1 ಗ್ಲಾಸ್ ಕುಡಿದರೆ 2 ದಿನದಲ್ಲಿ ರಕ್ತನಾಳಗಳಲ್ಲಿ ಸೇರಿಕೊಂಡ ಕೊಲೆಸ್ಟ್ರಾಲ್ ಕರಗಿಸತ್ತೆ ಹಾರ್ಟ್ ಅಟ್ಯಾಕ್ ತಪ್ಪಿಸತ್ತೆ

0

ನಮಸ್ಕಾರ ಸ್ನೇಹಿತರೆ ಮನುಷ್ಯರ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತಾ ಇದ್ದರೆ ಯಾವುದೇ ಕಾರಣಕ್ಕೂ ಯಾವ ಕಾಯಿಲೆನು ಬರುವುದಿಲ್ಲ ಅದೇ ಮನುಷ್ಯನಲ್ಲಿ ರಕ್ತ ಸಂಚಾರದಲ್ಲಿ ವ್ಯಥೆಯ ಉಂಟಾದರೆ ಹಲವಾರು ರೀತಿಯ ಪ್ರಾಬ್ಲಮ್ ಗಳು ಸ್ಟಾರ್ಟ್ ಆಗುತ್ತದೆ ನಮ್ಮ ದೇಹದಲ್ಲಿ ಯಾವುದೇ ಅಡೆತಡೆ ಇಲ್ಲದೆ ಅತ್ಯಂತ ಸುಸೂತ್ರವಾಗಿ ರಕ್ತ ಸಂಚಾರ ಆಗಬೇಕು ಅಂದರೆ ಈ ಮನೆ ಮದ್ದನ್ನು ಯೂಸ್ ಮಾಡಿ ಇದು ತುಂಬಾನೇ ಒಳ್ಳೆಯದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮನೆ ಮದ್ದನ್ನು ಮಾಡುವುದರಿಂದ ನಿಮ್ಮ ಪಾದದಿಂದ ಹಿಡಿದು ತಲೆಯವರೆಗೆ ಇರುವ ರಕ್ತನಾಳಗಳಲ್ಲಿ ಆಗಿರುವ ಬ್ಲ್ಯಾಕೇಜ್ ಕಡಿಮೆಯಾಗುತ್ತದೆ ಇದನ್ನು ಕುಡಿಯುವುದರಿಂದ ನಮ್ಮ ರಕ್ತನಾಳಗಳಲ್ಲಿ ಎಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿರುತ್ತದೆ ಅದನ್ನೆಲ್ಲ ಸಂಪೂರ್ಣವಾಗಿ ಕರಗಿಸಿ ನಿಮ್ಮನ್ನು ನಿರೋಗಿಯಾಗಿ ಮಾಡುತ್ತದೆ ಬ್ಯಾಡ್ ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಹೆಚ್ಚಾಗದಂತೆ ಇದು ಸಹಾಯ ಮಾಡುತ್ತದೆ ಹಾರ್ಟ್ ಬ್ಲಾಕ್ ಏಜ್

ಆಗುವುದನ್ನು ಇದು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಯಾರಿಗೆ ಹೃದಯ ಸಂಬಂಧಿ ಕಾಯಿಲೆ ಇರುತ್ತದೆ ಅಂತವರು ಇದನ್ನು ಮಾಡಿಕೊಂಡು ಕುಡಿಯಿರಿ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇದ್ದವರು ಟ್ಯಾಬ್ಲೆಟ್ಸ್ ಗಳನ್ನು ತೆಗೆದುಕೊಳ್ಳುತ್ತಾ ಇದ್ದರೆ ಅದರ ಜೊತೆಗೆ ಇದನ್ನು ತೆಗೆದುಕೊಳ್ಳಬಹುದು ಇದನ್ನು ಮಾಡುವುದರಿಂದ ಕೊಬ್ಬು ಕಡಿಮೆಯಾಗುತ್ತದೆ ದೇಹದ ತೂಕ ಕಡಿಮೆಯಾಗುತ್ತದೆ ಈಗ ಮನೆ ಮದ್ದು ಯಾವುದು ಅಂತ ನೋಡೋಣ ಬನ್ನಿ

ಒಂದು ತಪ್ಪಲಿಗೆ ಒಂದು ಗ್ಲಾಸ್ ನೀರನ್ನು ಹಾಕಿ ಇದಕ್ಕೆ ಹತ್ತರಿಂದ ಹದಿನೈದು ಒಣದ್ರಾಕ್ಷಿಯನ್ನು ಹಾಕಿ ನಂತರ ಇದಕ್ಕೆ ಅರ್ಧ ಇಂಚ್ ಶುಂಠಿಯನ್ನು ಪೀಸ್ ಪೀಸ್ ಮಾಡಿ ಹಾಕಬೇಕು ಇದು ಚೆನ್ನಾಗಿ ನೀರಿನಲ್ಲಿ ಕುದಿಯಬೇಕು ನಂತರ ಗ್ರೀನ್ ಟೀಯನ್ನು ತೆಗೆದುಕೊಳ್ಳಬೇಕು ಒಂದು ಪ್ಯಾಕ್ ಹಾಕಬೇಕು ನಂತರ ಚೆನ್ನಾಗಿ ಕುದಿಸಬೇಕು ಈ ಮೂರು ನೀರಿನಲ್ಲಿ ನಮ್ಮ ರಸವನ್ನು ಬಿಡಬೇಕು ಹಾಗೆ ಕುದಿಸಿ ಒಣ ದ್ರಾಕ್ಷಿಯನ್ನು ಬಳಸುವುದರಿಂದ ರಕ್ತಹೀನತೆ ಯಾರಿಗೆ ಇರುತ್ತದೆ ಅದು ಕಡಿಮೆಯಾಗುತ್ತದೆ

