ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ಮಾತೆಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ ಲಕ್ಷ್ಮಿ ಮಾತೆಯು ಸುಖ ಸಂಪತ್ತು ಐಶ್ವರ್ಯವನ್ನು ಪ್ರಾಪ್ತಿ ಮಾಡುವ ದೇವತೆಯಾಗಿದ್ದಾಳೆ ಲಕ್ಷ್ಮಿ ಮಾತೆಯನ್ನು ಧನದ ಅಧಿದೇವತೆ ಅಂತಲೂ ಕರೆಯಲಾಗುತ್ತದೆ ಲಕ್ಷ್ಮಿ ಮಾತೆಯು ಜಗತ್ತಿನ ಪಾಲನಾ ಕರ್ತನಾಗಿರುವ ಭಗವಾನ್ ವಿಷ್ಣುವಿನೊಂದಿಗೆ ವಿವಾಹ ಆಗಿರುವಳು ಹೀಗಾಗಿ ಲಕ್ಷ್ಮಿ ಮಾತೆಗೆ ವಿಶೇಷ ರೂಪದಲ್ಲಿ ಪೂಜೆ ಮಾಡಲಾಗುತ್ತದೆ ಮಾನ್ಯತೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ಮಾತೆಯ ವಿಶೇಷ ಕೃಪೆ ಉಂಟಾಗುತ್ತದೆಯೋ ಅವರಿಗೆ ಎಂದಿಗೂ ಧನಸಂಪತ್ತು ಮತ್ತು ಐಸಾರಾಮಿಯ ಕೊರತೆ ಉಂಟಾಗುವುದಿಲ್ಲ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹೀಗಾಗಿ ಲಕ್ಷ್ಮಿ ಮಾತೆಯನ್ನು ಪ್ರಸನ್ನ ಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಕೊಂಡಿರುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ಮಾತೆಯು ಯಾರದ್ದಾದರೂ ಮನೆಯಲ್ಲಿ ನಿವಾಸ ಹೊಂದುವ ಮುನ್ನ ಅಂದರೆ ಯಾರದ್ದಾದರೂ ಮನೆಗೆ ಪ್ರವೇಶ ಮಾಡುವ ಮುನ್ನ ಕೆಲವು ವಿಶೇಷ ಸಂಕೇತಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ ಈ ಸಂಕೇತಗಳಿಂದಲೇ ಲಕ್ಷ್ಮಿ ಮಾತೆಯ ಕೃಪೆ ತಮ್ಮ ಮೇಲೆ ಇದೆ ಎಂದು ತಿಳಿಯಬಹುದು ಅಥವಾ ಇಲ್ಲವಾ ಎಂಬುದನ್ನು ತಿಳಿಯಬಹುದಾಗಿದೆ ಹಾಗಾದ್ರೆ ಬನ್ನಿ ನಮ್ಮ ಈ ಲೇಖನದಲ್ಲಿ ಲಕ್ಷ್ಮಿ ಮಾತೆಯು ಗೃಹಪ್ರವೇಶ ಮಾಡುವುದಕ್ಕಿಂತ ಮುನ್ನ ನೀಡುವ ವಿಶೇಷ ಸಂಕೇತಗಳ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ಅರಿತುಕೊಳ್ಳೋಣ
ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಬೆಳಗಿನ ಸಮಯದಲ್ಲಿ ಮುತ್ತೈದರು ಹೊಸ ಗುಡಿಸುವುದು ಕಂಡು ಬಂದರೆ ಶುಭ ಸಂಕೇತ ಮಾನ್ಯತೆಯ ಪ್ರಕಾರ ಪೊರಕೆಯು ಲಕ್ಷ್ಮಿ ಮಾತೆಯ ಸಂಕೇತ ಎಂದು ನಂಬಲಾಗಿದೆ ಹೀಗಾಗಿ ವ್ಯಕ್ತಿಗೆ ಬೆಳಗಿನ ಸಮಯದಲ್ಲಿ ಮನೆಯ ಸುತ್ತಮುತ್ತಲು ಯಾರಾದರೂ ಕಸ ಗುಡಿಸುವುದು ಕಂಡು ಬಂದರೆ ಅದು ಶುಭ ಸಂಕೇತ ಆಗಿರುತ್ತದೆ ಈ ಸಂಕೇತದಿಂದಾಗಿ ವ್ಯಕ್ತಿಯ ಜೀವನದಲ್ಲಿ ಬಹುಬೇಗ ದನ ಪ್ರಾಪ್ತಿಯಾಗುತ್ತದೆ ಮತ್ತು ವ್ಯಕ್ತಿಗೆ ಎಲ್ಲಾ ರೀತಿಯ ಐಷಾರಾಮಿತನ ಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ
ತುಳಸಿ ಗಿಡದ ಬಳಿ ಹಲ್ಲಿ ಕಂಡುಬರುವುದು ಒಂದು ವೇಳೆ ತುಳಸಿ ಗಿಡದ ಬಳಿ ಹಲ್ಲಿ ಕಂಡು ಬಂದರೆ ಇದು ಕೂಡ ಒಂದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಇಲ್ಲಿಂದ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಕಾರ್ಯಗಳು ಸಫಲತೆ ಹೊಂದಲು ಶುರುವಾಗುತ್ತವೆ ಇದರ ಜೊತೆ ಬೆಳಗಿನ ಸಮಯದಲ್ಲಿ ನೀವು ಕೆಲಸಕ್ಕೆ ಹೊರಟಿರುವಾಗ ಶಂಖನಾದ ಕೇಳಿ ಬಂದರೆ ಶೀಘ್ರವೇ ನಿಮ್ಮ ಮೇಲೆ ಲಕ್ಷ್ಮಿ ಮಾತೆಯ ವಿಶೇಷ ಕೃಪೆ ಉಂಟಾಗಲಿದೆ ಎಂದು ಅರ್ಥ ಸ್ವಪ್ನದಲ್ಲಿ ಕಾಣಿಸಿಕೊಳ್ಳುವ ಈ ವಿಶೇಷ ವಸ್ತುಗಳಿಂದಲೂ ಲಕ್ಷ್ಮಿ ಮಾತೆಯ ಅನುಗ್ರಹದ ಸಂಕೇತ ಲಭಿಸುತ್ತದೆ ರಾತ್ರಿಯ ವೇಳೆ ಕನಸಿನಲ್ಲಿ ವ್ಯಕ್ತಿಗೆ ಪೊರಕೆ ಕಳಸ ಗೂಬೆ ಶಂಖ ಆನೆ ಸರ್ಪ
ಮತ್ತು ಗುಲಾಬಿಯ ಹೂವು ಕಂಡರೆ ಇದು ವ್ಯಕ್ತಿಯ ಜೀವನದಲ್ಲಿ ಧನಪ್ರಾಪ್ತಿಯ ಯೋಗದ ಜೊತೆಗೆ ಜೀವನದಲ್ಲಿ ವೈಭೋಗ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ ಪಕ್ಷಿಗಳ ಗೂಡು ಒಂದು ವೇಳೆ ನಿಮ್ಮ ಮನೆಯ ಗೋಡೆಯ ಮೇಲೆ ಅಥವಾ ಮನೆಯ ಯಾವುದಾದರೂ ಭಾಗದಲ್ಲಿ ಪಕ್ಷಿಗಳು ಗೂಡು ನಿರ್ಮಿಸಿಕೊಂಡು ವಾಸಿಸುತ್ತಿದ್ದರೆ ಅದು ಕೂಡ ಅತ್ಯಂತ ಶುಭ ಅಂತ ನಂಬಲಾಗುತ್ತದೆ ಒಂದು ದೃಢ ನಂಬಿಕೆಯ ಪ್ರಕಾರ ಹೀಗೆ ಪಕ್ಷಿಗಳು ಗೂಡು ಕಟ್ಟಿ ವಾಸಿಸಿದರೆ ವ್ಯಕ್ತಿಯ ಪ್ರತಿಯೊಂದು ಕಾರ್ಯಗಳು ಬಹುಬೇಗನೆ ಮತ್ತು ನಿರ್ವಿಘ್ನವಾಗಿ ಸಂಪನ್ನಗೊಳ್ಳುತ್ತವೆ
ಜೊತೆಗೆ ವ್ಯಕ್ತಿಗೆ ಧನ ಪ್ರಾಪ್ತಿಯ ಯೋಗ ಕೂಡ ಆಗುತ್ತದೆ ಮೂರು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಳ್ಳುವುದು ಒಂದೊಮ್ಮೆ ಮನೆಯಲ್ಲಿ ಒಂದೇ ಬಾರಿಗೆ 3 ಹಲ್ಲಿಗಳು ಕಾಣಿಸಿಕೊಂಡರೆ ಇದು ಲಕ್ಷ್ಮಿ ಮಾತೆಯಿಂದ ಲಭಿಸುವ ಶುಭ ಸಂಕೇತ ಎಂದು ನಂಬಿಕೆ ಇದ್ದು ಮೂರು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಳ್ಳುವುದು ಬಹುಬೇಗ ಲಕ್ಷ್ಮಿ ಮಾತೆಯ ಕೃಪೆ ಆ ಪರಿವಾರದ ಮೇಲೆ ಉಂಟಾಗಲಿದೆ ಎಂದು ಸೂಚಿಸುತ್ತದೆ ಇಲ್ಲಿ ಅಚಾನಕ್ಕಾಗಿ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಧನಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು