ಪೊರಕೆಯನ್ನು ಈ ರೀತಿ ಸರಿಯಾದ ಬಳಸಿದರೆ ತಾಯಿ ಲಕ್ಷ್ಮೀದೇವಿಯ ಒಲಿಯುತ್ತಾಳೆ, ಬೇಗನೇ ಶ್ರೀಮಂತರಾಗುವಿರಿ

0

ನಮಸ್ಕಾರ ಸ್ನೇಹಿತರೆ ಪೊರಕೆ ಅಥವಾ ಕಸಬರಿಗೆ ಒಂದು ಯಾವ ರೀತಿ ವಸ್ತು ಆಗಿದೆ ಅಂದರೆ ಇದು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇದ್ದೇ ಇರುತ್ತದೆ ಇದು ಎಲ್ಲರ ಮನೆಯಲ್ಲಿ ಇರುವ ಗಲೀಜನ್ನು ಮಲಿಯತೆಯನ್ನು ತೆಗೆದು ಆಚೆ ಹಾಕುವ ಕೆಲಸ ಮಾಡುತ್ತದೆ ಈ ವಿಷಯ ಎಲ್ಲರಿಗೂ ಗೊತ್ತಿದೆ ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಆ ಮನೆಯಲ್ಲಿ ಸ್ವತಃ ತಾಯಿ ಲಕ್ಷ್ಮಿ ದೇವಿ ವಾಸಮಾಡುತ್ತಾಳೆ ಹಾಗಾಗಿ ಈ ಪೊರಕೆಯನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಅಂತ ತಿಳಿಯಲಾಗಿದೆ ಆದರೆ ಇಲ್ಲಿ ತುಂಬಾ ಕಡಿಮೆ ಜನರಿಗೆ ಈ ವಿಷಯ ಗೊತ್ತಿದೆ ಪೊರಕೆಯನ್ನು ಸರಿಯಾಗಿ ಬಳಸಿಕೊಂಡರೆ ತಾಯಿ ಲಕ್ಷ್ಮಿ ದೇವಿಯನ್ನು ಸರಿಯಾಗಿ ಒಲಿಸಿಕೊಳ್ಳಬಹುದಾಗಿದೆ ಹಾಗಾಗಿ ಇಲ್ಲಿ ನಾವು ನಿಮಗೆ ನಮ್ಮ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಪೊರೆಕೆಗೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ತಿಳಿಸಿಕೊಡುತ್ತೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಒಂದು ವೇಳೆ ನಿಮ್ಮ ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತಿದ್ದರೆ ಹಣ ವ್ಯರ್ಥವಾಗಿ ಖರ್ಚಾಗುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ವಾತಾವರಣ ಇದ್ದರೆ ಇವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಲು ನಿಮಗೆಲ್ಲರಿಗೂ ಇಷ್ಟ ಇದ್ದರೆ ಈ ಲೇಖನವನ್ನು ಎಲ್ಲೂ ಮಿಸ್ ಮಾಡದೆ ಪೂರ್ತಿಯಾಗಿ ಓದಿ ಯಾವ ರೀತಿ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕು ಎನ್ನುವುದರ ಬಗ್ಗೆಯೂ ತಿಳಿಯಿರಿ ಕೆಲವೊಮ್ಮೆ ನಾವು ಗೊತ್ತಿದ್ದು ಅಥವಾ ಗೊತ್ತಿಲ್ಲದೋ ಯಾವ ರೀತಿ ತಪ್ಪನ್ನು ಮಾಡುತ್ತೇವೆ ಅಂದರೆ ಇವುಗಳ ಕಾರಣದಿಂದಾಗಿ ತಾಯಿ ಲಕ್ಷ್ಮಿ ದೇವಿ ನಮ್ಮ ಮೇಲೆ ಸಿಟ್ಟಾಗಿ ಬಿಡುತ್ತಾರೆ ಹಾಗಾಗಿ ನಮ್ಮ ಜೀವನದಲ್ಲಿ ದುಷ್ಪರಿಣಾಮಗಳು ನೋಡಲು ಸಿಗುತ್ತವೆ ಸಮಯಕ್ಕೂ ಮುನ್ನ ನಾವು ಆ ತಪ್ಪುಗಳನ್ನು ತಿಳಿದುಕೊಂಡು ಸುಧಾರಿಸಿಕೊಂಡು ಹೋಗುವುದು ಒಳ್ಳೆಯದಾಗಿರುತ್ತದೆ

ಈ ರೀತಿ ಮಾಡಿದಾಗ ಸಿರಿ ಸಂಪತ್ತು ದನ ಸಂಪತ್ತು ವೈಭವ ಎಲ್ಲವೂ ನಿಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತದೆ ಹಾಗಾಗಿ ಬನ್ನಿ ಸ್ನೇಹಿತರೆ ಪೊರಕೆಗೆ ಸಂಬಂಧಿಸಿದ ವಾಸ್ತು ರಹಸ್ಯವನ್ನು ತಿಳಿಯೋಣ ಇವು ನಿಮಗೆ ತುಂಬಾನೇ ಲಾಭವನ್ನು ನೀಡುತ್ತವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ 01 ಮೊದಲಿಗಿರುವ ವಿಷಯ ಏನಿದೆ ಯಾವತ್ತಿಗೂ ನೀವು ಪೊರಕೆಯನ್ನು ತೆರೆದ ಸ್ಥಾನದಲ್ಲಿ ಅಥವಾ ಎಲ್ಲರಿಗೂ ಕಾಣುವಂತೆ ಇಡಬಾರದು ಯಾವ ರೀತಿ ಹಣ ಒಡವೆಗಳನ್ನು ಮುಚ್ಚಿ ಇಡುತ್ತೇವೋ ಅದೇ ರೀತಿ ಕೊರಕೇನು ಸಹ ಮುಚ್ಚಿ ಇಡಬೇಕು, ಇದರ ಅರ್ಥ ಆಚೆಯಿಂದ ಮನೆಯ ಒಳಗಡೆ ಬಂದಿರುವ ಜನರ ದೃಷ್ಟಿಗೆ ಪೊರಕೆ ಬೀಳಬಾರದು ಈ ರೀತಿ ಮಾಡಿದಾಗ ನಿಮ್ಮ ಮನೆಯಲ್ಲಿ ಇರುವ ಸಿರಿ ಸಂಪತ್ತು ಧನ ಸಂಪತ್ತು ನಿಮ್ಮ ಮನೆಯಲ್ಲಿ ಇರುತ್ತದೆ

ಜೊತೆಗೆ ಆಚೆ ಇರುವ ಕೆಟ್ಟ ದೃಷ್ಟಿಗಳು ನಿಮಗೆ ಹಾನಿ ಮಾಡಲು ಸಾಧ್ಯ ಆಗುವುದಿಲ್ಲ ಹಾಗೆ ಎರಡನೆಯ ವಿಷಯ ಏನಿದೆ ಅಂದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದರೆ ನಕರತ್ಮಕ ವಾತಾವರಣ ನಡೆಯುತ್ತಿದ್ದರೆ ಯಾರಾದರೂ ನಿಮಗೆ ಕೆಟ್ಟ ದೃಷ್ಟಿ ಮಾಡಿದ್ದಾರೆ ಅಂದರೆ ಇಲ್ಲಿ ನಾವು ನಿಮಗೆ ಚಿಕ್ಕದಾದ ಸರಳವಾದ ಉಪಾಯವನ್ನು ತಿಳಿಸುತ್ತೇವೆ ನೋಡಿ ರಾತ್ರಿ ಸಮಯದಲ್ಲಿ ಪೊರಕೆಯನ್ನು ನಿಮ್ಮ ಮನೆಯ ಮುಖ್ಯದ್ವಾರದ ಹತ್ತಿರ ಇಡಬೇಕು ಅಂದರೆ ಒಳ ಭಾಗದಲ್ಲಿ ಇಡಬೇಕು ಈ ರೀತಿ ಮಾಡಿದಾಗ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುವುದಿಲ್ಲ ಆದರೆ ಇದು ತುಂಬಾನೇ ಹಳೆಯದಾಗಿರುವ ಮುರಿದಿರುವ ಪೊರಕೆ ಆಗಿರಬಾರದು ಇಲ್ಲವಾದರೆ ಅದರ ವಿರುದ್ಧವಾದ ಪ್ರಭಾವವನ್ನು ನೀವು ನೋಡುವಿರಿ ಇಲ್ಲಿ ನಕಾರಾತ್ಮಕ ಶಕ್ತಿಗಳು ಕೂಡ ಹೆಚ್ಚಾಗಬಹುದು

ಹಾಗಾಗಿ ಮನೆಯಲ್ಲಿ ಇರುವ ಪೊರಕೆಯನ್ನು ಬದಲಿ ಮಾಡುತ್ತಾ ಇರಬೇಕು ತುಂಬಾ ಹಳೆಯದಾಗಿರುವ ಮುರಿದಿರುವ ಪೊರಕೆಯನ್ನು ಬಳಸುತ್ತಿದ್ದರೆ ನಿಮ್ಮ ಮನೆಯ ಸ್ಥಿತಿಗಳು ಕೂಡ ಕೆಡಬಹುದಾಗಿದೆ ಹಾಗಾಗಿ ನಾವು ನಿಮಗೆ ಚಿಕ್ಕ ಉಪಾಯವನ್ನು ಹೇಳುತ್ತೇವೆ ನೋಡಿ ಕಸಬರಗಿಯನ್ನು ಯಾವಾಗಲೂ ನೀವು ಶನಿವಾರದ ದಿನವೇ ಖರೀದಿ ಮಾಡಬೇಕು ಅಥವಾ ಶನಿವಾರದ ದಿನದಿಂದ ಹೊಸ ಪೊರಕೆಯನ್ನು ಬಳಸಲು ಶುರು ಮಾಡಬೇಕು ಈ ರೀತಿ ಮಾಡುವುದು ತುಂಬಾನೇ ಶುಭ ಆಗಿರುತ್ತದೆ ಹಾಗೆ ಮೂರನೆಯದಾಗಿರುವ ವಿಷಯ ಏನಿದೆ ಅಂದರೆ ಕಸ ಗುಡಿಸುವ ಸರಿಯಾದ ವೇಳೆ ಕಸಬರಗಿಯನ್ನು ನೀವು ಮುಂಜಾನೆಯ ಸಮಯದಲ್ಲಿ ಬಳಸಬೇಕು ಒಂದು ವೇಳೆ ರಾತ್ರಿ ವೇಳೆ ನೆಗೆಟಿವ್ ಎನರ್ಜಿ ನೆಲೆಸಿದ್ದರೆ ಅವೆಲ್ಲವೂ ಆಚೆ ಹೋಗುತ್ತವೆ

ನಂತರ ಮನೆಯಲ್ಲಿ ಶಾಂತವಾದ ವಾತಾವರಣ ಕೂಡಿಕೊಂಡು ಇರುತ್ತದೆ ಆದರೆ ಸೂರ್ಯಾಸ್ತ ಆದ ನಂತರ ಕಸಬರಿಯನ್ನು ಬಳಸಬಾರದು ಇಲ್ಲವಾದರೆ ತಾಯಿ ಲಕ್ಷ್ಮಿ ದೇವಿ ಮನೆಯನ್ನು ಬಿಟ್ಟ ಹೋಗುವಳು ಒಂದು ವೇಳೆ ನಿಮ್ಮ ಮನೆಯಲ್ಲಿರುವ ವ್ಯಕ್ತಿಗಳು ಒಳ್ಳೆಯ ಕಾರ್ಯಕ್ಕಾಗಿ ಆಚೆ ಹೋಗುತ್ತಿದ್ದಾರೆ ಅಥವಾ ಯಾವುದೋ ಒಂದು ಕಾರ್ಯಕ್ಕೆ ಆಚೆ ಹೋಗುತ್ತಿದ್ದಾರೆ ಅವರು ಹೋದ ತಕ್ಷಣ ನೀವು ಕಸವನ್ನು ಗುಡಿಸಬಾರದು ಹಾಗೆ ಮಾಡಿದರೆ ಶುಭ ಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು ಜೊತೆಗೆ ಈ ಮಾತನ್ನು ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಕಸಬರಗಿಯನ್ನು ನಿಲ್ಲಿಸಿ ಇಡಬಾರದು ಹೀಗೆ ಮಾಡಿದರೆ

ಇದರ ನೆಗೆಟಿವಿಟಿ ಮನೆಯಲ್ಲಿ ಹರಡಬಹುದು ಹಾಗೆ ನಾಲ್ಕನೆಯ ವಿಷಯ ಏನಿದೆ ಅಂದರೆ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ತಿಳಿಯಿರಿ ಪೊರಕಿಯನ್ನು ಯಾವತ್ತಿಗೂ ನೀವು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು ಆದರೆ ಇಲ್ಲಿ ನೀವು ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಎಲ್ಲಿ ನೀವು ಅಡುಗೆ ಮಾಡುತ್ತಿರುತ್ತೀರಾ, ಊಟ ಮಾಡುತ್ತಿರುತ್ತೀರೋ ಆ ಕೋಣೆಗಳು ಏನಾದರೂ ಪಶ್ಚಿಮ ದಿಕ್ಕಿಗೆ ಇದ್ದರೆ ಪೊರಕಿಯನ್ನು ನೀವು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬಾರದು ಆದರೆ ಪಶ್ಚಿಮ ದಿಕ್ಕು ಪೊರೆಕೆಗಾಗಿ ಎಲ್ಲದಕ್ಕಿಂತ ಉತ್ತಮವಾದ ದಿಕ್ಕು ಆಗಿರುತ್ತದೆ ಈ ರೀತಿ ಮಾಡುವುದರಿಂದ ವಾಸ್ತುದೋಷವೂ ಕೂಡ ನಿವಾರಣೆಯಾಗುತ್ತದೆ ಆದರೆ ಇಲ್ಲಿ ನೀವು ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಅಡಿಗೆ ಮಾಡುವ ವಸ್ತುಗಳಿಂದ

ಈ ವಸ್ತುವನ್ನು ದೂರ ಇಡಬೇಕು ಇಲ್ಲವಾದರೆ ಅನ್ನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ ಇಲ್ಲಿ ತಾಯಿ ಅನ್ನಪೂರ್ಣೇಶ್ವರಿ ದೇವಿ ಕೂಡ ಸಿಟ್ಟಾಗಬಹುದು ಹಾಗೆ ಐದನೇ ವಿಷಯ ಏನಿದೆ ಅಂದರೆ ಯಾರಿಂದಲೂ ಕೂಡ ಪೊರಕೆಯನ್ನು ಉದರಿಯಾಗಿ ಪಡೆಯಬಾರದು ಇಲ್ಲಿ ಇದು ಒಂದು ತುಂಬಾನೇ ಇಂಪಾರ್ಟೆಂಟ್ ಆಗಿರುವ ವಿಷಯವಾಗಿದೆ ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಇಂಪಾರ್ಟೆಂಟ್ ಇದೆ ಯಾವುದೇ ಕಾರಣಕ್ಕೂ ಇನ್ನೊಬ್ಬರ ಬಳಿ ಪೊರೆಕೆಯನ್ನು ಉದರಿ ಆಗಿ ತೆಗೆದುಕೊಳ್ಳಬಾರದು ಅಥವಾ ಬೇರೆಯವರ ಮನೆ ಎಲ್ಲಿರುವ ಪೊರಕೆಯನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯ ಕಸ ಗುಡಿಸುವುದು ಅಥವಾ ಬೇರೆಯವರ ಬಟ್ಟೆಯನ್ನು ತೆಗೆದುಕೊಂಡು ಮನೆ ಒರೆಸುವುದು ಮಾಡಬಾರದು ಹೀಗೆ ಮಾಡಿದರೆ

ನಿಮ್ಮ ಮನೆಗೆ ಬೇರೆಯವರ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಬರಬಹುದು ಈ ಕಾರಣದಿಂದ ನಿಮ್ಮ ಮನೆಗೆ ಬೇಕಿರುವ ಪೊರಕೆಯನ್ನು ಸ್ವತಹ ನೀವೇ ಖರೀದಿ ಮಾಡಬೇಕು ಮತ್ತು ನಿಮ್ಮ ಕಸಬರಿಗೆಯನ್ನು ಬೇರೆಯವರಿಗೆ ಬಳಸಲು ಕೊಡಬಾರದು ಒಂದು ವೇಳೆ ಬೇರೆಯವರು ನಿಮಗೆ ಕಲಬರಗಿಯನ್ನು ಕೊಂಡು ನಿಮಗೆ ಕೊಡಿಸುತ್ತಿದ್ದರೆ ಅಂತಹ ಪೂರೈಕೆಯನ್ನು ನೀವು ತೆಗೆದುಕೊಳ್ಳಬಾರದು ಯಾವುದೇ ಕಾರಣಕ್ಕೂ ನಿಮ್ಮ ಹಣದಿಂದ ನೀವು ಪೊರಕೆಯನ್ನು ಖರೀದಿ ಮಾಡಬೇಕು ಇಲ್ಲಿ ಮತ್ತೊಂದು ಚಿಕ್ಕದಾಗಿರುವ ಮಾಹಿತಿಯನ್ನು ಹೇಳುತ್ತೇವೆ ಕೇಳಿ ಪೊರಕಿಯನ್ನು ಖರೀದಿ ಮಾಡಿದ ಮೇಲೆ ಕಸಗುಡಿಸುವ ಮೊದಲು ನೆಲದ ಮೇಲೆ ಸ್ವಲ್ಪ ಸಿಂಧೂರವನ್ನು ಹಾಕಿ ಕಸ ಗುಡಿಸಬೇಕು ನಂತರ ಉಳಿದ ಕೋಣೆಯನ್ನು ಸ್ವಚ್ಛಗೊಳಿಸಿ ಈ ರೀತಿ ಮಾಡಿದಾಗ ಅಲ್ಲಿ ಶುದ್ಧತೆ ವಾಸ ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.