ನಮಸ್ಕಾರ ಸ್ನೇಹಿತರೆ ಒಂದು ಮನೆಗೆ ಎಷ್ಟು ಬಾಗಿಲು ಇದ್ದರೆ ಏನು ಫಲ ಸಿಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ 01. ಎರಡು ಬಾಗಿಲುಗಳು ಇದ್ದರೆ ಜೀವನ ಅಭಿವೃದ್ದಿಯಾಗುತ್ತದೆ 02. ಮೂರು ಬಾಗಿಲುಗಳು ಇದ್ದರೆ ಹೆಚ್ಚು ಖರ್ಚು, ಅಪವಾದಗಳು ಬರುತ್ತವೆ 03. ನಾಲ್ಕು ಬಾಗಿಲುಗಳು ಇದ್ದರೆ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ
04. ಐದು ಬಾಗಿಲುಗಳು ಇದ್ದರೆ ಅನಾರೋಗ್ಯ ಸಂತತಿಗೆ ಹಾನಿಯಾಗುತ್ತದೆ 05. ಆರು ಬಾಗಿಲುಗಳು ಇದ್ದರೆ ಸಂಪತ್ತು ಪುತ್ರ ಸಮೃದ್ಧಿಯಾಗುತ್ತದೆ 06. 7 ಬಾಗಿಲು ಇದ್ದರೆ ಮರಣ ಕಷ್ಟಗಳು ಬರುತ್ತವೆ 08. ಎಂಟು ಬಾಗಿಲುಗಳು ಇದ್ದರೆ ಅನಾರೋಗ್ಯ ಬರುತ್ತದೆ 09. 10 ಬಾಗಿಲುಗಳು ಇದ್ದರೆ ಕಷ್ಟ ನಷ್ಟಗಳು ಕಳ್ಳರ ವಂಚನೆ ಹಾಗೂ ಭಯ ಬರುತ್ತದೆ 10. 11 ಬಾಗಿಲುಗಳು ಇದ್ದರೆ ಅಷ್ಟಕಷ್ಟಗಳು ಐಶ್ವರ್ಯ ನಾಶವಾಗುತ್ತದೆ
11. 12 ಬಾಗಿಲುಗಳು ಇದ್ದರೆ ಉದ್ಯೋಗ ವ್ಯಾಪಾರ ವೃದ್ಧಿಯಾಗುತ್ತದೆ 12. 13 ಬಾಗಿಲುಗಳು ಇದ್ದರೆ ಸಾವು ಸಂಭವಗಳು ಬರುತ್ತವೆ 13. 14 ಬಾಗಿಲುಗಳು ಇದ್ದರೆ ದರ ಸಂಪತ್ತು ಬರುತ್ತದೆ 14. ಹದಿನೈದು ಬಾಗಿಲುಗಳು ಇದ್ದರೆ ಅಶಾಂತಿ ಉಂಟಾಗುತ್ತದೆ 15. 16 ಬಾಗಿಲುಗಳು ಇದ್ದರೆ ಲಾಭ ಮತ್ತು ಅಧಿಕಾರ ಸಿಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು