1ವಾರ ಇದನ್ನು ಹಚ್ಚಿ ಮುಖದ ಎಷ್ಟೇಹಳೆಯ ಕಪ್ಪುಕಲೆ ಬಂಗು ಸುಕ್ಕು ಹೋಗಿ ಬೆಳ್ಳಗಾಗುತ್ತೆ ಸ್ಕಿನ್ ಟೈಟ್ಆಗಿ ಹೊಳೆಯುತ್ತೆ

0

ಒಂದು ವಾರ ಇದನ್ನು ಹಚ್ಚಿ ಮುಖದ ಎಷ್ಟೇ ಹಳೆಯ ಕಪ್ಪು ಕಲೆ, ಬಂಗು, ಸುಕ್ಕು ಹೋಗಿ ಬೆಳಗಾಗುತ್ತೆ.
ಒಂದು ಸಲ ನೀವು ಇದನ್ನ ಅಪ್ಲೈ ಮಾಡಿದ್ರೆ ಸಾಕು ನಿಮ್ಮ ಮುಖ 10 ಪಟ್ಟು ಜಾಸ್ತಿ ಬೆಳ್ಳಗಾಗುತ್ತೆ. ನಿಮಗೆ ನಂಬೋಕಾಗೋದಿಲ್ಲ, ನಿಮ್ಮ ಮುಖ ಅಷ್ಟು ಗ್ಲೋಯಿಂಗ್ ಆಗತ್ತೆ, ಶೈನಿಂಗ್ ಆಗತ್ತೆ. ಮನೆಯಲ್ಲಿ ಸಿಗುವಂತ ಸಿಂಪಲ್ ಆದಂತ ಇಂಗ್ರಿಡಿಯನ್ಸ್ ಸಾಕು ಮ್ಯಾಜಿಕ್ ತರ ನಮ್ಮ ಮುಖ ಶೈನಿಂಗ್ ಆಗತ್ತೆ ಒಳ್ಳೆಯ ಹೊಳಪು ಬರತ್ತೆ. ನಿಮ್ಮ ಮುಖ ಕಪ್ಪಾಗಿರಲಿ ಅದಕ್ಕೆ ಒಂದು ಹೊಳಪು ಬರುತ್ತೆ,

ಲೈಟ್ ಆಗತ್ತೆ ಮುಖ. ನಿಮ್ಮ ಮುಖ ಎಷ್ಟೇ ಡಲ್ಲಾಗಿದ್ರು, ಓಪನ್ ಪೋರ್ಸ್ ಆಗಿದ್ರು ಕೂಡ, ಪಿಗ್ಮೆಂಟೇಶನ್ ಜಾಸ್ತಿಯಾಗಿದ್ರು ಕೂಡ, ಯಾವುದೇ ರೀತಿಯ ವಿಪರೀತ ಕಪ್ಪು ಕಲೆಗಳಾಗಿದ್ರು, ಮುಖದಲ್ಲಿ ವಿಪರೀತವಾದಂತ ರಿಂಕಲ್ಸ್ ಆಗಿದ್ರು ಕೂಡ ಅದನ್ನೆಲ್ಲ ಕಡಿಮೆ ಮಾಡತ್ತೆ ನಿಮ್ಮ ಮುಖಕ್ಕೆ ಬಂದು ಹೊಳಪನ್ನ ಕೊಡತ್ತೆ. ಈ ಮನೆ ಮದ್ದು ತಯಾರಿ ಮಾಡಲಿಕ್ಕೆ ನಿಮಗೆ ಬರಿ ಐದು ನಿಮಿಷ ಸಾಕಾಗತ್ತೆ.

ಅಷ್ಟು ಸೂಪರಾದಂತ ರಿಸಲ್ಟ್ ಕೊಡತ್ತೆ. ಹಾಗಾದ್ರೆ ಬನ್ನಿ ಈ ಮನೆ ಮದ್ದು ಹೇಗ್ ಮಾಡೋದು ಅಂತ ನೋಡೋಣ. ಅದಕ್ಕೂ ಮೊದಲು ಹಾಗಾದ್ರೆ ಒಂದು ಲೈಕ್ ಕೊಡೋದಂತೂ ಮರಿಲೇಬೇಡಿ. ಇವಾಗ ಈ ಮನೆ ಮದ್ದು ಮಾಡ್ಲಿಕ್ಕೆ ಬೇಕಾದಂತ ಮೊದಲ ಪದಾರ್ಥ ಅಂದರೆ ಆಲೂಗಡ್ಡೆ.

ಆಲೂಗಡ್ಡೆಯನ್ನ ನಾವು ನೀಟಾಗಿ ತೊಳೆದುಕೊಳ್ಳಬೇಕು. ನನಗೆ ಇಲ್ಲಿ ಅರ್ಧ ಆಲೂಗಡ್ಡೆ ಆದ್ರೆ ಸಾಕಾಗತ್ತೆ. ಆಲೂಗಡ್ಡೆಯಂತೂ ಎಲ್ಲರ ಮನೇಲೂ ಇರುತ್ತೆ. ಆದರೆ ಅದರ ಗುಣ ನಮಗೆ ಗೊತ್ತಿರೋದಿಲ್ಲ. ಇದರಲ್ಲಿ ಎಷ್ಟೊಂದು ಒಳ್ಳೆಯ ಅಂಶ ಇದೆ ಅಂದ್ರೆ ಇದರಲ್ಲಿ ಇರುವಂತೆ ಆಸಿಲಾಕ್ ಆಸಿಡ್ ಒಂದು ಬ್ರೈಟ್ನಿಂಗ್ ಪ್ರಾಪರ್ಟೀ ನಮ್ಮ ಮುಖದಲ್ಲಿ ಯಾವುದೇ ರೀತಿಯ ಡಾರ್ಕ್ ಸ್ಪೋರ್ಟ್ಸ್ ಗಳು,

ಕಪ್ಪು ಕಲೆಗಳಾಗಿದ್ರು, ಸ್ಕಾರ್ಸ್ ಗಳಾಗಿದ್ದರೆ, ಯಾವುದೇ ರೀತಿಯ ಮಾರ್ಕ್ ಗಳಾಗಿದ್ದರೆ, ಯಾವುದೇ ಹಳೆಯ ಕಲೆ ಆಗಿದ್ದರೆ, ಬ್ಲೆಮಿಶಸ್ ಆಗ್ತಿದ್ರೆ, ಆಕ್ನೆ ಪ್ರಾಬ್ಲಮ್ ಆಗಿದ್ರು ಕೂಡ ಜೊತೆಗೆ ತುಂಬಾ ಜನಕ್ಕೆ ಹೈಪರ್ ಪಿಗ್ಮೆಂಟೇಶನ್, ಮುಖದಲ್ಲಿ ಒಂತರ ಪ್ಯಾಚಸ್ ತರ ಆಗಿರತ್ತೆ ಇಂತಹ ಯಾವುದೇ ಸಮಸ್ಯೆ ಇದ್ರೂ ಕೂಡ ಅದನ್ನೆಲ್ಲ ಕಡಿಮೆ ಮಾಡುವಂತ ಗುಣ ಈ ಆಲೂಗಡ್ಡೆಗಿದೆ.

ಹಾಗಾಗಿ ಈ ಆಲೂಗಡ್ಡೆಯ ರಸವನ್ನ ಹಲವಾರು ರೀತಿಯ ಬ್ಯೂಟಿ ಪ್ರಾಡಕ್ಟ್ ಗಳಲ್ಲಿ ಬಳಸ್ತಾರೆ. ಸೂರ್ಯನಿಂದ ಬರುವಂತಹ ಯೂವಿರೀಯಸ್ ನಿಂದಾನೂ ತುಂಬಾ ಜನಕ್ಕೆ ಟ್ಯಾನ್ ಆಗತ್ತೆ ಮತ್ತೆ ಸ್ಕಿನ್ ಡ್ಯಾಮೇಜ್ ಆಗಿರತ್ತೆ. ಅಂತಹ ಸಮಸ್ಯೆ ಇದ್ದವರಿಗೆ ಏನ್ ಮಾಡಿದ್ರು ಕೂಡ ಆತರ ಡಲ್ಲಾಗಿರುವಂತ ಸ್ಕಿನ್ ಡ್ಯಾಮೇಜ್ ಆಗೋದು ಕಡಿಮೆನೆ ಆಗೋದಿಲ್ಲ. ಈ ಆಲೂಗಡ್ಡೆ ರಸವನ್ನ ನೀವು ಅಪ್ಲೈ ಮಾಡ್ತಾ ಬನ್ನಿ ಎಷ್ಟು ಬೇಗ ಇಂಥ ಸಮಸ್ಯೆ ನಿಮಗೆ ಕಡಿಮೆ ಆಗತ್ತೆ ಅಂತ. ಇವಾಗ ನಾನು ಇಲ್ಲಿ ಒಂದು ಮಿಕ್ಸಿ ಜಾರನ್ನ ತಗೊಂಡಿದ್ದೀನಿ.

ಇದಕ್ಕೆ ಎರಡು ಸ್ಪೂನ್ ಅಕ್ಕಿ ಹಿಟ್ಟನ್ನ ಹಾಕ್ಕೊಳ್ತಾ ಇದ್ದೀನಿ. ಈ ಅಕ್ಕಿ ಹಿಟ್ಟಿಗೆ ಇವಾಗ ನಾವು ಅರ್ಧ ಆಲೂಗಡ್ಡೆ ಕಟ್ ಮಾಡಿಕೊಂಡಿದ್ದೀವಲ್ಲ ಅದನ್ನ ಮಿಕ್ಸ್ ಮಾಡಿಕೊಳ್ಳೋಣ. ಅಕ್ಕಿ ಹಿಟ್ಟು ಮನೇಲಿ ಇಲ್ಲ ಅಂದ್ರೆ ಒಂದು ನಿಮಿಷದಲ್ಲಿ ನೀವು ತಿನ್ನುವಂತ ಅಕ್ಕಿಯನ್ನ ಮಿಕ್ಸಿಗೆ ಹಾಕಿ ಚೆನ್ನಾಗಿ ನೈಸಾಗಿ ಪೌಡ್ರು ಮಾಡ್ಕೊಳ್ಳಬಹುದು. ನೋಡಿ ನೆಕ್ಸ್ಟ್ ನಾವು ಇದಕ್ಕೆ ಲಿಂಬೆ ಹಣ್ಣನ ಸೇರಿಸೋಣ.

ಲಿಂಬೆ ಹಣ್ಣನ್ನ ನಾವು ನ್ಯಾಚುರಲ್ ಬ್ಲೀಚಿಂಗ್ ಏಜೆಂಟ್ ಅಂತಾನೇ ಕರಿತೀವಲ್ವಾ. ತುಂಬಾ ಜನಕ್ಕೆ ಲಿಂಬೆಹಣ್ಣು ಅವರ ಸ್ಕಿನ್ ಗೆ ಸೂಟ್ ಆಗೋದಿಲ್ಲ ಅಂತವರು ಟೊಮೆಟೊ ರಸವನ್ನು ಬೇಕಾದರೆ ಆಡ್ ಮಾಡ್ಬಹುದು. ಲಿಂಬೆಹಣ್ಣು ನಮ್ಮ ಮುಖದಲ್ಲಿ ಯಾವುದೇ ರೀತಿಯ ಕೊಳೆ ಇದ್ದರೆ, ಕೆಲವರಿಗೆ ಓಪನ್ ಫೋರ್ಸ್ ಡೀಪಾಗಿರತ್ತೆ ಅಲ್ಲಿ ಕೊಳೆ ಸೇರ್ಕೊಂಡಿದ್ರು ಅದನ್ನೆಲ್ಲ ರಿಮೂವ್ ಮಾಡುವಂತ ಗುಣ

