ಈ ದೇವರ ಫೋಟೋವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತಿದ್ದರೆ ಜೀವನದ ಸ್ವರೂಪವೇ ಬದಲಾಗುತ್ತದೆ! ಕುಬೇರಾರಗುತ್ತಿರ

0

ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ಮನೆಯಲ್ಲಿ ಯಾವ ದೇವರ ಫೋಟೋಗಳನ್ನು ಪೂಜೆ ಮಾಡಬೇಕು ಯಾವ ದೇವರ ಫೋಟೋಗಳನ್ನು ಪೂಜೆ ಮಾಡುವುದರಿಂದ ನಿಮಗೆ ಸಂಪೂರ್ಣ ಆಯಸ್ಸು ಯಶಸ್ಸು ಶಾಂತಿ ನೆಮ್ಮದಿ ಲಭಿಸುತ್ತದೆ ಎನ್ನುವ ವಿಷಯವನ್ನು ಹೇಳುತ್ತೇವೆ ಎಲ್ಲರ ಮನೆಯಲ್ಲೂ ದೇವರ ಫೋಟೋಗಳನ್ನು ಪೂಜೆ ಮಾಡುತ್ತಾ ಇರುತ್ತಾರೆ ಆದರೆ ಅವರ ಮನೆದೇವರಾಗಿ ಇರಬಹುದು ಅವರು ಸಂಪೂರ್ಣವಾಗಿ ನಂಬಿರುವಂತ ದೇವರಾಗಬಹುದು ಎಲ್ಲಾ ದೇವರ ಮೂರ್ತಿ ಆಗಿರಬಹುದು ಫೋಟೋ ಬರಬಹುದು ಪೂಜೆ ಮಾಡುತ್ತಾ ಹೋಗುತ್ತಾರೆ ಆದರೆ ಏನಪ್ಪಾ ಅಂದರೆ ನಿಮಗೆ ಯಶಸ್ಸು ಸಿಗಬೇಕು ಹಣಕಾಸಿನಲ್ಲಿ ಅಭಿವೃದ್ಧಿಆಗಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮಗೆ ಒಳ್ಳೆಯ ಸಮೃದ್ಧಿ ಆಗಬೇಕು ಕುಟುಂಬ ಲವಲವಿಕೆಯಿಂದ ಇರಬೇಕು ಶಾಂತಿ ಇಂದ ಇರಬೇಕು ಅನ್ನುವುದಾದರೆ ಯಾವ ದೇವರ ಫೋಟೋಗಳನ್ನು ಪೂಜೆ ಮಾಡಬೇಕು ಅನ್ನುವ ವಿಷಯಗಳು ತುಂಬಾ ಜನಕ್ಕೆ ತಿಳಿದಿರುವುದಿಲ್ಲ ಅಂದರೆ ಯಾವ ಫೋಟೋಗಳನ್ನು ಪೂಜೆ ಮಾಡುವುದರಿಂದ ಯಾವ ದೇವರನ್ನು ಆರಾಧನೆ ಮಾಡುವುದರಿಂದ ನಮ್ಮ ಮನೆಯಲ್ಲಿ ಶಾಂತಿ ಸಿಗುತ್ತದೆ ಅನ್ನುವುದು ಕೆಲವು ಜನರಿಗೆ ತಿಳಿದಿರುವುದಿಲ್ಲ ಅದನ್ನು ನಾವು ಇಲ್ಲಿ ತಿಳಿಸುತ್ತಾ ಹೋಗುತ್ತೇವೆ ಮೊದಲನೆಯದಾಗಿ ಶ್ರೀರಾಮನ ಪಟ್ಟಾಭಿಷೇಕದ ಫೋಟೋವನ್ನು ಇಟ್ಟು ಪೂಜೆ ಮಾಡಬೇಕಾಗುತ್ತದೆ ಯಾಕೆ ಅಂದರೆ ಶ್ರೀ ರಾಮನ ಪಟ್ಟಾಭಿಷೇಕಕ್ಕೆ ಸಕಲ ದೇವಾನುದೇವತೆಗಳು ಬಂದಿದ್ದರು ಆದ್ದರಿಂದ ಎಲ್ಲಾ ದೇವಾನುದೇವತೆಗಳು ಋಷಿ ಮುನಿಗಳು ಪ್ರತಿಯೊಬ್ಬರು ಕೂಡ ಈ ಫೋಟೋದಲ್ಲಿ ಸಿಗುತ್ತಾರೆ ಆದ್ದರಿಂದ ಫೋಟೋವನ್ನು ಪೂಜೆ ಮಾಡುವುದರಿಂದ ಎಲ್ಲಾ ದೇವಾನುದೇವತೆಗಳ ಅನುಗ್ರಹ ನಿಮಗೆ ಸಿಗುತ್ತಾ ಹೋಗುತ್ತದೆ

ಫೋಟೋಗೆ ನೀವು ಬಿಳಿ ಹೂವಿನಿಂದ ಪೂಜೆ ಮಾಡಬೇಕು ಹೀಗೆ ಮಾಡುವುದರಿಂದ ಸೀತಾರಾಮನ ಆಶೀರ್ವಾದ ನಿಮಗೆ ಸಿಗುತ್ತಾ ಹೋಗುತ್ತದೆ ನಂತರ ಮನೆಯಲ್ಲಿ ಅರ್ಧನಾರೀಶ್ವರ ಫೋಟೋವನ್ನು ಇಟ್ಟು ಪೂಜೆ ಮಾಡಬೇಕಾಗುತ್ತದೆ ಎಷ್ಟು ಜನ ಇದನ್ನು ತಿಳಿದುಕೊಂಡಿಲ್ಲ ಅರ್ಧನಾರೀಶ್ವರನ ಫೋಟೋವನ್ನು ಇಟ್ಟರೆ ಮನೆಯಲ್ಲಿ ದರಿದ್ರ ಬರುತ್ತದೆ ಅಂತ ಕೆಲವರು ತಿಳಿದುಕೊಂಡಿದ್ದಾರೆ ಆದರೆ ಅರ್ಧನಾರೀಶ್ವರನ ಫೋಟೋ ಇಡುವುದರಿಂದ ಮನೆಯ ಗಂಡ-ಹೆಂಡತಿಯರ ನಡುವೆ ಶಾಂತಿ ನೆಲೆಸುತ್ತದೆ ವಿರಹ ಜಾಸ್ತಿಯಾಗುವುದರಿಂದ ಗಂಡ ಹೆಂಡತಿಯರ ನಡುವೆ ಬಾಂಧವ್ಯ ಏರ್ಪಡುತ್ತದೆ ಹಾಗಾಗಿ ಅರ್ಧನಾರೀಶ್ವರನ ಫೋಟೋ ಇಟ್ಟು ಪೂಜೆ ಮಾಡಬೇಕಾಗುತ್ತದೆ ಶಿವನಿಗೆ ಕೆಂಪು ಹೂವು ಪಾರ್ವತಿಗೆ ಬಿಳಿ ಹೂವನ್ನು ಇಟ್ಟು ಪೂಜೆ ಮಾಡುವುದರಿಂದ ನಿಮ್ಮಲ್ಲಿ ಸಂಪೂರ್ಣವಾಗಿ ಬಾಂಧ್ಯವ್ಯ ಬೆಳೆಯುತ್ತಾ ಹೋಗುತ್ತದೆ

