ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವುದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಹಾಗೆ ಇವರ ಬಗ್ಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ನಿಮ್ಮ ಲಕ್ಕಿ ನಂಬರ್ ವಿಷಯಕ್ಕೆ ಬಂದರೆ 2,6,7,8 ಆಗಿರುತ್ತದೆ ಲಕ್ಕಿ ಕಲರ್ ನ ವಿಷಯಕ್ಕೆ ಬಂದರೆ ಮೆರೂನ್ ಗ್ರೀನ್ ಹಾಗೂ ಬ್ಲಾಕ್ ಆಗಿರುತ್ತದೆ ಹಾಗೆ ಲಕ್ಕಿ ದಿನ ಯಾವುದು ಅಂತ ಅಂದರೆ ಟ್ಯೂಸ್ಡೇ ಹಾಗೂ ಫ್ರೈಡೆ ಆಗಿರುತ್ತದೆ ಲಕ್ಕಿ ಕಲ್ಲು ಯಾವುದು ಅಂತ ಬಂದರೆ ಅದು ಡೈಮಂಡ್ ಆಗಿರುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸ್ನೇಹಿತರೆ ಮೊದಲನೇದಾಗಿ ಇವರ ಗುಣ ಸ್ವಭಾವ ಹೇಗಿರುತ್ತದೆ ಅನ್ನುವ ವಿಷಯಕ್ಕೆ ಬಂದರೆ ಸ್ನೇಹಿತರೆ ನೀವು ಯಾವುದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ್ದರೆ ಆಸ್ಟ್ರೋಲಜಿ ಹೇಳುವ ಪ್ರಕಾರ ನೀವು ಬಹಳ ಬುದ್ಧಿವಂತರಾಗಿರುತ್ತೀರಾ ಹಾಗೆ ಸೌಂದರ್ಯ ವ್ಯಕ್ತಿಗಳು ಆಗಿರುತ್ತೀರಾ ಸ್ನೇಹಿತರೆ ನಿಮ್ಮಲ್ಲಿ ಟ್ಯಾಲೆಂಟ್ ಅನ್ನುವುದು ತುಂಬಾ ಜಾಸ್ತಿ ಇರುತ್ತದೆ ಮತ್ತು ನಿಮಗೆ ದುಡ್ಡು ಮಾಡುವುದು ಹೇಗೆ ಅನ್ನುವುದು ತುಂಬಾ ಚೆನ್ನಾಗಿ ಗೊತ್ತಿರುತ್ತದೆ ಹಾಗೆ ಯಾವುದೇ ಸಮಸ್ಯೆಯಿಂದಲೂ ದೂರ ಆಗುವುದು ಹೇಗೆ ಎನ್ನುವುದನ್ನು ಇನ್ನೊಬ್ಬರು ನಿಮ್ಮನ್ನು ನೋಡಿ ಕಲಿಯಬೇಕು
ಅಷ್ಟು ಚೆನ್ನಾಗಿ ನೀವು ಅದನ್ನು ಸಂಭಾಳಿಸುತ್ತೀರಾ ಸ್ನೇಹಿತೆ ನಿಮಗೆ ಎಷ್ಟೇ ಟೆನ್ಶನ್ ಇದ್ದರೂ ನೀವು ಯಾವಾಗಲೂ ಖುಷಿಯಾಗಿ ಇರುತ್ತೀರಾ ಇದರಿಂದ ನಿಮ್ಮ ಬುದ್ಧಿ ಏನಿರುತ್ತದೆ ಇದು ತುಂಬಾ ಜನಕ್ಕೆ ಇನ್ಸ್ಪೈರ್ ಮಾಡುತ್ತದೆ ಸ್ನೇಹಿತರೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಏನಿದೆ ಅದು ತುಂಬಾನೇ ಚೆನ್ನಾಗಿರುತ್ತೆ ನಿಮ್ಮ ಮನೆಯಲ್ಲಿ ನಿಮಗೆ ಎಷ್ಟೇ ಕಷ್ಟ ಇರಲಿ ಹೊರಗಡೆ ಹೋಗಬೇಕಾದರೆ ಕ್ಲೀನಾಗಿ ಡಿಸಿಪ್ಲಿನ್ ಆಗಿ ಡ್ರೆಸ್ ಮಾಡಿಕೊಂಡು ಹೋಗುತ್ತೀರಾ ಸ್ನೇಹಿತರೆ ನಿಮ್ಮಲ್ಲಿ ಸಾಕಷ್ಟು ಜನರು ಕೋಮಲ ಸ್ವಭಾವದವರು ಆಗಿರುತ್ತೀರಾ ಆದರೆ ಕೆಲವೊಂದು ಬಾರಿ ಓಪನ್ ಆಗಿ
ಯಾವುದನ್ನು ಹೇಳಿಕೊಳ್ಳಲು ಆಗುವುದಿಲ್ಲ ಸ್ನೇಹಿತರೆ ನಿಮ್ಮ ಜೀವನದಲ್ಲಿ ನೀವು ತುಂಬಾನೇ ಅದೃಷ್ಟವಂತರು ಲಕ್ಕಿ ಅಂತ ಹೇಳುವುದಕ್ಕೆ ಆಗುವುದಿಲ್ಲ ಆದರೆ ಏನಾದರೂ ಒಂದು ಪಡೆಯಬೇಕಾದರೆ ಏನಾದರೂ ಒಂದು ಸಾಧನೆ ಮಾಡಬೇಕಾದರೆ ನೀವು ಸಾಕಷ್ಟು ಕಷ್ಟವನ್ನು ಪಡಬೇಕಾಗುತ್ತದೆ ಸ್ನೇಹಿತರೆ ನೀವು ಈ ತರ ಕಷ್ಟಪಟ್ಟು ಏನಾದರೂ ಒಂದು ಸಾಧನೆ ಮಾಡುತ್ತೀರಾ ಅಂದರೆ ನೀವು ಸಿಂಪಲ್ ಆಗಿರುವ ಲೈಫನ್ನು ನೀಡ್ ಮಾಡುವುದಕ್ಕೆ ಇಷ್ಟಪಡುತ್ತೀರಾ ಸ್ನೇಹಿತರೆ ನಿಮಗೆ ಟ್ರಾವೆಲಿಂಗ್ ಮತ್ತು ತಿರುಗಾಡುವುದು ಆದರೆ ತುಂಬಾ ಇಷ್ಟ ಆಗುತ್ತದೆ ಫ್ರೆಂಡ್ಸ್ ಸರ್ಕಲ್ ಕೂಡ ತುಂಬಾ ದೊಡ್ಡದಾಗಿರುತ್ತದೆ
ಹಾಗೆ ನಿಮಗೆ ವಸ್ತುಗಳಲ್ಲಿ ಅಥವಾ ಏನಾದರೂ ಒಂದು ಪ್ಲೇಸ್ ಗಳಲ್ಲಿ ಅಥವಾ ಏನಾದರೂ ಒಂದು ನೋಡಬೇಕು ಅಂದರೆ ತುಂಬಾ ಕ್ಯೂರಿಯಾಸಿಟಿ ನಿಮ್ಮಲ್ಲಿ ಜಾಸ್ತಿ ಇರುತ್ತದೆ ಸ್ನೇಹಿತರೆ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮನ್ನು ಹಲವಾರು ಜನರು ಇನ್ಸ್ಪಿರೇಷನ್ ಆಗಿ ತೆಗೆದುಕೊಂಡಿರುತ್ತಾರೆ ಹಾಗೆ ಸರಸ್ವತಿ ದೇವಿ ಕೂಡ ನಿಮ್ಮಲ್ಲಿ ಪ್ರಸನ್ನಳಾಗಿರುತ್ತಾಳೆ ಸ್ನೇಹಿತರೆ ಎರಡನೆಯದಾಗಿ ನಿಮ್ಮ ಕರಿಯರ್ನ ವಿಷಯಕ್ಕೆ ಬಂದರೆ ಅಕ್ಟೋಬರ್ ನಲ್ಲಿ ಹುಟ್ಟಿದ ಸಾಕಷ್ಟು ಜನ ಟೆಕ್ನಾಲಜಿ ಅಥವಾ ರಾಜನೀತಿ ಕಲೆ ಬಿಜಿನೆಸ್ ನಲ್ಲೂ ಕೂಡ ಸಾಕಷ್ಟು ಉನ್ನತ ಸ್ಥಾನಕ್ಕೆ ಹೋಗುವ ಸಾಧ್ಯತೆ ಇರುತ್ತದೆ
ಸ್ನೇಹಿತರೆ ನಿಮ್ಮಲ್ಲಿ ಸಾಕಷ್ಟು ಜನ ಏನಾದರೂ ಒಂದು ಫೀಲ್ಡ್ ಅನ್ನು ಹುಡುಕಿಕೊಂಡು ಅಥವಾ ಏನಾದರೂ ಒಂದು ಫೀಲ್ಡಲ್ಲಿ ಆಸಕ್ತಿ ಹೊಂದಿದ್ದರೆ ಆ ಫೀಲ್ಡಿನಲ್ಲಿ ನೀವು ತಲುಪುವುದಕ್ಕೆ ಎಷ್ಟೇ ಒಂದು ಅರಸಹಸವನ್ನು ಕೂಡ ಪಡುತ್ತೀರಾ ಎಷ್ಟೇ ಒಂದು ಕಷ್ಟ ಬೇಕಾದರೂ ಪಡುತ್ತೀರಾ ಸ್ನೇಹಿತರೆ ಕೊನೆಯದಾಗಿ ನಿಮ್ಮ ಲವ್ ಲೈಫ್ ನ ವಿಷಯಕ್ಕೆ ಬಂದರೆ ಅಕ್ಟೋಬರ್ ನಲ್ಲಿ ಹುಟ್ಟಿದವರಿಗೆ ಸ್ವಲ್ಪ ನಾಚಿಕೆ ಸ್ವಭಾವ ಅನ್ನುವುದು ಜಾಸ್ತಿ ಇರುತ್ತದೆ ಆದರೂ ಕೂಡ ಇವರು ತುಂಬಾನೇ ರೋಮ್ಯಾಂಟಿಕ್ ಆಗಿ ಇರುತ್ತಾರೆ ಸ್ನೇಹಿತರೆ ಇವರ ಅಭಿಪ್ರಾಯ ಏನಿರುತ್ತದೆ ಅವರು ಯಾರನ್ನು ಪ್ರೀತಿಸುತ್ತಾರೆ
ಅವರ ಜೊತೆ ಹೇಳುವುದಕ್ಕೆ ತುಂಬಾನೇ ಭಯಪಡುತ್ತಾರೆ ತುಂಬಾನೇ ನಾಚಿಕೆ ಸ್ವಭಾವ ಇರುವುದರಿಂದ ಹೇಳುವುದಕ್ಕೆ ಕಷ್ಟಪಡುತ್ತಾರೆ ಇವರು ತುಂಬಾನೇ ರೋಮ್ಯಾಂಟಿಕ್ ಆಗಿ ಇರುತ್ತಾರೆ ಆದರೆ ಇವರ ಭಾವನೆಯನ್ನು ಹಂಚಿಕೊಳ್ಳುವುದು ನಾಚಿಕೆ ಜಾಸ್ತಿ ಸ್ನೇಹಿತರೆ ಇವರು ಲವ್ ಲೈಫ್ ನಲ್ಲಿ ತುಂಬಾನೇ ಹಾನೆಸ್ಟ್ ಆಗಿ ಇರುತ್ತಾರೆ ಯಾವುದೇ ರೀತಿಯ ಮೋಸ ಗಿಸ ಮಾಡುವುದಿಲ್ಲ ನೀವು ನಿಮ್ಮ ಗೋಲ್ ಅಂತ ಏನು ಇಟ್ಟುಕೊಂಡಿರುತ್ತೀರಾ ಅದನ್ನು ಸಾಧಿಸುವುದಕ್ಕೆ ಕಷ್ಟಪಟ್ಟರೆ ನೀವು ಮುಂದೆ ಜೀವನದಲ್ಲಿ ತುಂಬಾ ಎತ್ತರಕ್ಕೆ ಹೋಗುತ್ತೀರಾ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು