ಈ ಸಣ್ಣ ಕೆಲಸಗಳನ್ನು ಮಾಡಿದರೆ ಅದೃಷ್ಟ ಕೂಡಿಬಂದು ಧನವಂತರಾಗುತ್ತಾರೆ!

0

ನಮಸ್ಕಾರ ಸ್ನೇಹಿತರೇ ಈ ಸಣ್ಣ ಕೆಲಸವನ್ನು ಮಾಡಿದರೆ ಅದೃಷ್ಟ ಕೂಡಿ ಬಂದು ಧನವಂತರಾಗುತ್ತೀರಾ ಅದು ಏನು ಅಂತೀರಾ ಸುಮಂಗಳಿಯರು ಯಾವಾಗಲೂ ಬೈತಲೆಯಲ್ಲಿ ಸಿಂಧೂರವನ್ನು ಅಂದರೆ ಕುಂಕುಮವನ್ನು ಇಟ್ಟುಕೊಳ್ಳದೆ ಇರಬಾರದು ಎರಡು ಕೈಗಳಿಂದ ತಲೆಯನ್ನು ಕೆರೆದುಕೊಳ್ಳುತ್ತಿರಬಾರದು ಯಾವುದೇ ಕಾರಣಕ್ಕೂ ಕಣ್ಣಲ್ಲಿ ಹೆಣ್ಣು ಮಕ್ಕಳು ನೀರನ್ನು ಹಾಕಬಾರದು ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಅರಿಶಿನ ಕುಂಕುಮ ತಾಂಬೂಲವನ್ನು ಕೊಡದೆ ಕಳಿಸಬಾರದು ಗರ್ಭಿಣಿ ಸ್ತ್ರೀಯರು ತೆಂಗಿನಕಾಯಿ ಮತ್ತು ಕುಂಬಳಕಾಯಿಯನ್ನು ಒಡೆಯಬಾರದು ಮತ್ತು ಒಡೆಯುವ ಜಾಗದಲ್ಲಿ ಕೂಡ ನಿಲ್ಲಬಾರದು ಗರ್ಭಿಣಿ ಸ್ತ್ರೀಯರು ನಿಂಬೆಹಣ್ಣನ್ನು ಕೊಯ್ದು ದೀಪವನ್ನು ಹಚ್ಚಬಾರದು ದುರ್ಯೋಧಯಕ್ಕಿಂತ ಮುಂಚೆ ಬೀದಿಬಾಗಿಲಿಗೆ ನೀರನ್ನು ಹಾಕಿ ರಂಗವಲಿಯನ್ನು ಇಡಬೇಕು ಅದನ್ನು ಮನೆಯವರೇ ಮಾಡಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಲಕ್ಷ್ಮಿಗೆ ಒಳಗೆ ಬರಲು ಅದು ಚಿಹ್ನೆ ಆಗಿರುತ್ತದೆ ಕೈಯಲ್ಲಿ ಯಾವಾಗಲೂ ಉಪ್ಪು ಮತ್ತು ಪಲ್ಲೆಯನ್ನು ಬಡಿಸಬಾರದು ಮನೆಯಲ್ಲಿ ಏನಾದರೂ ಇಲ್ಲ ಎಂದಾಗ ತುಂಬಿದೆ ಎಂದು ಹೇಳಬೇಕೆ ಹೊರತು ಇಲ್ಲ ಎಂದು ಹೇಳಬಾರದು ದಿಂಬಿನ ಮೇಲೆ ಕೂರಬಾರದು ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು ಮತ್ತು ಅವರು ಹೊರಡುವಾಗ ಹೋಗಿ ಬರುತ್ತೇನೆ ಎಂದು ಹೇಳಲು ಬಾರದು ನೀವು ಅದನ್ನು ಬಯಸಲು ಬಾರದು ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಎಂದು ಆಹ್ವಾನಿಸಿ ಸ್ಥಳಕೊಟ್ಟು ಕೂರಿಸಿ ಕಾಫಿ ಕೊಟ್ಟು ತುಂಬಾ ಆತಿತ್ಯ ಮರ್ಯಾದಿಗಳನ್ನು ಮಾಡುತ್ತಿದ್ದಾರೆ. ಪರೋಕ್ಷವಾಗಿ ಇದು ನಮಗೆ ಅಶುಭವನ್ನು ಕೋರಿಕೊಳ್ಳಲು ದಾರಿಯಾಗುತ್ತದೆ ಹಾಗೆ ಹೊಸ ಬಟ್ಟೆಯನ್ನು ಧರಿಸುವಾಗ ಮೊದಲು ಅದಕ್ಕೆ ಸ್ವಲ್ಪ ಕುಂಕುಮ ಅರಿಶಿನ ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಿ ಆಮೇಲೆ ಧರಿಸಬೇಕು ಮನೆಗೆ ಅಕ್ಕ ತಂಗಿಯರಿಗೆ ವರ್ಷಕೊಮ್ಮೆಯಾದರೂ

ಕರೆಸಿ ಅರಿಶಿಣ ಕುಂಕುಮ ಫಲ ತಾಂಬೂಲಾದಿಗಳನ್ನು ಕೊಟ್ಟು ಒಡವೆಗಳನ್ನು ಕೊಟ್ಟು ಹರಿಸಿದರೆ ಮನೆ ತುಂಬಾನೇ ಎತ್ತರಕ್ಕೆ ಬೆಳೆಯುತ್ತದೆ ಒಬ್ಬರು ಧರಿಸಿದ ಹೂವನ್ನು ಮತ್ತೊಬ್ಬರು ಧರಿಸಬಾರದು ಆದರೆ ಇತ್ತೀಚಿನ ದಿನಗಳಲ್ಲಿ ಇದು ಬಹಳಷ್ಟು ಸಹಜವಾಗಿದೆ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ ಉಪ್ಪು ಹುಣಸೆಹಣ್ಣು ಯಾರಿಗೆ ಕೊಟ್ಟರು ಕೈಗೆ ಕೊಡಬೇಡಿ ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಹಾಕುವುದನ್ನು ಮರೆಯಬಾರದು ಕಾಗೆಗೆ ಊಟ ಹಾಕುವ ಮುನ್ನ ನಾಯಿ ಬೆಕ್ಕಿಗೆ ಊಟ ಮಾಡಿದ ಮೇಲೆ ಅನ್ನವನ್ನು ನೀಡಬೇಕು ಒಡೆದ ತೆಂಗಿನಕಾಯಿಯನ್ನು ನೀಡುವಾಗ ಮೂರು ಕಣ್ಣು ಇರುವ ತೆಂಗಿನಕಾಯಿಯನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು

ಮುಖ್ಯವಾಗಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ಕಾಲು ಅಲುಗಾಡಿಸುತ್ತಾ ಕುಳಿತುಕೊಳ್ಳುವುದು ಒಂಟಿಕಾಲಲ್ಲಿ ನಿಲ್ಲುವುದು ಮಾಡಬಾರದು ಇದರಿಂದ ದಾರಿದ್ರ ಉಂಟಾಗುತ್ತದೆ ಸುಮಂಗಲಿ ಸ್ತ್ರೀಯರು ರಾತ್ರಿ ಹೊತ್ತು ಮುನಿಸಿಕೊಂಡು ಊಟ ಮಾಡದೆ ಮಲಗಬಾರದು ಹೂವುಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಅಂತ ಹೇಳಬಾರದು ಅದಕ್ಕೆ ಬದಲು ಅವುಗಳನ್ನು ನಾಳೆ ತೆಗೆದುಕೊಳ್ಳುತ್ತೇನೆ ಎಂದು ಎರಡು ಬಾರಿ ಹೇಳಬೇಕು ಯಾವಾಗಲೂ ನಮ್ಮ ಬಾಯಿಯಲ್ಲಿ ಪೀಡೆ ಶನಿ ದರಿದ್ರ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು ಮನೆಯಲ್ಲಿ ಕಸಾ ಧೂಳು ಜೇಡರ ಒಳ್ಳೆ ಕಟ್ಟುವುದು ದರಿದ್ರ ಹತ್ತು ದಿನಗಳಿಗೊಮ್ಮೆ ಮಂಗಳ ಹಾಗೂ ಶುಕ್ರವಾರ ಅಲ್ಲದೇ ಇರುವ ದಿನಗಳಲ್ಲಿ ಧೂಳು ಜೇಡರ ಬಲೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು

ಶ್ರದ್ಧದ ದಿನಗಳಲ್ಲಿ ಮನೆಯ ಮುಂದೆ ರಂಗೋಲಿಯನ್ನು ಹಾಕಬಾರದು ದಿಂಬಿನ ಕವರ್ ಬೆಡ್ ಶೀಟ್ ಗಳನ್ನು ಆಗಾಗ ಒಗೆಯುತ್ತಾ ಇರಬೇಕು ಇವುಗಳಲ್ಲಿ ನಮಗೆ ಗೊತ್ತಿಲ್ಲದ ಕ್ರಿಮಿಗಳು ಸಾಕಷ್ಟು ಇರುತ್ತವೆ ಇದರಿಂದ ನಮಗೆ ಹಾನಿ ಉಂಟಾಗುತ್ತದೆ ಒಳ್ಳೆಯ ಕೆಲಸಗಳನ್ನು ಅಮಾವಾಸ್ಯೆಯಿಂದ ಹುಣ್ಣಿಮೆಯ ತನಕ ಮಾಡಬೇಕು ಮಹಿಳೆಯರು ಮುಟ್ಟಾದಾಗ ಹೂಗಳನ್ನು ಇಟ್ಟುಕೊಳ್ಳಬಾರದು ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ತಿರುಗಬಾರದು ಇದು ಜೇಷ್ಠದೇವಿಯ ಸ್ವರೂಪ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಜ್ಞ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.