ಶುಂಠಿಯನ್ನು ಬಳಸುವುದರಿಂದ ರಕ್ತ ಸಂಚಾರ ರತ್ತನಾಳಗಳಲ್ಲಿ ಸರಾಗವಾಗಿ ಆಗುವಂತೆ ಮಾಡುತ್ತದೆ ಜೊತೆಗೆ ರಕ್ತದಲ್ಲಿ ಕೊಲೆಸ್ಟ್ರಾಲ್ ಆಗದಂತೆ ತಡೆಗಟ್ಟುತ್ತದೆ ಒಂದು ಲೋಟ ನೀರು ಅರ್ಧ ಲೋಟ ಬರುವ ಹಾಗೆ ಚೆನ್ನಾಗಿ ಕುದಿಸಬೇಕು ಈ ಪದಾರ್ಥಗಳಲ್ಲಿ ಇರುವ ಸತ್ವ ಚೆನ್ನಾಗಿ ನೀರಿನಲ್ಲಿ ಬಿಡಬೇಕು ನಂತರ ಒಂದು ಗ್ಲಾಸ್ ಗೆ ಹಾಕಿ ಸೋಸಿಕೊಳ್ಳಬೇಕು ಇದನ್ನು ಹೇಗೆ ತೆಗೆದುಕೊಳ್ಳಬೇಕು ಅಂದರೆ ನಂತರ ಇದಕ್ಕೆ ಒಂದು ಸ್ಪೂನ್

ಜೇನುತುಪ್ಪವನ್ನು ಹಾಕಿಕೊಳ್ಳಬೇಕು ಯಾರಿಗೆ ಶುಗರ್ ಇರುತ್ತದೆ ಅಂತವರು ಜೇನುತುಪ್ಪ ಹಾಕುವುದು ಬೇಡ ಅರ್ಧ ಲೋಟ ಕಷಾಯವನ್ನು ಮೂರು ಭಾಗಗಳನ್ನಾಗಿ ಮಾಡಿ ಬೆಳಿಗ್ಗೆ ತಿಂಡಿ ತಿಂದ ತಕ್ಷಣ ಒಂದು ಗ್ಲಾಸ್ ನೀರಿಗೆ ಮೂರು ಚಮಚ ಕಷಾಯ ಹಾಕಿಕೊಂಡು ಒಂದು ಸಾರಿ ಮಧ್ಯಾಹ್ನ ಊಟ ಆದ ಮೇಲೆ ಒಂದು ಗ್ಲಾಸ್ ನೀರಿಗೆ ಮೂರು ಚಮಚ ಕಷಾಯ ಹಾಕಿ ಮತ್ತೊಂದು ಸಾರಿ ಕುಡಿಯಿರಿ ಸಂಜೆ ಊಟ ಆದ ಮೇಲೆ ಒಂದು ಗ್ಲಾಸ್ ನೀರಿಗೆ ಮೂರು ಚಮಚ ಕಷಾಯ ಹಾಕಿಕೊಂಡು

ಕುಡಿಯಿರಿ ಹೀಗೆ ನೀವು ಕುಡಿಯುತ್ತಾ ಬಂದರೆ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತಾ ಬರುತ್ತದೆ ಇದರಿಂದ ನಿಮ್ಮ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಇದನ್ನು ಈ ರೀತಿ ಸಮಸ್ಯೆ ಇರುವವರು ತೆಗೆದುಕೊಳ್ಳಬೇಕು ಅಂತ ಏನಿಲ್ಲ ಆರೋಗ್ಯವಂತರು ಈ ಮನೆಮದ್ದನ್ನು ಆಗಾಗ ಮಾಡಿಕೊಂಡು ಕುಡಿಯುವುದರಿಂದ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ

ಕೈ ಕಾಲು ನೋವು, ಮೈ ಕೈ ನೋವು ಕಡಿಮೆಯಾಗುತ್ತದೆ ಅದರ ಜೊತೆ ಕೊಬ್ಬು ಕಡಿಮೆಯಾಗುತ್ತದೆ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೂ ಇದು ಉಪಯೋಗವಾಗುತ್ತದೆ ನಾವು ಮಲಗುವುದಕ್ಕಿಂತ ಮೂರು ಗಂಟೆ ಮೊದಲೇ ಊಟ ಮಾಡಬೇಕು ಇದರಿಂದ ನಾವು ತಿಂದಂತಹ ಆಹಾರ ಚೆನ್ನಾಗಿ ಡೈಜೆಶನ್ ಆಗುತ್ತದೆ ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಿ ಸಾತ್ವಿಕ ಆಹಾರ ಸೇವನೆ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.