ಒಂದು ನಿಮಿಷ ಸಮಯವನ್ನು ಮಾಡಿಕೊಂಡು

0

ನಮಸ್ಕಾರ ಸ್ನೇಹಿತರೆ ಒಂದು ನಿಮಿಷ ಸಮಯವನ್ನು ಮಾಡಿಕೊಂಡು ಈ ಲೇಖನವನ್ನು ಪೂರ್ತಿಯಾಗಿ ಓದಿ 1) ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿದರೆ ಕೂದಲು ಬೆಳ್ಳಗಾಗುವುದಿಲ್ಲ ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ 2) ನಿಂಬೆರಸ ಮತ್ತು ತುಪ್ಪವನ್ನು ಉಪಯೋಗಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ 3) ರಾತ್ರಿ ಮಲಗುವ ಮುನ್ನ ಒಣ ದ್ರಾಕ್ಷಿ ಸೇವಿಸಿದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ

4) ಬೆಳಗಿನ ತಿಂಡಿಗೆ ಏಲಕ್ಕಿ ಬಳಸುವುದರಿಂದ ಉಸಿರಾಟ ಸರಾಗವಾಗುತ್ತದೆ 5) ಮೂಲಂಗಿ ರಸವನ್ನು ತೆಗೆದುಕೊಳ್ಳುವುದರಿಂದ ಪಿತ್ತ ಕಡಿಮೆಯಾಗುತ್ತದೆ 6) ಪ್ರತಿದಿನ ಟೊಮೇಟೊ ತಿನ್ನುವುದರಿಂದ ಕೂದಲು ಬೆಳಗಾಗುವುದಿಲ್ಲ 7) ರಾತ್ರಿ ಸಮಯದಲ್ಲಿ ಅನ್ನವನ್ನು ಹೆಚ್ಚಿಗೆ ಸೇವನೆ ಮಾಡುವುದರಿಂದ ದಪ್ಪ ಆಗುತ್ತೀರಾ 8) ಬಿಳಿ ಉಪ್ಪನ್ನು ಉಪಯೋಗಿಸುವುದರಿಂದ ಹೃದಯ ದುರ್ಬಲವಾಗುತ್ತದೆ

9) ಬೆಳಿಗ್ಗೆ ಎದ್ದ ತಕ್ಷಣ ಹಸಿರು ಹುಲ್ಲು ಅಥವಾ ಹಸಿರು ಬಣ್ಣದ ವಸ್ತುಗಳನ್ನು ನೋಡಿದರೆ ಕಣ್ಣಿನ ದೃಷ್ಟಿ ಹೆಚ್ಚಾಗಿರುತ್ತದೆ 10) ಮಕ್ಕಳಿಗೆ ಹಲ್ಲು ಬಿದ್ದಾಗ ಆ ಜಾಗದಲ್ಲಿ ಟೊಮೆಟೊ ರಸವನ್ನು ಹಚ್ಚಿದರೆ ಹಲ್ಲು ಬೇಗ ಬರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.