ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ನಿಮ್ಮ ಮನೆಯ ಈ ಒಂದು ದಿಕ್ಕಿನಲ್ಲಿ ಇಟ್ಟು ಈ ಒಂದು ಕೆಲಸ ಮಾಡಿ! ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ

0

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯಲ್ಲಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಈ ಒಂದು ದಿಕ್ಕಿನಲ್ಲಿ ಅಳವಡಿಸಿಕೊಂಡರೆ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಕುಟುಂಬ ಸದಸ್ಯರ ಆರೋಗ್ಯವೃದ್ಧಿಯಾಗುತ್ತದೆ ಶತ್ರುಭಯ ಹಾಗೂ ಮಾನಸಿಕ ಭಯ ಭೀತಿಗಳು ದೂರವಾಗುತ್ತವೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಸಹ ಜಯಶಾಲಿಗಳಾಗಿ ಬದುಕಬೇಕು ಅವರ ಆರೋಗ್ಯ ಚೆನ್ನಾಗಿರಬೇಕು ಎಂದರೆ ಯಾವ ಒಂದು ದಿಕ್ಕಿನಲ್ಲಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಅಳವಡಿಸಿಕೊಳ್ಳಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವ ವಿಧವಾಗಿ ಒಂದು ಸಣ್ಣ ಕೆಲಸವನ್ನು ಮಾಡಿದರೆ ಆಂಜನೇಯ ಸ್ವಾಮಿಯ ಸಂಪೂರ್ಣ ರಕ್ಷಣೆ ಈ ಮನೆಗೆ ಆಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಪಂಚ ಮುಖಗಳನ್ನು ಹೊತ್ತುಕೊಂಡಿರುವಂತ ಶ್ರೀ ಆಂಜನೇಯ ಸ್ವಾಮಿಯ ಚಿತ್ರಪಟ ಮನೆಯಲ್ಲಿ ಇತ್ತು ಅಂದರೆ ಯಾವುದೇ ರೀತಿಯ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ ಅನ್ನುತ್ತಾರೆ ಅದೇ ರೀತಿಯಾಗಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಪ್ರತಿನಿತ್ಯ ನಾವು ಸ್ಪರ್ಶ ಮಾಡಿ ಮನೆಯಿಂದ ಹೊರಗೆ ಕಾಲಿಟ್ಟರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಅಖಂಡ ಯಶಸ್ಸು ನಮ್ಮದಾಗುತ್ತದೆ

ಎಷ್ಟು ಜನರಿಗೆ ನಾವು ಮಾಡುವಂತಹ ಕೆಲಸ ಆಗುತ್ತೋ ಇಲ್ಲ ಕೆಲಸವನ್ನು ಮಾಡಬೇಕಾ ಬೇಡವಾ ಎಂಬ ಗೊಂದಲಗಳು ವಿಪರೀತವಾಗಿರುತ್ತದೆ ಅಂತಹ ಮಾನಸಿಕ ಭಯ ಭೀತಿಗಳು ಹೋಗಲಾಡಿಸಬೇಕು ಎಂದರೆ ಅನಾರೋಗ್ಯ ಸಮಸ್ಯೆಗಳು ದೂರವಾಗಬೇಕು ಎಂದರೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಚಿತ್ರಪಟವನ್ನು ಮನೆಯಲ್ಲಿ ಅದರಲ್ಲೂ ಮುಖ್ಯವಾಗಿ ನಿಮ್ಮ ಮನೆಯ ಹಾಲ್ ನಲ್ಲಿ ಉತ್ತರ ದಿಕ್ಕಿಗೆ ಶ್ರೀ ಆಂಜನೇಯ ಸ್ವಾಮಿಯ ಫೋಟೋವನ್ನು ಹಾಕಿಕೊಳ್ಳಬೇಕು ಶ್ರೀ ಆಂಜನೇಯ ಸ್ವಾಮಿಯು ದಕ್ಷಿಣ ದಿಕ್ಕಿಗೆ ಮುಖವನ್ನು ಮಾಡಿರಬೇಕು ಈ ವಿಧವಾಗಿ ನೀವು ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಹಾಕಿಕೊಂಡಿದ್ದೆ ಆದಲ್ಲಿ ವಿಶೇಷವಾಗಿ ಮನೆಯ ಅಭಿವೃದ್ಧಿ ಅನ್ನುವುದು ಆಗುತ್ತಾ ಹೋಗುತ್ತದೆ

ಯಾವುದೇ ರೀತಿಯಾದಂತಹ ದೃಷ್ಟಿದೋಷಗಳು ನರದೃಷ್ಟಿ ದೋಷ ಗಳು ಮತ್ತು ನಕಾರಾತ್ಮಕ ಎನರ್ಜಿ ಗಳು ಮನೆಯ ಒಳಗೆ ಪ್ರವೇಶವನ್ನು ಮಾಡುವುದಿಲ್ಲ ಎಷ್ಟೋ ಜನರ ಮನೆಯಲ್ಲಿ ಅಮಾವಾಸ್ಯೆ ಆಯಿತು ಅಂದರೆ ಸಾಕು ಹುಣ್ಣಿಮೆ ಬಂತು ಅಂದರೆ ಸಾಕು ಅನಾರೋಗ್ಯದ ಸಮಸ್ಯೆ ತಾಂಡವವಾಡುತ್ತಿರುತ್ತದೆ ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಧಿಗಳು ಕೂಡ ಹೆಚ್ಚಾಗುತ್ತಿವೆ ಅಂತಹ ವ್ಯಾಧಿಗಳು ಮನೆಗೆ ಪ್ರವೇಶ ಮಾಡಬಾರದು ಮನೆಯ ಕುಟುಂಬದ ಸದಸ್ಯರ ಆರೋಗ್ಯ ಚೆನ್ನಾಗಿರಬೇಕು ಆಯಸ್ಸ ವೃದ್ಧಿಯಾಗಬೇಕು ಎಂದರೆ ಈ ಒಂದು ವಿಧಾನವನ್ನು ತಪ್ಪದೇ ಪಾಲಿಸಬೇಕು ಮನೆಯಲ್ಲಿ ಉತ್ತರ ದಿಕ್ಕಿಗೆ

ನೀವು ಶ್ರೀ ಆಂಜನೇಯ ಸ್ವಾಮಿಯ ಫೋಟೋವನ್ನು ಹಾಕಿರಿರುತ್ತೀರ ಆಂಜನೇಯ ಸ್ವಾಮಿಯು ದಕ್ಷಿಣಕ್ಕೆ ಮುಖ ಮಾಡಿರುತ್ತಾರೆ ಆದರೆ ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟದಲ್ಲಿ ಇರುವಂತಹ ಪಾದಗಳನ್ನು ಮುಟ್ಟಿ ಸ್ಪರ್ಶ ಮಾಡಿ ನಮಸ್ಕಾರ ಮಾಡಿ ಹೋಗಬೇಕು ಶ್ರೀರಾಮ ಜಯರಾಮ ಅನ್ನುವ ಮಂತ್ರವನ್ನು ಪಠಿಸುತ್ತಾ ಸಂಕಲ್ಪವನ್ನು ಮಾಡಿಕೊಂಡು ಮನೆಯಿಂದ ಹೊರಗೆ ಕಾಲಿಡಬೇಕು ಒಂದು ಸಣ್ಣ ಕೆಲಸವನ್ನು ಮಾಡುವುದರಿಂದ ಶ್ರೀ ಆಂಜನೇಯ ಸ್ವಾಮಿಯ ರಕ್ಷಣೆ ಅನ್ನುವುದು ಇಡೀ ಕುಟುಂಬಕ್ಕೆ ಪ್ರಾಪ್ತಿಯಾಗುತ್ತದೆ ಸಣ್ಣ ಮಕ್ಕಳ ಕೈಯಲ್ಲೂ ಸಹ

ಈ ಒಂದು ಕೆಲಸವನ್ನು ಮಾಡಿಸಬಹುದು ಈ ವಿಧವಾಗಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ರಕ್ಷಣೆ ಪ್ರಾಪ್ತಿಯಾಗಬೇಕು ಆಯಸ್ಸು ಆರೋಗ್ಯ ವೃದ್ಧಿಯಾಗಬೇಕು ಮಾನಸಿಕ ಭಯ ಭೀತಿಗಳು ಶತ್ರುಗಳ ಭಯ ಭೀತಿಗಳು ಹೆಚ್ಚಾಗಿದ್ದರೆ ಈ ವಿಧವಾಗಿ ಉತ್ತರದ ಗೋಡೆಗೆ ಉತ್ತರದಿಕ್ಕಿಗೆ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಹಾಕಿ ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.