ಒಂದು ಗೇಮ್ ನ ಮುಖಾಂತರ ನಿಮಗೆ ಬರುವ ಮುಂದಿನ ದಿನಗಳಲ್ಲಿ ಬರುವ ಶುಭ ಸಮಾಚಾರ

ಈ ಲೇಖನದಲ್ಲಿ ಒಂದು ಗೇಮ್ ನ ಮುಖಾಂತರ ನಿಮಗೆ ಬರುವ ಮುಂದಿನ ದಿನಗಳಲ್ಲಿ ಬರುವ ಶುಭ ಸಮಾಚಾರ ಮತ್ತು ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಒಂದು ನಿಮಿಷ ನಿಮ್ಮ ಇಷ್ಟ ದೇವರನ್ನು ನೆನೆಸಿಕೊಂಡು ಇಲ್ಲಿ ತೋರಿಸಿರುವ 111ಮತ್ತು 777 ಈ ಎರಡು ನಂಬರ್ ಗಳು ತುಂಬಾ ಸ್ಟ್ರಾಂಗ್ ಆದ ನಂಬರ್ ಎಂದು ಹೇಳಲಾಗುತ್ತದು. ಇವುಗಳಲ್ಲಿ ಯಾವುದು ಹೆಚ್ಚು ಆಕರ್ಷಣೆಯಾಗಿ ಕಾಣಿಸುತ್ತಿರುತ್ತದೆಯೋ ಆ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.

ನಿಮ್ಮ ಜೀವನದಲ್ಲಿ ಪದೇ ಪದೇ ಈ ನಂಬರ್ ಗಳು ಕಾಣುತ್ತಿದ್ದರೆ ನಿಮ್ಮ ಅದೃಷ್ಟದ ನಂಬರ್ ಆಗಿರುತ್ತದೆ. ಯೂನಿರ್ವಸ್ ನಿಮಗೆ ಏನೋ ಸಂದೇಶವನ್ನು ಕೊಡಲು ಪ್ರಯತ್ನಿಸುತ್ತಿದೆ ಎಂದು ಹೇಳಬಹುದು.
ನೀವು ಈ ಎರಡು ನಂಬರ್ ನಲ್ಲಿ 111 ನಂಬರ್ ಅನ್ನು ಆಯ್ಕೆ ಮಾಡಿದ್ದರೇ ಯೂನಿರ್ವಸ್ ಏನು ಸಂದೇಶ ಕೊಡುತ್ತಿದೆ ಎಂದರೆ

ಈಗ ನೀವು ಯಾವ ಸಮಸ್ಯೆಯನ್ನು ಅನುಭವಿಸುತ್ತಿದ್ದೀರಿ ಅದನ್ನು ಕಾಂಪ್ರಮೈಸ್ ಮಾಡಿಕೊಳ್ಳಿ ಎಂಬ ಮೆಸೆಜ್ ಅನ್ನು ಕೊಡುತ್ತಿದೆ. ನೀವು ಯಾವ ಪೊಜಿಷನ್ ನಲ್ಲಿ ಇದ್ದರೂ ಕಷ್ಟವನ್ನು ಪಡುತ್ತಿದ್ದೀರಾ, ನೀವು ಕಷ್ಟಪಡುತ್ತಿದ್ದರೆ ನೀವು ಕಾಂಪ್ರಮೈಸ್ ಮಾಡಿಕೊಳ್ಳಿ. ನಿಮ್ಮ ಟ್ಯಾಲೆಂಟ್ ನ ಮೇಲೆ ನಂಬಿಕೆಯನ್ನು ಇಟ್ಟರೇ ನಿಮ್ಮ ಜೀವನದಲ್ಲಿ ಗೆಲುವು ಸಿಗುತ್ತದೆ ಆದರೇ ಸ್ವಲ್ಪ ಸಮಯ ಬೇಕಾಗುತ್ತದೆಂದು ಯೂನಿರ್ವಸ್ ಸಂದೇಶವನ್ನು ಕೊಡುತ್ತಿದೆ. ಕಷ್ಟವಿದ್ದರೇ ಮುಂಬರುವ ದಿನಗಳಲ್ಲಿ ಪರಿಹಾರವಾಗುತ್ತದೆ.

ಇನ್ನೊಂದು ವಿಷಯವೇನೆಂದರೆ ನಿಮ್ಮ ಜೀವನದಲ್ಲಿ ಸಕ್ಸಸ್ ಆಗಬೇಕೆಂದರೆ ನಿಮ್ಮ ಮನಸ್ಸು ಏನು ಹೇಳುತ್ತದೆಯೋ ಅದನ್ನು ಕೇಳಬೇಕಾಗುತ್ತದೆ. ಕೆಲವ ಸಲಹೆಯನ್ನು ಕೇಳಿದಾಗ ಗೊಂದಲಕ್ಕೆ ಒಳಗಾಗುತ್ತೇವೆ ಆದರೇ ನಮ್ಮ ಮನಸ್ಸು ಹೇಳಿದ ಮಾತನ್ನು ಕೇಳಿದರೆ ಯಶಸ್ಸು ಸಿಗುತ್ತದೆಂದು ಹೇಳಬಹುದು. ನಿಮ್ಮಲ್ಲಿರುವ ಟ್ಯಾಲೆಂಟ್ ಅನ್ನು ಗುರುತಿಸಿಕೊಂಡು ನೀವು ಕೆಲಸ ಮಾಡಿದ್ದೇ ಆದರೇ ಸಕ್ಸಸ್ ಮತ್ತು ಅಭಿವೃದ್ಧಿ ಆಗುತ್ತದೆ.
ಎರಡನೇಯದಾದ 777 ನಂಬರ್ ಅನ್ನು ಆಯ್ಕೆ ಮಾಡಿದ್ದರೆ

ನೀವು ಸ್ವಲ್ಪ ರೆಸ್ಟ್ ಮಾಡಬೇಕು. ಕೆಲಸ ಮಾಡುತ್ತಿದ್ದರೇ ಬೇರೆ ಏನು ಮಾಡಬೇಕು ಅನಿಸುತ್ತಿರುವುದಿಲ್ಲ. ವಿದ್ಯಾರ್ಥಿಗಳು ಯಾವಾಗಲೂ ಓದುತ್ತನೇ ಇರುತ್ತಾರೆ. ಯಾವಾಗಲೂ ಬ್ಯುಸಿಯಾಗಿ ಎಂಜಾಯ್ ಮಾಡಲು ನಿಮಗೆ ಆಗುತ್ತಿರುವುದಿಲ್ಲ, ನಿಮ್ಮ ಮನಸ್ಸಿಗೆ ಜೀವನದಲ್ಲಿ ಉತ್ಸಾಹವೇ ಹೋದಂತೆ ಆಗಿಬಿಟ್ಟಿರುತ್ತದೆ. ನಿಮ್ಮ ತಂದೆ ತಾಯಿ, ಫ್ಯಾಮಿಲಿ ಮೆಂಬರ್ಸ್, ಫ್ರೆಂಡ್ಸ್ ಗಳಿಗೆ ನಿಮ್ಮ ಮೇಲೆ ಬೇಜಾರಾಗಿರುತ್ತದೆ. ಏಕೆಂದರೆ ಅವರ ಜೊತೆ ಕಾಲಕಳೆಯುತ್ತಿರುವುದಿಲ್ಲ.

ಈ ಕಾರಣದಿಂದಾಗಿ ನಿಮಗೆ ಸ್ವಲ್ಪ ರೆಸ್ಟ್ ಮತ್ತು ಎಂಜಾಯ್ ಮೆಂಟ್ ಕೂಡ ಬೇಕಾಗಿರುತ್ತದೆ. ಯೂನಿರ್ವಸ್ ನಿಮಗೆ ಸಂದೇಶವನ್ನು ಕೊಡುವುದು ನಾವು ಭೂಮಿಯ ಮೇಲೆ ಬಂದಿರುವುದು ಕೆಲಸ ಮಾಡಲು, ಹೆಸರು ಮಾಡಲು ಅದರ ಜೊತೆಗೆ ಎಂಜಾಯ್ ಕೂಡ ಮಾಡಬೇಕಾಗುತ್ತದೆ. ಜೀವನದಲ್ಲಿ ಕೆಲಸ ಇದ್ದೇ ಇರುತ್ತದೆ ಅದರ ಜೊತೆಯಲ್ಲಿ ಜೀವನದಲ್ಲಿ ನಮ್ಮ ಸಂತೋಷವೂ ಮುಖ್ಯವಾಗಿರುತ್ತದೆ. ನಿಮ್ಮ ಸಹಪಾಠಿಗಳು, ಸಹ ಉದ್ಯೋಗಿಗಳ ಜೊತೆ ಸಮಯವನ್ನು

ಕಳೆಯಿರಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವು ಸಿಗುತ್ತದೆ ಮತ್ತು ಖುಷಿಯಾಗಿ ಕಾಲವನ್ನು ಕಳೆಯಬಹುದು. ಯಾವಾಗಲೂ ಕೆಲಸ ಮತ್ತು ಓದು ಎಂದು ಒಂದೇ ಕಡೆ ಕುಳಿತುಕೊಳ್ಳಬೇಡಿ ಅದು ಮುಂಬರುವ ದಿನಗಳಲ್ಲಿ ಅದು ಕೂಡ ಸಮಸ್ಯೆಯಾಗಬಹುದೆಂದು ಯೂನಿವರ್ಸ್ ಹೇಳುತ್ತಿದೆ. ನಿಮ್ಮ ಸಮಸ್ಯೆಗೆ ಏನು ಪರಿಹಾರ ಎಂದರೆ ಜನರಿಗೆ ಚಿಕ್ಕ ಪುಟ್ಟ ಸಹಾಯ ಮಾಡುವುದರಿಂದ ನಿಮಗೆ ಪುಣ್ಯ ಬರುತ್ತದೆ ಮತ್ತು ನಿಮ್ಮ ಸಮಸ್ಯೆಗಳಿಗೂ ಪರಿಹಾರವೂ ಸಿಗುತ್ತದೆ. ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದರೆ ಒಳ್ಳೆಯದಾಗುತ್ತದೆ.

Leave a Comment