ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತವಾಗಿಯೂ ಮಾಡಬೇಡಿ

0

ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತವಾಗಿಯೂ ಮಾಡಬೇಡಿ… ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ ಗುರುವಾರ ಶ್ರೀಮನ್ನಾರಾಯಣಮತ್ತು ಶುಕ್ರವಾರ ಲಕ್ಷ್ಮಿ ದೇವಿಯ ದಿನವಾಗಿದೆ ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ಹೇಳುತ್ತಾರೆ.

ಎರಡನೇದಾಗಿ ಪೊರಕೆ ಖರೀದಿಸುವ ದಿನ ಇದೆ ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭದಿನ ಎನ್ನಲಾಗುತ್ತದೆ ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ ಎಂದು ಸಂಪತ್ತು ಸಮೃದ್ಧಿಯಾಗಿರತ್ತೆಂದು ನಂಬಿಕೆ.

ಮೂರು ವಾಸ್ತು ಪಂಡಿತರ ಪ್ರಕಾರ ಕೃಷ್ಣ ಪಕ್ಷದಲ್ಲಿ ಹೊಸಪೊರಕೆ ಖರೀದಿಸಬೇಕು ಕಂತೆ ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಸರಿಯಲ್ಲವಂತೆ, ಪೊರಕೆ ಮನೆಯಲ್ಲಿ ಎಲ್ಲಿಂದ ಎಲ್ಲಿ ಇಡಬಾರದು ಮನೆಯಲ್ಲಿ ಯಾರ ದೃಷ್ಟಿಯು ಬೀಳದ ಜಾಗದಲ್ಲಿ ಪೊರಕೆ ಇಡಬೇಕು ಯಾವತ್ತಿಗೂ ಕೂಡ ಹಾಸಿಗೆ ಕೆಳಗಡೆ ಪೊರಕೆ ಇಡುವ ಪರಿಪಾಠ ಇಟ್ಟುಕೊಳ್ಳಬೇಡಿ ಸೂರ್ಯಸ್ತದ ಬಳಿಕ ಯಾವತ್ತಿಗೂ ಹೊರಕ್ಕೆ ಬಳಸಬಾರದು ಎಂದು ಹೇಳುತ್ತಾರೆ

ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದುಬಿಡುತ್ತಾರೆ ಯಾವುದೇ ಕಾರಣಕ್ಕೂ ಇಂಥ ತಪ್ಪುಗಳನ್ನು ಮಾಡಲಿಕ್ಕೆ ಹೋಗಬೇಡಿ ಪೊರಕೆಯನ್ನು ಕಾಲಿನಿಂದ ತುಳಿಯಬೇಡಿ ಅಥವಾ ಕಾಲಿನಿಂದ ಜರೀಸಬೇಡಿ ಯಾವುದನ್ನೂ ಮಾಡಬೇಡಿ. ಪೊರಕೆಯನ್ನು ದಾಟಬಾರದು .ಇವೆಲ್ಲ ನಿಷಿದ್ಧ ಅಡುಗೆಮನೆ ಗುಡಿಸಲು ಪ್ರತ್ಯೇಕ ಪೊರಕೆ ಇಟ್ಟುಕೊಳ್ಳಿ ಇದು ತುಂಬಾ ಶುಭ ಎನ್ನಲಾಗುತ್ತದೆ

ಮನೆಯ ಒಳಗಡೆ ಮತ್ತು ಹೊರಗಡೆ ಗುಡಿಸಲು ಒಂದೇ ಪೊರಕೆ ಬಳಸಬೇಡಿ ಯಾರಾದರೂ ಮನೆಯಿಂದ ಹೊರಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು ಕಾರಣ ಇದು ಯಾವುದೇ ಅಪಘಾತಕ್ಕೆ ಕಾರಣ ಎಂದು ಪರಿಗಣಿಸಲಾಗುತ್ತದೆ ನೀವು ಮನೆಯನ್ನು ಬದಲಾಯಿಸಿದರೆ ಹೊಸ

ಮನೆಯನ್ನು ಬಳಸುವ ಪೊರಕೆಯನ್ನು ಬಳಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮಾಡುವುದು ಉತ್ತಮ ಹೆಜ್ಜೆ. ಮನೆಯಲ್ಲಿ ಕಸ ಗುಡಿಸುವ ಪೊರೆಕೆಯಿಂದ ನಿಮ್ಮ ಕಾಲುಗಳ ಧೂಳನ್ನು ವರಿಸುವುದನ್ನು ತಪ್ಪಿಸಿ ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಮಾಡುವುದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಎಂದು ನಂಬುತ್ತಾರೆ ವಾಸ್ತುಶಾಸ್ತ್ರದ ಪ್ರಕಾರ ದೀಪಾವಳಿ ಪರವಾಗಿಲ್ಲ ಖರೀದಿಸುವ ನಂಬಿಕೆಯು ಇದೆ.

Leave A Reply

Your email address will not be published.