ನಿಮ್ಮ ಆಸೆ 2024 ರಲ್ಲಿ ಈಡೇರುತ್ತದೆಯಾ.? ಇಲ್ಲಿ ಒಂದು ಸಂಖ್ಯೆ ಆಯ್ಕೆ ಮಾಡಿ ತಿಳಿಯಿರಿ

0

ನಾವು ಈ ಲೇಖನದಲ್ಲಿ ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದು 2024ರಲ್ಲಿ ಈಡೇರುತ್ತದೆ ಎಂದು ತಿಳಿಯಲು ಇಲ್ಲಿ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ , ಹೇಗೆ ಈಡೇರುತ್ತದೆ ಎಂದು ತಿಳಿಸಲಾಗುತ್ತದೆ. ನಿಮ್ಮ ಮುಂದೆ ಐದು ಸಂಖ್ಯೆಗಳು ಇವೆ. ಅವು ಈ ರೀತಿಯಲ್ಲಿ ಇದೆ. 1, 2, 3, 4, 5 ಇವುಗಳಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಎರಡು ಸಂಖ್ಯೆಯನ್ನು ಬೇಕಾದರೂ ಆಯ್ಕೆ ಮಾಡಬಹುದು. ನೀವು ಈಶ್ವರನ ಧ್ಯಾನ ಮಾಡುತ್ತಾ, ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ . ನಿಮ್ಮಲ್ಲಿ ಆಸೆಗಳು ಇದ್ದರೆ, ಅದು ಪೂರ್ತಿ ಆಗುತ್ತಾ, ಇಲ್ಲವಾ ಎಂದು ತಿಳಿಯಬೇಕು ಎಂದರೆ, ಈ ರೀತಿ ಆಯ್ಕೆ ಮಾಡಿ .

ನೀವು ಮೊದಲನೆಯದಾಗಿ ನಂಬರ್ ಒಂದನ್ನು ಆಯ್ಕೆ ಮಾಡಿದರೆ, ಇವರ ಶಕ್ತಿ ತುಂಬಾ ಧನಾತ್ಮಾಕವಾಗಿ ಇರುತ್ತದೆ. ಇವರು ಅಂದು ಕೊಂಡಿರುವುದು ಖಂಡಿತ ಈಡೇರುತ್ತದೆ. ಈ ವರ್ಷ ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆ. ಯಾವುದೇ ರೀತಿಯ ವಸ್ತು ಇರಲಿ, ಅಥವಾ ವಿಷಯ ಇರಲಿ, ಅದಕ್ಕೆ ಎರಡು ಮುಖಗಳು ಇರುತ್ತದೆ. ಒಂದು ಧನಾತ್ಮಕವಾಗಿ ಇದ್ದರೆ, ಮತ್ತೊಂದು ನಕಾರಾತ್ಮಕವಾಗಿ ಇರುತ್ತದೆ. ಹೇಗೆ ಒಂದು ನಾಣ್ಯಕ್ಕೆ ಎರಡು ಮುಖಗಳು ಇರುತ್ತದೆಯೋ ಅದೇ ರೀತಿ ಇಲ್ಲಿಯೂ ಇರುತ್ತದೆ. ಇಲ್ಲ ಯಾವುದೇ ವಿಷಯ ಅತೀ ಆದರೂ ಅಮೃತವು ವಿಷಕ್ಕೆ ಸಮಾನ ಆಗುತ್ತದೆ ಎಂದು ಹೇಳುತ್ತಾರೆ.

ಇವರು ಬಯಸುವುದು 2024ರಲ್ಲಿ ಪೂರ್ತಿಯಾಗಿ ಆಗುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟ ಎಷ್ಟೆಲ್ಲಾ ನಕಾರಾತ್ಮಕ ವಿಚಾರಗಳು ಇದೆಯೋ ಅವೆಲ್ಲಾ ಇವರನ್ನು ಆಕರ್ಷಕ ಮಾಡುತ್ತಿರುವೆ . ಅವುಗಳು ಸಹ ಇವರ ಬಳಿ ಬರುತ್ತವೆ. ಹಣಕಾಸಿನ ಬಗ್ಗೆ ನಿಮಗೆ ಇಚ್ಚೆ ಇದ್ದರೆ, ಆ ಇಚ್ಛೆ ಅಂತೂ ಈಡೇರುತ್ತದೆ. ಆದರೆ ಅದರ ಜೊತೆ ಕೆಟ್ಟ ವಿಚಾರಗಳು ನಿಮ್ಮ ಜೊತೆ ಬರುತ್ತವೆ . ನೀವು ಆದಷ್ಟು ಕೆಟ್ಟದ್ದರಿಂದ ದೂರ ಇರಿ ಎಂದು ತಿಳಿಸಲಾಗಿದೆ . ಅದು ಯಾವುದೇ ವಿಷಯ ಇರಲಿ, ನಿಮ್ಮ ಜೀವನದಲ್ಲಿ ಅದರ ಅವಶ್ಯಕತೆ ಎಷ್ಟು ಅಷ್ಟು ಮಾತ್ರ ಬಳಕೆಯನ್ನು ಮಾಡಿ. ಯಾವುದೇ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟರೆ, ಅದು ಸರಿಯಾಗಿದೆ. ಆದರೆ ಮೂಡನಂಬಿಕೆ ಇಟ್ಟುಕೊಂಡರೆ ಅದು ತಪ್ಪಾಗುತ್ತದೆ. ನೀವು ಎಲ್ಲಾದರೂ ಹೋಗಬೇಕು ಎಂದರೆ ಹೋಗಿ . ಆದರೆ ಪ್ರತೀ ದಿನ ಇದನ್ನೇ ಮಾಡಿದರೆ ನಿಮಗೆ ದೊಡ್ಡ ನಷ್ಟ ಆಗುತ್ತದೆ.

ಎರಡನೇಯದಾಗಿ ನಂಬರ್ ಎರಡನ್ನು ಆಯ್ಕೆ ಮಾಡಿದರೆ, 20 2024ರಲ್ಲಿ ಅಂತೂ ನಿಮ್ಮ ಆಸೆ ಖಂಡಿತವಾಗಿ ಈಡೇರುತ್ತದೆ. ಒಂದು ತಿಂಗಳ ನಂತರ ನಿಮ್ಮ ಇಚ್ಛೆ ಖಂಡಿತವಾಗಿ ಈಡೇರುತ್ತದೆ. ಈಶ್ವರನೂ ನಿಮ್ಮ ಮನಸ್ಸಿನ ಇಚ್ಫೆಯನ್ನು ಬೇಗ ಪೂರ್ತಿ ಮಾಡುತ್ತಾರೆ. ಈ ವಿಷಯಗಳು ನಿಮ್ಮ ಹತ್ತಿರಕ್ಕೆ ಬರುತ್ತವೆ. ನೀವು ಬಯಸಿದ ವಿಷಯವನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿ .

ಒಂದು ತಿಂಗಳ ನಂತರ ಆ ಆಸೆ ಪೂರ್ತಿಯಾಗುವುದನ್ನು ನೋಡಬಹುದು. ಮದುವೆಯ ಬಗ್ಗೆ , ಸಂತಾನದ ಬಗ್ಗೆ , ಸಂಬಂಧದ ಬಗ್ಗೆ ಈ ವಿಷಯಗಳು ನೆಮ್ಮದಿಯನ್ನು ಕೊಡುತ್ತವೆ. ಪ್ರೀತಿಯನ್ನು ನೀಡುತ್ತವೆ. ಈ ವಿಷಯಗಳು ಶಾಂತಿಯನ್ನು ನೀಡುತ್ತವೆ. ಒಂದು ವೇಳೆ ಯಾವುದಾರೂ ವಿಷಯಕ್ಕೆ ತುಂಬಾ ಯೋಚನೆ ಮಾಡುತ್ತಿದ್ದರೆ, ಅದರ ಮೇಲೆ ನಿಮ್ಮ ಒಳ್ಳೆಯ ಹಕ್ಕು ಇರುತ್ತದೆ. ಅದರಿಂದ ಬೇರೆಯವರಿಗೆ ಕೆಟ್ಟದ್ದು ಆಗುವುದಿಲ್ಲ. ಇಂತಹ ಮನಸ್ಥಿತಿ ನಿಮ್ಮಲ್ಲಿ ಇದ್ದರೆ, ತುಂಬಾ ಬೇಗ ಈ ವಿಷಯಗಳು ನಿಮ್ಮ ಹತ್ತಿರ ಬರುತ್ತವೆ.

ಇನ್ನು ಮೂರನೇಯದಾಗಿ ನಂಬರ್ ಮೂರನ್ನು ಆಯ್ಕೆ ಮಾಡಿದರೆ, 20 24 ರಲ್ಲಿ ನಿಮ್ಮ ಮನಸ್ಸಿನ ಇಚ್ಚೆ ಇಲ್ಲಿ 101 % ಪೂರ್ತಿಯಾಗಿ ಈಡೇರುತ್ತದೆ. ಆದರೆ ಇಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ವರ್ಷ ಮುಗಿಯುತ್ತಿದ್ದಂತೆ ನಿಮ್ಮ ಮನಸ್ಸಿನ ಇಚ್ಛೆ ಪೂರ್ತಿಯಾಗುತ್ತದೆ. ನೀವು ನಿಮ್ಮ ಕೆಲಸ ಕಾರ್ಯದ ಮೇಲೆ ಧನಾತ್ಮಕವಾಗಿ ಯೋಚನೆ ಮಾಡುತ್ತೀರಾ . ಯಾವ ವಿಷಯದ ಬಗ್ಗೆ ನೀವು ಚಿಂತೆ ಮಾಡುತ್ತೀರಾ, ಅದು ವರ್ಷ ಮುಗಿಯುವ ಸಮಯದಲ್ಲಿ ನಿಮಗೆ ಸಿಗುತ್ತದೆ.