ಈ ಲಿಂಬೆ ಹಣ್ಣಿಗಿದೆ. ಮತ್ತೆ ಮುಖವನ್ನ ಬೆಳ್ಳಗೆ ಮಾಡಲಿಕ್ಕೂ ಕೂಡ ಲಿಂಬೆಹಣ್ಣು ತುಂಬಾ ಒಳ್ಳೆಯದು. ಇಲ್ಲಿ ನಾನು ಅರ್ಧ ಹೋಳು ಲಿಂಬೆ ಹಣ್ಣನ್ನ ಸಿಪ್ಪೆ ಸಮೇತ ಕಟ್ ಮಾಡಿ ಇದಕ್ಕೆ ಆಡ್ ಮಾಡ್ತಾ ಇದೀನಿ. ಇವಾಗ ನಿಮಗೆ ಗೊತ್ತಾಗ್ತಾ ಇದೆ, ಇಲ್ಲಿ ಬಳಸಿದಂತಹ ಎಲ್ಲಾ ಪದಾರ್ಥಗಳು ನಮ್ಮ ಸ್ಕಿನ್ನನ್ನ ಎಷ್ಟು ಫಾಸ್ಟ್ ಆಗಿ, ಬೆಳ್ಳಗೆ, ಕ್ಲಿಯರ್ ಆಗಿ, ಶೈನಿಂಗ್ ಆಗಿ ಮಾಡತ್ತೆ ಅಂತ.

ಇಲ್ಲಿ ಇವೆಲ್ಲವನ್ನೂ ನಾವು ಎಷ್ಟೇ ಬಳಸಿದ್ರೂ ಯಾವುದೇ ರೀತಿ ನಮ್ಮ ಮುಖಕ್ಕೆ ಹಾನಿಯನ್ನ ಉಂಟು ಮಾಡುವುದಿಲ್ಲ. ನೆಕ್ಸ್ಟ್ ನಾವು ಒಂದು ಸ್ಪೂನ್ ಆಗುವಷ್ಟು ಹಾಲಿನ ಕೆನೆಯನ್ನ ಆಡ್ ಮಾಡ್ತಾ ಇದೀನಿ ನೋಡಿ. ಈ ಹಾಲಿನ ಕೆನೆ ನಮ್ಮ ಸ್ಕಿನ್ನನ್ನ ಮಾಯಿಶ್ಚರ್ ಮಾಡುವುದರ ಜೊತೆಗೆ ನಮ್ಮ ಸ್ಕಿನ್ ನಲ್ಲಿ ಯಾವುದೇ ರೀತಿಯ ರಿಂಕಲ್ಸ್ ಆಗ್ತಾ ಇದ್ರೆ ಅದನ್ನ ಕಡಿಮೆ ಮಾಡತ್ತೆ,

ಅದ್ರಲ್ಲೂ ಈ ವಿಂಟರ್ ಸೀಸನಲ್ಲಿ ಯಾವುದೇ ಸ್ಕಿನ್ ಟೈಪ್ ಆಗಿದ್ರೂ ಕೂಡ ತುಂಬಾನೇ ಡ್ರೈ ಅನ್ನಿಸ್ತಾ ಇರತ್ತೆ. ಹಾಗಾಗಿ ನಾನು ಇಲ್ಲಿ ಹಾಲಿನ ಕೆನೆಯನ್ನ ಬಳಸ್ತಾ ಇದೀನಿ. ಇಲ್ಲಿ ಇವಾಗ ತುಂಬಾ ಜನ ಆಯಿಲಿ ಸ್ಕಿನ್ ಅವ್ರು ನಿಮಗೆ ಭಯ ಆಗ್ತಿರಬಹುದು, ಯಾಕಂದ್ರೆ ಹಾಲಿನ ಕೆನೆ ಯೂಸ್ ಮಾಡೋದ್ರಿಂದ ಇನ್ನೂ ನಮ್ಮ ಸ್ಕಿನ್ ಆಯಿಲ್ ಆಗತ್ತೆ ಮತ್ತೆ ಪಿಂಪಲ್ಸ್ ಜಾಸ್ತಿ ಆಗ್ಬಹುದೇನೋ ಅಂತೇಳಿ ತುಂಬಾ ಜನ ಅನ್ಕೊಂಡಿರ್ತಾರೆ. ಅಂತವರು ಹಾಲಿನ ಕೆನೆಯನ್ನ ಸ್ಕಿಪ್ ಮಾಡಿ.

