ನಿಮ್ಮ ಹೆಸರು ಪಿ ಅಕ್ಷರದಿಂದ ಶುರುವಾಗಿದ್ದರೆ ನಿಮ್ಮ ಗುಣಲಕ್ಷಣಗಳು

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಹೆಸರು ಪಿ ಅಕ್ಷರದಿಂದ ಶುರುವಾಗಿದ್ದರೆ ನಿಮ್ಮ ಗುಣಲಕ್ಷಣಗಳು ಏನು ಇವರ ಸ್ವಭಾವ ಎಂತದ್ದು ಇವರಿಗೆ ಏನು ಇಷ್ಟ ಮತ್ತು ಇವರಿಗೆ ಏನು ಇಷ್ಟ ಆಗುವುದಿಲ್ಲ ಯಾವ ತಪ್ಪುಗಳನ್ನು ನೀವು ಮಾಡಬಾರದು ಮತ್ತು ಯಾವ ಹೆಸರಿನ ವ್ಯಕ್ತಿಗಳಿಂದ ದೂರ ಇರಬೇಕು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ಪಿ ಅಕ್ಷರದಿಂದ ಶುರುವಾಗುವ ಹೆಸರಿನವರು ತುಂಬಾ ಅದೃಷ್ಟವಂತರು ಆಕರ್ಷಣೀಯ ಗುಣವನ್ನು ಹೊಂದಿರುತ್ತಾರೆ, ಪ್ರೀತಿಯಿಂದ ಎಲ್ಲರೊಂದಿಗೆ ಸೇರುವಂತವರು ಒಂಟಿಯಾಗಿದ್ದರು ಖುಷಿಯಾಗಿರುತ್ತಾರೆ ಸ್ನೇಹಿತರೊಂದಿಗೆ ಇದ್ದರೂ ಕೂಡ ತುಂಬಾನೇ ಖುಷಿಯಾಗಿರುತ್ತಾರೆ ಇವರಲ್ಲಿ ಇರುವಂತಹ ಎಲ್ಲಕ್ಕಿಂತ ದೊಡ್ಡ ವಿಶೇಷತೆ ಏನೆಂದರೆ ಇವರ ಒಳಗಡೆ ಏನಾದರೂ ಏರುಪೇರು ನಡೆಯುತ್ತಲೇ ಇರುತ್ತದೆ

ಯಾವತ್ತಿಗೂ ಇವರ ಮನಸ್ಸಿನಲ್ಲಿ ಏನಾದರೂ ಸ್ವಲ್ಪ ನಡೆಯುತ್ತಲೇ ಇರುತ್ತದೆ ಏನಾದರೂ ಹೊಸದಾಗಿ ಯೋಚನೆ ಮಾಡುತ್ತಿರುತ್ತಾರೆ ಆದರೆ ಮುಖದಿಂದ ಪೂರ್ತಿಯಾಗಿ ಶಾಂತವಾಗಿರುತ್ತಾರೆ ಅವರ ಮನಸ್ಸಿನಲ್ಲಿ ಎಷ್ಟೇ ದುಃಖ ದುನ್ಮಾನಗಳಿದ್ದರೂ ಅದನ್ನು ಹೊರಗಡೆ ತೋರಿಸಿಕೊಳ್ಳೋದಿಲ್ಲ ಇದಕ್ಕೆ ಮುಖ್ಯ ಕಾರಣ ಇವರು ಯಾರ ಮುಂದೇನು ದುರ್ಬಲರಾಗಿ ಇರುವಂತೆ ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ

ಇವರ ದುರ್ಬಲತೆಯನ್ನು ನೋಡಿ ಬೇರೆಯವರು ಸಹಾಯ ಮಾಡಲಿ ಅಂತ ಬಯಸುವುದಿಲ್ಲ ಯಾವಾಗ ಇವರಿಗೆ ಕಷ್ಟ ಆಗುತ್ತದೆಯೋ ಬೇರೆಯವರಿಂದ ಸಹಾಯ ಕೂಡ ಪಡೆಯುವುದಿಲ್ಲ ದುಃಖದಲ್ಲಿ ಇದ್ದರೂ ಕೂಡ ಇವರು ಬೇರೆಯವರಿಂದ ಸಹಾಯ ಪಡಲು ಮುಂದೆ ಬರುವುದಿಲ್ಲ ಇವರು ತಮ್ಮ ದುಃಖವನ್ನು ತಾವೇ ನಿವಾರಿಸಿಕೊಳ್ಳುತ್ತಾರೆ ಆದರೆ ಬೇರೆಯವರ ದುಃಖ ಕಷ್ಟದಲ್ಲಿ ಇವರು ಪೂರ್ತಿಯಾಗಿ ಭಾಗಿಯಾಗುತ್ತಾರೆ

ಎಲ್ಲಾ ರೀತಿಯಿಂದಲೂ ಅವರ ದುಃಖಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ ಇವರು ಯಾವುದೇ ಕಾರಣಕ್ಕೂ ಬೇರೆಯವರಿಗೆ ನಷ್ಟ ಆಗುವ ಸಲಹೆಗಳನ್ನು ಕೊಡುವುದಿಲ್ಲ ತುಂಬಾನೇ ಧೈರ್ಯವುಳ್ಳವರು ಆಗಿರುತ್ತಾರೆ ತುಂಬಾ ಜನರಿಗೆ ಸಹಾಯ ಮಾಡುವವರು ಆಗಿರುತ್ತಾರೆ ಶಾಂತ ಚಿತ್ತ ಭಾವದವರು ಆಗಿರುತ್ತಾರೆ ಮುಗುಳುನಗೆ ಉಳ್ಳ ಮುಖದವರು ಆಗಿರುತ್ತಾರೆ ಸಂತೋಷವಾಗಿ ಜೀವನವನ್ನು ನಡೆಸುವವರು ಆಗಿರುತ್ತಾರೆ ಹಾಗಾಗಿ ಇವರು ಯಾವುದೇ ಸಂದರ್ಭದಲ್ಲಿ ಖುಷಿಯಾಗಿ

ಸಂತೋಷವಾಗಿರಲು ಇಷ್ಟಪಡುತ್ತಾರೆ ಇವರು ಹೇಗಿರುತ್ತಾರೋ ಅದೇ ರೀತಿ ತನ್ನ ಜೀವನ ಸಂಗಾತಿ ಇರಬೇಕು ಅಂತ ಇಷ್ಟಪಡುತ್ತಾರೆ ಇವರು ಎಲ್ಲಾ ಸಂಬಂಧಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ ಒಂದು ಸಾರಿ ಇವರಿಗೆ ಒಬ್ಬ ವ್ಯಕ್ತಿ ಬೇಡ ಅನಿಸಿದರೆ ಸಾಕು ಮತ್ತೆ ಯಾವತ್ತೂ ಅವರನ್ನು ತಮ್ಮ ಹತ್ತಿರಕ್ಕೂ ಸೇರಿಸುವುದಿಲ್ಲ ಇವರಿಗೆ ಯಾರಾದರೂ ಕೆಟ್ಟದ್ದನ್ನು ಮಾಡಿದರೆ

ಅದನ್ನು ಅವರು ಸಹಿಸುವುದಿಲ್ಲ ಯಾವತ್ತಿಗೂ ಅವರು ತಮ್ಮ ಇಚ್ಛೆಯ ಪ್ರಕಾರ ತಮ್ಮ ಕೆಲಸವನ್ನು ಮಾಡಲು ಬಯಸುತ್ತಾರೆ ಇವರು ತಮ್ಮ ಕೆಲಸಗಳನ್ನು ತಾವೇ ಮಾಡಲು ಇಷ್ಟಪಡುತ್ತಾರೆ ಇವರ ಈ ಹವ್ಯಾಸದಿಂದ ಹಲವಾರು ಜನರು ಇವರನ್ನು ಹೊಗಳುತ್ತಾರೆ ಇವರು ತುಂಬಾನೇ ಬುದ್ಧಿಶಾಲಿಗಳು ಆಗಿರುತ್ತಾರೆ ಇವರಿಗೆ ಎನರ್ಜಿ ತುಂಬಾನೇ ಇರುತ್ತದೆ ಇವರು ಎಲ್ಲಾ ಜನರನ್ನು ಅತ್ಯಂತ ಬೇಗ ಆಕರ್ಷಣೆ ಮಾಡುತ್ತಾರೆ

ಇವರ ವಾಣಿ ತುಂಬಾನೇ ಮೃದುವಾಗಿರುತ್ತದೆ ಮುಖದಲ್ಲಿ ಮುಗುಳ್ನಗೆ ಯಾವತ್ತಿಗೂ ಇರುತ್ತದೆ ಮುಖ ತುಂಬಾನೇ ಸುಂದರ ಹಾಗೂ ಸಾಫ್ಟ್ ಆಗಿರುತ್ತದೆ ಇವರ ಕೆಲಸದಲ್ಲಿ ಜೋಶ್ ತುಂಬಾನೇ ಹೆಚ್ಚಾಗಿರುತ್ತದೆ ತಮ್ಮ ಕೆಲಸದ ಮೇಲೆ ಗಮನವನ್ನು ಹೆಚ್ಚಾಗಿ ಕೊಡುತ್ತಾರೆ ಎಷ್ಟೇ ಕಷ್ಟ ಆದರೂ ತಾವು ಹಿಡಿದ ಕೆಲಸವನ್ನು ಮಾಡಿಯೇ ತೀರುತ್ತಾರೆ ಒಂದು ವೇಳೆ ಇವರ ಮನಸ್ಸಿನಲ್ಲಿ ಆಲಸ್ಯತನ ಏನಾದರೂ ಬಂದರೆ ಅಥವಾ ಇವರ ಶರೀರ ಆಲಸ್ಯಗೊಂಡರೆ

ಈ ದಿನ ಹಾಸಿಗೆಯ ಮೇಲೆ ತಮ್ಮ ದಿನವನ್ನು ಕಳೆಯುತ್ತಾರೆ ತಮ್ಮ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಬರಲು ಬಿಡುವುದಿಲ್ಲ ಇವರು ಪ್ರೀತಿಗೆ ತುಂಬಾನೆ ದೊಡ್ಡದಾಗಿರುವ ಮಹತ್ವವನ್ನು ಕೊಡುತ್ತಾರೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಇವರು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ ಒಂದು ಬಾರಿ ನೋಡುತ್ತಾರೆ. ಇಷ್ಟ ಆದರೆ ಮುಗಿಯಿತು ಪ್ರೀತಿಯ ವಿಷಯದಲ್ಲಿ

ಈ ಹೆಸರಿನ ವ್ಯಕ್ತಿಗಳು ಸ್ವಲ್ಪ ಅನ್ ಲಕ್ಕಿ ಆಗಿರುತ್ತಾರೆ ಈ ವಿಷಯಕ್ಕಾಗಿ ಹಲವಾರು ಬಾರಿ ಜೀವನದಲ್ಲಿ ದುಃಖ ಡಿಫ್ರೆಶನ್ ಆಗಿರುತ್ತದೆ ಹಲವಾರು ಬಾರಿ ಇಂತಹ ಸಮಸ್ಯೆಗಳಿಗೆ ಕಾರಣ ಇವರೇ ಆಗಿರುತ್ತಾರೆ ಹೆಚ್ಚಾಗಿ ಯವರು ತಮ್ಮ ಕಡೆಯಿಂದಲೇ ಸಂಬಂಧವನ್ನು ಕಳೆದುಕೊಳ್ಳುತ್ತಾರೆ ಇವರು ತಮ್ಮ ಕುಟುಂಬದ ಬಗ್ಗೆ ತಮ್ಮ ಜೀವನದ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ

ಇವರು ತಮಗಿಂತ ಹೆಚ್ಚಾಗಿ ಬೇರೆಯವರ ಬಗ್ಗೆ ಅಷ್ಟು ಕಾಳಜಿ ವಹಿಸುವುದಿಲ್ಲ ಇವರು ತಮ್ಮ ಜೀವನ ಸಂಗಾತಿಗೆ ಪ್ರತಿಯೊಂದು ವಿಷಯದಲ್ಲೂ ಸಾತ್ ಕೊಡುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.