ನಂತರದಲ್ಲಿ ಪಂಚಮುಖಿ ಆಂಜನೇಯನ ಫೋಟೋ ಇಟ್ಟು ಪೂಜೆ ಮಾಡಬೇಕಾಗುತ್ತದೆ ಇದರಿಂದ ಮನೆಗೆ ದೃಷ್ಟಿ ದೋಷ ಆಗಿರಬಹುದು ದರಿದ್ರತನ ಇರಬಹುದು ನರದೌರ್ಬಲ್ಯ ಇರಬಹುದು ಪ್ರತಿಯೊಂದು ಕೂಡ ನಿವಾರಣೆಯಾಗುತ್ತದೆ ಪಂಚಮುಖಿ ಆಂಜನೇಯನ ಫೋಟೋ ಇಟ್ಟು ಪೂಜೆ ಮಾಡುವುದರಿಂದ ಮನೆಗೆ ಎಂತಹ ದೃಷ್ಟಿ ಆದರೂ ಕೂಡ ತಾಗುವುದಿಲ್ಲ ಯಾವುದೇ ಶಾಪ ಆಗಿರಬಹುದು ಅದು ಕೂಡ ತಾಗುವುದಿಲ್ಲ ಸಂಪೂರ್ಣವಾಗಿ ಮನೆ ಶಾಪಗ್ರಸ್ತ ವಾಗಿರುತ್ತದೆ ಈ ಫೋಟೋವನ್ನು ಇಟ್ಟು ಪೂಜೆ ಮಾಡುವುದರಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ ನಂತರ ಮುಖ್ಯವಾಗಿ ಗ್ರಾಮದೇವತೆಯ ಫೋಟೋ ಇಟ್ಟು ಪೂಜೆ ಮಾಡಬೇಕಾಗುತ್ತದೆ ನಿಮ್ಮ ಗ್ರಾಮದೇವತೆಯ ಫೋಟೋ ಇಟ್ಟು ಪೂಜೆ ಮಾಡುವುದರಿಂದ ಏನಾಗುತ್ತದೆ ಅಂದರೆ ಸಂಪೂರ್ಣವಾಗಿ ಆ ದೇವಿಯ ಆಶೀರ್ವಾದ ನಿಮಗೆ ಸಿಗುತ್ತಾ ಹೋಗುತ್ತದೆ ಯಾಕೆ ಅಂದರೆ ನೀವು ಇರುವಂತಹ ಸ್ಥಳಕ್ಕೆ ಮೂಲ ಆಧಾರ ಅದೇವಿ ಆಗಿರುತ್ತಾಳೆ

ಆ ದೇವಿಯನ್ನು ಪೂಜೆ ಮಾಡಬೇಕಾಗುತ್ತದೆ ನಂತರದಲ್ಲಿ ಮನೆಗೆ ಅದೃಷ್ಟ ಬರಬೇಕು ಎಂದರೆ ಮನೆಯ ಸಂಪೂರ್ಣವಾಗಿ ಬೆಡ್ರೂಮ್ನಲ್ಲಿ ಒಂದು ಕತ್ತೆಯ ಫೋಟೋವನ್ನು ಇಡಬೇಕಾಗುತ್ತದೆ ಮನೆಯ ಗೋಡೆಗೆ ಹಾಕಬೇಕಾಗುತ್ತದೆ ಕತ್ತೆಯ ಫೋಟೋವನ್ನು ಮನೆಯ ಗೋಡೆಗೆ ಹಾಕುವುದರಿಂದ ಅದೃಷ್ಟ ಕುಬೇರನ ಆಶೀರ್ವಾದ ನಿಮಗೆ ಸಿಗುತ್ತದೆ ಫೋಟೋಗಳನ್ನು ಇಟ್ಟು ಪೂಜೆ ಮಾಡುವುದರಿಂದ ಸಕಲ ದೋಷಗಳು ನಿವಾರಣೆಯಾಗುತ್ತದೆ ನಿಮ್ಮ ಮನೆಗೆ ಅದೃಷ್ಟ ಬರುತ್ತದೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಹೊಂದುತ್ತಾ ಹೋಗುತ್ತೀರಾ ಧನಲಾಭ ಆಗಿರಬಹುದು ಆರೋಗ್ಯಲಾಭ ಆಗಿರಬಹುದು ಶಾಂತಿ ಆಗಿರಬಹುದು ಪ್ರತಿಯೊಂದು ಕೂಡ ನೆಲೆಸುತ್ತ ಹೋಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.