ಆಗಸ್ಟ್ 31 ಗುರುವಾರ ಭಯಂಕರ ಹುಣ್ಣಿಮೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುರು ಗುರುಬಲ ಪ್ರಾಪ್ತಿ ಶುಕ್ರದೆಸೆ

0

ಎಲ್ಲರಿಗೂ ನಮಸ್ಕಾರ ಇದೇ ಆಗಸ್ಟ್ 31 ಗುರುವಾರ ನೂಲ್ ಹುಣ್ಣಿಮೆ ಇದೆ ಈ ಹುಣ್ಣಿಮೆ ವಿಶೇಷವಾಗಿದ್ದು ಮತ್ತು ಬಹಳ ಶಕ್ತಿಶಾಲಿಯಾಗಿದೆ.ನಂತರ ಕೆಲವೊಂದು ರಾಶಿಯವರಿಗೆ ಸಾಯಿಬಾಬಾ ಅವರ ಕೃಪೆ ಸಿಗುತ್ತದೆ.ಮತ್ತು ರಾಜಯೋಗ ಸಿಗುತ್ತದೆ.ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಅದೃಷ್ಟ ಬರುತ್ತದೆ. ಜೀವನದ ಸರ್ವ ಸಮಸ್ಯೆಗಳು ದೂರವಾಗುತ್ತವೆ. ಹಣದ ಸುರಿಮಳೆ ಹೆಚ್ಚಾಗುತ್ತದೆ.

ಯಾವುದೇ ಕೆಲಸವನ್ನು ಮಾಡುವಾಗ ತುಂಬಾ ಶ್ರದ್ದೆವಹಿಸಿ ಮಾಡಬೇಕು ಆ ಕೆಲಸವನ್ನು ಮುಂದೆ ದೂಡಬಾರದು. ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇರುತ್ತದೆ.ನಿಮ್ಮ ಜೀವನದಲ್ಲಿ ಸಾಕಷ್ಟು ತಿರುವು ಬರುತ್ತದೆ ಈ ಆಗಸ್ಟ್ 31ರ ಹುಣ್ಣಿಮೆಯ ನಂತರ ಎಂದು ಹೇಳಬಹುದು. ವ್ಯಾಪಾರದಲ್ಲಿ ತೊಂದರೆ ಇದ್ದರೆ ದೂರವಾಗುತ್ತದೆ.ಈ ಅದೃಷ್ಟವಾದ ರಾಶಿಗಳು ಯಾವುದೆಂದರೆ ಮೇಷ ರಾಶಿ ವೃಷಭ ರಾಶಿ ಧನಸ್ಸು ರಾಶಿ, ರಾಶಿ, ತುಲಾ ರಾಶಿ ,ಕನ್ಯಾ ರಾಶಿ, ಮಕರ ರಾಶಿ.

Leave A Reply

Your email address will not be published.