ಯುಗಾದಿ ನಂತರ ಈ 5 ರಾಶಿಗೆ ರಾಜಯೋಗ ಅದೃಷ್ಟದ ದಿನಗಳು ಆರಂಭವಾಗಲಿದೆ

0

ನಮಸ್ಕಾರ ಸ್ನೇಹಿತರೆ ಏಪ್ರಿಲ್ 9ನೇ ತಾರೀಕು ಯುಗಾದಿ ಹಬ್ಬದ ನಂತರ ಅಖಂಡ ರಾಜಯೋಗವನ್ನು ಪಡೆಯುತ್ತಿರುವಂತ ವಿಶೇಷ ದೈವಾನುಗ್ರಹದಿಂದ ಏಳಿಗೆಯನ್ನು ಕಾಣುತ್ತಿರುವ ಅಂತಹ 5 ರಾಶಿಗಳು ಯಾವುದು ಗುರು ಸಂಚಾರದ ಬದಲಾವಣೆಯಿಂದ 5 ರಾಶಿಯವರ ಜೀವನದಲ್ಲಿ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಏಪ್ರಿಲ್ 9 ನೇ ತಾರೀಕು ಗುರುಗ್ರಹವು ಕುಂಭ ರಾಶಿ ಯಿಂದ ಮೀನಾ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ ಏಪ್ರಿಲ್ 9ಕ್ಕೆ ಗುರು ಸಂಚಾರದ ಬದಲಾವಣೆ ಅನ್ನುವುದು ಆಗುತ್ತದೆ ಆದರೂ ಕೂಡ ಅದಕ್ಕಿಂತ ಮುಂಚೆ ಅಂದರೆ ಯುಗಾದಿ ಇಂದಲೇ ಗುರು ಸಂಚಾರ ಫಲ ಅನ್ನುವುದು ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಇಂತಹ ಗುರು ಸಂಚಾರದ ಫಲವಾಗಿ ಅದ್ಭುತ ರಾಜಯೋಗವನ್ನು ಪಡೆಯುತ್ತಿರುವಂತೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲ ರಾಶಿ ವೃಷಭ ರಾಶಿ ಇದಕ್ಕೆ ಕಾರಣ ಏನು ಅಂತ ನೋಡುವುದಾದರೆ ವೃಷಭ ರಾಶಿಯಿಂದ ನೋಡಿದಾಗ ಗುರು ಸಂಚಾರ ಮಾಡುವಂತ ಮೀನಾ ರಾಶಿ 11ನೇ ರಾಶಿಯಾಗಿದೆ ವೃಷಭರಾಶಿಗೆ ಗುರು ಹನ್ನೊಂದನೇ ಸಂಚಾರ ಮಾಡುತ್ತಿದ್ದಾನೆ ಆದ್ದರಿಂದ ಏಕಾದಶಂ ಲಾಬಾಂ ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ ಅದಕ್ಕೆ ವೃಷಭ ರಾಶಿಯವರಿಗೆ ಮುಂದಿನ ಜೀವನದಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಏಳಿಗೆ ಅನ್ನುವುದು ಆಗುತ್ತಾ ಹೋಗುತ್ತದೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಅನೇಕ ಮಾರ್ಗದಲ್ಲಿ ಧನಾಗಮನ ಆಗಿ ವ್ಯರ್ಥ ಖರ್ಚುಗಳು ಕಡಿಮೆಯಾಗುತ್ತದೆ ನಾನಾ ವಿಧದಲ್ಲಿ ಲಾಭವನ್ನು ಈ ರಾಶಿಯವರು ಪಡೆಯಬಹುದು ಅಂದುಕೊಂಡ ಅಂತಹ ಕೆಲಸ ಅಂದುಕೊಂಡಂತೆ ಆಗುತ್ತದೆ

ಹಾಗೆ ಯುಗಾದಿಯ ನಂತರ ರಾಜಯೋಗವನ್ನು ಪಡೆಯುತ್ತಿರುವ ಎರಡನೇ ರಾಶಿ ಕರ್ಕಟಕ ರಾಶಿ ಈ ಕರ್ಕಾಟಕ ರಾಶಿಯವರಿಗೆ ರಾಜಯೋಗ ಹೇಗೆ ಕೊಡಿ ಬರುತ್ತದೆ ಎಂದು ನೋಡುವುದಾದರೆ ಕರ್ಕಾಟಕ ರಾಶಿ ಇಂದ ನೋಡಿದಾಗ ಗುರು ಸಂಚಾರ ಮಾಡುವಂತ ಮೀನಾ ರಾಶಿ 9ನೇ ರಾಶಿಯಾಗುತ್ತದೆ ಗುರುವಿನ 9ನೇ ಸಂಚಾರ ಭಾಗ್ಯ ಸಂಚಾರ ಆದ್ದರಿಂದ ಕರ್ಕಾಟಕ ರಾಶಿಯವರಿಗೆ ಪೂರ್ವಜನ್ಮದ ಪುಣ್ಯದಿಂದ ಅದೃಷ್ಟ ಅನ್ನುವುದು ಈ ಬಾರಿ ಕೂಡಿಬರುತ್ತದೆ ಊಹಿಸದೆ ಧನಲಾಭ ಅನ್ನುವು ಕರ್ಕಾಟಕ ರಾಶಿಯವರಿಗೆ ಕೂಡಿ ಬರಲಿದೆ ಶನಿ ಸಂಚಾರದಿಂದ ಬರುವಂತಹ ಪ್ರತಿಯೊಂದು ಕಷ್ಟಗಳು ದುಃಖ ದುಮ್ಮಾನಗಳು ಕೂಡ ದೂರ ಆಗುತ್ತದೆ ಇಷ್ಟು ದಿನ ಇದ್ದಂತಹ ಆರ್ಥಿಕ ಸಂಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ

ಪೂರ್ವಜನ್ಮದ ಪುಣ್ಯ ಫಲದ ಜೊತೆಗೆ ಗುರುವಿನ ಭಾಗ್ಯ ಸಂಚಾರದಿಂದ ಅಂದುಕೊಳ್ಳದೆ ಅದೃಷ್ಟ ಅನ್ನೋದು ತುಂಬಾ ಚೆನ್ನಾಗಿ ಕೂಡಿ ಬರುತ್ತದೆ ಆದ್ದರಿಂದ ಜೀವನದಲ್ಲಿ ಉತ್ತಮ ಏಳಿಗೆಯನ್ನು ಈ ರಾಶಿಯವರು ಪಡೆಯುತ್ತಾರೆ ಹಾಗೆಯೇ ಯುಗಾದಿಯಿಂದ ರಾಜಯೋಗ ಹಾಗೂ ಅದೃಷ್ಟವನ್ನು ಪಡೆಯುತ್ತಿರುವ ಮೂರನೇ ರಾಶಿ ಕನ್ಯಾ ರಾಶಿ ಇದಕ್ಕೆ ಕಾರಣ ಏನೆಂದರೆ ಕನ್ಯಾ ರಾಶಿ ಇಂದ ನೋಡಿದಾಗ ಗುರುವು ಸಂಚಾರ ಮಾಡುವಂತಹ ಮೀನಾ ರಾಶಿ ಏಳನೇ ರಾಶಿಯಾಗುತ್ತದೆ ಆದ್ದರಿಂದ ಕನ್ಯಾ ರಾಶಿಯವರಿಗೆ ಗುರುವು ಸಪ್ತಮ ಸಂಚಾರ ಮಾಡುತ್ತಾನೆ ಆದ್ದರಿಂದ ಮದುವೆ ವಿಳಂಬ ಆಗುತ್ತಿದ್ದರೆ ಯುಗಾದಿಯ ನಂತರ ಶೀಘ್ರವಾಗಿ ಕಂಕಣಭಾಗ್ಯ ಅನ್ನುವುದು ಕೂಡಿಬರುತ್ತದೆ ಮದುವೆ ಅನ್ನುವುದು ಆಗುತ್ತದೆ ಗಂಡ-ಹೆಂಡತಿಯ ಮಧ್ಯೆ ಇರುವ ಜಗಳ ಸಂಪೂರ್ಣವಾಗಿ ದೂರವಾಗುತ್ತದೆ ಯುಗಾದಿಯ ನಂತರ ದಾಂಪತ್ಯ ಜೀವನದಲ್ಲಿ ಪ್ರೀತಿ ವಾತ್ಸಲ್ಯ ಅನ್ನುವುದು ವೃದ್ಧಿಯಾಗುತ್ತಾ ಹೋಗುತ್ತದೆ

ಯಾರು ಕನ್ಯಾರಾಶಿಯಲ್ಲಿ ಪಾರ್ಟ್ನರ್ಶಿಪ್ ವ್ಯವಹಾರ ಮಾಡುತ್ತಿರುತ್ತೀರಿ ಅಂತವರಿಗೆ ಯುಗಾದಿಯ ನಂತರ ಬ್ರಹ್ಮಾಂಡ ವಾಗಿ ಗೆಲುವು ಅನ್ನೋದು ಕಂಡುಬರುತ್ತದೆ ಸಪ್ತಮ ಗುರು ಸಂಚಾರದಿಂದ ಕನ್ಯಾರಾಶಿಯವರಿಗೆ ವಿವಾಹದಲ್ಲಿ ವ್ಯವಹಾರದಲ್ಲಿ ದಾಂಪತ್ಯದಲ್ಲಿ ವಿಶೇಷವಾದ ಅದೃಷ್ಟ ಅನ್ನುವುದು ಕೂಡಿಬರುತ್ತದೆ ಯುಗಾದಿಯ ನಂತರ ರಾಜ ಯೋಗವನ್ನು ಪಡೆಯುತ್ತಿರುವ ನಾಲ್ಕನೆಯ ರಾಶಿ ವೃಶ್ಚಿಕ ರಾಶಿ ಕಾರಣ ಏನೆಂದರೆ ವೃಶ್ಚಿಕ ರಾಶಿ ಇಂದ ನೋಡಿದಾಗ ಗುರು ಸಂಚಾರ ಮಾಡುವ ಮೀನರಾಶಿಯ 5ನೇ ರಾಶಿಯಾಗುತ್ತದೆ ಅಂದರೆ ವೃಶ್ಚಿಕ ರಾಶಿ ಗೆ ಪಂಚಮ ಗುರು ಪಂಚಮ ಸಂಚಾರ ಆಗುತ್ತದೆ ಪಂಚಮ ಗುರು ಸಂಚಾರ ಅಂದರೆ ಸಂತಾನ ಇಲ್ಲದವರಿಗೆ ಖಂಡಿತವಾಗಿ ಈ ಹೊಸ ವರ್ಷ ಈ ಹೊಸವರ್ಷದಲ್ಲಿ ಸಂತಾನ ಅನ್ನೋದು ಪ್ರಾಪ್ತಿಯಾಗುತ್ತದೆ ಸಂತಾನ ಅನ್ನೋದು ಕೂಡಿಬರುತ್ತದೆ ಹಾಗೆಯೇ ವೃಶ್ಚಿಕ ರಾಶಿಯವರು ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ

ಯುಗಾದಿಯ ನಂತರ ದೈವಾನುಗ್ರಹ ಅನ್ನೋದು ಬಹಳ ಸುಲಭವಾಗಿ ನಮಗೆ ಪ್ರಾಪ್ತಿಯಾಗುತ್ತದೆ ವೃಶ್ಚಿಕರಾಶಿಯವರಿಗೆ ಮಕ್ಕಳಿಂದ ಕೀರ್ತಿ ಪ್ರತಿಷ್ಠೆ ಅನ್ನೋದು ಪ್ರಾಪ್ತಿಯಾಗುತ್ತದೆ ಈ ರಾಶಿಯವರ ಮಕ್ಕಳು ವಿದ್ಯಾ ರಂಗದಲ್ಲಿ ವಿಶೇಷವಾದ ಪ್ರಗತಿಯನ್ನು ಹೊಂದುತ್ತಾರೆ ಪೋಷಕರಿಗೆ ಉತ್ತಮವಾದ ಹೆಸರು ಮತ್ತು ಕೀರ್ತಿಯನ್ನು ತಂದುಕೊಡುತ್ತಾರೆ ಕೊನೆಯದಾಗಿ ಹಾಗೂ ಐದನೇಯದಾಗಿ ಯುಗಾದಿಯ ನಂತರ ರಾಜಯೋಗ ಹಾಗೂ ಅದೃಷ್ಟವನ್ನು ಪಡೆಯುತ್ತಿರುವ ರಾಶಿ ಕುಂಭ ರಾಶಿ ಕುಂಭ ರಾಶಿ ಇಂದ ನೋಡಿದಾಗ ಮೀನಾ ರಾಶಿ ಎರಡನೇ ರಾಶಿಯಾಗುತ್ತದೆ ಅಂದರೆ ಕುಂಭರಾಶಿಯವರಿಗೆ ಧನಸ್ಥಾನದಲ್ಲಿ ಗುರುವಿನ ಸಂಚಾರ ನಡೆಯುತ್ತದೆ ಆದ್ದರಿಂದ ಕುಂಭರಾಶಿಯವರಿಗೆ ಹೊಸವರ್ಷ ಹೊಸ ಸಂವತ್ಸರ ಹಣದ ಲಾಭವನ್ನು ಹೆಚ್ಚಾಗಿ ತಂದುಕೊಡುತ್ತದೆ

ಎರಡನೆಯ ಸಂಚಾರ ಅಂದರೆ ವಾಕ್ ಸಂಚಾರ ಕುಟುಂಬ ಸ್ಥಾನಕ್ಕೆ ಸಂಬಂಧಿಸಿದ ಸಂಚಾರ ಧನ ಸ್ಥಾನಕ್ಕೆ ಸೇರಿದ ಸಂಚಾರ ಆದ್ದರಿಂದ ಕುಂಭರಾಶಿಯವರಿಗೆ ಅವರ ಬೆಲೆ ಅನ್ನುವುದು ಹೆಚ್ಚಾಗುತ್ತದೆ ಅವರ ಮಾತಿಗೆ ಬೆಲೆ ಸಿಗುತ್ತದೆ ಗೌರವ ಹೆಚ್ಚಾಗುತ್ತದೆ ಅವರು ನುಡಿದದ್ದೇ ವಾಕ್ಯ ಆಗುತ್ತದೆ ಕುಟುಂಬದಲ್ಲಿ ಎಷ್ಟೇ ವಿಧವಾದ ಸಮಸ್ಯೆ ಇದ್ದರೂ ಕೂಡ ಎಲ್ಲಾ ಸಮಸ್ಯೆಗಳು ಕಳೆದು ಕುಟುಂಬ ಜೀವನ ಉತ್ತಮವಾಗಿ ವೃದ್ಧಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.