ನಮಸ್ಕಾರ ಸ್ನೇಹಿತರೆ ಜಾತಕ ಹುಟ್ಟಿದ ಸಮಯ ಮತ್ತು ದಿನಾಂಕಗಳ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ ಇನ್ನು ಜ್ಯೋತಿಷ್ಯವನ್ನು ನಂಬುವವರು ಹುಟ್ಟಿದ ಸಮಯವನ್ನು ಖಂಡಿತವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ಇಂದು ನಾವು ಹುಟ್ಟಿದ ಸಮಯವನ್ನು ಆಧರಿಸಿ ನಮ್ಮ ಗುಣಗಳು ಹೇಗಿರುತ್ತೆ ನಮಗೆ ಜೀವನದಲ್ಲಿ ಯಾವುದು ಅದೃಷ್ಟವನ್ನು ತಂದುಕೊಡುತ್ತದೆ ಏನು ಮಾಡಿದರೆ ಚೆನ್ನಾಗಿರುತ್ತದೆ ಎಂದು ತಿಳಿದುಕೊಳ್ಳೋಣ 4:00 ರಿಂದ 6:00 ಮಧ್ಯದಲ್ಲಿ ಹುಟ್ಟಿದ್ಧೆ ಆದರೆ ನೀವು ಆನಾರೋಗ್ಯದಿಂದ ಬಳಲುವ ಅವಕಾಶಗಳು ಹೆಚ್ಚು ಆಗಿರುತ್ತವೆ ಇನ್ನು ನೀವು ಕಮಿಟ್ಮೆಂಟ್ ಕೊಟ್ರು ಕೂಡ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಕಾನ್ಫಿಡೆನ್ಸ್ ಲೆವೆಲ್ ಸ್ವಲ್ಪ ಕಡಿಮೆ ಅಂತಾನೆ ಹೇಳಬಹುದು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆದರೆ ನಿಮ್ಮ ಭವಿಷ್ಯ ಮಾತ್ರ ಉಜ್ವಲವಾಗಿರುತ್ತದೆ ಇನ್ನು 3:00 ಯಿಂದ 8:00 ಗಂಟೆಯ ಒಳಗೆ ಹುಟ್ಟಿದರೆ ನೀವು ಎಷ್ಟು ಕಡಿಮೆ ದುಡ್ಡನ್ನು ಆಶಿಸಿದರೆ ಅಷ್ಟು ಹೆಚ್ಚಿನ ಫಲಿತಾಂಶ ಇರುತ್ತೆ ನಿಮ್ಮ ಮನಸ್ಸು ಪ್ರಶಾಂತತೆಯಿಂದ ಕೂಡಿರುತ್ತದೆ ಇನ್ನು ನೀವು ಎಲ್ಲಿ ಯಾವುದರಲ್ಲಿ ಇನ್ವೆಸ್ಟ್ ಮಾಡಿದರು ಲಾಭ ಬರುತ್ತದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುತ್ತದೆ ಆಗಾಗ ಸ್ವಲ್ಪ ಯೋಚಿಸಿ ಹೆಜ್ಜೆ ಇಡಬೇಕಾಗುತ್ತದೆ ಇಲ್ಲವಾದಲ್ಲಿ ತೊಂದರೆಗೆ ಈಡಾಗುತ್ತಾರೆ ಇನ್ನು ಬೆಳಿಗ್ಗೆ ಎಂಟರಿಂದ ಹತ್ತು ಗಂಟೆಯ ಮಧ್ಯದಲ್ಲಿ ಹುಟ್ಟಿದರೆ ಫೈನಾನ್ಸಿಯಲ್ ಆಗಿ ನೀವು ಚೆನ್ನಾಗಿ ಇದ್ರೇನೇ ಬಂಧುಗಳು ಸ್ನೇಹಿತರು ನಿಮ್ಮನ್ನ ಇವರು ನಮ್ಮವರು ಅಂತ ಹೇಳಿಕೊಳ್ಳೋದಕ್ಕೆ ಇಷ್ಟಪಡುತ್ತಾರೆ ಇಲ್ಲದಿದ್ದರೆ ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಇಂಥವರಲ್ಲಿ ನಿರಾಸೆ ಸ್ವಲ್ಪ ಜಾಸ್ತಿ
ಇನ್ನು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆ ಮಧ್ಯದಲ್ಲಿ ಹುಟ್ಟಿದವರಾದರೆ ನಿಮ್ಮ ಜೀವನದಲ್ಲಿ ಸಕ್ಸಸ್ ರೇಟ್ ಸ್ವಲ್ಪ ಜಾಸ್ತಿಯಾಗಿರುತ್ತದೆ ಇನ್ನು ಕೈಯಲ್ಲಿ ಸದಾ ಪವರ್ ಇರುತ್ತದೆ ಆದರೆ ಅದನ್ನು ದುರುಪಯೋಗ ಮಾಡದೆ ಸದ್ವಿನಿಯೋಗ ಮಾಡಿಕೊಳ್ಳಿ ಇದನ್ನು ದುರ್ವಿನಿಯೋಗ ಮಾಡಿಕೊಂಡರೆ ಕಷ್ಟದಲ್ಲಿ ಸಿಲುಕಬೇಕಾಗುತ್ತದೆ 12.00 ರಿಂದ 02.00 ಘಂಟೆಯ ಮಧ್ಯದಲ್ಲಿ ಹುಟ್ಟಿದವರಾದರೆ ನೀವು ತುಂಬಾ ಸುಂದರವಾಗಿ ಇರುತ್ತೀರ ಅಷ್ಟೇ ಅಲ್ಲ ನೀವು ತುಂಬಾ ಶಾರುಕ್ ಮೈಂಡೆಡ್ ಅಂತ ಕೂಡ ಹೇಳಬಹುದು ಇವರಲ್ಲಿ ಸ್ವಲ್ಪ ದಯೆ ಕರುಣೆ ಜಾಸ್ತಿನೇ ಇರುತ್ತದೆ ಇನ್ನು 2.00 ರಿಂದ 4:00 ಮಧ್ಯೆ ಹುಟ್ಟಿದವರಾದರೆ ದುಡ್ಡಿಗೆ ಸಂಬಂಧಿಸಿದ ಉದ್ಯೋಗಗಳಲ್ಲಿ ಅವಕಾಶಗಳು ಜಾಸ್ತಿ ಇರುತ್ತವೆ
ಇವರಿಗೆ ರಸ್ತೆ ಅಪಘಾತಗಳು ಸಂಭವಿಸುವ ಅವಕಾಶಗಳು ಜಾಸ್ತಿ ಇನ್ನು ಸಾಯಂಕಾಲ 4 ರಿಂದ 6 ಗಂಟೆಯ ಮದ್ಯ ಹುಟ್ಟಿದವರಾದರೆ ನೀವು ಒಳ್ಳೆಯ ಗುಣಗಳನ್ನು ಸಂಪಾದಿಸಿಕೊಂಡಿರುತ್ತೀರ ಗೌರವ ಮರ್ಯಾದೆ ಇಂಥವುಗಳಿಗೆ ಬೆಲೆಯನ್ನು ಜಾಸ್ತಿ ಕೊಡುತ್ತೀರಾ ಪಕ್ಕದವರಿಗೆ ಬೆಲೆ ನೀಡುವ ಗುಣವನ್ನು ನೀವು ಪಡೆದುಕೊಂಡಿರುತೀರಾ ಅಷ್ಟೇ ಅಲ್ಲದೆ ಜೀವನದಲ್ಲಿ ಇವುಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತೀರಾ ಮದುವೆಯ ನಂತರ ನಿಮ್ಮ ಜೀವನದಲ್ಲಿ ಬದಲಾವಣೆಗಳು ಕಂಡುಬರುತ್ತವೆ ಇನ್ನು ಸಂಜೆ 6ರಿಂದ 8 ಗಂಟೆಯ ಮಧ್ಯೆ ಹುಟ್ಟಿದವರಾದರೆ ಆಪ್ತ ಗೆಳೆಯರ ಆದಾರದ ಮೇಲೆ ನಿಮ್ಮ ಜೀವನ ರೂಪುಗೊಂಡಿರುತ್ತದೆ ಸಾಮಾಜಿಕ ಜೀವನವೇ ಪ್ರಧಾನವಾಗಿರುತ್ತದೆ ಕಷ್ಟಪಡುವ ಗುಣ ನಿಮ್ಮದಾಗಿರುತ್ತದೆ ಹಾಗಾಗಿ ಉನ್ನತ ಸ್ಥಾನಕ್ಕೆ ಅದು ನಿಮ್ಮನ್ನು ಕರೆದೊಯ್ಯುತ್ತದೆ
ರಾತ್ರಿ ಎಂಟರಿಂದ ಹತ್ತು ಗಂಟೆಯ ಮಧ್ಯೆ ಹುಟ್ಟಿದವರಾದರೆ ಇವರಲ್ಲಿ ಕ್ರಿಯೇಟಿವ್ ಸ್ಕಿಲ್ ಜಾಸ್ತಿ ಹಾಗಾಗಿ ಸಕ್ಸಸ್ ರೇಟ್ ಕೂಡ ಜಾಸ್ತಿ ಅಂತನೇ ಹೇಳಬಹುದು ಒಳ್ಳೆಯದನ್ನು ಹೇಳಿದರೂ ಕೂಡ ಇವರು ಯಾರ ಮಾತನ್ನು ಕೇಳುವುದಿಲ್ಲ ಹಾಗಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇನ್ನು ರಾತ್ರಿ 10ರಿಂದ 12 ಗಂಟೆಯ ಮಧ್ಯೆ ಹುಟ್ಟಿದವರಾದರೆ ಆಸ್ತಿ ಮತ್ತು ಸಂಪಾದನೆ ತುಂಬಾನೇ ಕಷ್ಟ ಅಂತ ಹೇಳಬಹುದು ಆದ್ರೂ ವಿಚಿತ್ರವಾಗಿ ನೀವು ರಿಯಲ್ ಎಸ್ಟೇಟ್ ಫೀಲ್ಡ್ನಲ್ಲಿ ನೀವು ಸಕ್ಸಸ್ ಅನ್ನು ಕಾಣುತ್ತೀರಾ ಕಷ್ಟ-ಸುಖಗಳು ಇವರ ಜೀವನದಲ್ಲಿ ಸಮಾನವಾಗಿರುತ್ತವೆ
ಇನ್ನು ಮಧ್ಯರಾತ್ರಿ 12 ರಿಂದ ಎರಡು ಗಂಟೆಯ ಮಧ್ಯೆ ಹುಟ್ಟಿದವರಾದರೆ ಇವರಲ್ಲಿ ಬುದ್ಧಿಶಕ್ತಿ ಜಾಸ್ತಿ ಸಾಹಸ ಗುಣಗಳು ಕೂಡ ಜಾಸ್ತಿ ಕಷ್ಟಪಡುವ ಗುಣಗಳನ್ನು ಕೂಡ ಹೊಂದಿರುತ್ತಾರೆ ಇನ್ನು ಇಂಥವರು ಮೀಡಿಯಾ ರಿಲೇಟೆಡ ಉದ್ಯೋಗದಲ್ಲಿ ಯಶಸ್ವಿ ಆಗುತ್ತಾರೆ ಇವರ ಮೇಲೆ ಬಂದು ಹಾಗೂ ಸುತ್ತಮುತ್ತಲಿನವರ ಪ್ರಭಾವ ಕೂಡ ಜಾಸ್ತಿ ಇನ್ನು ಮಧ್ಯರಾತ್ರಿ ಎರಡರಿಂದ ನಾಲ್ಕು ಗಂಟೆಯ ಮಧ್ಯೆ ಹುಟ್ಟಿದವರಾದರೆ ಕುಕಿಂಗ್ ಇಂಡಸ್ಟ್ರಿಯಲ್ಲಿ ನೀವು ರಾರಾಜಿಸುತೀರಾ ಅಂತ ಹೇಳಬಹುದು ಇನ್ನು ನೀವು ಜೀವನದಲ್ಲಿ ಉನ್ನತ ಸ್ಥಾನವನ್ನು ಕೂಡ ತಲುಪುತೀರಾ. ಸ್ನೇಹಿತರೆ ನಮ್ಮ ಈ ಬರವಣಿಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಹೆಚ್ಚಿನ ಜನರಿಗೆ ಷೇರ್ ಮಾಡಿ ಧನ್ಯವಾದಗಳು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.