ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಸಿಂಹ ರಾಶಿಯವರು ತಿಳಿದುಕೊಳ್ಳಲೇ ಬೇಕಾಗಿರುವ ಅತಿ ಮುಖ್ಯ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಸಿಂಹ ರಾಶಿಯವರಿಗೆ ಏನೆಲ್ಲ ಶುಭಸಂಖ್ಯೆಗಳು ಬರುತ್ತವೆ ಶುಭವಾರ ಬರುತ್ತದೆ ಯಾವ ಕಲರ್ ಶುಭ ಕಲರ್ ಹೀಗೆ ವಿವಿಧ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸುತ್ತೇವೆ ಸಿಂಹ ರಾಶಿಯ ಜನ್ಮ ನಕ್ಷತ್ರಗಳು ಯಾವುವು ಎಂದರೆ ಮಖ ನಕ್ಷತ್ರದ ನಾಲ್ಕು ಚರಣಗಳು ಹುಬ್ಬಾ ನಕ್ಷತ್ರದ ನಾಲ್ಕು ಚರಣಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಉತ್ತರ ನಕ್ಷತ್ರದ ಮೊದಲನೇ ಚರಣ ಸೇರಿ ಆಗಿರುವಂತಹ ಸಿಂಹ ರಾಶಿಯಾಗಿದೆ ಸಿಂಹ ರಾಶಿಯ ಲಾಂಛನ ಸಿಂಹದ ಚಿತ್ರವನ್ನು ಹೊಂದಿರುತ್ತದೆ ಸಿಂಹ ರಾಶಿಯ ಬಹು ಮುಖ್ಯವಾದ ವಿಚಾರ ಏನೆಂದರೆ ಸಿಂಹ ರಾಶಿಯ ರಾಶಾಧಿಪತಿ ಯಾರು ಅಂದರೆ ರವಿ ಸಿಂಹ ರಾಶಿಯ ರಾಶಾಧಿಪತಿ ಈ ರಾಶಿಯ ವರ್ಣ ಯಾವುದು ಎಂದರೆ ಕ್ಷತ್ರಿಯ ವರ್ಣ ರಾಶಿಯಾ ದಿಕ್ಕು ಪೂರ್ವ ದಿಕ್ಕು ಬಹಳ ಫೇವರೇಟ್ ಆಗಿರುವಂತಹ ದಿಕ್ಕು ಮನೆ ಆಫೀಸ್ ಏನೇ ಒಂದು ಕೆಲಸ ಮಾಡಿದರೂ
ಕೂಡ ಅದಕ್ಕೆ ಪೂರ್ವ ದಿಕ್ಕನ್ನು ಜಾಸ್ತಿ ಒತ್ತು ಕೊಡಿ ಖಂಡಿತವಾಗಿ ನಿಮಗೆ ಯಶಸ್ಸು ಸಿಗುತ್ತದೆ ಯಾವುದೇ ಒಂದು ವಿಷಯಕ್ಕೆ ಕಮಿಟ್ ಆದರೂ ಅಂದರೆ ಅದೇ ವಿಷಯಕ್ಕೆ ಸ್ಟೇಬಲ್ ಆಗಿ ನಿಂತುಕೊಂಡುತ್ತಾರೆ ಸ್ಥಿರವಾಗಿರುವಂತಹ ಸ್ವಭಾವ ಇವರದು ಇವರು ಬಹಳ ಸ್ಟ್ರಾಂಗ್ ಆಗಿ ಇರುತ್ತಾರೆ ಫಿಸಿಕಲಿ ಮೆಂಟಲಿ ಬಹಳ ಸ್ಟ್ರಾಂಗ್ ಆಗಿರುತ್ತಾರೆ ಬಹಳಷ್ಟು ಪ್ರಮುಖವಾದ ಸ್ಥಾನಗಳನ್ನು ಅಲಂಕರಿಸುತ್ತಾರೆ ಎಲ್ಲದರಲ್ಲೂ ಪ್ರಮುಖವಾದ ಆಕರ್ಷಣೀಯ ಕೇಂದ್ರಬಿಂದು ಆಗಿರುತ್ತದೆ
ಈ ರಾಶಿಯ ಅದೃಷ್ಟ ಸಂಖ್ಯೆ ಯಾವುದು ಎಂದರೆ 01 ನಿಮ್ಮ ರಾಶಿಯ ಅದೃಷ್ಟದೇವತೆ ಯಾವುದು ಎಂದರೆ ಸೂರ್ಯನಾರಾಯಣ ಮತ್ತು ಶಿವ ಈ ರಾಶಿಯ ಅದೃಷ್ಟದೇವತೆ ಶಿವನ ಆರಾಧನೆಯನ್ನು ಮಾಡುವುದರಿಂದ ನಿಮಗೆ ಶುಭಕಾರಕವಾದ ಫಲವನ್ನು ತಂದುಕೊಡುತ್ತದೆ ಯಾವ ವಾರ ಶುಭ ದಿನ ಅಂತ ನೋಡುವುದಾದರೆ ರವಿವಾರ ಮತ್ತು ಬುಧವಾರ ಶುಭವಾಗಿರುವಂತಹ
ವಾರ ಅಂತ ಹೇಳಬಹುದು ಅದೃಷ್ಟ ಬಣ್ಣ ಯಾವುದು ಎಂದರೆ ಗುಲಾಬಿ ಮತ್ತು ಕೆಂಪು ಯಾವ ರತ್ನ ನಿಮ್ಮ ರಾಶಿಗೆ ಬರುತ್ತದೆ ಅಂತ ಕೇಳಿದರೆ ಮಾಣಿಕ್ಯ ನಿಮ್ಮ ರಾಶಿಗೆ ಬರುತ್ತದೆ ನಿಮ್ಮ ರಾಶಿಗೆ ಮಿತ್ರ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಮಿಥುನ ರಾಶಿ ಕನ್ಯಾ ರಾಶಿ ನಿಮಗೆ ಮಿಥುನ ರಾಶಿಗಳು ಶತ್ರು ರಾಶಿಗಳು ಯಾವುದು ಎಂದರೆ ವೃಷಭ ರಾಶಿ ತುಲಾ ರಾಶಿ ಕುಂಭ ರಾಶಿ ನಿಮಗೆ ಶತ್ರುರಾಶಿಗಳಾಗಿವೆ ಜೀವನವನ್ನು ರಾಜನಂತೆ ಕಳಿಯಬೇಕು ಸಂತೋಷದಿಂದ ಕಳೆಯಬೇಕು
ವೈಭೋಗದಿಂದ ಕಳೆಯಬೇಕು ಎನ್ನುವ ಆಸೆ ಇವರಿಗೆ ಇರುತ್ತದೆ ಸಿಂಹ ರಾಶಿಗೆ ಇರುವಂತಹ ಸ್ಟ್ರೆಂತ್ ಏನು ಅಂತ ನೋಡುವುದಾದರೆ ನಿಮ್ಮಲ್ಲಿ ಒಂದು ಕ್ರಿಯಾತ್ಮಕತೆ ಇರುತ್ತದೆ ಏನೋ ಒಂದು ತರ ಡಿಫರೆಂಟ್ ಆಲೋಚನೆಗಳು ಇರುತ್ತವೆ ಇದು ನಿಮ್ಮ ಒಂದು ಸ್ಟ್ರೆಂತ್ ಹಾಗೆ ನಿಮಗೆ ಉದಾರಿ ಆದಂತಹ ಮನೋಭಾವನೆ ಇರುತ್ತದೆ ಸ್ನೇಹಿತರು ತುಂಬಾ ಚೆನ್ನಾಗಿರುತ್ತಾರೆ ಇದು ನಿಮಗೆ ಪ್ಲಸ್ ಪಾಯಿಂಟ್ ಆಗಿ ಕನ್ವರ್ಟ್ ಆಗುತ್ತದೆ ಘಾತವಾಗಿರುವ ತಿಥಿ ವಾರ ಕರ್ಣ ನಕ್ಷತ್ರ ದಿನ
ಯಾವುದು ಅಂತ ನೋಡುವುದಾದರೆ ಸಿಂಹ ರಾಶಿಯವರಿಗೆ ಜೇಷ್ಠ ಮಾಸ ಘಾತ ಮಾಸವಾಗಿದೆ ಮೂರನೇ ತಿಥಿ ಎಂಟನೇ ತಿಥಿ 13ನೇ ತಿಥಿ ನಿಮಗೆ ಘಾತ ತಿಥಿಯಾಗಿದೆ ಶನಿವಾರ ನಿಮಗೆ ಘಾತವಾರ ಆಗಿದೆ ಮೂಲ ನಕ್ಷತ್ರ ನಿಮಗೆ ಘಾತ ನಕ್ಷತ್ರ ಭವ ಕರ್ಣ ನಿಮಗೆ ನಿಮಗೆ ಘಾತಕರ್ಣ ಹೊಸ ವ್ಯಾಪಾರ ವ್ಯವಹಾರಕ್ಕೆ ಶುರು ಮಾಡುವಾಗ ಯಾರನ್ನು ಭೇಟಿ ಮಾಡುವಾಗ ಇವುಗಳನ್ನು ಅವಾಯ್ಡ್ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು