ನಮಸ್ಕಾರ ಸ್ನೇಹಿತರೇ ಶಮಿ ಸಸ್ಯದ ಚರ್ಚೆಯು ಮಹಾಭಾರತ ರಾಮಾಯಣ ಕಾಲದಲ್ಲಿ ಕಂಡು ಬರುತ್ತದೆ ಇದು ಭಗವಾನ್ ಶ್ರೀರಾಮನಿಗೂ ಹಾಗೂ ಪಾಂಡವರಿಗೂ ಸಂಬಂಧಿಸಿದ ಶಮಿ ಸಸ್ಯವನ್ನು ಕೆಲವು ವಿಶೇಷ ಯಜ್ಞಗಳಲ್ಲಿ ಬಳಸಲಾಗುತ್ತದೆ ಶಮಿ ಮರವನ್ನು ಪೂಜಿಸುವುದರಿಂದ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ ಇದರೊಂದಿಗೆ ಶನಿಗ್ರಹವನ್ನು ಸಮಾಧಾನಗೊಳಿಸಬಹುದು ಹಿಂದೂ ಧರ್ಮದಲ್ಲಿ ಪ್ರಚಲಿತದಲ್ಲಿರುವ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಧಾರ್ಮಿಕ ಗ್ರಂಥಗಳ ಪ್ರಕಾರ ಶನಿಪ್ರಭಾವಕ್ಕೆ ಒಳಗಾದ ವ್ಯಕ್ತಿಯು ನನ್ನ ಮನೆಯಲ್ಲಿ ಶಮಿ ಸಸ್ಯ ನೆಟ್ಟು ಕಾಲಕಾಲಕ್ಕೆ ಪೂಜೆ ಮಾಡಬೇಕು ಶಮಿ ಮರದ ಮಹತ್ವವೇನು ಎಂದು ನೋಡುವುದಾದರೆ ಮೊದಲನೆಯದಾಗಿ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಹಾಗೂ ಶನಿಯನು ಸಮಾಧಾನ ಪಡಿಸಲು ಶಮಿ ಮರವನ್ನು ಪೂಜಿಸಲಾಗುತ್ತದೆ ಹಿಂದೂ ಧಾರ್ಮಿಕ ಪುರಾಣಗಳಲ್ಲಿ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಎರಡು ಮರಗಳು ಬಹಳ ಉಪಯುಕ್ತ ಎಂದು ತಿಳಿಸಲಾಗಿದೆ
ಇದರಲ್ಲಿ ಮೊದಲನೆಯದಾಗಿ ಶಮಿ ಮರ ಎರಡನೆಯದಾಗಿ ಅರಳಿ ಮರ ಅಂತ ಉಲ್ಲೇಖಿಸಲಾಗಿದೆ ಈ ಎರಡು ಮರಗಳನ್ನು ಪೂಜಿಸುವುದರಿಂದ ಶನಿ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಒಬ್ಬ ವ್ಯಕ್ತಿಯು ತನ್ನ ಮನೆಯ ಸುತ್ತ ಶಮಿಯ ಮರವನ್ನು ನೆಡಬೇಕು ಪ್ರತಿ ಶನಿವಾರ ಸಾಸಿವೆ ಗಿಡದ ಕೆಳಗಡೆ ಸಾಸಿವೆ
ಎಣ್ಣೆ ದೀಪವನ್ನು ಬೆಳಗಬೇಕು ಶನಿಯ ದುಷ್ಪರಿಣಾಮಗಳು ಶಮಿಯಾ ಹೂವು ಶಮಿಯ ಎಲೆಗಳಿಂದಲೂ ಶನಿಯ ದುಷ್ಪರಿಣಾಮ ಕಡಿಮೆಯಾಗುತ್ತದೆ ಶಮಿಯಾ ಮರವನ್ನು ಮನೆಯಲ್ಲಿ ನೆಡುವುದರಿಂದ ವಾಮಾಚಾರ ಮಾಟ ಮಂತ್ರ ಮತ್ತು ನಕಾರಾತ್ಮಕ ಶಕ್ತಿಯಿಂದ ನಮ್ಮ ಮೇಲೆ ಉಂಟಾಗುವ ತೊಂದರೆಗಳನ್ನು ಶಮಿ ಮರವು ತೆಗೆದು ಹಾಕಲಾಗುತ್ತದೆ ಎಂದು ನಂಬಲಾಗುತ್ತದೆ ಎರಡನೆಯದಾಗಿ ಶಮಿ ಮರದ ಧಾರ್ಮಿಕ ಮಹತ್ವ ಶಮಿ ಮರದ ಮಹತ್ವ ರಾಮಾಯಣದಲ್ಲೂ ಕಂಡುಬರುತ್ತದೆ
ರಾಮಾಯಣದ ಪ್ರಕಾರ ಲಂಕದಲ್ಲಿ ನಡೆದ ಯುದ್ಧದ ಮೊದಲು ಶ್ರೀ ರಾಮನ ವಿಜಯ ಮುಹೂರ್ತದಲ್ಲಿ ಹೋಮ ಹವನ ಮಾಡಿದ್ದನು ನಂತರ ಶಮಿ ಮರವನ್ನು ಅವರ ಸಾಕ್ಷಿಯನ್ನಾಗಿ ಮಾಡಲಾಗಿತ್ತು ಅಂತಯೇ ಮಹಾಭಾರತದ ಪ್ರಕಾರ ಅರ್ಜುನನು ತನ್ನ ವನವಾಸದ ಸಮಯದಲ್ಲಿ ಬೃಹನ್ನಳೆಯ ರೂಪವನ್ನು ಪಡೆದಾಗ ಅವನು ತನ್ನ ಗಾಂಧಿವ ಬಿಲ್ಲನ್ನು ಶನಿಮರದ ಮೇಲೆ ಅಡಗಿಸಿ ಇಟ್ಟಿದ್ದನು ಗಣೇಶ ಹಾಗೂ ದುರ್ಗಾದೇವಿಯ ಪೂಜೆಯನ್ನು
ಶಮಿ ಎಲೆಗಳನ್ನು ಬಳಸಲಾಗುತ್ತದೆ ಮೂರನೆಯದಾಗಿ ಪಾಂಡವರಿಂದ ಶಮಿಯ ಪೂಜೆ ಮಹಾಭಾರತದಲ್ಲಿ ಒಂದು ವರ್ಷದ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ ಅಜ್ಞಾತವಾಸದಿಂದ ಮರಳಿದ ಅವರು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ನೋಡುತ್ತಾರೆ
ಯಾರೊಬ್ಬರು ತೆಗೆದುಕೊಂಡು ಹೋಗಿರುವುದಿಲ್ಲ ಹೀಗಾಗಿ ತಮ್ಮ ಆಯುಧಗಳನ್ನು ಕಾಪಾಡಿದ ಈ ಮರಕ್ಕೆ ನಮಸ್ಕರಿಸುತ್ತಾರೆ ಬಳಿಕ ನಡೆದ ಕೌರವರೊಂದಿಗೆ ನಡೆದ ಯುದ್ಧದಲ್ಲಿ ಜಯ ಸಾಧಿಸುತ್ತಾರೆ ಹೀಗಾಗಿ ವಿಜಯದ ದಿನ ಬನ್ನಿ ಪೂಜೆ ಮಾಡುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು