೇಕು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬೇಕು ಇದನ್ನು ಒಂದು ತಿಂಗಳು ಕುಡಿಯಬೇಕು ಇದನ್ನು ಕುಡಿಯುವುದರಿಂದ ನಿಮ್ಮ ಕೀಲುಗಳಲ್ಲಿ ಯಾವುದೇ ರೀತಿಯ ನೋವುಗಳಿದ್ದರು ಕೂಡ ಕಡಿಮೆಯಾಗುತ್ತವೆ ನೀವು ಕೂಡ ಈ ಮನೆ ಮದ್ದನ್ನು ಮಾಡಿ ನಿಮ್ಮ ನೋವನ್ನು ಕಡಿಮೆ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.