ನಾವು ಈ ಲೇಖನದಲ್ಲಿ ಪಲಾವ್ ಎಲೆಯ ತಂತ್ರ ಮನೆಯಲ್ಲಿ ಎಂತದ್ದೇ ಸಮಸ್ಯೆ ಇದ್ದರೂ, ನಿವಾರಿಸಲು ತುಂಬಾ ಹಳೆಯ ತಂತ್ರ ಇದು ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ .1 .ಮನೆಯಲ್ಲಿ ಸದಾ ಜಗಳ , ಕಿರಿಕಿರಿ ಹಣದ ಕೊರತೆ, ನೆಮ್ಮದಿ ಇಲ್ಲ , ಜನರು ಕಣ್ಣು ದೃಷ್ಟಿ , ಗಂಡ ನೆಮ್ಮದಿ ಕೊಡಲ್ಲ , ಅಥವಾ ಮಾನಸಿಕ ಹಿಂಸೆ ಸಂತಾನ ದೋಷಗಳು, ಕಲಹ , ದಾರಿದ್ರ ಏನೇ ಇದ್ದರೂ ಪಲಾವ್ ಎಲೆ ಬಹಳ ಪ್ರಯೋಜನಕಾರಿಯಾಗಿದೆ .
2 . ಕೆಲವರಿಗೆ ಯಾವುದರ ಕಡೆಯೂ ಜವಾಬ್ದಾರಿ ಅಥವಾ ಗಮನ ಇರೋದಿಲ್ಲ ಅಡ್ಡಾ ದಿಡ್ಡಿಯಾಗಿ ಜೀವನ ಕಳೆಯುತ್ತಾರೆ . ಗುರಿ ಇಲ್ಲದ ಜೀವನಕ್ಕೆ ಅವರ ಮನಸ್ಸೇ ಕಾರಣ. ಅದನ್ನು ಸರಿಪಡಿಸುವ ಶಕ್ತಿ ಈ ಪವಾಲ್ ಎಲೆಗಿದೆ.
3 . ಕೆಲವರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ . ಮನಸ್ಸಿಗೆ ತೋಚಿದ್ದನ್ನು ಮಾಡುತ್ತಾರೆ .ಅಂತವರ ಮನಸ್ಸುನ್ನು ಹಿಡಿತಕ್ಕೆ ತರುವ ತಾಂತ್ರಿಕ ಶಕ್ತಿ ಈ ಎಲೆಗಿದೆ.
4 . ಮನೆಯಲ್ಲಿ ಯಾರಾದರೂ ಪದೇ ಪದೇ ಅನಾರೋಗ್ಯ ಸಮಸ್ಯೆಯಿಂದ ಇದ್ದರೆ, ಅಂತಹವರಿಗೂ ಈ ಎಲೆ ರಾಮಬಾಣ. 5 . ಈ ಎಲೆ ಆಯಾಸವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
6 . ಕೆಲವರಿಗೆ ಯಾವಾಗಲೂ ಯಾವುದಾದರೂ ವಿಷಯಕ್ಕೆ ಆತಂಕ ಇದ್ದೆ ಇರುತ್ತದೆ . ಅಂತವರಿಗೆ ಆತಂಕ ನಿವಾರಣೆ ಮಾಡುತ್ತದೆ. 7 . ದೇಹದ ಅಂಗಾಂಗಗಳನ್ನು ನಿವಾರಣೆ ಮಾಡುತ್ತದೆ.
8 .ಕೀಟಗಳಿಂದ ಪರಿಹಾರ ಜಿರಳೆ , ಪತಂಗಗಳು, ಮತ್ತು ಇತರ ಅನೇಕ ಕೀಟಗಳು ಈ ಎಲೆಯ ಹೊಗೆಯನ್ನು ತೆಗೆದುಕೊಂಡರೆ ದೂರ ಓಡುತ್ತದೆ. ಹಾಗಿದ್ದರೆ ಈ ತಂತ್ರವನ್ನು ಹೇಗೆ ಮಾಡಬೇಕೆಂದು ನೋಡೋಣ ಬನ್ನಿ .
ಈ ತಂತ್ರವನ್ನು ಯಾರು ಬೇಕಾದರೂ , ಯಾವಾಗ ಬೇಕಾದರೂ ಮಾಡಬಹುದು. ಆದರೆ ಶ್ರದ್ಧೆಯಿಂದ ಮಾಡುವುದು ಬಹಳ ಮುಖ್ಯ. ಮೊದಲು ನೀವು ಚೆನ್ನಾಗಿರುವ ಅಂದರೆ ಎಲ್ಲೂ ಹರಿಯದೆ , ಕಲೆ ಆಗದೆ , ರಂಧ್ರಗಳು ಆಗದೇ ಇರುವ ಪಲಾವ್ ಎಲೆಯನ್ನು ತೆಗೆದುಕೊಳ್ಳಿ .
ನಂತರ ಅದರ ಮೇಲೆ ನೀಲಿ ಬಣ್ಣದ ಸ್ಕೆಚ್ ಪೆನ್ ಇಂದ ನಿಮ್ಮ ಕೋರಿಕೆ ಬರೆಯಿರಿ . ಕೋರಿಕೆಯನ್ನು ಈಗಾಗಲೇ ನಿಮ್ಮ ಜೀವನದಲ್ಲಿ ನಡೆದಿದೆ ಎನ್ನುವ ರೀತಿ ಬರೆಯಿರಿ . ಪದೇ ಪದೇ ಸಲಹೆ ಇದ್ದರೆ , ಈ ರೀತಿ ಬರೆಯಿರಿ. ನಾನು ನನ್ನ ಗಂಡ ತುಂಬಾ ಅನ್ಯೋನ್ಯವಾಗಿ ಇದ್ದೇವೆ . ನನ್ನ ಗಂಡ ನನ್ನನ್ನು ಬಹಳ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಾರೆ .ಈ ರೀತಿ ಸಕಾರಾತ್ಮಕವಾಗಿ ಬರೆಯಬೇಕು.
ಈ ರೀತಿ ಬರೆದು ನಂತರ ಅದನ್ನು ಸಂಕಲ್ಪ ಮಾಡಿದ ನಂತರ ದೀಪಾ ಅಥವಾ ಮೇಣದ ಬತ್ತಿ ಇಂದ ಪೂರ್ತಿ ಎಲೆಯನ್ನು ಸುಟ್ಟು ಬಿಡಿ .ಮತ್ತು ಅದರ ಬೂದಿಯನ್ನು ಹೊರಗಡೆ ತಂದು ಬಾಯಿಂದ ಉಫ್ ಎಂದು ಊದಿ ಬಿಡಿ .ಹಾಗೂ ದೇವರಿಗೆ ನಮಸ್ಕರಿಸಿ . ಈ ರೀತಿ 21 ದಿನ ಮಾಡಿದರೆ ನಿಮ್ಮ ಕೋರಿಕೆ ನೂರಕ್ಕೆ ನೂರು ಪ್ರತಿಶತ ನಡೆಯುತ್ತದೆ . ಫಲಿತಾಂಶ ನೀವೇ ನೋಡುತ್ತೀರಾ. ನೀವೇನಾದರೂ ನಾವು ಹೇಳಿದ ಹಾಗೆ ಪಲಾವ್ ಎಲೆಯನ್ನು ತೆಗೆದುಕೊಂಡು ಮಾಡುವುದರಿಂದ ನಿಮ್ಮ ಕಷ್ಟಗಳು ಕೋರಿಕೆಗಳು ನೆರವೇರುತ್ತವೆ ಎಂದು ಹೇಳಲಾಗಿದೆ.