ಇನ್ನು ನಂಬರ್ ನಾಲ್ಕನ್ನು ಆಯ್ಕೆ ಮಾಡಿದರೆ, 2024ರ ಈ ಸಮಯ ಸ್ವಲ್ಪ ಕೆಟ್ಟದಾಗಿ ನಡೆಯುತ್ತಿದೆ. ನಿಮ್ಮ ಯಾವ ಕೆಲಸಗಳು ಆಗುವುದಿಲ್ಲ . ನೀವು ತುಂಬಾ ಚಿಂತೆಯಲ್ಲಿ ಮುಳುಗಬಹುದು. 2024ರಲ್ಲಿ ಮನಸ್ಸಿನ ಇಚ್ಛೆ ನೆರವೇರುತ್ತದೆ. ಸಮಯದ ವಿಚಾರದಲ್ಲಿ ಜನರು ಹೆಚ್ಚಾಗಿ ಕಂಡು ಬರುತ್ತಾರೆ. ಅಂದರೆ ಕೆಲಸ ಮಾಡುವುದಕ್ಕೆ ಬೇರೆ ಜನರ ಜೊತೆ ಚರ್ಚೆ ಮಾಡುತ್ತಿದ್ದರೆ, ಅವರಲ್ಲಿ ಕೆಲವರು ಧನಾತ್ಮಕವಾಗಿ ಹೇಳುತ್ತಾರೆ.

ಮತ್ತೇ ಕೆಲವರು ನಕಾರಾತ್ಮಕವಾಗಿ ಹೇಳುತ್ತಾರೆ. ಇನ್ನೂ ಕೆಲವರು ನಿಮಗೆ ಒಳ್ಳೆಯದು ಆಗುವುದು ಬೇಡ ಎಂದು ಹೇಳುತ್ತಾರೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಬದಲಾವಣೆ ಒಂದು ವಾರದಿಂದ ಎರಡು ವಾರಗಳಲ್ಲಿ ಬದಲಾಗುವುದು ನಿಮ್ಮ ಕಣ್ಣಿಗೆ ಕಾಣುತ್ತದೆ. ನಿಮ್ಮ ಆಸೆಗೆ ಸ್ವಲ್ಪ ಸಮಯ ಕೊಡಬೇಕು. ಕಡಿಮೆ ಎಂದರೂ 7 ತಿಂಗಳ ಒಳಗೆ ನಿಮ್ಮ ಮನಸ್ಸಿನ ಇಚ್ಛೆ ನೆರವೇರುತ್ತದೆ. ಇದರ ಮೂಲಕ ನಿಮ್ಮ ಆಸೆಯ ಮೇಲೆ ನಂಬಿಕೆ ಬರುತ್ತದೆ.

ಇನ್ನೂ ನಂಬರ್ ಐದು ಆಯ್ಕೆ ಮಾಡಿದರೆ, ಇವರು 2024ರಲ್ಲಿ ಹಲವಾರು ವಿಷಯಗಳನ್ನು ಪಡೆದುಕೊಳ್ಳಲು ಇಷ್ಟ ಪಡುತ್ತಾರೆ. ಇವೆಲ್ಲವೂ ನಿಮಗೆ ಸಿಗುತ್ತವೆ. ಹಣಕಾಸಿನ ವಿಚಾರ , ನೌಕರಿ ಸಂಬಂಧ , ಒಂದು ರೀತಿಯ ಪವಾಡ ನೋಡಲು ಇಷ್ಟ ಪಡುತ್ತಾರೆ. ನೀವು ಎಲ್ಲಾ ವಿಷಯಗಳ ಮೇಲೆ ಗಮನ ಹರಿಸಿದರೆ, ಮಿಶ್ರಣವಾದ ಫಲಿತಾಂಶ ಸಿಗುತ್ತದೆ. ಕೆಲವು ವಿಚಾರಗಳಲ್ಲಿ 30% ಸಿಗುತ್ತದೆ. ಆದರೆ ನೀವು ಒಂದು ವಿಷಯದ ಮೇಲೆ ಹೆಚ್ಚಿನ ಗಮನ ಕೊಟ್ಟರೆ , ಅದು ಪೂರ್ತಿಯಾಗಿ ನೆರವೇರುತ್ತದೆ.

Leave A Reply

Your email address will not be published.