ಒಂದ್ ವೇಳೆ ನಿಮಗೆ ಈ ಹಾಲಿನ ಕೆನೆ ಅಥವಾ ಮಿಲ್ಕ್ ಕ್ರೀಮ್ ಸಿಕ್ಲಿಲ್ಲ ಅಂತಂದ್ರೆ ಇದಕ್ಕೆ ಕೋಕೋನಟ್ ಆಯಿಲನ್ನಾದ್ರೂ ಆಡ್ ಮಾಡಬಹುದು, ಇಲ್ಲ ಆಲ್ಮಂಡ್ ಆಯಿಲನ್ನಾದ್ರೂ ನೀವು ಸ್ವಲ್ಪ ಪ್ರಮಾಣದಲ್ಲಿ ಆಡ್ ಮಾಡ್ಬಹುದು. ನೆಕ್ಸ್ಟ್ ನಾವು ಇದನ್ನ ಚೆನ್ನಾಗಿ ಮಿಕ್ಸಿ ಮಾಡಿ. ನೋಡಿ, ಈ ರೀತಿ ಫೇಸ್ಟ್ ಮಾಡ್ಕೊಳ್ಳಬೇಕು. ತುಂಬಾನೇ ಸಿಂಪಲ್ ಆಗಿದೆ.

ಫಾಸ್ಟಾಗಿ ನಾವು ಮಿಕ್ಸಿಗೆ ನಮ್ಮ ಮನೆಯಲ್ಲಿ ಇರುವಂತೆ ಎಲ್ಲಾ ಪದಾರ್ಥಗಳನ್ನ ಹಾಕ್ಬಿಟ್ಟು ಈತರ ಪೇಸ್ಟ್ ಮಾಡ್ಕೊಂಡು ಮುಖಕ್ಕೆ ನಾವು ಅಪ್ಲೈ ಮಾಡಿದ್ರೆ ಆಯ್ತು. ಅಷ್ಟು ಒಳ್ಳೆ ರಿಸಲ್ಟ್ ನಮಗೆ ಸಿಗತ್ತೆ. ಫ್ರೆಂಡ್ಸ್ ಇದನ್ನ ಮುಖಕ್ಕೆ ಅಪ್ಲೈ ಮಾಡುವಾಗ ನಮ್ಮ ಮುಖವನ್ನು ನೀಟಾಗಿ ನಾವು ವಾಶ್ ಮಾಡ್ಕೊಂಡು ಬರಬೇಕು. ನೆಕ್ಸ್ಟ್ ನೋಡಿ ಈ ರೀತಿ ಅಪ್ಲೈ ಮಾಡ್ಕೊಳ್ಳಿ.

ನೀವು ಈ ಪೇಸ್ಟನ್ನ ಒಂದ್ ವೇಳೆ ನೀವು ಫಂಕ್ಷನ್ ಗೆ ಹೋಗ್ತಾ ಇದ್ರೆ, ಏನಾದ್ರೂ ಹಬ್ಬಗಳಿದ್ರೆ ಇಮ್ಮಿಡಿಯೇಟ್ ಆಗಿ ತಯಾರು ಮಾಡಿ ನಿಮ್ಮ ಮುಖಕ್ಕೆ ಇದನ್ನ ಅಪ್ಲೈ ಮಾಡಿಕೊಂಡು ನೀವು ಮುಖವನ್ನು ಬೆಳ್ಳಗೆ ಮಾಡ್ಕೋಬಹುದು. ಅಂದ್ರೆ ಇದನ್ನ ನೀವು ವಾರದಲ್ಲಿ ಎರಡರಿಂದ ಮೂರು ಸಲ ಬೇಕಾದ್ರೆ ಅಪ್ಲೈ ಮಾಡಬಹುದು. ಅಷ್ಟು ಒಳ್ಳೆ ರಿಸಲ್ಟ್ ನಿಮಗೆ ಸಿಗುತ್ತೆ. ಇವಾಗ ನೀವ್ ನೋಡ್ತಿದ್ದೀರಲ್ಲ ಇದನ್ನ ನಿಮ್ಮ ಫೇಸಿಗೊಂದೇ

ಅಲ್ಲ ನಿಮ್ಮ ನೆಕ್ಕಿಗೆ ಅಪ್ಲೈ ಮಾಡ್ಬಹುದು. ನಿಮ್ಮ ಕೈಕಾಲುಗಳಿಗೆ ಕೂಡ ನೀವು ಇದನ್ನ ಅಪ್ಲೈ ಮಾಡ್ಕೊಳ್ಳಬಹುದು. ಈ ಪೇಸ್ಟನ್ನ ಕೈ ಕಾಲುಗಳಿಗೆ ಅಪ್ಲೈ ಮಾಡುವುದರಿಂದ ಕೈಕಾಲುಗಳು ಬೆಳ್ಳಗಾಗೋದರ ಜೊತೆಗೆ ತುಂಬಾನೇ ಸಾಫ್ಟ್ ಆಗತ್ತೆ. ಇವಾಗ ನಾನು ನನ್ನ ಫೇಸಿಗೆ ಕಂಪ್ಲೀಟ್ ಆಗಿ ಅಪ್ಲೈ ಮಾಡಿದ್ದೀನಿ ನೋಡಿ, ಫೇಸಿಗಷ್ಟೇ ಅಪ್ಲೈ ಮಾಡಿದ್ದೀನಿ. ಒಂದ್ ಐದು ನಿಮಿಷ ಬಿಟ್ ಬಿಟ್ಟು ನೋಡಿ ಮುಖವನ್ನು ತಣ್ಣೀರಿನಿಂದ ಯಾವುದೇ ಸೋಪು ಅಥವಾ ಫೇಸ್ ವಾಷನ್ನು ಯೂಸ್ ಮಾಡದೆ ಫೇಸ್ ವಾಶ್ ಮಾಡ್ಕೊಂಡ್ ಬನ್ನಿ.

ನಿಮಗೆ ಗೊತ್ತಾಗತ್ತೆ ಎಷ್ಟು ಒಳ್ಳೆಯ ರಿಸಲ್ಟ್ ನಿಮ್ಮ ಫೇಸ್ ನಲ್ಲಿ ಬಂದಿದೆ ಅಂತೇಳಿ. ತುಂಬಾನೇ ಮುಖ ಸಾಫ್ಟ್ ಅನ್ಸತ್ತೆ, ಒಂದು ಒಳ್ಳೆಯ ಶೈನಿಂಗ್ ಬರತ್ತೆ. ನಿಮ್ಮ ಫೇಸಲ್ಲಿ ಯಾವುದೇ ರೀತಿಯ ಸುಸ್ತು ಕಾಣಿಸ್ತಾ ಇದ್ದರೂ ಕೂಡ ಈ ಫೇಸ್ ಪ್ಯಾಕ್ ಅನ್ನ ಅಪ್ಲೈ ಮಾಡಿ ನೋಡಿ ಅಷ್ಟು ನೀವು ಪ್ರೆಶ್ ಆಗ್ತೀರಾ, ನಿಮ್ಮ ಮೂಡ್ ಕೂಡ ಫ್ರೆಶ್ ಆಗತ್ತೆ. ಈ ಫ್ಯಾಕನ್ನ ನೀವು ಜಾಸ್ತಿ ಬೇಕಾದ್ರೆ ಮಾಡ್ಕೊಳ್ಳಬಹುದು

ನಿಮ್ಮ ಮನೆಯಲ್ಲಿ ಜಾಸ್ತಿ ಮೆಂಬರ್ಸ್ ಇದ್ರೆ ಕ್ವಾಂಟಿಟೀನ ನೀವ್ ಜಾಸ್ತಿ ಮಾಡ್ಕೊಳ್ಳಬಹುದು. ಮತ್ತೆ ಇದನ್ನ ಒಂದ್ಸಲ ಮಾಡಿಟ್ಟುಕೊಂಡರೆ ಎರಡರಿಂದ ಮೂರು ದಿವಸ ನೀವಿದನ್ನ ಯೂಸ್ ಮಾಡಬಹುದು. ಇದನ್ನ ಫ್ರಿಡ್ಜ್ ಅಲ್ಲಿ ಇಟ್ಕೊಂಡ್ರೆ ತುಂಬಾನೇ ಒಳ್ಳೆಯದು. ನೀವು ಈ ರೀತಿಯ ಪೇಸ್ಟನ್ನ ತಯಾರಿ ಮಾಡಿಟ್ಕೊಂಡ್ರೆ ನೀವು ಯಾವುದೇ ರೀತಿಯ ಸೋಪನ್ನ, ಫೇಸ್ ವಾಶನ್ನ ಮುಖಕ್ಕೆ ಅಪ್ಲೈ ಮಾಡೋದೇ ಬೇಡ. ಯಾಕಂದ್ರೆ ಇದು ಮುಖವನ್ನು ಕ್ಲೀನ್ ಮಾಡತ್ತೆ,

ಮುಖವನ್ನ ಕ್ಲೀನ್ಸ್ ಮಾಡತ್ತೆ, ಮುಖವನ್ನ ಸ್ಕ್ರಬ್ ಮಾಡತ್ತೆ, ಅದಲ್ಲದೆ ನಮ್ಮ ಮುಖವನ್ನ ಶೈನಿಂಗ್ ಆಗಿಯೂ ಮಾಡತ್ತೆ, ಮುಖದಲ್ಲಿ ಯಾವುದೇ ಕಪ್ಪು ಕಲೆಗಳಿದ್ರು ಅದನ್ನ ಲೈಟ್ ಮಾಡುವಂತ ಗುಣ ಈ ಫೇಸ್ ಪ್ಯಾಕಿಗಿದೆ ಮತ್ತೆ ಇದನ್ನು ಬಳಸಿದರೆ ಮುಖದಲ್ಲಿ ಯಾವುದೇ ರೀತಿಯ ರಿಂಕಲ್ಸ್ ಇದ್ದರು ಕಡಿಮೆಯಾಗತ್ತೆ. ಮುಖದಲ್ಲಿ ಯಾವುದೇ ರೀತಿಯ ಡೆಡ್ ಸೆಲ್ಸ್ ಇದ್ರು ಅದನ್ನ ರಿಮೂವ್ ಮಾಡ್ಬಿಟ್ಟು ಮುಖದಲ್ಲಿ ನ್ಯೂ ಸೆಲ್ಸ್ ಗಳು ರಿಜಾಯಿಂಟ್ ಆಗಲಿಕ್ಕೂ ಇದು ತುಂಬಾನೇ ಒಳ್ಳೆಯದು.

ಇದರಿಂದ ನಮ್ಮ ಮುಖ ತುಂಬಾನೇ ಫ್ರೆಶ್ ಆಗತ್ತೆ, ಒಳ್ಳೆಯ ಗ್ಲೋಯಿಂಗ್ ಬರುತ್ತೆ. ಈ ಫ್ಯಾಕನ್ನ ನೀವು ವಾರಕ್ಕೆ ಒಂದೈದರಿಂದ ಆರ್ ಸಲ ಬೇಕಾದ್ರೂ ಅಪ್ಲೈ ಮಾಡಬಹುದು. ಏನೂ ಪ್ರಾಬ್ಲಮ್ ಇಲ್ಲ. ಮತ್ತೆ ನೀವು ಕಮೆಂಟ್ಸ್ ಅಲ್ಲಿ ಕೇಳ್ತೀರಾ ಮಕ್ಕಳಿಗ್ ಇದನ್ನ ಯೂಸ್ ಮಾಡ್ಬಹುದಾ ಅಂತೇಳಿ. 13 ವರ್ಷ ಮೇಲ್ಪಟ್ಟ ಮಕ್ಕಳು ಕೂಡ ಇದನ್ನ ಅಪ್ಲೈ ಮಾಡಬಹುದು. ಯಾವುದೇ ರೀತಿಯ ಪ್ರಾಬ್ಲಮ್ ಇಲ್ಲ.

ಜೆಂಟ್ಸ್ ಕೂಡ ಈ ಪ್ಯಾಕನ್ನ ಅಪ್ಲೈ ಮಾಡ್ಕೊಳ್ಳಬಹುದು. ಇದಂತೂ ತುಂಬಾನೇ ಇಮ್ಮಿಡಿಯೇಟ್ ಆಗಿ ನಮಗೆ ಒಳ್ಳೆ ರಿಸಲ್ಟ್ ಅನ್ನ ಕೊಡತ್ತೆ. ನಮ್ಮ ಮುಖದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅದನ್ನ ಕಡಿಮೆ ಮಾಡತ್ತೆ. ಒಂದು ವೇಳೆ ತುಂಬಾ ಜನಕ್ಕೆ ಪಿಂಪಲ್ಸ್ ಇದ್ದರೂ ಕೂಡ ಈ ಪ್ಯಾಕನ್ನು ಅಪ್ಲೈ ಮಾಡ್ತಾ ಬನ್ನಿ ಪಿಂಪಲ್ಸ್ ಕಡಿಮೆಯಾಗತ್ತೆ.

ಪಿಗ್ಮೆಂಟೇಶನ್ ನ್ನ ಲೈಟ್ ಮಾಡುವಂತ ಗುಣ ಕೂಡ ಈ ಫೇಸ್ ಫ್ಯಾಕಿಗಿದೆ. ಇದನ್ನ ನೀವು ಡೈಲಿ ಅಪ್ಲೈ ಮಾಡ್ತಾ ಬಂದ್ರೆ ನಿಮ್ಮ ಮುಖದಲ್ಲಿ ತುಂಬಾ ರಿಂಕಲ್ಸ್ ಆಗ್ತಾ ಇರತ್ತಲ್ಲ ಆ ರಿಂಕಲ್ಸ್ ಅನ್ನು ಕಡಿಮೆ ಮಾಡತ್ತೆ. ಜೊತೆಗೆ ನಿಮ್ಮ ಸ್ಕಿನ್ ತುಂಬಾನೇ ಡ್ರೈ ಆಗ್ತಾ ಇದ್ರೆ ಆ ಡ್ರೈ ಆಗೋದನ್ನ ಕಡಿಮೆ ಮಾಡತ್ತೆ, ನಿಮ್ಮ ಸ್ಕಿನ್ ತುಂಬಾನೇ ಸಾಫ್ಟ್ ಆಗುವ ಹಾಗೆ ಮಾಡತ್ತೆ. ಬೇಬಿ ಸ್ಕಿನ್ ಯಾವ ರೀತಿ ಇರತ್ತೋ ಆ ತರ ಆಗತ್ತೆ.

ಅಷ್ಟು ಚೆನ್ನಾಗಿ ಕೆಲಸವನ್ನ ಮಾಡತ್ತೆ. ನೋಡಿದ್ರಲ್ಲ ಫ್ರೆಂಡ್ಸ್, ಮನೆಯಲ್ಲಿರುವ ಪದಾರ್ಥಗಳಿಂದ ನಾವು ಇಷ್ಟೊಂದು ಒಳ್ಳೆಯದಾದಂತ ಹೋಮ್ ರೆಮಿಡಿಯನ್ನ ಮಾಡ್ಕೋಬಹುದು ಅಂತೇಳಿ. ಇದುವರೆಗೂ ನನ್ ವಿಡೀಯೋ ನೋಡಿದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಈ ವಿಡಿಯೋನ ಶೇರ್ ಮಾಡಿ ಮತ್ತೆ ನಿಮ್ಮ ಅನಿಸಿಕೆಗಳನ್ನ ಕಮೆಂಟ್ಸ್ ಅಲ್ಲಿ ಕೇಳಿ ನಾನು ಅದಕ್ಕೆಲ್ಲ ಆನ್ಸರ್ ಮಾಡ್ತೀನಿ. ಮತ್ತೆ ಭೇಟಿಯಾಗೋಣ ಹೊಸದೊಂದು ವಿಡಿಯೋ ದೊಂದಿಗೆ.

Leave A Reply

Your email address will not be published.