ಈ ದಿನ ಹುಟ್ಟಿದವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ.

0

ಈ ದಿನ ಹುಟ್ಟಿದವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ. ಸೋಮವಾರ: ಚಂದ್ರನ ದಿನ ಆದ್ದರಿಂದ ಈ ದಿನ ಹುಟ್ಟಿದವರು ಚಂಚಲ ಮನಸ್ಸು ಹೊಂದಿರುತ್ತಾರೆ. ಮಂಗಳವಾರ: ಹುಟ್ಟಿದವರು ತುಂಬಾ ಕೋಪವಿರುತ್ತದೆ ಆದರೆ ಇವರು ಮಗುವಿನ ಸ್ವಭಾವವನ್ನು ಹೊಂದಿರುತ್ತಾರೆ.

ಬುಧವಾರ: ಹುಟ್ಟಿದವರು ಭಾಗ್ಯಶಾಲಿಗಳಾಗಿರುತ್ತಾರೆ, ಇವರು ಯಾವುದಾದರೂ ತೊಂದರೆಯಲ್ಲಿ ಸಿಲುಕಿದರೆ ಸರಳತೆಯಿಂದ ಅದನ್ನು ಪರಿಹಾರ ಮಾಡಬಲ್ಲರು. ಗುರುವಾರ: ಹುಟ್ಟಿದವರು ಮಾತನಾಡುವ ಶೈಲಿಯಲ್ಲಿ ತುಂಬಾ ಜಾಣರಾಗಿರುತ್ತಾರೆ. ಅವರು ಮುಂದೆ ಮಾತನಾಡುವವರು ಬಾಯಿಯನ್ನು ನಿಮಿಷಗಳಲ್ಲಿ ಮುಚ್ಚಿಸಬಲ್ಲರು…. ಶುಕ್ರವಾರ: ಹುಟ್ಟಿದವರು ಮೇಲೆ ದೇವರ ವಿಶೇಷವಾದ ಕೃಪೆ ಇರುತ್ತದೆ

ಆದ್ದರಿಂದ ಇವರಿಗೆ ಯಾವಾಗಲೂ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ. ಶನಿವಾರ: ಹುಟ್ಟಿದವರ ಮೇಲೆ ಶನಿ ದೇವರ ವಿಶೇಷವಾದ ಕೃಪೆ ಇರುತ್ತದೆ ಇವರು ಕಷ್ಟಪಟ್ಟು ತಮ್ಮ ಭಾಗ್ಯವನ್ನು ಬದಲಾಯಿಸಿಕೊಳ್ಳುತ್ತಾರೆ. ಆದಿತ್ಯವಾರ: ದಿನ ಸೂರ್ಯನ ದಿನ ವಾಗಿರುತ್ತದೆ ಈ ದಿನ ಹುಟ್ಟಿದವರ ಮೇಲೆ ಸೂರ್ಯದೇವರ ಆಶೀರ್ವಾದವಿರುತ್ತದೆ ಈ ಜನರು ಜೀವನದಲ್ಲಿ ತುಂಬಾ ಯಶಸ್ಸು ಗಳಿಸುತ್ತಾರೆ.

Leave A Reply

Your email address will not be published.